ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಹೆಂಗಸರು ಲಕ್ಷ್ಮಿಯ ಸಂಕೇತ ಎಂಬುದು ನಮಗೆ ತಿಳಿದಿರುವಂತಹ ವಿಷಯ ಆದರೆ ಹೆಂಗಸರ ಕೆಲವೊಂದು ಲಕ್ಷಣಗಳಿಂದಾಗಿ ಅವರು ಮನೆಗೆ ಅದೃಷ್ಟ ದುರದೃಷ್ಟ ಎಂಬ ಕೆಲವೊಂದು ಅಂಶಗಳನ್ನು ಹೇಳುವುದನ್ನು ಗಮನಿಸಿದ್ದೇವೆ ಆದರೆ ಯಾವುದೇ ಹೆಂಗಸರು ಕೂಡ ದುರದೃಷ್ಟ ವಲ್ಲ ಎಲ್ಲರೂ ಕೂಡ ಮನೆಗೆ ಲಕ್ಷ್ಮೀಯ ಸಂಕೇತ ಎಲ್ಲರೂ ಕೂಡ ಅದೃಷ್ಟವನ್ನೇ ಹೊತ್ತು ತಂದಿರುತ್ತಾರೆ . ಮನೆಯಲ್ಲಿ ಪ್ರತಿಯೊಂದು ಕೆಲಸವನ್ನು ಮಾಡುವಂತಹ ಹೆಂಗಸರು ಯಾವುದೇ ರೀತಿಯ ದಂತಹ ದುರದೃಷ್ಟವನ್ನು ಹೊಂದಿರುವುದಿಲ್ಲ ಎಂಬುದನ್ನು ನಾವು ಸರಿಯಾಗಿ ಗಮನದಲ್ಲಿಟ್ಟುಕೊಳ್ಳಬೇಕು […]
