ನಮಗೂ ನಿಮಗೂ ಗೊತ್ತಿರುವ ಅಂತಹ ಒಂದು ವಿಚಾರ ಏನಪ್ಪಾ ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ವಿಟಮಿನ್ M ತುಂಬಾ ಬೇಗ ಇರುವಂತಹ ಒಂದು ಪೋಷ್ಟಿಕಾಂಶ, ಶಾಖ್ ಆದ್ರಾ ವಿಟಮಿನ್ M ಎಂದರೆ ಏನು ಅಂತ ಗೊತ್ತಾಗ್ಲಿಲ್ವಾ ವಿಟಮಿನ್ ಏನೆಂದರೆ Money ಎಂದು ಅರ್ಥ. ನಮ್ಮ ಪ್ರಪಂಚದಲ್ಲಿ ಎಷ್ಟು ನಿಯತ್ತಿಗೆ ಕೆಲಸ ಇದೆಯೋ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ದುಡ್ಡು ಇರುವಂತಹ ಜನರಿಗೆ ಅತಿಯಾದ ಗೌರವ ದೊರಕುತ್ತದೆ ಹಾಗೂ ಅವರಿಗೆ ಮಾತ್ರವೇ ಸಮಾಜದಲ್ಲಿ ಉತ್ತಮ ಭವಿಷ್ಯ ಇರುತ್ತದೆ. ನಿಮಗೂ ಕೂಡ […]
