Categories
ನ್ಯೂಸ್ ಭಕ್ತಿ

ನಾಳೆ ದಿನ ಮನೆಯಲ್ಲಿ ತಾಮ್ರದ ಚೊಂಬಿಗೆ ಈ ವಸ್ತು ಹಾಕಿ ಇಟ್ಟರೆ ಸಾಕು..!ನಿಮ್ಮ ಜೀವನವೇ ಬದಲಾಗುತ್ತೇ ನೋಡಿ

ನಿಮ್ಮ ಮನೆಯಲ್ಲಿ ಕಷ್ಟಗಳಿದೆಯೆ, ಆ ಕಷ್ಟಗಳನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಒಂದು ಉತ್ತಮ ಪರಿಹಾರವನ್ನು ತಿಳಿದುಕೊಳ್ಳಬೇಕಾ, ಇಂದಿನ ಮಾಹಿತಿಯನ್ನು ತಪ್ಪದೇ ತಿಳಿಯಿರಿ ನಾವು ನಿಮಗೆ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ ಲಕ್ಷ್ಮೀದೇವಿಯನ್ನು ಕುರಿತು ಮಾಡಬೇಕಾಗಿರುವ ಒಂದು ಪರಿಹಾರವನ್ನು.

ಈ ಪರಿಹಾರವನ್ನು ನೀವು ಮಾಡುವುದರಿಂದ ಮನೆಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಕೊನೆಯಾಡಬಹುದು, ಹಾಗೆ ಲಕ್ಷ್ಮೀದೇವಿಯ ಈ ಒಂದು ವ್ರತವನ್ನು ನೀವು ಮಾಡಬೇಕಾಗಿರುವುದು ಹೇಗೆ ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಸಲಾಗಿದೆ, ಈ ಮಾಹಿತಿಯನ್ನು ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡಿ.

ಲಕ್ಷ್ಮಿದೇವಿಯ ಈ ಒಂದು ವ್ರತವನ್ನು ನೀವು ಮೂರು ವಾರಗಳವರೆಗೂ ಕೈಗೊಳ್ಳಬೇಕಾಗುತ್ತದೆ, ಈ ಸಮಯದಲ್ಲಿ ಒಂದು ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು. ಈ ಕಳಶವನ್ನು ಪ್ರತಿಷ್ಠಾಪನೆ ಮಾಡುವುದರಲ್ಲಿಯೂ ಕೂಡ ಕ್ರಮವಿದೆ, ಇದನ್ನು ಕ್ರಮಬದ್ಧವಾಗಿ ಪಾಲಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ.

ಲಕ್ಷ್ಮೀದೇವಿಯನ್ನು ನೆನೆಯುತ್ತಾ ಈ ಕಲಶ ಪ್ರತಿಷ್ಠಾಪನೆಯನ್ನು ಮಾಡಬೇಕಾಗುತ್ತದೆ, ಮೊದಲಿಗೆ ಒಂದು ತಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿಯನ್ನು ಹಾಕಬೇಕು, ನಂತರ ತಟ್ಟೆಯ ಮೇಲೆ ಅಕ್ಕಿಯನ್ನು ಹಾಕಿದ ಮೇಲೆ ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು ಅದರೊಳಗೆ ತುಂಬಿದ ಕೊಡಪಾನದಲ್ಲಿ ಇರಿಸಿದ ನೀರನ್ನು ಹಾಕಿಕೊಳ್ಳಬೇಕು, ತಂತ್ರದ ಚುಂಬಿ ನೊಳಗೆ ನೀರನ್ನು ಹಾಕಿದ ನಂತರ ಇದಕ್ಕೆ ಗರಿಕೆಯ ಹುಲ್ಲನ್ನು ಹಾಕಬೇಕು, ಜೊತೆಗೆ ಒಂದು ರೂಪಾಯಿಯ ನಾಣ್ಯ ಮತ್ತು ಅರಿಶಿಣವನ್ನು ಹಾಕಬೇಕಾಗುತ್ತದೆ.

ಕಲಶದ ನೀರಿನೊಳಗೆ ಅರಿಶಿಣವನ್ನು ಮಾತ್ರ ಹಾಕಿದರೆ ಸಾಕು ಕುಂಕುಮವನ್ನು ಹಾಕುವ ಅವಶ್ಯಕತೆ ಇಲ್ಲ ಇದೀಗ ಈ ಕಳಶದ ಚೊಂಬನ್ನು ಅಕ್ಕಿಯ ಮೇಲೆ ಇರಿಸಿ, ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು, ತೆಂಗಿನ ಕಾಯಿಯ ಜುಟ್ಟಿಗೆ ಅರಿಶಿಣ ಕುಂಕುಮವನ್ನು ಹಚ್ಚಿ, ಇದಿಷ್ಟು ಮಾಡಿದ ಬಳಿಕ ಲಕ್ಷ್ಮೀದೇವಿಯನ್ನು ನೆನೆಯುತ್ತಾ ಈ ಕಳಶ ಪ್ರತಿಷ್ಠಾಪನೆಯನ್ನು ಮಾಡಬೇಕಾಗುತ್ತದೆ.

ಅಕ್ಕಿಯು ಸೌಭಾಗ್ಯದ ಸಂಕೇತ ಈ ಅಕ್ಕಿಯನ್ನು ದೇವರ ಪೂಜೆಯಲ್ಲಿ ಬಳಸುವುದರ ಕಾರಣವೂ ಕೂಡ ಇಷ್ಟೇ, ಇದು ಸೌಭಾಗ್ಯದ ಸಂಕೇತವಾಗಿದ್ದು ಪರಬ್ರಹ್ಮ ಸ್ವರೂಪಿಯ ಕೂಡ ಹೌದು. ಈ ರೀತಿ ಕಳಶವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಧೂಪವನ್ನು ಬೆಳಗಬೇಕು, ನಂತರ ಪೂಜೆಯ ಕೊನೆ ಅಲ್ಲಿ ಲಕ್ಷ್ಮೀ ದೇವಿಯನ್ನು ಕುರಿತು ಈ ಒಂದು ಮಂತ್ರವನ್ನು ಪಠಿಸಬೇಕಾಗುತ್ತದೆ.

” ಓಂ ಹೀಮ್ ಶ್ರೀಮ ಕ್ರೀಮ್ ಕ್ಲೀಮ್ ಲಕ್ಷ್ಮಿ ಮಮಗ್ರಹೆ ಧನಪೂರಾಯ ಚಿಂತಮ್ತೂರಾಯ ಸ್ವಾಹಾ “. ಈ ಒಂದು ಮಂತ್ರವನ್ನು ಪೂಜೆ ಮಾಡುವಂತಹ ಸಮಯದಲ್ಲಿ ಇಪ್ಪತ್ತ್ ಒಂದು ಬಾರಿ ಪಠಿಸಬೇಕು ನಂತರ ಪೂಜೆಯನ್ನು ಅಂತ್ಯಗೊಳಿಸಿ ಕರ್ಪೂರದ ಆರತಿಯನ್ನು ತಾಯಿಗೆ ಮಾಡಬೇಕು. ಕಳಶ ಪ್ರತಿಷ್ಠಾಪನೆ ಮಾಡಿದ ದಿನವೇ ಈ ಕಳಶವನ್ನು ತೆಗೆಯಬಾರದು ಮೂರು ದಿನದವರೆಗೂ ದೇವರ ಮನೆಯಲ್ಲಿಯೇ ಈ ಕಳಶವನ್ನು ಇರಿಸಿ, ಮೂರನೇ ದಿವಸಕ್ಕೆ ಈ ಕಳಶವನ್ನು ತೆಗೆಯಬೇಕು. ಕಳಶವನ್ನು ತೆಗೆಯುವುದಕ್ಕಿಂತ ಮೊದಲು ಕಳಶಕ್ಕೆ ಪೂಜೆ ಅನ್ನು ಸಮರ್ಪಿಸಿ ನಂತರ ಕಳಶವನ್ನು ತೆಗೆಯಬೇಕಾಗುತ್ತದೆ.

ಈ ಒಂದು ಪರಿಹಾರವನ್ನು ನೀವು ಮೂರು ವಾರಗಳವರೆಗೂ ಕೈಗೊಳ್ಳಿ ಮನೆಯ ಸಕಲ ಕಷ್ಟಗಳು ನಿವಾರಣೆಗೊಳ್ಳಲಿದೆ ಹಾಗೆ ಲಕ್ಷ್ಮಿ ದೇವಿಯ ಸಾನ್ನಿಧ್ಯವು ಕೂಡ ನಿಮ್ಮ ಮೇಲೆ ಇರುತ್ತದೆ. ಇಂದು ಮಾಹಿತಿ ಹಾಗೂ ಪರಿಹಾರವೂ ನಿಮಗೇ ಪ್ರಯೋಜನ ಆಯಿತೆಂದರೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ, ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *