Categories
ನ್ಯೂಸ್ ಭಕ್ತಿ

ಜೋಡಿ ಬಾಳೆಹಣ್ಣು ತಿಂದರೆ ಎನ್ನು ಆಗುತ್ತದೆ.! ಯಪ್ಪಾ ಏನ್ ಕರ್ಮಾ ಕಣ್ರೀ ..!

ಜೋಡಿ ಬಾಳೆ ಹಣ್ಣನ್ನು ತಿನ್ನುವುದರಿಂದ ಏನಾಗುತ್ತದೆ ಇದನ್ನು ತಿನ್ನುವುದರಿಂದ ನಿಜಕ್ಕೂ ಜನ ಹೇಳುವ ಹಾಗೆ ಅವಳಿ ಜವಳಿ ಮಗು ಹುಟ್ಟುತ್ತದೆಯ, ಅನ್ನೋ ಒಂದು ಸಂಶಯ ನಿಮ್ಮಲ್ಲೂ ಇದ್ದರೆ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿಯಲೇಬೇಕು. ಈ ಜೋಡಿ ಬಾಳೆಹಣ್ಣನ್ನು ತಿನ್ನಬೇಡಿ ಅಂತ ನಿಮ್ಮ ಮನೆಯಲ್ಲಿ ಹಿರಿಯರು ಒಂದಲ್ಲ ಒಂದು ಬಾರಿ ಹೇಳಿರುತ್ತಾರೆ ಆದರೆ ಇದೊಂದು ಗಾಳಿ ಮಾತು ಅಥವಾ ನಿಜಕ್ಕೂ ಜೋಡಿ ಬಾಳೆಹಣ್ಣು ತಿಂದರೆ ಅವಳಿ ಜವಳಿ ಮಗು ಹುಟ್ಟುತ್ತಾ ಅನ್ನು ಒಂದು ವಿಚಾರಕ್ಕೆ ಸಂಜಾಯಿಯನ್ನು ನೀಡುತ್ತೇನೆ ಇಂದಿರಾ ಮಾಹಿತಿಯಲ್ಲಿ.

ಹೌದು ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಉಪಯುಕ್ತ, ಇದು ಪೂಜೆಯಲ್ಲಿ ನೈವೇದ್ಯೆ ಆಗಿ ಬಳಕೆಯಾಗುತ್ತದೆ ಎಂಬುದೆಲ್ಲ ಸತ್ಯ, ಅದರಲ್ಲಿಯು ಬಾಳೆ ಗಿಡ ಅಂತೂ ಬಹಳಾನೆ ಶ್ರೇಷ್ಠವಾದದ್ದು, ನಮ್ಮ ಸಂಪ್ರದಾಯದಲ್ಲಿ ಒಂದು ವಿಶೇಷವಾದ ಗೌರವವನ್ನು ಪಡೆದುಕೊಂಡಿದೆ. ಕನ್ಯೆಯರು ಬಾಳೆ ಗಿಡವನ್ನು ಪೂಜೆ ಮಾಡುವುದರಿಂದ ಮದುವೆ ಬೇಗನೆ ಆಗುತ್ತದೆ ಕಂಕಣ ಭಾಗ್ಯ ಒಲಿದು ಬರುತ್ತದೆ ಎಂಬ ನಂಬಿಕೆ ಕೂಡ ಇದೆ.

ಈ ಬಾಳೆ ಗಿಡದ ಹಿಂದೆ ಒಂದು ಪುರಾತನ ಕಥೆ ಕೂಡ ಇದೆ ಅದನ್ನು ಹೇಳ್ತೀನಿ ಕೇಳಿ ಒಮ್ಮೆ ವಿಷ್ಣುವಿನ ಎದುರು ರಂಭೆ ತಾನೇ ಇಡಿ ಭೂ ಮಂಡಲದಲ್ಲಿ ಸುಂದರವಾಗಿರುವುದು ಎಂದು ಬೀಗುತ್ತ ಇರುತ್ತಾರೆ ಆಗ ರವೆಗೆ ವಿಷ್ಣು ಒಂದು ಶಾಪವನ್ನು ನೀಡುತ್ತಾರೆ, ಆ ಶಾಪವೇನೋ ಅಂದರೆ ನೀನು ಭೂಮಿಯ ಮೇಲೆ ಬಾಳೆ ಗಿಡವಾಗಿ ಹುಟ್ಟು ಎಂದು.

ಬಾಳೆ ಗಿಡವಾಗಿ ಹುಟ್ಟಬೇಕೆಂಬ ವಿಷ್ಣುವಿನ ಶಾಪವನ್ನು ಕೇಳಿ ರಂಭೆ ವಿಷ್ಣುವಿನ ಬಳಿ ಕೇಳಿಕೊಳ್ಳುತ್ತಾರೆ ಈ ಶಾಪವನ್ನು ವಿಮೋಚಿಸು ಎಂದು, ಆಗ ವಿಷ್ಣು ನಂಬಿಗೆ ಒಂದು ವರವನ್ನು ನೀಡುತ್ತಾರೆ ಅದೇನೆಂದರೆ ನೀನು ಭೂಲೋಕದಲ್ಲಿ ಬಾಳೆ ಗಿಡವಾಗಿ ಹುಟ್ಟಿ ಬಾಳೆಹಣ್ಣನ್ನು ದೇವರಿಗೆ ನೈವೇದ್ಯ ಆಗಿ ಸಮರ್ಪಿಸಲಾಗುತ್ತದೆ ನಿನ್ನ ವೈಶಿಷ್ಟತೆ ಭೂಮಿ ಮೇಲೆ ಹೆಚ್ಚುತ್ತದೆ ಎಂದು ವರವನ್ನು ಕೂಡ ನೀಡುತ್ತಾರೆ.

ಈ ರೀತಿ ಬ್ರಹ್ಮನಿಂದ ವರ ಪಡೆದ ರಂಭೆ ಬಾಳೆ ಗಿಡವಾಗಿಯೇ ಭೂಮಿ ಮೇಲೆ ಹುಟ್ಟಿ ದೇವರಿಗೆ ಪ್ರಸಾದವಾಗಿ ಸಮರ್ಪಣೆ ಆಗುತ್ತಿದ್ದಾರೆ. ಇದು ಬಾಳೆ ಗಿಡ ಮತ್ತು ಬಾಳೆ ಹಣ್ಣಿನ ವೈಶಿಷ್ಟ್ಯತೆಯಾಗಿದೆ ಜೋಡಿ ಬಾಳೆ ಹಣ್ಣನ್ನು ತಿನ್ನುವುದರಿಂದ ಯಾವ ಸಮಸ್ಯೆಗಳು ಆಗುವುದಿಲ್ಲ ಹಾಗೆಯೇ ಈ ರೀತಿ ಜೋಡಿ ಬಾಳೆ ಹಣ್ಣನ್ನು ತಿನ್ನುವುದರಿಂದ ಅವಳಿ ಜವಳಿ ಮಜ್ಕಳು ಆಗುತ್ತದೆ ಎಂಬುದೆಲ್ಲ ಊಹಾಪೋಹದ ಮಾತುಗಳು, ಇವ್ಯಾವೂ ಸತ್ಯದ ಸಂಗತಿ ಆಗಿರುವುದಿಲ್ಲ ಎಂಬುದನ್ನು ತಿಳಿಸುವುದೇ ಇಂದಿನ ಮಾಹಿತಿಯ ಉದ್ದೇಶವು ಆಗಿರುತ್ತದೆ.

ಹಾಗಾದರೆ ಈ ಒಂದು ಮಾಹಿತಿ ಅನ್ನು ತಿಳಿದ ನಂತರ ನಿಮ್ಮಲ್ಲಿ ಇರುವ ಸಂಶಯ ಪರಿಹಾರ ಆಗಿದೆ ಎಂದು ನಾನು ಭಾವಿಸುತ್ತೇನೆ ಹಾಗೆಯೆ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ, ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳನ್ನು ಕುರಿತು ತಿಳಿದುಕೊಳ್ಳುವುದಕ್ಕಾಗಿ ಆಚಾರ ವಿಚಾರ ಪದ್ಧತಿಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದ.

Leave a Reply

Your email address will not be published. Required fields are marked *