Categories
ಅರೋಗ್ಯ ಆರೋಗ್ಯ ನ್ಯೂಸ್

ಇದನ್ನು ಏನಾದರು ಹಚ್ಚಿದರೆ ನಿಮ್ಮ ಮುಖ ಎಷ್ಟೇ ಕಪ್ಪುಗೆ ಇದ್ದರೂ ಬಿಳಿಯಾಗಿ ಹೊಳೆಯುತ್ತದೆ..!

ಸೌಂದರ್ಯವಾಗಿ ಕಾಣಿಸಬೇಕು ಇದಕ್ಕಾಗಿ ನೀವು ಮೇಕಪ್ ನ ಮೊರೆ ಹೋಗ್ತಿದ್ದೀರಾ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಬಳಸಿ ನಿಮ್ಮ ಮುಖವನ್ನು ಅಂದವಾಗಿ ಕಾಣಿಸಿಕೊಳ್ಳುತ್ತಿದ್ದೀರ, ಹಾಗಾದರೆ ಇಂದಿನ ಮಾಹಿತಿಯ ನಾ ನೀವು ತಪ್ಪದೆ ತಿಳಿಯಲೇಬೇಕು ಯಾವ ಕ್ರೀಂ ಅನ್ನು ಬಳಸದೆ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿ ಕಾಂತಿಯುತವಾಗಿ ಮಾಡಿಕೊಳ್ಳಬಹುದಾದ ಪದಾರ್ಥಗಳು ನಮ್ಮ ಮನೆಯಲ್ಲಿಯೇ ಇದೆ ,

ಅದನ್ನು ನೀವು ಬಳಸಿಕೊಂಡು ಹೋದರೆ ಸಾಕು ನಿಮ್ಮ ಸೌಂದರ್ಯವೂ ವೃದ್ಧಿಸುತ್ತದೆ ಜೊತೆಗೆ ನಿಮ್ಮ ತ್ವಚೆಯ ಕಾಂತಿಯೂ ಹೆಚ್ಚುವುದಲ್ಲದೆ, ಆರೋಗ್ಯಕರವಾದ ತ್ವಚೆಯನ್ನು ನೀವು ಪಡೆದುಕೊಳ್ಳಬಹುದು.ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಸುಲಭವಾದ ಫೇಸ್ ಪ್ಯಾಕ್ ಹಾಕಿಕೊಳ್ಳುವುದನ್ನು ತಿಳಿಸಿಕೊಡುತ್ತೇನೆ,

ಬಿಡುವಿನ ಸಮಯದಲ್ಲಿ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು ಅಂತ ನಮಗೆ ಅನ್ನಿಸುತ್ತದೆ ಆದರೆ ಯಾವ ಪದಾರ್ಥಗಳನ್ನು ಬಳಸಬೇಕು ನಮ್ಮ ತ್ವಚೆಗೆ ಯಾವ ಫೇಸ್ ಪ್ಯಾಕ್ ಒಪ್ಪುತ್ತದೆ ಅಂತ ನಮಗೆ ತಿಳಿದೇ ಇರುವುದಿಲ್ಲ, ಆದ ಕಾರಣ ಪ್ರತಿಯೊಬ್ಬರಿಗೂ ಪ್ರಯೋಜನವಾಗುವಂತಹ ಈ ಪದಾರ್ಥಗಳು ಎಲ್ಲರ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಈ ಫೇಸ್ ಪ್ಯಾಕ್ ಅನ್ನು ಹಾಕಿಕೊಳ್ಳುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಕಡಲೇ ಹಿಟ್ಟು ಟೊಮೇಟೊ ಹಣ್ಣಿನ ರಸ ಅರಿಶಿಣ ಅಲೋವೆರಾ ರಸ, ಇಷ್ಟೇ ಅವಶ್ಯಕವಿರುವ ಪದಾರ್ಥಗಳು. ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಳ್ಳಿ, ಒಂದು ಚಮಚ ಕಡಲೆಹಿಟ್ಟಿಗೆ ಅರ್ಧ ಚಮಚ ಅರಿಶಿಣವನ್ನು ಬೆರೆಸಿ ಅರ್ಧ ಚಮಚ ಅಲೋವೆರಾ ರಸವನ್ನು ಹಾಕಿ ನಂತರ ಇದಕ್ಕೆ ಅರ್ಧ ಟೊಮೆಟೊ ಹೋಳಿನ ರಸವನ್ನು ಹಾಕಿಕೊಳ್ಳಬೇಕಾಗುತ್ತದೆ. ಇದೀಗ ಚೆನ್ನಾಗಿ ಈ ಒಂದು ಫೇಸ್ ಪ್ಯಾಕ್ನ್ನು ಮಿಶ್ರಿತ ಮಾಡಿ, ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ಮುಖಕ್ಕೆ ಹಚ್ಚಿಕೊಳ್ಳುವ ಮುನ್ನ ನೀವು ಬಳಸುವ ಸೊಪ್ಪಿನ ಸಹಾಯದಿಂದ ಮುಖವನ್ನು ಸ್ವಚ್ಛ ಪಡಿಸಿಕೊಳ್ಳಿ.

ನಂತರ ಮುಖಕ್ಕೆ ಈ ಫೇಸ್ ಪ್ಯಾಕನ್ನು ಲೇಪಿಸಿಕೊಂಡು ಇದು ಒಣಗುವವರೆಗೆ ಹಾಗೇ ಬಿಡಿ, ಈ ಫೇಸ್ ಪ್ಯಾಕ್ ಒಣಗಿದ ಮೇಲೆ ಮಾತನಾಡಬಾರದು ಏನಾದರೂ ನೀವು ಮಾತನಾಡಿದರೆ ನಿಮ್ಮ ತ್ವಚೆ ಟೈಟ್ ಆಗುವುದಿಲ್ಲ. ಈ ಫೇಸ್ ಪ್ಯಾಕ್ ಅನ್ನು ನೀವು ವಾರದಲ್ಲಿ ಮೂರು ದಿನ ಬಳಸಿ ನೋಡಿ ತ್ವಚೆ ಹೇಗೆ ಕಾಂತಿ ಆಗುತ್ತದೆ ಎಂದು ಜೊತೆಗೆ ತ್ವಚೆ ಕೂಡ ಮೃದುವಾಗುತ್ತದೆ.

ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಫೇಸ್ ಪ್ಯಾಕ್ ಹಾಕಿಕೊಂಡರೆ ಈ ರೀತಿ ತ್ವಚೆ ಕಾಂತಿಯುತವಾಗಿ ಇರುವುದರ ಜೊತೆಗೆ ಮೃದುವಾಗುತ್ತದೆ. ಇದರಿಂದ ತ್ವಚೆಯ ಮೇಲೆ ಅಡ್ಡ ಪರಿಣಾಮಗಳು ಆಗುವುದಿಲ್ಲ ಹಾಗೇ ಕಡಲೆ ಹಿಟ್ಟು ಮುಖವನ್ನು ನೈಸರ್ಗಿಕವಾನ್ನಾಗಿ ಮಾಡುತ್ತದೆ. ಮುಖದ ಮೇಲಿರುವ ಕಲೆಯನ್ನು ಹೋಗಲಾಡಿಸುತ್ತದೆ ಹಾಗೆ ಅರಿಶಿಣವೂ ಕೂಡ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಇನ್ಫ್ಲಮೇಟರಿ ಗುಣವನ್ನು ಹೊಂದಿದ್ದು, ಮುಖವನ್ನು ಅಂದವಾಗಿ ಮಾಡುವುದರ ಜೊತೆಗೆ ತ್ವಚೆಯನ್ನು ಆರೋಗ್ಯಯುತವಾಗಿ ಮಾಡುತ್ತದೆ.

ಆದ ಕಾರಣ ನಾವು ಈ ದಿನ ತಿಳಿಸಿದಂತಹ ಈ ಫೇಸ್ ಪ್ಯಾಕ್ ಅನ್ನು ನೀವು ತಪ್ಪದೇ ಪಾಲಿಸಿ ಏಕೆ ನಿಮ್ಮ ಅಥವಾ ತ್ವಚೆ ಕಾಂತಿ ಆಗುವುದರ ಜೊತೆಗೆ ಆರೋಗ್ಯಕರವಾಗಿ ಇರುತ್ತದೆ ಎಂಬುದನ್ನು ನೀವೆ ಕಾಣಬಹುದು. ಹಾಗೆ ಫ್ರೆಂಡ್ಸ್ ಇದರಿಂದ ಮತ್ತೊಂದು ಪ್ರಯೋಜನವಿದೆ ಅದೇನೆಂದರೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಕ್ರೀಂಗಳನ್ನು ಹಚ್ಚಿಕೊಳ್ಳುವುದರಿಂದ ಬೇಗನೆ ತ್ವಚೆ ಅಲ್ಲಿ ಸುಕ್ಕು ನೆರಿಗೆಗಳು ಬರುತ್ತವೆ, ಆದರೆ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಮುಖವನ್ನು ಹಾರೈಕೆ ಮಾಡಿದರೆ ತ್ವಚೆ ಆರೋಗ್ಯಕರವಾಗಿರುತ್ತದೆ.

Leave a Reply

Your email address will not be published. Required fields are marked *