Written By
Sanjay Kumar
XUV 200 ಕಾರು ಪ್ರೀಮಿಯಂ SUV ಗೆ ಯಾವುದೇ ವಿಧವಾಗಿ ಕಮ್ಮಿ ಇಲ್ಲ ಎಂದು ಹೇಳಬಹುದು. ಇದು ಆ್ಯಂಡ್ರಾಯ್ಡ್, ಆಟೋ ಹಾಗೂ ಆ್ಯಪಲ್ ಕಾರ್ ಪ್ಲೇ ಹೊಂದಿದೆ.
ಈ SUV ಕಾರು ಸುರಕ್ಷಿತ ಬಲಿಷ್ಟ ಶಕ್ತಿಶಾಲಿ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1.2ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ನೊಂದಿಗೆ 110 HP ಹಾಗೂ 200NM ಟಾರ್ಕ್ ನೀಡುತ್ತದೆ.
ಈ ವಾಹನದ ಬೆಲೆ ಬದಲಾಗಲಿದೆ ಮತ್ತು ಬೆಲೆಯನ್ನು ಕಲರ್ ಮತ್ತು ವೈಶಿಷ್ಟ್ಯಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಈ ಕಾರು ಈ ವರ್ಷದ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ, ಆದರೆ ಕಂಪೆನಿ ಯಾವ ತರದ ಅಧಿಕೃತ ಮಾಹಿತಿಯನ್ನು ನೀಡಿಲ್ಲ.