Categories
ಮಾಹಿತಿ

ಅನುಪಮ ಅವರ ಹೊಸ ಟ್ರೈಲರ್ ಗೆ ಸಿಕ್ಕಾಪಟ್ಟೆ ಫಿದಾ ಆಗಿರುವಂತಹ ತೆಲುಗು ಪಡ್ಡೆ ಆಡಿಯನ್ಸ್ … ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಕಾಣುತ್ತಿರುವ ಅಂತಹ ಅನುಪಮಾ ಅವರ ಟ್ರೈಲರ್ ಏನಾದರೂ ನೋಡಿದರೆ ನೀವು ಒಪ್ಪಿದರೆ ಇರ್ತೀರಾ …..

ನಿಮಗೆ ನಮಗೆ ಗೊತ್ತಿರುವ ಹಾಗೆ ಅನುಪಮಾ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಅಂತಹದರಲ್ಲಿ ಹುಡುಗರ ಹೃದಯವನ್ನೇ ಕದ್ದು ಬಿಟ್ಟಿದ್ದಾರೆ, ಎಷ್ಟೊಂದು ಕ್ಯೂಟ್ ಆಗಿದ್ದಾರೆ ಅಂದರೆ ನಿಜವಾಗಲು ನೋಡಿದರೆ ಮತ್ತೆ ಮತ್ತೆ ನೋಡುತ್ತಾನೆ ಇರಬೇಕು ಅನ್ಸುತ್ತೆ ಅಂತಾರೆ ತೆಲುಗು ಪಡ್ಡೆ ಹುಡುಗರು. ಸದ್ಯಕ್ಕೆ ಅನುಪಮ ಅವರು ಸಿಕ್ಕಾಪಟ್ಟೆ ಸಿನಿಮಾ ಮಾಡುವಲ್ಲಿ ಬಿಸಿಯಾಗಿದ್ದಾರೆ ಅವರಿಗೆ ಕನ್ನಡ ತೆಲುಗು ತಮಿಳು ಹಾಗೂ ತೆಲುಗಿನಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಸಿಗುತ್ತವೆ. 

ಅನುಪಮಾ ಅವರಿಗೆ ಹೊಸದಾದ ಸಿನಿಮಾ ಆಫರ್ ಬಂದಿದ್ದು ಅದು ತೆಲುಗಿನ ಸಿಕ್ಕಾಪಟ್ಟೆ ಎನರ್ಜಿ ಸ್ಟಾರ್ ಎನ್ನುವಂತಹ ಹೆಸರನ್ನು ಹಾಗೂ ಹೆಸರು ಖ್ಯಾತಿಯನ್ನು ಹೊಂದಿರುವಂತಹ ಏಕೈಕ ಹೀರೋ ಅಂದರೆ ಅದು ರಾಮ್, ರಾಮ್ ಅವರ ಜೊತೆಗೆ ಒಂದು ಸಿನಿಮಾವನ್ನು ಮಾಡಿದ್ದಾರೆ ಹಾ ಸಿನಿಮಾದ ಟ್ರೈಲರ್ ಇವತ್ತು ರಿಲೀಸ್ ಆಗಿದೆ, ಈ ಸಿನಿಮಾ ಟ್ರೈಲರ್ ನಲ್ಲಿ ರಾಮ್ ಅವರು ಅನುಪಮ ಅವರು ಜಡೆಯನ್ನು ಹಾಕಿಕೊಳ್ಳುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ನೋಡುತ್ತಾರೆ. 

ಆ ಸಿನಿಮಾದ ಆ ಸನ್ನಿವೇಶದ ಮೇಕಿಂಗ್ ಹೇಗೆ ಮಾಡಿದ್ದಾರೆ ಎಂದರೆ ನಿಜವಾಗ್ಲೂ ಅನುಪಮ ಅವರನ್ನು ನೀವು ಯಾವಾಗಲೂ ಕೂಡ ಈ ರೀತಿಯಾಗಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಷ್ಟು ಗ್ಲಾಮರ್ ಆಗಿ ಈ ಸಿನಿಮಾದಲ್ಲಿ ತೋರಿಸಿದ್ದಾರೆ ನೀವು ಕೆಳಗೆ ಕೊಟ್ಟಿರುವಂತಹ ಸಿನಿಮಾದ ಟ್ರೈಲರ್ ನೋಡಿದರೆ ಗೊತ್ತಾಗುತ್ತೆ ಎಷ್ಟು ಸಕ್ಕತ್ತಾಗಿ ಕಾಣುತ್ತಿದ್ದಾರೆ ನಿಜವಾಗಲೂ ಮತ್ತೆ ಮತ್ತೆ ನೀವು ಈ ವಿಡಿಯೋವನ್ನು ನೋಡಬೇಕು ಅಂತ. ಹಾಗಾದರೆ ಇನ್ನೇಕೆ ತಡ ಯಾಕೆ ಕೊಟ್ಟಿರುವಂತಹ ವಿಡಿಯೋವನ್ನು ನೋಡಿ ನಮಗೆ ಟ್ರೈಲರ್ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೇಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ. 

ಈ ಸಿನಿಮಾವನ್ನು ಹೈದರಾಬಾದಿನಲ್ಲಿ ನಿರ್ಮಾಣ ಮಾಡಲಾಗಿದೆ ಇದು ಮುದ್ದಾದ ಒಂದು ಲವ್ ಸ್ಟೋರಿ ಕುರಿತು ಇರುವಂತಹ ಒಂದು ಸಿನಿಮಾ ಹಾಗೂ ಕುಟುಂಬ ಸಮೇತ ನೋಡುವಂತಹ ಒಂದು ಮೂವಿ ಅಂತ ನಾವು ಹೇಳಬಹುದಾಗಿದೆ. ಇದು ಅನುಪಮಾ ಅವರ ತೆಲುಗಿನ ಒಂದು ಚೊಚ್ಚಲ ಸಿನಿಮಾ ಆಗಿರುವುದರಿಂದ ಹೇಗಾದರೂ ಮಾಡಿ ಈ ತೆಲುಗುನಲ್ಲಿ ಒಂದು ಚಾಪನ್ನು ಮೂಡಿಸಬೇಕು ಎನ್ನುವಂತಹ ನಿಟ್ಟಿನಲ್ಲಿ ಒಂದು ಒಳ್ಳೆಯ ಮೂವಿಯನ್ನು ಆರಿಸಿಕೊಂಡಿದ್ದಾರೆ ಇದರಲ್ಲಿ ಇವರ ನಟನೆ ತುಂಬಾ ಚೆನ್ನಾಗಿದ್ದು ಯಾವುದೇ ರೀತಿಯಾಗಿ ನಟನೆ ಮಾಡಿದ್ದಾರೆ ಅಂತ ಅನಿಸುವುದಿಲ್ಲ ನೈಜವಾಗಿ ಆಕ್ಟಿಂಗನ್ನೂ ಮಾಡಿದ್ದಾರೆ. 

ಈ ಸಿನಿಮಾ ಸದ್ಯಕ್ಕೆ ಶೂಟಿಂಗ್ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಥಿಯೇಟರಿಗೆ ಬರುವಂತಹ ಸೂಚನೆ ಇದೆ ಏನು ಅಂತಹ ಮಾತನ್ನು ಸಿನಿಮಾ ಮಾಡುವವರು ಹೇಳಿದ್ದಾರೆ. ಆದರೆ ಈ ಟ್ರೈಲರ್ ನೋಡಿದ ಮೇಲೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಹಾಗೂ ಹೃದಯದಲ್ಲಿ ಸಿನಿಮಾ ಯಾವಾಗ ಬರುತ್ತದೆ ಎನ್ನುವಂತಹ ಕಾತುರ ತೆಲುಗು ಆಡಿಯೋಸ್ ನಲ್ಲಿ ಇದೆ ಹಾಗಾದರೆ ವೇಟ್ ಮಾಡಿ ನೋಡೋಣ ಯಾವಾಗ ಈ ಸಿನಿಮಾ ಬರುತ್ತದೆ ಅಂತ ಅಷ್ಟೋತ್ತರ ಹೊತ್ತಿಗೆ ಸಿನಿಮಾದ ಟ್ರೈಲರ್ ಅನ್ನು ನೋಡಿ ಇದರ ಬಗ್ಗೆ ರೇಟಿಂಗ್ ಮಾಡುವುದು ನಮ್ಮ ಕರ್ತವ್ಯ ಹಾಗೂ ನಿಮ್ಮ ಕರ್ತವ್ಯ. 

ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಿದೆ ಕೊಡುವುದಾಗಲಿ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಕನ್ನಡ ನ್ಯೂಸ್. 

Leave a Reply