Categories
ಮಾಹಿತಿ ಸಂಗ್ರಹ

ಅನಿರುದ್ದ್ ಅವರು ಮಾಡುತ್ತಿರುವ ಜೊತೆ ಜೊತೆಯಲಿ ಧಾರವಾಯಿಯ ಆಫೀಸ್ ಬಾಡಿಗೆ ಎಷ್ಟು ಅಂತ ಕೇಳಿದ್ರೆ ನೀವು ಬೆಚ್ಚಿ ಬೀಳೋದಂತೂ ಖಂಡಿತ …

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಜೊತೆ ಜೊತೆಯಲ್ಲಿ ಸೀರಿಯಲ್ ಯಾರಿಗೆ ಗೊತ್ತಿಲ್ಲ . ಕನ್ನಡ ಚಿತ್ರರಂಗದ ನಟ ಮತ್ತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ನಟಿಸುತ್ತಿರುವ ಈ ಒಂದು ಸೀರಿಯಲ್ ಇದೀಗ ಟಿಆರ್ಪಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದ್ದು ,

ಇವರ ಜೊತೆ ಜೊತೆಯಲಿ ಧಾರಾವಾಹಿಯನ್ನು ಕೇವಲ ಹೆಣ್ಣು ಮಕ್ಕಳು ಮಾತ್ರ ಇಷ್ಟಪಟ್ಟು ನೋಡುತ್ತಿಲ್ಲ ಗಂಡು ಮಕ್ಕಳು ಕೂಡಾ ಇದನ್ನು ತುಂಬಾನೇ ಇಂಟ್ರೆಸ್ಟ್ ಕೊಟ್ಟು ನೋಡುತ್ತಾ ಇದ್ದಾರೆ . ಜೊತೆಜೊತೆಯಲಿ ಧಾರಾವಾಹಿಯ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಅವರನ್ನು ಸಂದರ್ಶನ ಮಾಡಿದಾಗ ಅವರು ಜೊತೆಜೊತೆಯಲಿ ಧಾರಾವಾಹಿಯ ಬಗ್ಗೆ ಮಾತನಾಡುತ್ತಾ ನಟ ಅನಿರುದ್ಧ ಅವರು ಮೊದಲು ಈ ಒಂದು ಧಾರಾವಾಹಿಯಲ್ಲಿ ನಟಿಸಲು ಒಪ್ಪಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ .

ಕನ್ನಡ ಚಿತ್ರರಂಗದಲ್ಲಿ ನಟನೆಯನ್ನು ಮಾಡದೇ ಸುಮಾರು ಹತ್ತು ವರ್ಷಗಳು ಆಗಿತ್ತು ನಟ ಅನಿರುದ್ಧ ಅವರು ಆ ನಂತರ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಟಿಸಲು ಕೇಳಿದಾಗ ಮೊದಲು ಅನಿರುದ್ಧ ಅವರು ಒಪ್ಪಿರಲಿಲ್ಲ ನಂತರ ನಿರ್ದೇಶಕರು ಮತ್ತು ನಿರ್ಮಾಪಕರು ಅನಿರುದ್ ರವರ ಬಳಿ ಹೇಳಿಕೊಂಡಾಗ ಒಪ್ಪಿಕೊಂಡಿದ್ದರಂತೆ ಅನಿರುದ್ ರವರು .

ಜೊತೆಜೊತೆಯಲಿ ಧಾರಾವಾಹಿಯ ಸಂದರ್ಶನ ಮಾಡುವಾಗ ನಿರ್ದೇಶಕ ಆರು ಜಗದೀಶ್ ಅವರು ತಮ್ಮ ಹತ್ತೊಂಬತ್ತು ವರ್ಷದ ಕಿರುತೆರೆಯ ಬಗ್ಗೆ ಕೂಡ ಹೇಳಿಕೊಂಡಿದ್ದರು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ರಲ್ಲಿ ಕಿರುತೆರೆಗೆ ಕಾಲಿಟ್ಟವರು ಇವರು ಆ ನಂತರ ಮೊದಲನೆಯದಾಗಿ ಈಟಿವಿ ಕನ್ನಡದಲ್ಲಿ ಗುಪ್ತಗಾಮಿನಿ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದಾರಂತೆ.

ಆ ನಂತರ ಈ ಒಂದು ಈಟಿವಿ ಕನ್ನಡದಲ್ಲಿ ಅರುಂಧತಿ ಮತ್ತು ಅಶ್ವಿನಿ ನಕ್ಷತ್ರ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದರು ಟಿಆರ್ಪಿಯನ್ನು ಹೆಚ್ಚಾಗಿ ಪಡೆಯದಿದ್ದರೂ ಕೂಡ ಈ ಧಾರಾವಾಹಿಗಳು ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿದ್ದವು ಮತ್ತು ಕನ್ನಡ ಚಿತ್ರರಂಗಕ್ಕೆ ಇಬ್ಬರು ಹೊಸ ನಟರನ್ನು ಕೂಡ ಪರಿಚಯಿಸಿದ್ದಾರೆ.

