Categories
ಅರೋಗ್ಯ ಆರೋಗ್ಯ ನ್ಯೂಸ್

ಕೇವಲ 5 ನಿಮಿಷದಲ್ಲಿ ಇನ್ಫೆಕ್ಷನ್, ಗಂಟಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ…

ಸ್ನೇಹಿತರೇ ಸಾಮಾನ್ಯವಾಗಿ ನಾವು ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ದಂತಹ ವೈರಸ್ಗಳ ವಿರುದ್ಧ ಹೋರಾಡಬೇಕಾಗಿದೆ ಎಲ್ಲಾ ವೈರಸ್ ಗಳನ್ನು ಕೂಡ ಒಡೆದು ಓಡಿಸುವ ಶಕ್ತಿ ಅನೇಕ ರೀತಿಯ ದಂತ ಆಹಾರ ಪದಾರ್ಥಗಳಿಗೆ ಇರುವುದಿಲ್ಲ ಅದರ ಜೊತೆಯಲ್ಲಿ ನಾವು ಪ್ರತಿನಿತ್ಯ ಕಾಯಿಲೆಗಳ ಜೊತೆ ಕೂಡ ಹೋರಾಡಬೇಕಾಗಿದೆ.

ಈಗಿನ ಪ್ರಪಂಚವೇ ಅನೇಕ ರೀತಿಯ ದಂತಹ ವೈರಸ್ ವಿರುದ್ಧ ಹೋರಾಡುತ್ತಿದೆ ಎಂಬುದು ನಮಗೆ ತಿಳಿದಿದೆ ಅದರಲ್ಲೂ ಕೂಡ ಗಂಟಲು ನೋವು ಗಂಟಲು ಕೆರೆತ ಕಫ ಇವುಗಳು ಒಂದು ದೊಡ್ಡ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಪರಿಣಮಿಸಿರುವುದನ್ನು ನಾವು ಗಮನಿಸಬಹುದಾಗಿದೆ ಆ ಸಮಸ್ಯೆಗಳ ವಿರುದ್ಧ ಹೋರಾಡಲು ನಮಗೆ ಒಂದು ಶಕ್ತಿಯ ಅವಶ್ಯಕತೆ ಇದೆ ಅದರ ಜೊತೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವ ಅನೇಕ ರೀತಿಯ ದಂತಹ ಔಷಧಿಗಳ ಅವಶ್ಯಕತೆ ಇದೆ.

ಆದರೆ ಈ ಎಲ್ಲವನ್ನೂ ಕೂಡ ಕೇವಲ ಮಾತ್ರೆಗಳಿಂದ ನಾವು ಪಡೆಯಲು ಸಾಧ್ಯವಾಗುವುದಿಲ್ಲ ಅದಕ್ಕೆ ಅನೇಕ ರೀತಿಯ ದಂತಹ ಔಷಧಿಗಳನ್ನು ಪಡೆಯಬೇಕು ಆದರೆ ಆ ಔಷಧಿಗಳಿಂದ ಅಡ್ಡ ಪರಿಣಾಮಗಳು ಹೆಚ್ಚಾಗಿರುತ್ತದೆ ಈ ಅಡ್ಡ ಪರಿಣಾಮಗಳು ಇಲ್ಲದೇ ಇರುವಂತಹ ಔಷಧಿಗಳನ್ನು ನಾವು ಬಳಸುವ ಪ್ರಯತ್ನವನ್ನು ಮಾಡಬೇಕು ಅಂತಹ ಔಷಧಿಗಳೆಂದರೆ ಮನೆ ಮದ್ದುಗಳು .

ನಾವು ಮನೆಯಲ್ಲಿ ತಯಾರಿಸಿಕೊಂಡು ಬಳಸುವಂತಹ ಮದ್ದುಗಳು ನಮ್ಮ ದೇಹದಲ್ಲಿರುವ ಅನೇಕ ಕಾಯಿಲೆಗಳನ್ನು ನಿರ್ಮೂಲನೆ ಮಾಡುವ ರೀತಿ ಇರಬೇಕು ಆ ರೀತಿ ಇದ್ದರೆ ಯಾವುದೇ ರೀತಿಯ ದಂತಹ ಪರಿಣಾಮವೂ ನಮ್ಮ ದೇಹದ ಮೇಲೆ ಬೀಳುವುದಿಲ್ಲ ಎಂಬುದನ್ನು ನಾವು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು ಅಂದ್ರೆ ಅಡ್ಡ ಪರಿಣಾಮಗಳು ಈ ಮನೆಮದ್ದುಗಳಿಂದ ಕಡಿಮೆ ಇರುತ್ತದೆ .

