Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಜೀರ್ಣ ಹಾಗೂ ಗ್ಯಾಸ್ ಟ್ರಬಲ್ ಗೆ ರಾಮಬಾಣ ಜೀರಿಗೆ ಕಷಾಯ..! ಅದನ್ನ ಹೇಗೆ ಮಾಡೋದು ಗೊತ್ತ ..!

ಅಜೀರ್ಣ ಹಾಗೂ ತಲೆನೋವಿಗೆ ಈ ಸುಲಭವಾದ ತುಂಬ ಸರಳವಾದ ಮನೆಮದ್ದು ಮಾಡಿಕೊಳ್ಳಿ ಈ ಮನೆ ಮದ್ದಿಗಾಗಿ ನಿಮಗೆ ಬೇಕಾಗಿರುವುದು ಜೀರಿಗೆ ಮತ್ತು ಬೆಣ್ಣೆ ಹಾಗೂ ನೀರು ಈ ಮನೆ ಮದ್ದನ್ನು ಹೇಗೆ ಮಾಡಿಕೊಳ್ಳಬೇಕು ಅನುವಾದ ಸಾಹಿತ್ಯದ ತಿಳಿಸುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ನೀವು ಕೂಡ ತಿಳಿದು ಈ ಸುಲಭವಾದ ಸರಳವಾದ ಮನೆಮದ್ದನ್ನು ಪಾಲಿಸಿ ಅಜೀರ್ಣತೆಯ ಪರಿಹರಿಸಿಕೊಳ್ಳಿ. ಫ್ರೆಂಡ್ಸ್ ಅಜೀರ್ಣತೆ ಯಾವೆಲ್ಲ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಂದರೆ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದಾಗ ಮಲಬದ್ಧತೆ ಮೂಲವ್ಯಾಧಿ ಉಂಟಾಗಬಹುದು.

ಹಾಗೆಯೇ ಈ ಅಜೀರ್ಣತೆ ಅಸಿಡಿಟಿ ಸಮಸ್ಯೆ ಯನ್ನು ಕೂಡ ಉಂಟು ಮಾಡಬಹುದು ಇನ್ನು ನೀವು ತಿಂದ ಆಹಾರ ಸಂಪೂರ್ಣವಾಗಿಲ್ಲ ಅಂದರೆ ನಿಮಗೆ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದಕಾರಣ ನೆನಪಿನಲ್ಲಿ ಇಡೀ ನಿಮ್ಮ ಒಂದು ಅನಾರೋಗ್ಯ ಸಮಸ್ಯೆಗೆ ಅಂದರೆ ಈ ಅಜೀರ್ಣತೆಯ ಸಮಸ್ಯೆಗೆ ಈ ಸುಲಭವಾದ ಮನೆಮದ್ದನ್ನು ಪಾಲಿಸಿ. ನಿಮಗೆ ಇದಕ್ಕಾಗಿ ಬೇಕಾಗುವ ಪದಾರ್ಥ ತಿಳಿಸಿದ್ದೇವೆ ಮತ್ತು ಇದೀಗ ಕಷಾಯವನ್ನು ಮಾಡುವ ವಿಧಾನ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಬೇಕು ಈ ಕುದಿಯುವ ನೀರಿಗೆ ಜೀರಿಗೆ ಅನ್ನು ತೆಗೆದುಕೊಂಡು ನೀವು ಕುಟ್ಟಾಣಿಯಲ್ಲೆ ಪುಡಿಮಾಡಿ.

ಕುಟ್ಟಾಣಿಯಲ್ಲಿ ಜೀರಿಗೆ ಅನ್ನು ಪುಡಿ ಮಾಡಿದಾಗ ತುಂಬ ಪ್ರಯೋಜನಕಾರಿಯಾದ ಫಲಿತಾಂಶವನ್ನು ನೀವು ಪಡೆದ ಕೊಡ್ತೀರಾ ಮತ್ತು ನೀರು ಕುದಿಯುವಾಗ ಒಂದು ಚಮಚ ಜೀರಿಗೆ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಈ ನೀರು ಒಂದು ಲೋಟದಿಂದ ಅರ್ಧ ಲೋಟದಷ್ಟು ಆಗಬೇಕು ಆ ಪ್ರಮಾಣದಲ್ಲಿ ನೀರನ್ನು ಕುದಿಸಬೇಕು. ಇದೀಗ ನೀರನ್ನು ಶೋಧಿಸಿ ಇದಕ್ಕೆ ನೀವು ಒಂದು ಚಿಕ್ಕ ಚಮಚ ಬೆಣ್ಣೆಯನ್ನು ಇದಕ್ಕೆ ಮಿಶ್ರ ಮಾಡಿ. ನೀವು ಬೆಚ್ಚಗೆ ಆಗಿದ್ದಾಗಲೆ ಈ ಕಷಾಯವನ್ನು ಕುಡಿಯ ಬೇಕು. ನೀವು ಅಜೀರ್ಣತೆ ಆದಾಗ ಈ ಪರಿಹಾರವನ್ನ ಮಾಡಿಕೊಂಡರೆ ಹೊಟ್ಟೆ ಉಬ್ಬರ ಹೊಟ್ಟೆ ನೋವು ಮತ್ತು ಅಜೀರ್ಣತೆ ಯಿಂದ ಉಂಟಾದ ಮಲಬದ್ದತೆ ಅನ್ನು ಕೂಡ ಬೇಗ ಪರಿಹಾರ ಮಾಡಿಕೊಳ್ಳಬಹುದು.

ಈ ಪರಿಹಾರ ನಿಮಗೆ ತುಂಬಾ ಸುಲಭವಾದ ಸರಳವಾದ ಪರಿಹರ ಆಗಿರುತ್ತದೆ ನೀವು ಈ ಕಷಾಯಕ್ಕೆ ಇದನ್ನು ಮಿಶ್ರ ಮಾಡಿಕೊಳ್ಳುವುದು ಬೇಡ. ಹಾಗೆ ಇದರಲ್ಲಿ ಬಳಸಿರುವ ಮಲಬದ್ಧತೆಯನ್ನು ಪರಿಹಾರ ಮಾಡುತ್ತದೆ ಇದರ ಜೊತೆಗೆ ಕರುಳನ್ನು ಸ್ವಚ್ಚ ಪಡಿಸುತ್ತದೆ ನೀವು ಈ ಪರಿಹಾರವನ್ನು ಒಮ್ಮೆ ಮಾಡಿದರೆ ನಿಮಗೆ ಇದರ ಒಂದು ಫಲಿತಾಂಶ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಮತ್ತು ಆಹಾರ ಪದ್ಧತಿ ಜನರ ಆರೋಗ್ಯವನ್ನು ಕೆಡಿಸಿ ಮತ್ತು ಅಜೀರ್ಣತೆ ಆಗಾಗ ಉಂಟಾಗುತ್ತಲೇ ಇರುತ್ತದೆ ಆದಕಾರಣ ನೀವು ಈ ಒಂದೇ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಿ ಸಾಕು ಸಮಸ್ಯೆ ಬೇಗ ಪರಿಹಾರ ಆಗುತ್ತದೆ.

ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಈ ಪರಿಹಾರ ಉಪಯುಕ್ತವಾಗಿದ್ದಲ್ಲಿ ಮಾಹಿತಿಗೆ ಲೈಕ್ ಮಾಡುವುದನ್ನು ಮರೆಯದಿರಿ, ಹಾಗೆ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಆರೋಗ್ಯದಿಂದಿರಿ ಮತ್ತು ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಧನ್ಯವಾದ.