ಬೆಳಿಗ್ಗೆ ಎದ್ದ ಕೂಡಲೇ ಮನೆಯ ಬಾಗಿಲಿಗೆ ಹೀಗೆ ಮಾಡಬೇಕು ಹೀಗೆ ಮಾಡಿದರೆ ನಿಮಗೆ ದುಡ್ಡೇ ದುಡ್ಡು ಮತ್ತು ಅದೃಷ್ಟ ಕೂಡ ಬದಲಾಗುತ್ತದೆ ಅದಾದರೆ ಬೆಳಗ್ಗೆ ಎದ್ದ ಕೂಡಲೇ ಮಾಡಬೇಕಾದಂತಹ ಪಾಲಿಸಬೇಕಾದಂತಹ ಪದ್ಧತಿಗಳು ಯಾವುವು ಮತ್ತು ನಮ್ಮ ಹಿರಿಯರು ಪಾಲಿಸುತ್ತಿದ್ದ ಕೆಲವೊಂದು ನಿಯಮಗಳು ಏನು ಅನ್ನೋದರ ಬಗ್ಗೆ ನಾವು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.
ಸ್ನೇಹಿತರೇ ಹಾಗಾದರೆ ಬನ್ನಿ ಮನೆಯ ಒಡೆಯನ ಅದೃಷ್ಟ ಬದಲಾಗಬೇಕು ಅಂದರೆ ಮನೆಯಲ್ಲಿ ದುಡ್ಡು ಹೆಚ್ಚಾಗಬೇಕು ಅನ್ನೋದಾದರೆ ಮನೆಯ ಒಡತಿ ಆದವಳು ಏನು ಮಾಡಬೇಕು ಅನ್ನುವುದನ್ನು ತಿಳಿಯೋಣ .
ಪ್ರತಿಯೊಬ್ಬರಿಗೂ ಕೂಡ ಇಂದಿನ ದಿನದಲ್ಲಿ ಹೆಚ್ಚಿನ ಅವಶ್ಯಕತೆ ಇರುವುದು ಅದು ಹಣ ಹಣಕ್ಕಾಗಿ ಜನರು ದಿನವೆಲ್ಲಾ ದುಡಿಯುತ್ತಾರೆ ಮತ್ತು ಹಣ ಬರುತ್ತದೆ ಅನ್ನೋ ಒಂದು ಕಾರಣಕ್ಕಾಗಿ ತಮ್ಮ ಅದೃಷ್ಟ ಬದಲಾಗುತ್ತದೆ ಅನ್ನೋದು ಕಾರಣಕ್ಕಾಗಿ ಮನೆಯನ್ನು ವಾಸ್ತು ಪ್ರಕಾರವು ಕೂಡಾ ಕಟ್ಟಿಸುತ್ತಾರೆ.
ಹಾಗೆ ಮನೆಯ ಒಡೆಯನ ಜಾತಕವೇ ತಕ್ಕ ಹಾಗೆ ಮನೆಯ ವಾಸ್ತು ನಿರ್ಧಾರವಾಗುತ್ತದೆ ಮನೆಯ ವಾಸ್ತು ಸರಿಯಿಲ್ಲ ಅಂದರೆ ಆ ಮನೆಯ ಒಡೆಯನ ಜಾತಕದ ಮೇಲೆಯೂ ಕೂಡ ಅಡ್ಡ ಪರಿಣಾಮಗಳು ಆಗುತ್ತದೆ.
ಅಥವಾ ಮನೆಯ ಒಡೆಯನ ಜಾತಕ ಸರಿಯಿಲ್ಲ ಅಂದ್ರೆ ವಾಸ್ತು ಮೇಲೆ ಕೂಡ ಪರಿಣಾಮವಾಗುತ್ತದೆ ಹಾಗಾದರೆ ಬನ್ನಿ ಮನೆಯ ಒಡೆಯನ ಅನಿಷ್ಟ ಬದಲಾಗಬೇಕು ಅನ್ನೋದಾದರೆ ಏನು ಮಾಡಬೇಕು ಅನ್ನೋದನ್ನು ತಿಳಿಯೋಣ .
ಮೊದಲನೇದಾಗಿ ಮನೆಯ ಒಡತಿಯಾದ ಗಳು ಆ ಮನೆಯನ್ನು ಬೆಳಗ್ಗೆ ಎದ್ದ ಕೂಡಲೇ ಮುಖ್ಯದ್ವಾರದ ಬಾಗಿಲನ್ನು ನೀರಿನಿಂದ ಸ್ವಚ್ಛ ಮಾಡಬೇಕು ಮತ್ತು ಮುಖ್ಯ ದ್ವಾರದ ಹೊಸ್ತಿಲನ್ನು ನೀರಿನಿಂದ ಸ್ವಚ್ಛ ಮಾಡಿ ಅದಕ್ಕೆ ಅರಿಶಿನ ಕುಂಕುಮವನ್ನು ಇಟ್ಟು ಪೂಜಿಸಬೇಕು ಹೀಗೆ ಮನೆಯ ಮುಖ್ಯ ದ್ವಾರವನ್ನು ಬೆಳಗ್ಗೆ ಎದ್ದ ಕೂಡಲೇ ಸ್ವಚ್ಛ ಮಾಡುವುದರಿಂದ ಲಕ್ಷ್ಮಿ ಪ್ರಸನ್ನರಾಗಿ ಮನೆಗೆ ಆಗಮಿಸುತ್ತಾಳೆ .