ಶೀತ ಕೆಮ್ಮು ಕಫಾ ಇವುಗಳೆಲ್ಲ ಮತ್ತು ಗಂಟಲು ಕೆರೆತ ಈ ಎಲ್ಲಾ ಲಕ್ಷಣಗಳು ಕೂಡ ನಮ್ಮ ದೇಹದ ಮೇಲೆ ವೈರಸ್ ಪ್ರಭಾವ ಆಗುತ್ತಿದೆ ಎಂದು ತೋರಿಸುವುದನ್ನು ಗಮನಿಸಬಹುದಾಗಿದೆ ಇವುಗಳ ವಿರುದ್ಧ ಹೋರಾಡಲು ನಾವು ಈ ದಿನ ಮನೆಯಲ್ಲಿಯೇ ಒಂದು ಮದ್ದನ್ನು ಮಾಡಿಕೊಂಡು ಹೇಗೆ ಈ ವೈರಸ್ಗಳ ವಿರುದ್ಧ ಹೋರಾಡುವುದು ಎಂಬುದಕ್ಕೆ ಸರಳ ಮಾಹಿತಿಯನ್ನು ನೀಡುತ್ತೇವೆ ಈ ಮನೆ ಮದ್ದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು ಒಂದು ಲೋಟ ನೀರು ಸ್ವಲ್ಪ ಅರಿಶಿಣ ಸೈಂಧವ ಲವಣ ಅಥವಾ ಅಂದರೆ ರಾಕ್ ಸಾಲ್ಡ್ ಒಂದು ಚಮಚ ಜೇನುತುಪ್ಪ ಇಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು ಈ ಮನೆ ಮದ್ದನ್ನು ಮಾಡುವ ವಿಧಾನವನ್ನು ತಿಳಿಸಿಕೊಡುತ್ತೇನೆ.

ಮೊದಲು ಗ್ಯಾಸ್ ಮೇಲೆ ಒಂದು ಲೋಟ ನೀರನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಯಲು ಬಿಡಿ ಅದಾದ ನಂತರ ಅದಕ್ಕೆ ಒಂದು ಚಿಟಿಕೆ ಅರಿಶಿಣವನ್ನು ಹಾಕಿ ಚೆನ್ನಾಗಿ ಕುದಿಸಿದ ನಂತರ ಅದಕ್ಕೆ ಸ್ವಲ್ಪ ಸೈಂಧವ ಲವಣ ಅಂದರೆ ರಾಕ್ಸಾಲ್ಟ್ ಅನ್ನ ಹಾಕಿ ನಾವು ದಿನನಿತ್ಯ ಮನೆಯಲ್ಲಿ ಬಳಸುವಂತಹ ಉಪ್ಪನ್ನು ಬಳಸಬಾರದು ಅದರ ಬದಲು ರಾಕ್ಸಾಲ್ಟ್ ನ್ನು ಬಳಸಬೇಕು ಅದಾದ ನಂತರ ಒಂದು ಗ್ಲಾಸ್ಗೆ ಈ ಕಷಾಯವನ್ನು ಹಾಕಿಕೊಂಡು ,

ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಂಡು ದಿನದಲ್ಲಿ ಮೂರು ಬಾರಿ ಗಂಟಲಿನಲ್ಲಿ ನೀರು ಇರುವ ರೀತಿಯಲ್ಲಿ ನೋಡಿಕೊಂಡು ಚೆನ್ನಾಗಿ ಮುಕ್ಕಳಿಸಿ ಉಗಿಯಬೇಕು ಈ ರೀತಿ ಮಾಡುತ್ತಾ ಬರುವುದರಿಂದಾಗಿ ನಿಮ್ಮ ಶೀತ ಕಫ ನೆಗಡಿ ಗಂಟಲು ಕೆರೆತ ಈ ಎಲ್ಲ ಸಮಸ್ಯೆಗಳಿಂದ ನೀವು ಸಾಧ್ಯವಾದಷ್ಟು ಬೇಗ ಮುಕ್ತಿಯನ್ನು ಪಡೆಯುತ್ತೀರಿ ಆದರೆ ಇದನ್ನು ನಿಯಮಿತವಾಗಿ ಮಾಡುತ್ತಾ ಬರುವುದು ಒಳ್ಳೆಯದು ಧನ್ಯವಾದಗಳು.

Leave a Reply

Your email address will not be published. Required fields are marked *