ನಾನು ಈ ದಿನ ತಿಳಿಸುತ್ತಿರುವ ಈ ಒಂದು ಕಷಾಯವನ್ನು ನೀವು ಆರು ತಿಂಗಳಿಗೊಮ್ಮೆ ಸೇವಿಸಿದರೆ ಸಾಕುವುದರಿಂದ ನಿಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ಜೊತೆಗೆ ನಿಮ್ಮ ಯಕೃತ್ತಿನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಹಾಗಾದರೆ ಈ ಕಷಾಯದ ಪ್ರಯೋಜನಗಳೇನು ಈ ಕಷಾಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಕುರಿತು ಇಂದಿನ ಮಾಹಿತಿಯಲ್ಲಿ ವಿಚಾರಗಳನ್ನು ತಿಳಿಸಿ ಕೊಡುತ್ತೇನೆ ತಪ್ಪದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .
ಈ ಮಾಹಿತಿಯನ್ನು ತಿಳಿದ ಕ್ಕಿಂತ ಮೊದಲು ಒಂದು ವಿಚಾರವನ್ನು ತಿಳಿದುಕೊಳ್ಳೋಣ ಅದೇನೆಂದರೆ ಇದೀಗ ನಮ್ಮ ಭಾರತ ದೇಶದಲ್ಲಿ ಅನೇಕ ಜನರು ಲಿವರ್ ಡ್ಯಾಮೇಜ್ ನಿಂದಲೇ ಸಾವನ್ನಪ್ಪುತ್ತಿದ್ದಾರೆ ಈ ಲಿವರ್ ಡ್ಯಾಮೇಜ್ ಆಗುವುದು ಕ್ಯಾಪ್ ಮೂಲ ಕಾರಣ ಅಂದರೆ ಧೂಮಪಾನ ಮದ್ಯಪಾನ ಮತ್ತು ಸರಿಯಾದ ಆಹಾರ ಪದ್ಧತಿಯನ್ನು ಪಾಲಿಸದೆ ಇರುವುದೇ ಕಾರಣ ಹಾಗೆ ಈ ಎಲ್ಲ ಹವ್ಯಾಸಗಳನ್ನು ಆದಷ್ಟೂ ಕಡಿಮೆ ಮಾಡುವುದು ಒಳ್ಳೆಯದು ಹಾಗೂ ಯಕೃತ್ತಿನ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.
ಯಕೃತ್ ಎಂಬುದು ನಮ್ಮ ದೇಹದಲ್ಲಿ ಅತ್ಯಂತ ಮುಖ್ಯ ಅಂಗಾಂಗಗಳಲ್ಲಿ ಒಂದಾಗಿದ್ದು ಇದರ ಕಾಳಜಿ ವಹಿಸುವುದು ಬಹಳಾನೇ ಮುಖ್ಯವಾಗಿರುತ್ತದೆ ಜೊತೆಗೆ ಈ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾವು ಈ ದಿನದ ಮಾಹಿತಿಯಲ್ಲಿ ಒಂದು ಕಷಾಯವನ್ನು ತಿಳಿದುಕೊಳ್ಳೋಣ ಇದನ್ನು ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿವಸ ಪಾಲಿಸಿದರೆ ಸಾಕು.
ಈ ಕಷಾಯವನ್ನು ಮಾಡುವುದಕ್ಕೆ ಬೇಕಾದರುವ ಸಾಮಗ್ರಿಗಳು ಅಮೃತಬಳ್ಳಿಯ ಎಲೆಯ ರಸ ಸೋರೆಕಾಯಿ ಕೊತ್ತಂಬರಿ ಬೀಜದ ಪುಡಿ ಅರಿಶಿಣ ನಿಂಬೆಹಣ್ಣಿನ ರಸ. ಇದೀಗ ಕಷಾಯವನ್ನು ತಯಾರಿಸಿ ಕೊಳ್ಳುವುದಕ್ಕಾಗಿ ಯಾವ ಪದಾರ್ಥವು ಎಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ ಎಂಬುದನ್ನು ತಿಳಿಸುತ್ತೇನೆ,
ಮೊದಲಿಗೆ ಅಮೃತ ಬಳ್ಳಿಯ ಎಲೆ ಈ ಎಲೆಗಳನ್ನು ಒಂಬತ್ತು ಎಲೆಗಳು ತೆಗೆದುಕೊಂಡು ನಂತರ ಇದರಿಂದ ಮೂವತ್ತು ಎಂಎಲ್ ರಸವನ್ನು ತೆಗೆದುಕೊಳ್ಳಬೇಕು ನಿಮಗೆ ಅಮೃತಬಳ್ಳಿಯ ಎಲೆ ಸಿಗದಿದ್ದರೆ ಮಾರುಕಟ್ಟೆಯಲ್ಲಿ ಅಮೃತ ಬಳ್ಳಿಯ ಸಿರಪ್ ಅಥವಾ ಜ್ಯೂಸ್ ದೊರೆಯುತ್ತದೆ ಇದನ್ನು ಮೂವತ್ತು ಎಂಎಲ್ ತೆಗೆದುಕೊಳ್ಳಬೇಕು.
ನಂತರ ಸೋರೆಕಾಯಿಯನ್ನು ಕತ್ತರಿಸಿ ಅದರಿಂದಲೂ ಕೂಡ ಎರಡು ಚಮಚ ಜ್ಯೂಸ್ನ ತೆಗೆದುಕೊಳ್ಳಬೇಕು ಒಂದು ಚಮಚ ಅರಿಶಿಣ ಎರಡು ಚಮಚ ಕೊತ್ತಂಬರಿ ಬೀಜದ ಪುಡಿ ಮತ್ತು ಒಂದು ಚಮಚ ನಿಂಬೆ ಹಣ್ಣಿನ ರಸ ಇದಿಷ್ಟನ್ನು ಒಂದು ಲೋಟ ನೀರಿಗೆ ಬೆರೆಸಿ ಕೊನೆಗೆ ರುಚಿಗೆ ತಕ್ಕಷ್ಟು ಸೈಂಧವ ಲವಣವನ್ನು ನೀವು ಹಾಕಿಕೊಳ್ಳಬೇಕು.
ಇದನ್ನು ಆರು ತಿಂಗಳಿಗೊಮ್ಮೆ ಕುಡಿದರೆ ಸಾಕು, ಆರು ತಿಂಗಳಿಗೊಮ್ಮೆ ಎರಡರಿಂದ ಮೂರು ದಿವಸ ಕುಡಿಯಬೇಕು ಹೀಗೆ ನೀವು ಈ ಕಶಾಯವನ್ನು ಕುಡಿಯುತ್ತಾ ಬರುವುದರಿಂದ ನಿಮ್ಮ ಲಿವರ್ ಆರೋಗ್ಯ ಉತ್ತಮವಾಗಿರುತ್ತದೆ ಹಾಗೆ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ ಯಾಕೆ ಎಂದರೆ ನಮ್ಮ ದೇಹದಲ್ಲಿ ಪ್ರಮುಖ ಕ್ರಿಯೆಯಲ್ಲಿ ಭಾಗವಹಿಸುವುದು ಅಂದರೆ ಯಾಕೆ ಆದ ಕಾರಣ ಈ ಯಕೃತ್ತಿನ ಆರೋಗ್ಯ ಉತ್ತಮವಾಗಿದ್ದರೆ ನಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.
ಈ ಮಾಹಿತಿಯನ್ನು ತಿಳಿದ ನಂತರ ಕೂಡಲೇ ಈ ಕಷಾಯವನ್ನು ತಯಾರಿಸಿಕೊಂಡು ಕುಡೀರಿ ಹಾಗೆಯೇ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮುಖಾಂತರ ಉತ್ತಮ ಆರೋಗ್ಯದ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿಕೊಡಿ ಮತ್ತು ಮಾಹಿತಿ ಇಷ್ಟ ಆಗಿದ್ದಲ್ಲಿ ಮಾಹಿತಿಗೆ ಲೈಕ್ ಮಾಡಿ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗೆ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ.