Categories
ಭಕ್ತಿ ಮಾಹಿತಿ ಸಂಗ್ರಹ

ಅಚ್ಚರಿಯ ಸುದ್ದಿ ರೂಪ ಬದಲಿಸಿದಂತಹ ಆಂಜನೇಯ , ಈ ವಿಸ್ಮಯಕಾರಿ ದೇವಸ್ಥಾನದ ಹಿಂದೆ ಇದೆ ಒಂದು ಅಪರೂಪದ ಸ್ಟೋರಿ … ಎರಡು ನಿಮಿಷ ಟೈಮಿದೆ ಓದ್ಕೊಂಡು ಬನ್ನಿ …

ನಾವು ಕಷ್ಟದಲ್ಲಿ ಇರುವಾಗ ನಮ್ಮ ಕಷ್ಟವನ್ನು ನಿವಾರಿಸಲು ಹಾಗೂ ನಾವು ಹೆದರಿಕೆಯ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳುವಂತಹ ಏಕೈಕ ದೇವರು ಅಂದರೆ ಅದು ಆಂಜನೇಯ. ಆಂಜನೇಯ ಎಲ್ಲಿರುತ್ತಾರೋ ಅಲ್ಲಿ ನಮಗೆ ಹೆದರಿಕೆ ಇರುವುದಿಲ್ಲ ಹಾಗೂ ಯಾವುದೇ ಶತ್ರುಗಳ ಭಯ ಇರುವುದಿಲ್ಲ ಎನ್ನುವುದು ಪ್ರತಿಯೊಬ್ಬರ ಒಂದು ನಂಬಿಕೆಯ ವಿಚಾರ.

ಇವತ್ತು ನಾವು ಒಂದು ಅಚ್ಚರಿ ಯಾದ ಸುದ್ದಿಯನ್ನು ತಂದಿದ್ದೇನೆ . ಇಲ್ಲಿರುವಂತಹ ಆಂಜನೇಯ ತನ್ನ ರೂಪವನ್ನು ಬದಲಾಯಿಸಿಕೊಂಡಿದ್ದಾನೆ ಹಾಗೂ ದೇವಸ್ಥಾನದ ಒಂದು ಹಿನ್ನೆಲೆಯನ್ನು ಹಾಗೂ ಇದರ ಒಂದು ವಿಸ್ಮಯಕಾರಿ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ.

ಲಕ್ನೋ ನಲ್ಲಿ ಇರುವಂತಹ ಅಲಿಗಂಜ್ ನಲ್ಲಿ ಇರುವಂತ ಹನುಮಂತ್ ದೇವಸ್ಥಾನದಲ್ಲಿ ಇರುವಂತಹ ಹನುಮಾನ್ ಮೂರ್ತಿಗೆ ಮೀಸೆ ಇದೆಯಂತೆ, ಅದಷ್ಟೇ ಅಲ್ಲದೆ ಹನುಮಂತನ ಕಾಲಿನ ಕೆಳಗಡೆ ರಾವಣ ಕೂಡ ಇದ್ದಾನೆ,

ಹೀಗೆ ತನ್ನ ರುದ್ರ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಅಂತಹ ಈ ಹನುಮಂತ ದೇವರು ಇಲ್ಲಿ ಉತ್ತರ ದಿಕ್ಕಿನಲ್ಲಿ ಮುಖ ಮಾಡಿಕೊಂಡು ನಿಂತಿದ್ದಾನೆ. ಇಲಿ ನೆಲೆಸಿರುವಂತಹ ಆಂಜನೇಯನನ್ನು ಹಲವಾರು ಜನರು ನಂಬಿ ಇಲ್ಲಿಗೆ ಬರುತ್ತಾರೆ.

ಸ್ವಲ್ಪ ತಿರುಚಿ ನೋಡಿದಾಗ ಇಲ್ಲಿ ದೇವಸ್ಥಾನದ ಜಾಗದಲ್ಲಿ ವನವಾಸದಲ್ಲಿ ಇದ್ದಂತಹ ಸೀತಾದೇವಿ ಬೀತೂರಿಗೆ ತೆಲುಗು ಅಂತಹ ಸಂದರ್ಭದಲ್ಲಿ ಇಲ್ಲಿ ಹನುಮಂತನ ಸೀತಾದೇವಿಯನ್ನು ಭೇಟಿಯಾದ ನೀಡುವಂತಹ ಒಂದು ಕಥೆ ಕೂಡ ಇದೆ. ದೇವಸ್ಥಾನದ ಒಂದು ಹಿನ್ನೆಲೆಯನ್ನು ನೋಡಬೇಕಾದರೆ ಒಂದು ಕಥೆಯನ್ನು ನಾವು ಕೇಳಲೇಬೇಕು .

ಒಬ್ಬ ಸಾದತ್ ಆಲಿಖಾನ್ ಎನ್ನುವಂಥವರು ಮಂಗಳವಾರ ದಿನದಂದು ಇಲ್ಲಿ ಜನ್ಮ ಪಡೆಯುತ್ತಾರೆ. ಇದರಿಂದಾಗಿ ಎಲ್ಲರೂ ಕೂಡ ಮಂಗಳವಾರ ಇವರ ಜನಿಸಿದ್ದಾರೆ ಎನ್ನುವಂತಹ ಮಾತನ್ನು ತೆಗೆದುಕೊಂಡು ಇವರಿಗೆ ಮಂಗಲ್ ಏನು ಅಂತ ಹೆಸರಿಂದ ಕರೆಯುತ್ತಿರುತ್ತಾರೆ.

ಒಂದು ದಿನ ಇವರಿಗೆ ಒಂದು ಅನಾರೋಗ್ಯ ಕಾಣಿಸಿಕೊಳ್ಳುತ್ತದೆ ಸಾಯುವ ಹಂತಕ್ಕೆ ಕೂಡ ತಲುಪಿಬಿಡುತ್ತಾರೆ. ಅದಾದ ನಂತರ ಅವರ ತಾಯಿ ಹನುಮಂತನ ಮೊರೆಹೋಗಿ ನನ್ನ ಮಗನನ್ನು ಹೇಗಾದರೂ ಮಾಡಿ ಕಾಪಾಡುವಂತಹ ಹರಕೆಯನ್ನು ಈ ದೇವಸ್ಥಾನದ ಎದುರುಗಡೆ ಮಾಡಿಕೊಳ್ಳುತ್ತಾರೆ.

ಹೀಗೆ ಹರಕೆ ಮಾಡಿಕೊಂಡ ಅಂತಹ ಈ ತಾಯಿಗೆ ಇಲ್ಲಿರುವಂತಹ ಹನುಮಂತ ದೇವರು ತಾಯಿಯ ಮಗನ ಅನಾರೋಗ್ಯವನ್ನು ನಿವಾರಣೆ ಮಾಡುತ್ತಾನೆ, ಇದರಿಂದಾಗಿ ಇಲ್ಲಿರುವಂತಹ ಈ ದೇವಸ್ಥಾನ ಎಷ್ಟು ದೊಡ್ಡದಾಗಿ ಹೆಸರುವಾಸಿಯಾಗಿದೆ.

ರೂಪ ಹೇಗೆ ಬದಲಿಸಿಕೊಂಡು ಕೊಳ್ತು ಗೊತ್ತಾ , ೨೦೧೪ ಸಮಯದಲ್ಲಿ ಮಂಗಳವಾರದ ರಾತ್ರಿ ಅಚಾನಕ್ಕಾಗಿ ಇಲ್ಲಿರುವಂತಹ ಹನುಮಂತ ದೇವರ ಮೂರ್ತಿ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅದಲ್ಲದೆ ಇರುವಂತಹ ಈ ಹನುಮಂತನ ಮೂರ್ತಿಯಲ್ಲಿ ಮೀಸೆಯು ಕೂಡ ಕಾಣಿಸಿಕೊಳ್ಳುತ್ತದೆ ..

ಆದರೆ ಇದಕ್ಕೂ ಮೊದಲು ಇರುವಂತಹ ಹನುಮಂತನಾಗಿ ಮೂರ್ತಿಯಲ್ಲಿ ಎನಿಸಿರಲಿಲ್ಲ ಅದಲ್ಲದೇ ಹನುಮಂತನ ಮೂರ್ತಿಯ ಮೇಲೆ ಕೆಲವೊಂದು ಮಣ್ಣಿನ ವಸ್ತುಗಳು ಕೂಡ ಲೇಪನ ಆಗಿರುವುದು ಕಂಡುಬರುತ್ತದೆ .

ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ. ಅದಲ್ಲದೆ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡುವುದರಿಂದ ನಮಗೆ ಇನ್ನಷ್ಟು ಹೆಚ್ಚಿನ ಒಳ್ಳೆಯ ಮಾಹಿತಿಗಳನ್ನು ಹಾಕಲು ಸ್ಪೂರ್ತಿ ನೀಡಿದಂತೆ ಆಗುತ್ತದೆ .