Categories
ನ್ಯೂಸ್ ಭಕ್ತಿ

ಸುಳ್ಳು ಹೇಳುವವರಿಗೆ ಎಂಥಾ ಘನ ಘೋರವಾದ ಸಾವು ಬರುತ್ತೆ ಗೊತ್ತಾ…! ಗರುಡ ಪುರಾಣದಲ್ಲಿ ಇದೆ ಒಂದು ಸ್ಪೋಟಕ್ಕ ಸುದ್ದಿ …

ಹಿಂದೂ ಪುರಾಣಗಳಲ್ಲಿಯೇ ಶ್ರೇಷ್ಠವಾದ ಪುರಾಣ ಅಂತ ಕರೆಸಿಕೊಳ್ಳುವ ಗರುಡ ಪುರಾಣವೂ ಮನುಷ್ಯನ ಅಂತ್ಯದ ಬಗ್ಗೆಯೂ ಕೂಡ ವಿಚಾರಗಳನ್ನು ತಿಳಿಸಿದ ಮನುಷ್ಯನ ಅಂತ್ಯ ಕಾಲ ಅಂದರೆ ಸಾವು ಹೇಗಿರುತ್ತದೆ ಯಾರಿಗೆ ಯಾವ ರೀತಿಯ ಸಾವು ಬರುತ್ತದೆ .

ಯಾರಿಗೆ ಸ್ವರ್ಗ ಯಾರಿಗೆ ನರಕ ಎಂಬುದನ್ನು ಕೂಡ ಶ್ರೀಕೃಷ್ಣನು ಗರುಡನಿಗೆ ತಿಳಿಸಿದ್ದಾರೆ ಅದನ್ನೇ ಗರುಡ ಪುರಾಣ ಎಂದು ಕರೆಯಲಾಗುತ್ತದೆ ಹಾಗಾದರೆ ಮನುಷ್ಯನ ಅಂತ್ಯ ಕಾಲದ ಬಗ್ಗೆ ಗರುಡ ಪುರಾಣದ ಒಂದು ಅಧ್ಯಯನವಾದ ಸಿಂಹಾವಲೋಕನ ದಲ್ಲಿ ತಿಳಿಸಲಾಗಿದೆ.

ಸಾಮಾನ್ಯವಾಗಿ ಪ್ರತಿಯೊಬ್ಬರು ತಿಳಿದುಕೊಂಡಿರುವುದು ಹೇಗೆ ಅಂದರೆ ಮನುಷ್ಯ ಮಾಡಿದ ಪಾಪ ಕರ್ಮಗಳಿಗೆ ಅವನು ಭೂಮಿ ಮೇಲೆ ಇದ್ದಾಗಲೇ ಅಂದರೆ ಅವನು ಬದುಕಿದ್ದಾಗಲೇ ಅದಕ್ಕೆ ತಕ್ಕ ಸುಖ ನೋವುಗಳನ್ನು ಅಲ್ಲಿ ಸ್ವರ್ಗ ನರಕವನ್ನು ಬದುಕಿದ್ದಾಗಲೇ ಕಾಣುತ್ತಾನೆ ಎಂದು ಆದರೆ ಗರುಡ ಪುರಾಣವು ತಿಳಿಸುತ್ತದೆ ಯಾರಿಗೇ ಆಗಲಿ ವ್ಯಕ್ತಿ ತಾನು ಮಾಡಿದ ಪಾಪ ಕರ್ಮಗಳ ಮೇಲೆ ಅವನ ಇದು ಸಾವಿನ ನಂತರ ಸ್ವರ್ಗ ನರಕಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.

ಗರುಡ ಪುರಾಣದಲ್ಲಿ ಅಂದರೆ ಕೃಷ್ಣನು ಗರುಡನಿಗೆ ಮನುಷ್ಯನ ಸಾವಿನ ನಂತರದ ವಿಚಾರಗಳನ್ನು ಕುರಿತು ಹೇಳುವಾಗ ಯಾವ ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯದನ್ನೇ ಮಾಡಿರುತ್ತಾನೋ ಸಾಧು ಸಂತರು ಬ್ರಾಹ್ಮಣರಿಗೆ ದಾನ ಮಾಡಿರುತ್ತಾನೋ ಸಜ್ಜನರ ಸಹವಾಸ ಮಾಡಿರುತ್ತಾನೋ ಅಂತ ಅವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಯಾರು ನಿರ್ಗತಿಕರಿಗೆ ಒಳ್ಳೆಯವರಿಗೆ ಮೋಸ ಮಾಡುತ್ತಾರೋ ಪ್ರಾಣಿ ಹಿಂಸೆ ಮಾಡುತ್ತಾರೋ ಅಂಥವರಿಗೆ ಸತ್ತ ನಂತರ ನರಕ ಪ್ರಾಪ್ತಿಯಾಗುತ್ತದೆ ನರಕವೂ ಬಹಳಾನೇ ವಿಚಿತ್ರವಾಗಿರುತ್ತದೆ.

