Categories
ಮಾಹಿತಿ ಸಂಗ್ರಹ

ಅನ್ನದಾತನ ಅಪರೂಪದ ಸಾಧನೆ , ವಿದ್ಯುತ್ ಕಂಪನಿಗಳಿಗೆ ವಿದ್ಯುತ್ತನ್ನು ನೀಡುತ್ತಿರುವ ಅನ್ನದಾತ … ಇದೆಲ್ಲ ಹೇಗೆ ಸಾಧ್ಯ ಗೊತ್ತಾ ಎರಡನೇ ಟೈಮ್ ಇದ್ರೆ ಈ ಲೇಖನವನ್ನು ಓದಿ ….

ನಿಮಗೆ ಗೊತ್ತಿರುವ ಹಾಗೆ ಬೇಸಿಗೆಕಾಲ ಬಂತು ಅಂದರೆ ನಮಗೆ ಕರೆಂಟ್ ಸಿಗುವುದು ತುಂಬಾ ಕಡಿಮೆ ಅದರಲ್ಲೂ ರೈತರಿಗೆ ತಮ್ಮ ಜಮೀನಲ್ಲಿ ಇರುವಂತಹ ನೀರಿನ  ಪಂಪ್ಸೆಟ್ಗಳಿಗೆ ಕರೆಂಟು ಸರಿಯಾಗಿ ಬರದಿರಲು ಕಾರಣ ಯಾವಾಗಲೂ ರೈತರು ಕರೆಂಟು ಗೋಸ್ಕರ ಕಾಯುತ್ತಿರುತ್ತಾರೆ.

ಆದರೆ ಇಲ್ಲೊಬ್ಬ ರೈತ ನನಗೆ ಯಾವ ಗೋರ್ಮೆಂಟ್ ಇಂದ ಸಹಾಯ ಬೇಡ ನಾನು ವಿದ್ಯುತ್ತನ್ನು ನಾನೇ ತಯಾರಿಸಿ ಕೊಳ್ಳುತ್ತೇನೆ ಎನ್ನುವಂತಹ ಪ್ರತಿಜ್ಞೆಯನ್ನು ಮಾಡಿ ಇವತ್ತು ತಾನೆ ವಿದ್ಯುತ್ತನ್ನು ತಯಾರು ಮಾಡಿ ವಿದ್ಯುತ್ ಕಂಪನಿಗಳಿಗೆ ವಿದ್ಯುತ್ತನ್ನು ಕೊಡುತ್ತಿರುವ ಅಂತಹ ಅನ್ನದಾತನ ಸಂಪೂರ್ಣವಾದ ಮಾಹಿತಿ ತಿಳಿದುಕೊಂಡರೆ ನೀವು ಒಂದು ಸಾರಿ ಶಭಾಷ್ ಅಂತಿರಾ .

ಈ ಘಟನೆ ನಡೆಯುತ್ತಿರುವುದು ಹಾವೇರಿ ಜಿಲ್ಲೆಯಲ್ಲಿ ಇಲ್ಲಿರುವಂತಹ ಸೌರಶಕ್ತಿಯ ಸಹಾಯದಿಂದ ವಿದ್ಯುತ್ತನ್ನು ತಯಾರಿಸಿ ಅದನ್ನು ಎಕ್ಸಾಮ್ ಅಂದರೆ ಹುಬ್ಬಳ್ಳಿ ವಿದ್ಯುತ್ ಸಂಸ್ಥೆಗೆ ವಿದ್ಯುತ್ತನ್ನು ಕೊಡುತ್ತಿದ್ದಾರೆ.

ರೈತ ಮಾಡುತ್ತಿರುವಂತಹ ಈ ಸಾಧನೆಯಲ್ಲಿ ರುವಂತಹ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಒಬ್ಬ ಮಾದರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಸಾಧನೆಯನ್ನು ಮಾಡಿರುವಂತಹ ರೈತನ ಹೆಸರು ಶ್ರೀನಿವಾಸ್ ಕುಲಕರ್ಣಿ ಅವರು ಹಾವೇರಿ ಜಿಲ್ಲೆಯ ಮಾಸಣಗಿ ಗ್ರಾಮದವರು.

ಶ್ರೀನಿವಾಸ್ ಕುಲಕರ್ಣಿಯವರು ಎಲ್ಲರಂತೆ ಸಾಮಾನ್ಯ ರೈತ ಆದರೆ ಎಲ್ಲಾ ಸಾಮಾನ್ಯ ರೈತನ ಹಾಗೆಯೇ ಆಲೋಚನೆ ಮಾಡುವುದಿಲ್ಲ , ರೈತಾಪಿ ಕೆಲಸದಲ್ಲಿ ಒಂದು ಆಲೋಚನೆಯನ್ನು ಮಾಡುತ್ತಿರುವಂತಹ ಈ ಸಿನಿಮಾಸ್ ಕುಲಕರ್ಣಿಯವರು ತಾವು ಮಾಡುತ್ತಿರುವ ಕೆಲಸದಲ್ಲಿ ಯಾವಾಗಲೂ ಕೆಲವೊಂದು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ.

ಆದುದರಿಂದಲೇ ಇವಾಗ ಇವರು ತಮ್ಮ ಕೆಲಸದಲ್ಲಿ ಗೆಲುವು ಅನ್ನೋದನ್ನ ಆ ಕಂಡುಕೊಂಡಿದ್ದಾರೆ. ಇವರುಗಳು ಸೌರಶಕ್ತಿಯಿಂದ ವಿದ್ಯುತ್ ಅನ್ನು ಪಡೆದು ಅದನ್ನ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಬಗ್ಗೆ ಅವರನ್ನು ಕೇಳಿದರೆ ನನಗೆ ಸ್ಪೂರ್ತಿ ಚೈನಾ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.

ಹೀಗೆ ಸಿಕ್ಕಾಪಟ್ಟೆ ಫೇಮಸ್ ಆಗುವಂತಹ ರೈತ ಚೈನಾದಲ್ಲಿ ಬೆಳೆಯನ್ನು ಬೆಳೆಯುತ್ತಿರುವ ಅಂತಹ ಸಂದರ್ಭದಲ್ಲಿ ಸೌರಶಕ್ತಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಇದನ್ನು ಜನಿಸಿದಂತಹ ರೈತ ಇದನ್ನು ಯಾಕೆ ನಮ್ಮ ಜಮೀನಿನಲ್ಲಿ ಬಳಕೆ ಮಾಡಬಾರದು ಎನ್ನುವಂತಹ ಆಲೋಚನೆ ಇಟ್ಟುಕೊಂಡು ಕೇವಲ ಐದು ಲಕ್ಷ ಬಂಡವಾಳದಿಂದ.

ಅವರು ಮಾಡಿದಂತಹ ರೈತ ಇವತ್ತು ಒಂದು ಸೌರ ಕಂಪನಿಯನ್ನು ನಡೆಸುತ್ತಿದ್ದಾರೆ ಎಂದರೆ ನಿಜವಾಗಲೂ ನಮಗೆ ಹೆಮ್ಮೆ ತರುವಂತಹ ವಿಚಾರ. ಯಾವುದೇ ಸಾಧನೆ ಮಾಡುವುದಕ್ಕೆ ಎಜುಕೇಶನ್ ಬೇಕು ಅಂತ ಹೇಳುತ್ತಾರೆ ಆದರೆ ಎಜುಕೇಶನ್ ಎನ್ನುವುದು ಕೇವಲ ನಮ್ಮ ಬುದ್ಧಿಮಟ್ಟವನ್ನು ಬೆಳೆಸಿಕೊಳ್ಳುವುದಕ್ಕೆ ಬುದ್ಧಿ ಇರುವವರು ಯಾರು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ರೈತನೇ ಸಾಕ್ಷಿ.

ಭೂಮಿಯಲ್ಲಿ ಏನು ಬೇಕಾದರೂ ನಾವು ಮಾಡಬಹುದು ಭೂಮಿ ಎಂದರೆ ಚಿನ್ನ, ನಿಮಗೆ ಇರುವಂತಹ ಸಂತ ಭೂಮಿಯಲ್ಲಿ ನೀವು ಏನು ಬೇಕಾದರೂ ಸಾಧನೆಯನ್ನು ಮಾಡಬಹುದು ಎನ್ನುವಂತಹ ಮಾತನ್ನು ರೈತ ಹೇಳಿಕೊಟ್ಟಿದ್ದಾರೆ ನಿಮಗೂ ಕೂಡ ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಅದು ಭೂಮಿಯಿಂದಲೇ ಸಾಧ್ಯ ಅದು ನಿಮ್ಮ ಹಳ್ಳಿಯಿಂದಲೇ ಸಾಧ್ಯ ಎನ್ನುವುದಕ್ಕೆ ಇವರೇ ಸಾಕ್ಷಿ.