Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಅತಿ ಹೆಚ್ಚು ಮಾತ್ರೆ ಸೇವಿಸಿದರೆ ಏನಾಗುತ್ತೆ ಅನ್ನೋದರ ಬಗ್ಗೆ 99 % ಜನರಿಗೆ ಇವುಗಳ ಬಗ್ಗೆ ಗೊತ್ತಿಲ್ಲ… ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ನಾವು ಪ್ರತಿನಿತ್ಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತವೆ ಈ ಸಮಸ್ಯೆಗಳು ನಮ್ಮ ಜೀವನದಲ್ಲಿ ದೊಡ್ಡ ಸವಾಲಾಗಿ ಪರಿಗಣಿಸಿ ತ್ತಿರುತ್ತವೆ ಅಂತಹ ಸಮಸ್ಯೆಗಳಲ್ಲಿ ನಾವು ಕೆಲವೊಂದು ಸಮಸ್ಯೆಗಳ ಬಗ್ಗೆ ಈ ದಿನ ಪ್ರಸ್ತಾಪಿಸುತ್ತೇವೆ .

ಆ ಸಮಸ್ಯೆಗಳು ಯಾವುವು ಅದಕ್ಕೆ ಪರಿಹಾರ ಏನು ಆ ಸಮಸ್ಯೆಯಿಂದ ನಮಗಾಗುವ ತೊಂದರೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಈಗಾಗಲೇ ಮೂಡಿದೆ ಸ್ನೇಹಿತರೇ ನಾವು ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಯಾವ ಯಾವ ರೀತಿಯ ವ್ಯತ್ಯಾಸಗಳಾಗುತ್ತಿವೆ.

ಎಂಬುದು ಎಲ್ಲರಿಗೂ ತಿಳಿದೇ ಇದೆ ಸ್ನೇಹಿತರೇ ಮಾತುಗಳನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಕೂಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಾತೊರೆಯುತ್ತಿರುತ್ತಾರೆ ಪ್ರತಿಯೊಂದು ಗಂಡು ಕೂಡ ಹೆಣ್ಣಿನ ಸ್ನೇಹಕ್ಕೆ ಬಯಸುತ್ತಿರುತ್ತಾರೆ ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿ ಇರುವುದನ್ನು ನಾವು ಗಮನಿಸಬಹುದು.

ಪ್ರತಿಯೊಂದು ಪ್ರಾಣಿಯೂ ಕೂಡ ಗಂಡು ಪ್ರಾಣಿ ಹೆಣ್ಣು ಪ್ರಾಣಿಯನ್ನು ಮೆಚ್ಚಿಸಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತದೆ ಈ ಎಲ್ಲ ಪ್ರಯತ್ನವೂ ಕೂಡ ಕೇವಲ ಮನುಷ್ಯರಲ್ಲಿ ಅಲ್ಲದೆ ಪ್ರಾಣಿಯಲ್ಲಿ ಇರುವುದನ್ನು ನಾವು ಗಮನಿಸಬಹುದು ಇದರ ಜೊತೆಯಲ್ಲಿ ನಾವು ಅನೇಕ ವಿಷಯಗಳನ್ನು ಗಮನಿಸಬಹುದು.

ಪ್ರಾಣಿಗೂ ಮನುಷ್ಯನಿಗೂ ಪ್ರೀತಿಯ ವಿಷಯದಲ್ಲಿ ವ್ಯತ್ಯಾಸ ಇಲ್ಲ ಎಂಬುದನ್ನು ನಾವು ಕಾಣಬಹುದಾಗಿದೆ ಜೊತೆಗೆ ಮತ್ತೊಂದು ವಿಷಯವೆಂದರೆ ಮನುಷ್ಯನ ದೇಹದಲ್ಲಿ ಅದರಲ್ಲೂ ಗರ್ಭಿಣಿ ಸ್ತ್ರೀಯ ದೇಹದಲ್ಲಿ ಕಾಫಿ ಅಂಶ ಹೆಚ್ಚಾಗಿ ಸೇರಿದರೆ ಅಂದ್ರೆ ದಿನಕ್ಕೆ ನಾಲ್ಕರಿಂದ ಐದು ಬಾರಿಗೂ ಹೆಚ್ಚು ಬಾರಿ ಕಾಫಿಯನ್ನು ಗರ್ಭಿಣಿ ಮಹಿಳೆ ಸೇವಿಸುವುದರಿಂದ .

ಮಗುವಿನ ತೂಕದಲ್ಲಿ ಅಂದರೆ ಪ್ರಸವದ ನಂತರ ಹುಟ್ಟುವ ಮಗುವಿನ ತೂಕದಲ್ಲಿ ವ್ಯತ್ಯಾಸವಿರುತ್ತದೆ ವ್ಯತ್ಯಾಸ ಅಂದರೆ ತೂಕ ತುಂಬಾ ಕಡಿಮೆ ಇರುತ್ತದೆ ಜೊತೆಗೆ ಆ ಮಗುವಿಗೆ ಅಂಗಾಂಗದಲ್ಲಿ ವೈಪರೀತ್ಯ ಅಂದರೆ ಕೆಲವೊಂದು ಅಂಗಾಂಗಗಳು ತೊಂದರೆ ಒಳಗಾಗಿರುವುದನ್ನು ಗಮನಿಸಬಹುದು.

ಆದ್ದರಿಂದ ಗರ್ಭಿಣಿ ಮಹಿಳೆಯರು ಕಡಿಮೆ ಕಾಫಿಯನ್ನು ಸೇವಿಸುವುದು ದೇಹಕ್ಕೆ ಒಳ್ಳೆಯದು ಜೊತೆಗೆ ಪ್ರತಿಯೊಂದು ಮನುಷ್ಯನ ದೇಹದಲ್ಲೂ ಕೂಡಾ ಆಂಟಿ ಆಕ್ಸಿಜನ್ ತುಂಬಾ ಮುಖ್ಯವಾಗಿರುತ್ತದೆ ಇದು ದೇಹದ ಬೆಳವಣಿಗೆಗೆ ಅತಿ ಹೆಚ್ಚು ಸಹಕಾರಿಯಾಗಿರುತ್ತದೆ ಪ್ರತಿಯೊಬ್ಬರ ದೇಹದಲ್ಲೂ ಇದು ಇರುವುದು ಉತ್ತಮವಾದಂತಹ ಅಂಶವಾಗಿದೆ.

ದೇಹವು ಕಾಯಿಲೆಗಳ ವಿರುದ್ಧ ಹೋರಾಡಲು ಈ ಆ್ಯಂಟಿ ಆಕ್ಸೆ ಡ್ ಸಹಾಯವಾಗುತ್ತದೆ ಈರುಳ್ಳಿ ಕಿತ್ತಳೆ ಈ ರೀತಿಯ ಪದಾರ್ಥಗಳಲ್ಲಿ ಆಂಟಿ ಆಕ್ಸಿಡ್ ಇರುವುದನ್ನು ನಾವು ಗಮನಿಸಬಹುದು ಅದರ ಜೊತೆಯಲ್ಲಿ ಈ ಆಂಟಿ ಹಾಕಿಸಿದೆ ದೇಹದಲ್ಲಿರುವ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ ಎಂದು ನಾನು ಮೊದಲೇ ಹೇಳಿದೆ.

ಆದರೆ ಇದು ದೇಹದಲ್ಲಿ ಇರುವಂತಹ ಲಂಗ್ಸ್ ಕ್ಯಾನ್ಸರ್ ಕಣಗಳನ್ನು ಅತಿ ಹೆಚ್ಚಾಗಿ ಮಾಡುತ್ತದೆ ಅಂದರೆ ಲಂಗ್ಸ್ ಕ್ಯಾನ್ಸರ್ ಕಣಗಳು ಹೆಚ್ಚಾಗುವಂತೆ ಇದು ಮಾಡುತ್ತದೆ ನಾವು ಸಿಗರೇಟ್ ಸೇದುವುದರಿಂದ ಲಂಗ್ಸ್ ಕ್ಯಾನ್ಸರ್ ಹೆಚ್ಚಾಗುತ್ತದೆ ಆ್ಯಂಟಿ ಆಕ್ಸಿಜನ್ ಈ ಕ್ಯಾನ್ಸರ್ ಹೆಚ್ಚಾಗುವುದಕ್ಕೆ ಸಹಾಯಕಾರಿ ಆಗಿರುವುದನ್ನು ಗಮನಿಸಬಹುದು .

ಜೊತೆಗೆ ನಾವು ಮೀನುಗಳ ಬಗ್ಗೆ ಕೇಳಿರುತ್ತೇವೆ ಮೀನುಗಳಲ್ಲಿ ಒಂದು ವಿಚಿತ್ರವಾದ ಮೀನಿನ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ ಇದು ಸೌರ ದೊಂಬರ ನಲವತ್ತು ಅಯ್ದು ರಲ್ಲಿ ಜರ್ಮನಿಯಲ್ಲಿ ಕಂಡು ಬಂದಂತಹ ಒಂದು ವಿಚಿತ್ರವಾದ ಮೀನು ಈ ಮೀನಿನ ಹೆಸರು ಪೆಪ್ಪರ್ ಫಿಶ್ ಈ ಮೀನು ಏತಕ್ಕೆ ವಿಚಿತ್ರ ಎಂದರೆ ಈ ಮೀನು ಸಮುದ್ರದಲ್ಲಿ ವಿಚಿತ್ರವಾದ ಸರ್ಕಲ್ ರೀತಿಯ ಚಿತ್ರವನ್ನು ಬಿಡಿಸುತ್ತದೆ ಈ ಚಿತ್ರವನ್ನು ಬಿಡಿಸಲುಪ್ರಮುಖವಾದ ಕಾರಣ ಅದು ತನ್ನ ಪ್ರಿಯತಮೆಯನ್ನು ಆಕರ್ಷಿಸಲು ಈ ರೀತಿ ಅನೇಕ ಅಂಶಗಳನ್ನು ನಾವು ಗಮನಿಸಬಹುದು ……

Leave a Reply