ನಿಮ್ಮ ಹತ್ತಿರ ಎಷ್ಟೇ ಜನ ಇದ್ದರೂ ಕೂಡ ನಿಮಗೆ ಯೋಗ ಇದ್ದಲ್ಲಿ ಅದು ಕೆಲವೇ ಕ್ಷಣದಲ್ಲಿ ಮಂಗ ಮಾಯವಾಗಬಹುದು, ನೀವು ಎಷ್ಟು ಲಕ್ಷ್ಮೀದೇವಿಯನ್ನು ನಿಮ್ಮ ಕಡೆಗೆ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ಹಾಗೆ ನೀವು ದರಿದ್ರ  ದೇವತೆಯನ್ನು ಹತ್ತಿರ ಬರದಂತೆ ಪ್ರಯತ್ನವನ್ನು ಕೂಡ ಮಾಡಬೇಕಾದ್ದು ತುಂಬಾ ಅವಶ್ಯಕ. ಇವತ್ತು ನಿಮಗೆ ಈ ದರಿದ್ರ ದೇವತೆಯ ಬಗ್ಗೆ ನಾವು ಕಂಪ್ಲೀಟ್ ವಿವರಗಳನ್ನು ಕೊಡುತ್ತಿದ್ದೇವೆ.

ಕೆಲವರಿಗೆ ದರಿದ್ರ ಜೀವನವು ಜೀವನ ಪರ್ಯಂತವೂ ಇರುತ್ತದೆ,ಇನ್ನು ಕೆಲವರಿಗೆ ಸ್ವಲ್ಪ ಕಾಲ ಸ್ಟಾರ್ಟ್ ಆಗಿ ತದನಂತರ ಅವರ ಜೀವನ ಸರಿಯಾಗುತ್ತದೆ. ಈ ದರಿದ್ರ ಜೀವನವು ಪುರಾಣದ ಪ್ರಕಾರ ತಾನು ಮಾಡಿದ ಪಾಪಕರ್ಮಗಳ ಅನುಸಾರವಾಗಿ ಅವರು ವೈಭೋಗ ಜೀವನ ಅಥವಾ ಪಾಪ ಕರ್ಮಗಳನ್ನು ಈ ಜೀವನದಲ್ಲಿ ಪಡೆಯುತ್ತಾರೆ. ಕೆಲವು ಸಾರಿ ಸಂಕಷ್ಟಗಳು ತಾರುಣ್ಯ ಸಮಯದಲ್ಲಿ ಬಂದರೆ ಕೆಲವು ಸಮಯದಲ್ಲಿ ವಯಸ್ಸಾದ ಮೇಲೆ ಬರುವ ಸಾಧ್ಯತೆ ಇರುತ್ತದೆ.

ಎಷ್ಟೇ ಸುಖ ಪುರುಷನ ಆಗಿದ್ದರು ಒಮ್ಮೆಲೆ ಕಷ್ಟ ಎನ್ನುವ ಸಾಗರಕ್ಕೆ ಭೂಮಿಗೆ ಬಿಡುವಂತಹ ಸಾಧ್ಯತೆ ಒದಗಿ ಬರುತ್ತದೆ,  ಅದಕ್ಕೆ ಮುಖ್ಯವಾದ ಕಾರಣ ದೇವತೆಯನ್ನು ಒಂದು ಬಲವಾದ ಶಕ್ತಿ. ಇದಕ್ಕೆ ಕಾರಣ ನಿಮ್ಮ ರಾಶಿಯಲ್ಲಿ ಇರುವಂತಹ ಎರಡನೇ ಕುಂಡಲಿಯ ಅಧಿಪತಿ ಅಥವಾ ಗುರು ಹನ್ನೆರಡನೆ ಮನೆಯಲ್ಲಿದ್ದರೆ ಅವರಿಗೆ ದರಿದ್ರ ಯೋಗ ಬಂದಿದೆ ಅಂತ ಅರ್ಥ. ಹೀಗೆಂದು ನಾನು ಹೇಳುವುದಿಲ್ಲ ಇದು ಜ್ಯೋತಿಷ್ಯ ಹೇಳುತ್ತದೆ.

ಬನ್ನಿ ಸ್ನೇಹಿತರೆ ನಾವು ದರಿದ್ರ ಯೋಗದ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳುವುದು ಆದರೆ ಯಾವ ತರಹದ ಕ್ರಮಗಳನ್ನು ಕೈಗೊಳ್ಳಬೇಕು ಅನ್ನೋದರ ಬಗ್ಗೆ ಗಮನಿಸೋಣ

ಈ ದರಿದ್ರ ಯೋಗ ಇರುವವರು ಪ್ರತಿ ದಿನ ಶಿವನ ಆರಾಧನೆ ಮಾಡಬೇಕು ಹಾಗೆ ಲಕ್ಷ್ಮಿ ಆರಾಧನೆಯನ್ನು ಕೂಡ ಮಾಡಬೇಕು, ಹಾಗೆಯೇ ಒಂದು ಒಳ್ಳೆಯ ದಿನವನ್ನು ನೋಡಿ ಮನೆಗೆ ಮರದ ಕಡ್ಡಿಯನ್ನು ತೆಗೆದುಕೊಂಡು ಬರಬೇಕು, ಹೀಗೆ ತನ್ನಂತಹ ಆ ಮರದ ಕಟ್ಟಿಯನ್ನು ಚೆನ್ನಾಗಿ ಒಣ ಸಿಹಿ ತದನಂತರ ಅದನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದು  ಶ್ರೀಗಂಧ, ಅರಿಶಿನ ಕುಂಕುಮ ಇಟ್ಟು ಈ ಪಟ್ಟಿಯನ್ನು ಲಕ್ಷ್ಮೀದೇವಿಯ ಬಳಿ ಇಟ್ಟು ಪೂಜೆ ಮಾಡಿದರೆ ನಿಮ್ಮ ದರಿದ್ರ ಕಳೆದು ಹೋಗುತ್ತದೆ.

 

ಹೀಗೆ ಮಾಡುವುದರಿಂದ ನಿಮಗೆ ಆಗುವಂತಹ ಖರ್ಚು ಕಡಿಮೆಯಾಗಿ ಜೀವನದಲ್ಲಿ ಸಕ್ಸಸ್ ಕಾಣುತ್ತೀರಾ, ಹಾಗೆಯೇ ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ನಿಮ್ಮ ಮನೆಯಲ್ಲಿ ಯಾವತ್ತೂ ಐಶ್ವರ್ಯ ತುಂಬಿ ತುಳುಕುತ್ತದೆ.

Leave a Reply

Your email address will not be published. Required fields are marked *