ಮನೆಯ ಒಡೆಯ ನಾದವನು ಮನೆಯಲ್ಲಿ ಬೆಳಗ್ಗೆ ಪೂಜೆ ಮಾಡುವ ಮುಂಚೆ ಮನೆಗೆಲ್ಲ ಗೋಮೂತ್ರವನ್ನು ಕ್ಷಮಿಸಬೇಕು ಹೀಗೆ ಗೋಮೂತ್ರವನ್ನು ಚಿಮುಕಿಸಿ ವುದರಿಂದ ಮನೆಗೆ ಯಾವುದೇ ರೀತಿಯ ಕೆಟ್ಟ ಶಕ್ತಿಯೂ ಬರುವುದಿಲ್ಲ ಇದರ ಜೊತೆಗೆ ಕ್ರಿಮಿ ಕೀಟಗಳು ಕೂಡ ಬರುವುದಿಲ್ಲ ಇದರಿಂದ ಆರೋಗ್ಯವಾಗಿಯೂ ಕೂಡ ಇರಬಹುದು ಮತ್ತು ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಇರುವುದಿಲ್ಲ .
ಮನೆಯಲ್ಲಿ ದುಡ್ಡು ಇಡುವಂತಹ ಬೀರು ಅಂದರೆ ಕಪಾಟನ್ನು ಯಾವಾಗಲೂ ಕೂಡಾ ಕೋಣೆಯ ಉತ್ತರ ದಿಕ್ಕಿನಲ್ಲಿ ಅಂದರೆ ಕುಬೇರ ಮೂಲೆಯಲ್ಲಿ ಇರಿಸಬೇಕು ಹೀಗೆ ಮನೆಯ ಕಪಾಟನ್ನು ಅಂದರೆ ನೀವು ಯಾವ ಜಾಗದಲ್ಲಿ ಹಣವನ್ನು ಮತ್ತು ಒಡವೆಯನ್ನು ಇಡುತ್ತಾರೋ ಅಂತಹ ಕಪಾಟನ್ನು ಉತ್ತರ ದಿಕ್ಕಿನಲ್ಲಿಯೇ ಇಡಬೇಕು ಹೀಗೆ ಇಡುವುದರಿಂದ ಮನೆಯಲ್ಲಿ ಹಣ ವೃದ್ಧಿಸುತ್ತದೆ ಯಾಕೆಂದರೆ ಆ ಒಂದು ಉತ್ತರದಿಕ್ಕು ಕುಬೇರ ಮೂಲೆ ಆಗಿರುವ ಕಾರಣದಿಂದಾಗಿ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳಲಾಗುವುದು .
ಮನೆಯಲ್ಲಿ ದುಡ್ಡು ನೆಲೆಸಬೇಕು ಲಕ್ಷ್ಮೀ ನೆಲೆಸಬೇಕು ಎನ್ನುವುದಾದರೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿರಬೇಕು ಹೀಗೆ ಮನೆ ಸ್ವಚ್ಛವಾಗಿರುವ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಲಕ್ಷ್ಮಿ ಪ್ರಸನ್ನಳಾದರೆ ಆಕೆ ಅಂತಹ ಮನೆಯಲ್ಲಿ ನೆಲೆ ಊರಿ ಆ ಮನೆಯ ಒಡೆಯನಿಗೆ ದುಡ್ಡು ಹರಿದು ಬರುತ್ತದೆ .
ಈ ಮೇಲೆ ತಿಳಿಸಿದಂತಹ ಪದ್ಧತಿಗಳನ್ನು ಮನೆಯಲ್ಲಿ ಪಾಲಿಸುವುದರಿಂದ ಮನೆಗೆ ಲಕ್ಷ್ಮಿ ಆಗಮಿಸುತ್ತಾರೆ ಎಂದು ನಮ್ಮ ಹಿರಿಯರು ಹಿಂದಿನ ದಿನಗಳಿಂದ ನಂಬಿಕೊಂಡು ಬಂದಿದ್ದಾರೆ . ನಾನು ಈ ಲೇಖನದಲ್ಲಿ ತಿಳಿಸಿದಂತಹ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು ಶುಭವಾಗಲಿ .