ಆರೂರು ಜಗದೀಶ್ ಅವರು ಅವರೇ ಅಶ್ವಿನಿ ನಕ್ಷತ್ರ ಎಂಬ ಧಾರಾವಾಹಿಯಿಂದ ಫೇಮಸ್ ಆದವರು ಜೆಕೆ ಮತ್ತು ಅಶ್ವಿನಿ ಅಲಿಯಾಸ್ ಮಯೂರಿ . ನಂತರ ಎಟಿವಿ ಕನ್ನಡವನ್ನು ಬಿಟ್ಟು ಜೀ ಕನ್ನಡ ವಾಹಿನಿಗೆ ಆರು ಜಗದೀಶ್ ಅವರು ಬಂದಾಗ ಮೊದಲನೆಯದಾಗಿ ಜೋಡಿ ಹಕ್ಕಿಯನ್ನು ನಿರ್ದೇಶನ ಮಾಡಿದ್ದರು ಈ ಒಂದು ಧಾರಾವಾಹಿಯ ಟಿಆರ್ಪಿ ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಸಿದ್ಧ ಯನ್ನು ಪಡೆದುಕೊಂಡಿತ್ತು .ಈ ಸೀರಿಯಲ್ ಆಫಿಸ್ ಸೆಟ್ ನ ಬಾಡಿಗೆ ಒಂದು ದಿನಕ್ಕೆ 1.5 ಲಕ್ಷ.

ಸುಮಾರು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದರೂ ಆರೂರು ಜಗದೀಶ್ ಅವರಿಗೆ ಸಮಾಧಾನವಿರಲಿಲ್ಲವಂತೆ ಆ ನಂತರ ತುಂಬಾ ಯೋಚನೆ ಮಾಡಿ ಈ ಒಂದು ಜೊತೆ ಜೊತೆಯಲ್ಲಿ ಸೀರಿಯಲ್ನ್ನು ನಿರ್ದೇಶನ ಮಾಡಬೇಕೆಂದು ರಾಘವೇಂದ್ರ ಹುಣಸೂರು ಅವರ ಜೊತೆ ಚರ್ಚಿಸಿದಾಗ ರಾಘವೇಂದ್ರ ಹುಣಸೂರು ಅವರು ಕೂಡ ಈ ಒಂದು ಧಾರಾವಾಹಿಯನ್ನು ನಿರ್ಮಾಣ ಮಾಡುವುದಕ್ಕೆ ಒಪ್ಪಿದ್ದಾರೆ ಈಗ ಈ ಒಂದು ಜೊತೆ ಜೊತೆಯಲ್ಲಿ ಸೀರಿಯಲ್ ಕರ್ನಾಟಕದಾದ್ಯಂತ ಮನೆ ಮಾತಾಗಿದೆ ಮತ್ತು ಇದರಲ್ಲಿರುವಂತಹ ಎಲ್ಲಾ ಪಾತ್ರಧಾರಿಗಳು ತುಂಬಾ ಚೆನ್ನಾಗಿ ತಮ್ಮ ಪಾತ್ರವನ್ನು ಅಭಿನಯಿಸುತ್ತಿದ್ದಾರೆ .

ಸಾಕಷ್ಟು ಕಷ್ಟಗಳೊಂದಿಗೆ ಈ ಒಂದು ಜೊತೆ ಜೊತೆಯಲಿ ಧಾರಾವಾಹಿಯ ಇದೀಗ ಎಲ್ಲರ ಮೆಚ್ಚುಗೆಯನ್ನು ಪಡೆದಿದೆ ಈ ಒಂದು ಧಾರಾವಾಹಿಯೂ ಎಲ್ಲರಿಗೂ ಕೂಡ ಇದೇ ರೀತಿ ಮನರಂಜನೆಯನ್ನು ನೀಡುತ್ತಾ ಇರಲಿ ಎಂದು ಕೇಳಿಕೊಳ್ಳೋಣ ಮತ್ತು ಈ ಒಂದು ಧಾರಾವಾಹಿಯೂ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿರುವ ಕಾರಣ ಮೊದಲನೆಯದಾಗಿ ಅನಿರುದ್ ರವರ ನಟನೆ ಮತ್ತು ಎರಡನೆಯದಾಗಿ ಈ ಒಂದು ಧಾರಾವಾಹಿಯ ಕಥೆ ಈ ಎರಡು ವಿಷಯಗಳಿಂದ ಈ ಒಂದು ಧಾರಾವಾಹಿ ಇದೀಗ ತುಂಬಾನೇ ಫೇಮಸ್ ಆಗಿದೆ .

Leave a Reply