ಟಾಟಾ ನ್ಯಾನೋ ಇವಿಯ ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು ಅದ್ಭುತ ಬ್ಯಾಟರಿ ಬ್ಯಾಕಪ್.

Written By

Sanjay Kumar

ಇದು 2.50 ಲಕ್ಷದಿಂದ 3 ಲಕ್ಷ ರೇಂಜ್ನಲ್ಲಿ ಗುಣಮಟ್ಟ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಕಾರು.

ಟಾಟಾ ನ್ಯಾನೋ ಇವಿಯ ಬ್ಯಾಟರಿಯನ್ನು 15.5KWH ಲಿತಿಯಂ ಅಯಾನ್ (Lithium Ion) ನಿಂದ ಮಾಡಲಾಗಿದ್ದು.

ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 150 ಕಿಲೋ ಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ.

ಎಲೆಕ್ಟ್ರಿಕ್ ಪವರ್ ಸ್ಟೇರಿಂಗ್, ಏರ್ ಕಂಡೀಷನರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಫ್ರೆಂಟ್ ಪವರ್ ವಿಂಡೋಸ್ ನಂತಹ ವಿಶೇಷಗಳು.