ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ನಮ್ಮ ಪೂರ್ವಜರು ಹಲವು ನಂಬಿಕೆಗಳನ್ನು ನಂಬಿಕೊಂಡು ಬಂದಿದ್ದಾರೆ ಹಾಗೂ ಈಗಲೂ ಸಹ ನಮ್ಮ ಜನರು ಆ ನಂಬಿಕೆಗಳನ್ನು ನಂಬುತ್ತಾರೆ ಮತ್ತು ಪಾಲಿಸುತ್ತಾರೆ ಸ್ನೇಹಿತರು ಆ ನಂಬಿಕೆಗಳಿಂದ ಇನ್ನೂ ಮಾನವನ ಜೀವನಕ್ಕೆ ಒಳಿತೇ ಆಗಿರುವುದು ಹೆಚ್ಚು . ನೀವೆಲ್ಲರೂ ಮಡಿಕೆ ಅಂದರೆ ಮಣ್ಣಿನ ಪಾತ್ರೆಯ ಬಗ್ಗೆ ಎಲ್ಲರೂ ತಿಳಿದಿರುತ್ತೀರಿ ಹಾಗೂ ನಿಮ್ಮ ಮನೆಯಲ್ಲಿ ಮಣ್ಣಿನಿಂದ ಮಾಡಲ್ಪಟ್ಟ ಎಷ್ಟು ಅಲಂಕಾರಿಕ ವಸ್ತುಗಳನ್ನು ಇಟ್ಟಿರುತ್ತಾರೆ .ಮತ್ತು ಸ್ನೇಹಿತರೇ ಕೆಲವರು ಈ ಮಣ್ಣಿನ ಪಾತ್ರೆಗಳ ಬಗ್ಗೆ […]
