Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಅಪ್ಪಿತಪ್ಪಿ 9 ದಿನಗಳ ಕಾಲ ಆ ಕೆಲಸಗಳನ್ನು ಮಾಡಿದ್ರೆ ಈ ಒಂದು ಸಣ್ಣ ಕೆಲಸ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತಿನ ಸುರಿಮಳೆಯೇ ಆಗುತ್ತದೆ..!! ದುರ್ಗೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ..!!

ಲಕ್ಷ್ಮಿ ತುಂಬಾನೇ ಚಂಚಲೆ, ಆಕೆ ಮನೆಯಲ್ಲಿ ನೆಲಸ ಬೇಕಾದರೆ ಕೆಲವು ಸೂಕ್ಷ್ಮ ಕೆಲಸಗಳನ್ನು ಮಾಡಲೇ ಬೇಕಾಗುತ್ತದೆ, ಪುರಾಣದಲ್ಲಿ ಹೇಳಿರುವಂತೆ ಅಸುರನ ಮನೆ ತೊರೆದು ಇಂದ್ರನ ಮನೆಗೆ ಬಂದಾಗ ಸಾಕ್ಷಾತ್ ಶ್ರೀ ಲಕ್ಷ್ಮಿಯೇ ಅಸುರನ ಮನೆಯನ್ನು ತೊರೆದ ಕಾರಣವನ್ನು ಹೀಗೆ ತಿಳಿಸುತ್ತಾಳೆ,

ನಾನು ಯಾರ ಮನೆಯಲ್ಲಿ ಮೋಸ ವಂಚನೆಗಳು ನಡೆಯುತ್ತದೆಯೋ, ತಮ್ಮ ತಮ್ಮಲ್ಲೇ ಅಸೂಯೆ ಕ್ರೌರ್ಯವನ್ನ ಇಟ್ಟು ಕೊಂಡಿರುತ್ತಾರೋ ಹಾಗು ಯಾವಾಗಲೂ ಕೆಟ್ಟ ಮಾತುಗಳನ್ನು ಮಾತಾಡುತ್ತಾರೋ ಅಂತವರ ಮನೆಯಲ್ಲಿ ನಾನು ಇರುವುದಿಲ್ಲ, ಅಸುರನ ಮನೆ ತೊರೆದ ಕಾರಣವೂ ಇದೆ ಎಂದು ಇಂದ್ರನಿಗೆ ವಿವರಿಸುತ್ತಾಳೆ.

ಲಕ್ಷ್ಮಿಯನ್ನು ಮನೆಯಲ್ಲಿ ಒಲಿಸಿಕೊಳ್ಳಲು ಏನು ಮಾಡಬೇಕು ಅನ್ನುವುದರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ, ಅದನ್ನು ನೀವು ತಪ್ಪದೆ ದಿನವೂ ಪಾಲಿಸಿದರೆ ನಿಮ್ಮ ಶಾಟ ದಾರಿದ್ರ್ಯವು ನಾಶವಾಗಿ ನಿಮ್ಮ ಮನೆಯಲ್ಲಿ ಲಕ್ಷಿ ನೆಲಸಿ ಆಶ್ವರ್ಯ ಧನ ಪ್ರಾಪ್ತಿಯಾಗುವಂತೆ ಮಾಡುತ್ತಾಳೆ.

ನಾವು ಮಾಡುವಂತಹ ಹಲವಾರು ಕೆಲಸಗಳು ಹೇಗೆ ಮಾಡಬೇಕೆಂಬುದನ್ನು ಶಾಸ್ತ್ರಗಳುತಿಳಿಸುತ್ತವೆ, ಅದು ಏನು ಎಂಬುದನ್ನು ತಿಳಿಯೋಣ, ಹಿಂದು ಧರ್ಮದಲ್ಲಿ ಮತ್ತು ಸಂಪ್ರದಾಯದಲ್ಲಿ, ಹಾಲು, ನೀರು, ಧಾನ್ಯಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಇವುಗಳನ್ನು ಪೂರ್ತಿಯಾಗಿಕಾಲಿಯಾಗುವ ಮೊದಲೇ ಮನೆಯಲ್ಲಿ ತಂದು ಇಟ್ಟುಕೊಳ್ಳಬೇಕು, ಇವುಗಳನ್ನು ಲಕ್ಷ್ಮೀ ಸ್ವರೂಪ ಎಂದು ಭಾವಿಸುತ್ತಾರೆ.

ದೇವರ ಮನೆಯಲ್ಲಿ ಒಂದುತಾಮ್ರದ ಚೊಂಬನ್ನು ಇಟ್ಟು ಅದರ ತುಂಬಾ ನೀರನ್ನು ಇಟ್ಟು, ಆ ನೀರನ್ನು ಪ್ರತಿದಿನ ಬದಲಾಯಿಸುತ್ತಾ ಇರಬೇಕು, ಅಡುಗೆ ಮನೆಯಲ್ಲಿ ನೀರು ತುಂಬಿದ ಕೊಡ ಇದ್ದರೆ ಆ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ.

ಸ್ನಾನದ ಕೋಣೆಗಳಲ್ಲೂ ತೊಟ್ಟಿ ಅಥವಾ ಬಕೆಟ್ ನಲ್ಲೂ ನೀರು ತುಂಬಿಕೊಂಡಿರುವಂತೆ ನೋಡಿಕೊಳ್ಳಬೇಕು, ಮನೆಯ ದಕ್ಷಿಣ ದಿಕ್ಕಿಗೆ ಒಂದು ಚೊಂಬು ನೀರಿನಲ್ಲಿ ಅರಶಿನ ಬೆರಸಿ ಇಟ್ಟು ಅದರಲ್ಲಿ ತಾಮ್ರದ ಆಮೆಯ ಮೂರ್ತಿಯನ್ನು ಮುಳುಗಿಸಿ ಇಡಬೇಕು, ಹೀಗೆ ಒಂದು ದಿನ ಪೂರ್ತಿ ಇಟ್ಟು ಮಾರನೇ ದಿನ ಬೆಳಿಗ್ಗೆ ಆ ನೀರನ್ನು ತುಳಸಿ ಗಿಡಕ್ಕೆ ಹಾಕಿ, ಆಮೆಯ ಮೂರ್ತಿಯನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಸಕಲ ದರಿದ್ಯ್ರಗಳು ದೂರವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.