Categories
ಮಾಹಿತಿ ಸಂಗ್ರಹ

ಅನುಶ್ರೀ ಒಂದು ಎಪಿಸೋಡಿಗೆ ತೆಗೆದುಕೊಳ್ಳುವ ಸಂಭಾವನೆ ಕೇಳಿದ್ರೆ ಎಂಥವರಿಗೂ ಶಾಕ್ ಆಗುತ್ತೆ …

ಕಾಲಚಕ್ರ ಎಂಬುದು ಉರುಳುತ್ತಾ ಇರುತ್ತದೆ ಮತ್ತು ಕಷ್ಟದ ದಿನಗಳನ್ನು ಎದುರಿಸಿದವರು ನಿಜಕ್ಕೂ ಸುಖದ ದಿನಗಳನ್ನು ಮುಂದೆ ಒಂದು ದಿನ ಅನುಭವಿಸುತ್ತಾರೆ ಅನ್ನೋದಕ್ಕೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಆ್ಯಂಕರ್ ಅನುಶ್ರೀ ಅವರೇ ಉದಾಹರಣೆ ಹೌದು ಸ್ನೇಹಿತರ ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಕಷ್ಟಗಳನ್ನು ಎದುರಿಸಿ ಮೇಲ್ಮಟ್ಟಕ್ಕೆ ಬಂದಿರುವಂತಹ ಅನುಶ್ರೀ ಅವರು ಮೂಲತಃ ಮಂಗಳೂರಿನವರು .

ಮಂಗಳೂರಿನಲ್ಲಿ ಒಂದು ಟಿವಿ ಚಾನೆಲ್ ನಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದರೂ ಅನುಶ್ರೀ ಅವರು ಆ ನಂತರ ಬೆಂಗಳೂರಿಗೆ ಬಂದು ಕೆಲವೊಂದು ಚಿಕ್ಕ ಚಿಕ್ಕ ಕಾರ್ಯಕ್ರಮಗಳಲ್ಲಿ ಕಡಿಮೆ ಸಂಬಳಕ್ಕಾಗಿ ಕೆಲಸವನ್ನು ಮಾಡುತ್ತಿದ್ದವರು.

ಅನುಶ್ರೀ ಅವರು ಆದರೆ ಈಗ ಅನುಶ್ರೀ ಅವರ ಸಂಬಳವನ್ನು ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ ಈ ಹೆಣ್ಣು ಮಗುವಿನ ಹೀಗೊಂದು ಸಾಧನೆಯ ಹಾದಿಯನ್ನು ನೋಡಿದರೆ ಎಲ್ಲರೂ ಇವರನ್ನು ಮಾದರಿಯನ್ನಾಗಿ ಮಾಡಿಕೊಳ್ಳುತ್ತಾರೆ ಹೌದು ಸೀನಿದರೆ ಹೆಣ್ಣುಮಕ್ಕಳಿಗೆ ಇವರೊಬ್ಬರು ಒಳ್ಳೆಯ ಮಾದರಿಯಾಗಿದ್ದಾರೆ.

.ಮೊದಲು ಈ ಟಿವಿ ಕನ್ನಡದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು ಎಂಬ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರೂ ಅನುಶ್ರೀ ಅವರು ಆ ನಂತರ ಇವರಿಗೆ ಈ ಕಾರ್ಯಕ್ರಮ ದೊಡ್ಡ ಕ್ಲಿಕ್ ಕನ್ನೆ ನೀಡಿತ್ತು .

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಸರಿಗಮಪ ಕಾರ್ಯಕ್ರಮವು ಅನುಶ್ರೀ ಅವರಿಗೆ ದೊಡ್ಡ ಹೆಸರನ್ನೇ ತಂದುಕೊಟ್ಟಿದೆ ಬರಿ ರಾಜ್ಯದಲ್ಲಿ ಮಾತ್ರ ಅಲ್ಲ ದೇಶಗಳಲ್ಲಿಯೂ ಕೂಡ ಅನುಶ್ರೀ ಯವರ ಹೆಸರು ಮಿಂಚುತ್ತಾ ಇದೆ ಮತ್ತು ಟಾಪ್ ಒನ್ ಪ್ಲೆಸ್ ನಲ್ಲಿ ಅನುಶ್ರೀ ಅವರು ಆ್ಯಂಕರ್ ಆಗಿ ಹೊರಹೊಮ್ಮಿದ್ದಾರೆ .

ಅನುಶ್ರೀ ಅವರ ನಗು ಮುಖವನ್ನು ನೋಡುತ್ತಿದ್ದರೆ ಮತ್ತು ಅವರು ಪಟಪಟ ಮಾತನಾಡುವ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಮತ್ತು ಇವರು ಸ್ಟೇಜ್ ಮೇಲೆ ಬಂದರೆ ಎಲ್ಲರಲ್ಲಿಯೂ ಕೂಡ ಒಂದು ಹುಮ್ಮಸ್ಸು ಬರುತ್ತದೆ .

ಇವರು ಈ ಹಿಂದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡಿದ್ದಾರೆ ಕುಣಿಯೋಣು ಬಾರಾ ಡಿಕೆ ಡಿ ಸರಿಗಮಪ ಇನ್ನು ಈ ತರಹದ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ . ಅನುಶ್ರೀ ಅವರ ಸಂಭಾವನೆಯನ್ನು ಕೇಳಿದರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ ಹೌದು ಅನುಶ್ರೀ ಅವರು ಪ್ರತಿ ಒಂದು ಎಪಿಸೋಡ್ಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರಂತೆ .

ಸಮಾಜದಲ್ಲಿ ಹೆಣ್ಣು ಮಕ್ಕಳು ಹೆಸರು ಮಾಡಿದರೆ ಅನುಶ್ರೀ ಅವರ ರೀತಿ ಮಾಡಬೇಕು ಮತ್ತು ಸ್ನೇಹಿತರ ಇವರಿಗೆ ಆ್ಯಂಕರ್ ಮತ್ತು ಟಾಕಿಂಗ್ ಟಾಮ್ ಎಂದು ಕರೆಯುವ ಅಕುಲ್ ಬಾಲಾಜಿ ಅವರು ಅಂದರೆ ಇಷ್ಟ ಅಂತೆ .

ಅನುಶ್ರೀ ಅವರು ಎಷ್ಟೇ ಬೆಳೆದಿದ್ದರೂ ಕೂಡ ಅವರು ಜನಸಾಮಾನ್ಯರಂತೆ ಎಲ್ಲರ ಜೊತೆ ಕೂಡಿ ನಗುನಗುತ್ತಾ ಇರುತ್ತಾರೆ ಈ ಒಂದು ಸ್ವಭಾವವೇ ಎಲ್ಲರಿಗೂ ಕೂಡ ಇಷ್ಟ ಆಗೋದು .ಅದೇನೇ ಆಗಲಿ ಸಿ ಕನ್ನಡ ವಾಹಿನಿಯವರು ಅನುಶ್ರೀ ಅವರಿಗೆ ಒಂದು ಒಳ್ಳೆಯ ಸಪೋರ್ಟ್ ಅನ್ನು ನೀಡಿದ್ದಾರೆ ಇಷ್ಟು ಎತ್ತರಕ್ಕೆ ಬೆಳೆಯಲು ಸೀಕರಣಿ ಯವರು ತುಂಬಾನೇ ಸಹಾಯ ಮಾಡಿದ್ದಾರೆ ಇವರಿಗೂ ಕೂಡ ನಮ್ಮೆಲ್ಲರ ಪರವಾಗಿ ಒಂದು ದೊಡ್ಡ ಧನ್ಯವಾದಗಳು . ಅನುಶ್ರೀ ಅವರು ಇಷ್ಟು ಕಷ್ಟಪಟ್ಟಿದ್ದಕ್ಕೂ ಅವರ ಜೀವನ ಈಗ ಸುಖದ ದಿನಗಳಲ್ಲಿ ಇದೇ ಇವರ ಜೀವನ ಹೀಗೆ ನಗುನಗುತ್ತ ಸುಖದಿಂದ ನೆಮ್ಮದಿಯಿಂದ ಸಾಗಲಿ ಎಂದು ನಮ್ಮ ಕರ್ನಾಟಕದ ಜನತೆ ಪರವಾಗಿ ಆ ದೇವರಲ್ಲಿ ಕೇಳಿಕೊಳ್ಳೋಣ ಈ ಮಾಹಿತಿ ನಿಮ್ಮ ಕೆಲವರಿಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು .