Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅಡುಗೆ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮದ್ದು ಹುಣಿಸೆ ಹುಳಿ..! ಹೇಗೆ ಅಂತೀರಾ ತೊಳ್ಕೊಳ್ಳಿ ನೋಡೋಣ ..!

ಹುಣಸೆಹಣ್ಣನ್ನು ಪ್ರತಿಯೊಬ್ಬರು ಕೂಡ ಅಡುಗೆಯಲ್ಲಿ ಬಳಸಿರುತ್ತೀರ ಆಲ್ವಾ. ಆದರೆ ಈ ಹುಣಸೆ ಹಣ್ಣು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಅಥವಾ ಈ ಹುಣಸೆಹಣ್ಣು ಅಡುಗೆಯಲ್ಲಿ ಬಳಕೆ ಮಾಡುವುದು ಮಾತ್ರವಲ್ಲ, ಈ ಹುಣಸೆ ಹಣ್ಣಿನಿಂದ ಇನ್ನೂ ಹತ್ತಾರು ಲಾಭಗಳಿವೆ ಅದನ್ನು ತಿಳಿದುಕೊಳ್ಳುವುದಕ್ಕಾಗಿ ಇಂದಿನ ಮಾಹಿತಿ ನ ನೀವು ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ತಿವಿದು ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಅದಕ್ಕೂ ಮುಂಚೆ ನೀವು ಮುಂದಿನ ದಿನಗಳಲ್ಲಿ ಇಂತಹದ್ದೆ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಅನ್ನೋದಾದರೆ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ.

ಹುಣಸೆಹಣ್ಣು ಇದರಲ್ಲಿ ಹುಳಿಯ ಅಂಶ ಇರುತ್ತದೆ ಇದನ್ನು ಅಡುಗೆಯಲ್ಲಿ ಬಳಸುವ ಕಾರಣವೇ ಅದು ಅಡುಗೆಯಲ್ಲಿ ಹುಳಿಯ ಹೆಚ್ಚಲಿ ಎಂದು ಆದರೆ ಈ ಹುಳಿ ಅಂಶವೇ ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ ಅಂದರೆ ನೀವು ನಂಬಲು ಅಸಾಧ್ಯ ಅಲ್ವಾ ಆದರೆ ಇದು ಸತ್ಯ ಈ ಹುಣಸೆ ಹಣ್ಣನ್ನು ನಾವು ನಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೂಡ ಬಳಸಬಹುದು. ಆದರೆ ನಾವು ಬಳಸುವ ವಿಧಾನವನ್ನು ತಿಳಿದುಕೊಂಡಿರಬೇಕು ಅಷ್ಟೆ. ಈ ಹುಣಸೆ ಹಣ್ಣು ನಿಮ್ಮ ತ್ವಚೆ ಅನ್ನೋ ಮೃದುಗೊಳಿಸುತ್ತದೆ ಅಷ್ಟೇ ಅಲ್ಲ ತ್ವಚೆಯ ಕಾಂತಿ ಗೊಳಿಸುತ್ತದೆ ಮೊಡವೆ ಅಂತಹ ಸಮಸ್ಯೆಯನ್ನು ದೂರ ಇಡುತ್ತದೆ ಮತ್ತು ತ್ವಚೆಯನ್ನು ಆಳದಿಂದ ಸ್ವಚ್ಛ ಪಡಿಸಲು ಸಹಕರಿಸುತ್ತದೆ ಈ ಹುಣಸೆ ಹಣ್ಣು.

ಹುಣಸೆ ಹಣ್ಣಿನಲ್ಲಿ ಇರುವಂತಹ ಈ ಹುಳಿಯ ಅಂಶ ವಿಟಮಿನ್ ಸಿ ಅಂಶವನ್ನು ಹೊಂದಿದ್ದು ತ್ವಚೆಯನ್ನು ನೈಸರ್ಗಿಕವಾಗಿ ಹೊಳಪಾಗಿಸುತ್ತದೆ ಮತ್ತು ತ್ವಚೆಯ ಮೇಲಿರುವ ಕಪ್ಪು ಕಲೆ ಅನ್ನೋದು ಕೂಡ ನಿವಾರಣೆ ಮಾಡುವ ಈ ಹುಣಸೆ ಹಣ್ಣು ಇದರ ತಿರುಳನ್ನು ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು ಮತ್ತು ಸ್ವಲ್ಪ ಸಮಯ ಸ್ಕ್ರಬ್ ಮಾಡಿಕೊಳ್ಳುವುದರಿಂದ ಅಂದ ಹೆಚ್ಚುತ್ತದೆ ಮತ್ತು ಮುಖದ ಮೇಲೆ ಆಗಿರುವ ನೆರಿಗೆಗಳು ನಿವಾರಣೆಯಾಗುತ್ತದೆ. ನಿಮಗೇನಾದ್ರೂ ಬ್ಲಾಕೇಡ್ಸ್ ಇದ್ಧರೆ ನೀವು ಈ ಹುಣಸೆ ಹಣ್ಣಿನ ತಿರುಳಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ಬ್ಲ್ಯಾಕೇಡ್ಸ್ ಬೇಗ ನಿವಾರಣೆಯಾಗುತ್ತದೆ. ಅಂದವಾದ ಮೃದುವಾದ ತ್ವಚೆಯನ್ನು ನಾವು ಈ ಪರಿಹಾರದಿಂದ ಪಡೆದುಕೊಳ್ಳಬಹುದು.

ಹುಣಸೆ ಹಣ್ಣು ಬಹಳ ಹುಳಿ ಅಂಶವನ್ನು ಹೊಂದಿದ್ದು ಈತನ ನಾವು ಹೆಚ್ಚು ಬಳಕೆ ಮಾಡುವುದು ಬೇಡ ವಾರಕ್ಕೆ ಒಮ್ಮೆ ಬಳಕೆ ಮಾಡಿದರೆ ಸಾಕು ಮತ್ತು ಮತ್ತೆ ಮತ್ತೆ ಮೊಡವೆಗಳ ಸಮಸ್ಯೆ ಕಾಡುತ್ತಿದೆ ಅಂದಲ್ಲಿ ಅಥವಾ ನಿಮ್ಮದು ಆಯಿಲ್ ಸ್ಕಿನ್ ಆಗಿದ್ದಲ್ಲಿ, ನೀವು ಈ ಹುಣಸೆ ಹಣ್ಣಿನ ತಿರುಳನ್ನು ಮುಖಕ್ಕೆ ಲೇಪನ ಮಾಡಿಕೊಳ್ಳಬಹುದು. ಇದರಿಂದ ತ್ವಚೆ ಡ್ರೈ ಆಗುತ್ತದೆ ಮತ್ತು ಕಾಂತಿ ಗೊಳ್ಳುತ್ತದೆ ಮತ್ತೆ ಮೊಡವೆ ಸಮಸ್ಯೆಗಳು ಆದಷ್ಟು ಕಡಿಮೆ ಆಗುತ್ತದೆ.

ಹುಣಸೆ ಹಣ್ಣಿನ ತಿರುಳನ್ನು ಬಳಸಿ ಕೈಕಾಲುಗಳನ್ನ ಹೊಳಪಾಗಿಸಿ ಕೊಳ್ಳಬಹುದು. ಒಂದು ಲೋಟ ನೀರಿಗೆ
ಹುಣಸೆ ಹಣ್ಣಿನ ತಿರುಳನ್ನು ನೆನೆಯಲು ಹಾಕಬೇಕು ನಂತರ ಆ ನೀರನ್ನು ಬಳಸಿ ಕೈಕಾಲುಗಳನ್ನ ಮಸಾಜ್ ಮಾಡಿಕೊಳ್ಳಬೇಕು. ಈ ರೀತಿ ದಿನಬಿಟ್ಟು ದಿನ ಮಾಡುತ್ತಾ ಬರುವುದರಿಂದ ಕೈ ಕಾಲುಗಳ ಬಣ್ಣ ಬದಲಾಗುತ್ತದೆ ಮತ್ತು ಹೊಳಪಾಗುತ್ತದೆ ಹಾಗೆ ತ್ವಚೆ ಮೃದುವಾಗುತ್ತದೆ. ಈ ರೀತಿಯಾಗಿ ಹುಣಸೆ ಹಣ್ಣನ್ನು ಬಳಸಿ ನಾವು ನಮ್ಮ ತ್ವಚೆಯ ಆರೋಗ್ಯವನ್ನು ಕೂಡ ಹೆಚ್ಚು ಮಾಡಿಕೊಳ್ಳಬಹುದು. ಇವತ್ತಿನ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಯೊಂದು ಲೈಕ್ ಮಾಡಿ ಧನ್ಯವಾದ.