ಜೀವನದುದ್ದಕ್ಕೂ ತಪ್ಪುಗಳನ್ನೇ ಮಾಡಿಕೊಂಡು ಸಜ್ಜನರಿಗೆ ಕಷ್ಟಗಳನ್ನು ನೀಡಿ ಬದುಕುವ ವ್ಯಕ್ತಿಗೆ ಅವನ ಅಂತ್ಯದ ಕಾಲ ಬಹಳಾನೇ ಘೋರವಾಗಿರುತ್ತದೆ ಅವನನ್ನು ಕರೆದೊಯ್ಯಲು ಯಮದೂತರು ಬರುತ್ತಾರೆ, ಯಾವ ವ್ಯಕ್ತಿ ತನ್ನ ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನೇ ಮಾಡಿರುವುದಲ್ಲದೆ ಒಳ್ಳೆಯ ಕೆಲಸಗಳನ್ನೇ ಮಾಡಿರುವುದಿಲ್ಲವೊ ಅಂತಹವರ ಅಂತ್ಯ ಬಹಳಾನೇ ಕಷ್ಟಕರವಾಗಿರುತ್ತದೆ.

ಹೇಗೆ ಅಂದರೆ ಆತನಿಗೆ ಅಕಾಲಿಕ ಮರಣ ಒದಗಿ ಬರುತ್ತದೆ ಅವನು ಸಾಯುವ ಸಮಯದಲ್ಲಿ ಅವನ ಜೊತೆ ಯಾರೂ ಇರುವುದಿಲ್ಲ, ಇಂತಹವರ ಸಾವು ಹೇಗೆ ಅವರ ಹತ್ತಿರ ಸುಳಿಯುತ್ತದೆ ಅಂದರೆ ಮೊದಲಿಗೆ ಆರೋಗ್ಯ ಕ್ಷೀಣಿಸುತ್ತದೆ ನಂತರ ಯಾವುದಾದರೂ ಅಂಗ ವೈಫಲ್ಯತೆಯಿಂದಾಗಿ ಆರೋಗ್ಯ ಕೆಡುತ್ತದೆ ಹೀಗೆ ತನ್ನ ಕೊನೆಗಾಲದಲ್ಲಿ ನೀವು ಸಾವು ಸಮೀಪಿಸುತ್ತಿದೆ ಅಂದಾಗ ಆ ಒಂದು ಮುನ್ಸೂಚನೆ ಆ ವ್ಯಕ್ತಿಗೆ ತಿಳಿಯುತ್ತದೆ ಮೊದಲಿಗೆ ಪ್ರಾಣ ಗಂಟಲಿಗೆ ಬರುತ್ತದೆ ಆಗ ಪ್ರಾಣ ಸಂಕಟವಾಗುತ್ತದೆ ಯಾರ ಹತ್ತಿರವೂ ಹೇಳುವುದಕ್ಕೆ ಸಾಧ್ಯವಾಗದೆ ಇರುವಷ್ಟು ನೋವು ಆಗುತ್ತದೆ.

ಇನ್ನೇನು ಸಾವು ಸಮೀಪಿಸಿತು ಅಂದಾಗ ಬೆನ್ನಿಗೆ ಚೂರಿ ಚುಚ್ಚಿದ ಹಾಗೆ ನೋಯುತ್ತದೆ ಆಗ ಯಮ ಕಿಂಕರರು ವ್ಯಕ್ತಿಯ ಪ್ರಾಣವನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆಗ ವ್ಯಕ್ತಿ ತನ್ನ ಮನೆಯವರನ್ನು ನೋಡುತ್ತಾ ಪ್ರಾಣ ಬಿಡುತ್ತಾನೆ ಎಂದು ಶ್ರೀಕೃಷ್ಣನು ಗರುಡನಿಗೆ ಹೇಳುತ್ತಾರೆ.

ಹೀಗೆ ಜೀವನದಲ್ಲಿ ಯಾರೂ ಪುಣ್ಯ ಕೆಲಸಗಳನ್ನು ಮಾಡುತ್ತಾರೆ ಅಂಥವರ ಸಾವು ಅವರ ಅಂತ್ಯಕಾಲ ಬಹಳಾನೇ ಸುಲಭ ಆಗಿರುತ್ತದೆ ಆದರೆ ಕೆಟ್ಟವರ ಅಂತ್ಯ ಹೇಳತೀರದಷ್ಟು ಕಷ್ಟಕರವಾಗಿರುತ್ತದೆ ಎಂದು ತಿಳಿಸುತ್ತಿದೆ ಗರುಡ ಪುರಾಣ. ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *