ಈ ಮೂರು ಕೆಲಸ ಮಾಡಿದರೆ ನಿಮ್ಮ ಬೈಕ್ ಮಸ್ತ್ ಮೈಲೇಜ್ ಕೊಡುತ್ತದೆ.ತಪ್ಪದೇ ನೋಡಿ.ಶಾಕಿಂಗ್.

ದಿನೆದಿನೇ ಪೆಟ್ರೋಲ್ ಬೆಲೆ ಗಗನಕಕ್ಕೇರುತ್ತಿದೆ.ಇದರ ನಡುವೆ ನಿಮ್ಮ ಬೈಕ್ ಮೈಲೇಜ್ ಕೊಡ್ತಿಲ್ಲ ಅಂತ ಚಿಂತೆ ಇದ್ದರೆ ಆ ಚಿಂತೆ ಬಿಟ್ಟುಬಿಡಿ.ನಾವು ಹೇಳುವುದನ್ನು ಕೇಳಿ.ನಿಮ್ಮ ಬೈಕ್ ಹೆಚ್ಚು ಮೈಲೆಜ್ ಕೊಡಬೇಕೆಂದರೆ ತಪ್ಪದೇ ಈ ಮೂರು ಅಂಶಗಳಿ ಕಡೆ ಗಮನಹಿರಿಸಲೆಬೇಕು.ಮೊದಲಿಗೆ ನೀವು ಬೈಕ್ ಚಾಲನೆ ಮಾಡುವ ರೀತಿ.ಎರಡನೆಯದಾಗಿ ಬೈಕಿಗೆ ಹಾಕಿಸುತ್ತಿರುವ ಇಂಧನ.ಮೂರನೆಯದಾಗಿ ನಿಮ್ಮ ಬೈಕ್ ನ ಸುಸ್ಥಿತಿ.ಈ ಮೂರು ಮುಖ್ಯವಾದ ಅಂಶಗಳ ಮೇಲೆ ನಿಮ್ಮ ಬೈಕ್‌ ನ ಮೈಲೇಜ್ ಅವಲಂಬಿಸಿರುತ್ತದೆ. ಮೊದಲನೆಯದಾಗಿ ನೀವು ಬೈಕ್ ನ ಚಾಲನೆ ಮಾಡುವ ರೀತಿಯ […]