Categories
ಅರೋಗ್ಯ ಆರೋಗ್ಯ ನ್ಯೂಸ್

ನೀರಿಗೆ ಉಪ್ಪನ್ನು ಹಾಕಿ ಮನೆ ಒರೆಸಿದ್ರೆ ಏನೆಲ್ಲಾ ಲಾಭ ಇದೆ ಗೊತ್ತಾ…!

ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕು ಎಂದು ಬಯಸುತ್ತಾರೆ ಅದಕ್ಕೋಸ್ಕರ ಇಷ್ಟೊಂದು ಹಣವನ್ನು ಖರ್ಚು ಮಾಡಿ ಮನೆಯನ್ನು ಕೂಡ ಕಟ್ಟುತ್ತಾರೆ ಆದರೆ ಏನು ಮಾಡಿದರೂ ಕೂಡ ಕೆಲವೊಂದು ಬಾರಿ ಶಾಂತಿ ನೆಮ್ಮದಿ ಎಂಬುದು ಮನೆಯಿಂದ ದೂರ ಉಳಿಯುತ್ತದೆ ಅದಕ್ಕೆ ಪ್ರಮುಖವಾದ ಕಾರಣವನ್ನು ಕೆಲವೊಬ್ಬರು ವಾಸ್ತು ಎನ್ನುತ್ತಾರೆ ಅದೆಲ್ಲವೂ ಕೂಡ ನಮ್ಮ ಮನಸ್ಥಿತಿ.

ಮತ್ತು ಮನೆಯಲ್ಲಿರುವ ಮನಸ್ಥಿತಿಗಳು ಹೊಂದಾಣಿಕೆಯಾಗಲಿಲ್ಲ ಎಂದರೆ ಆ ರೀತಿ ಆಗುತ್ತದೆ ಎಂದು ಹೇಳುತ್ತಾರೆ ಅದೆಲ್ಲಕ್ಕೂ ಕೂಡ ಅದರದೇ ಆದಂತಹ ಕೆಲವೊಂದು ಕಾರಣವಿರುತ್ತದೆ ಆದರೆ ಈ ವಾಸ್ತು ಎಂಬುದನ್ನು ಹಲವರು ನಂಬುತ್ತಾರೆ ಅಥವಾ ಮನೆಯಲ್ಲಿ ಯಾವುದೋ ಗ್ರಹಗತಿಗಳು ಸರಿಯಿಲ್ಲ ಎಂದರೆ ಮತ್ತು ಮನೆಯ ಮೇಲೆ ಯಾವುದಾದರೂ ಕೆಟ್ಟ ದೃಷ್ಟಿಗಳು ಬಿದ್ದರೆ ಈ ರೀತಿ ಆಗುತ್ತದೆ .

ಎಂದು ಕೂಡ ಹಲವರು ಹೇಳುವುದನ್ನು ನಾವು ಗಮನಿಸಿದ್ದೇವೆ ಆದರೆ ಅದಕ್ಕೆಂದು ನಾವು ಲಕ್ಷಾಂತರ ರೂಪಾಯಿ ಹಣವನ್ನು ವೆಚ್ಚ ಮಾಡುವಂತಹ ಪರಿಸ್ಥಿತಿಯಲ್ಲಿ ಇಲ್ಲದೇ ಇರುವಂತಹ ಸಂದರ್ಭದಲ್ಲಿ ಕೆಲವೊಮ್ಮೆ ಯಾವ ರೀತಿಯ ದಂತಹ ನಿರ್ಣಯಗಳನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡಿ ಅದರಲ್ಲಿ ಸಾಮಾನ್ಯವಾಗಿ ಹಲವಾರು ಬಾರಿ ನಾವು ಸೋತಿರುತ್ತೆವೆ.

ಆ ಎಲ್ಲಾ ಅಂಶಗಳು ಕೂಡ ಗಮನದಲ್ಲಿಟ್ಟುಕೊಂಡು ಈ ದಿನ ನಾವು ನಿಮಗೆ ಮನೆಯಲ್ಲಿಯೇ ಮನೆಯ ವಾಸ್ತುವನ್ನು ಸರಿ ಮಾಡಿಕೊಳ್ಳುವ ಕುರಿತಾಗಿ ಒಂದು ಸಲಹೆಯನ್ನು ನೀಡುತ್ತೇವೆ ಇದೊಂದು ಉತ್ತಮವಾದಂತಹ ಸಲಹೆಯಾಗಿದೆ ಸಲಹೆಯನ್ನು ಅನುಕರಿಸಿದರೆ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಯಾವಾಗಲೂ ಕೂಡ ಇರುತ್ತದೆ ಎಂಬುದರಲ್ಲಿ ಯಾವುದೇ ರೀತಿಯ ದಂತಹ ಸಂದೇಹವಿಲ್ಲ ಮೊದಲೆಲ್ಲ ನಾವು ಚಿಕ್ಕಂದಿನಲ್ಲಿದ್ದಾಗ ನಮಗೆ ದೃಷ್ಟಿ ಆಗಿತ್ತು.

ಅಥವಾ ಯಾವುದೋ ಕೆಟ್ಟ ಶಕ್ತಿ ನಮ್ಮನ್ನು ಆವರಿಸಿದೆ ಎಂದು ಅಥವಾ ನಾವು ಬೇರೆಯವರಿಗೆ ಹೆದರುತ್ತೇವೆ ಎಂಬ ಕಾರಣದಿಂದಾಗಿ ಉಪ್ಪನ್ನು ನಿವಾರಿಸುವುದು ಒಂದು ಬಗೆಯ ವೈದ್ಯಕೀಯ ಅಂಶವೇ ಆಗಿತ್ತು ಎಂದರೆ ತಪ್ಪಾಗುವುದಿಲ್ಲ ಅದು ನಮ್ಮ ಮನೆಯ ವಿಷಯದಲ್ಲಿ ಹೇಗೆ ಸಹಕಾರಿಯಾಗುತ್ತದೆ ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಅದನ್ನು ಕುರಿತು ಮಾಹಿತಿ ಇಲ್ಲಿದೆ.

ಪ್ರತಿನಿತ್ಯ ನಾವು ಮನೆಯನ್ನು ಸ್ವಚ್ಛ ಮಾಡಿ ಅದನ್ನು ಒರೆಸುವ ಮೊದಲು ಒರೆಸಲು ನೀರು ತೆಗೆದುಕೊಂಡಿರುತ್ತೆವೆ, ಆ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಮನೆಯನ್ನು ಸ್ವಚ್ಛಗೊಳಿಸಬೇಕು ಈ ರೀತಿ ನಾವು ಪ್ರತಿನಿತ್ಯ ಮಾಡಬೇಕು ಈ ರೀತಿ ಮಾಡುತ್ತಾ ಬರುವುದರಿಂದಾಗಿ ಮನೆಯಲ್ಲಿ ಯಾವುದೇ ರೀತಿಯ ದಂತಹ ಕೆಟ್ಟ ಶಕ್ತಿ ಗಳಿದ್ದರೂ ಕೂಡ ಅವು ಮನೆಯಿಂದ ದೂರ ಹೋಗುತ್ತದೆ ಇದರಿಂದ ಯಾವುದೇ ನಷ್ಟ ಅನುಭವಿಸುವುದಿಲ್ಲ ಏಕೆಂದರೆ ನಾವು ಮೊದಲೆಲ್ಲ ದೃಷ್ಟಿಯನ್ನು ನಿವಾರಿಸಲು ಉಪ್ಪನ್ನು ಬಳಸುತ್ತಿದ್ದೆವು ಇತ್ತೀಚೆಗೆ ಅದರಲ್ಲೂ ಆಧುನಿಕ ಯುಗದಲ್ಲಿ ಜನರು ಅವುಗಳನ್ನೆಲ್ಲ ಮರೆತು ಬಿಟ್ಟಿದ್ದಾರೆ ಅಷ್ಟೇ.

ಉಪ್ಪು ದೃಷ್ಟಿಯನ್ನು ತೆಗೆಯುವುದರಲ್ಲಿ ಯಾವುದೇ ರೀತಿಯ ಆದಂತಹ ಸಂದೇಹವಿಲ್ಲ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ ಯಾಕೆಂದರೆ ಅಂತಹ ಒಳ್ಳೆಯ ಲಕ್ಷಣಗಳನ್ನು ಉಪ್ಪು ಹೊಂದಿದೆ ಕೆಲವೊಬ್ಬರು ಇದನ್ನು ಕೆಟ್ಟ ಕೆಲಸಗಳಿಗೆ ಬಳಸುತ್ತಾರೆ ಆದರೆ ಇದನ್ನು ನೀರಿನಲ್ಲಿ ಹಾಕಿ ಮನೆಯನ್ನು ಸ್ವಚ್ಛಗೊಳಿಸುವುದರಿಂದ ನಮ್ಮ ಮನೆಯಲ್ಲಿ ಯಾವುದೇ ರೀತಿಯ ದಂತಹ ಕೆಟ್ಟ ಶಕ್ತಿಗಳು ಇರುವುದಿಲ್ಲ ಮತ್ತು ಯಾವುದೇ ರೀತಿಯಾದ ದೃಷ್ಟಿ ನಮ್ಮ ಮನೆಯ ಮೇಲಿದ್ದರೆ ಅದು ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಆದ್ದರಿಂದ ಸಾಧ್ಯವಾದಷ್ಟು ಪ್ರತಿದಿನ ಮನೆಯನ್ನು ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಉಪ್ಪಿನ ನೀರಿನಿಂದ ಸ್ವಚ್ಛಗೊಳಿಸಿ ಸಾಧ್ಯವಾದಷ್ಟು ಬೇಗ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *