Categories
ಭಕ್ತಿ ಮಾಹಿತಿ ಸಂಗ್ರಹ

ಅಫ್ಘಾನಿಸ್ತಾನದಿಂದ ಬಂದಂತಹ ಬ್ರಿಟಿಷ್ ವ್ಯಕ್ತಿ ಶಿವನ ದೇವಸ್ಥಾನವನ್ನು ಆತುರದಿಂದ ಮತ್ತೆ ನಿರ್ಮಾಣ ಮಾಡಿದನಂತೆ ? ಯಾಕೆ ಅಂತ ಗೊತ್ತಾದರೆ ನಿಜವಾಗಲೂ ನೀವು ಬೆರಗಾಗುತ್ತೀರಿ !!1

ಒಬ್ಬ ಬ್ರಿಟಿಷ್ ವ್ಯಕ್ತಿಯು ಇಲ್ಲಿರುವಂತಹ ಈ ಶಿವನ ದೇವಸ್ಥಾನ ವನ್ನು ಮತ್ತೆ ಪುರ ನಿರ್ಮಾಣ ಮಾಡುವುದಕ್ಕೆ ಒಂದು ವಿಚಿತ್ರವಾದ ಕಥೆ ಇದೆ, ಕೇವಲ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇರುವಂತಹ ದೇವಸ್ಥಾನಗಳು ಜಾತಿ ಹಾಗೂ ಧರ್ಮ ಮಾತ್ರವಲ್ಲ ಹಲವಾರು ರಾಷ್ಟ್ರೀಯ ಜನರನ್ನು ಕೂಡ ನಿಬ್ಬೆರಗಾಗುವಂತೆ ಪವಾಡಗಳು ನಡೆದಿವೆ.

ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಅಫ್ಘಾನಿಸ್ತಾನದಿಂದ ಬಂದಂತಹ ಬ್ರಿಟಿಷ್ ವ್ಯಕ್ತಿ ಮತ್ತೆ ಶಿವ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿದ್ದು. ಹಾಗಾದರೆ ನಡೆದಿದ್ದಾದರೂ ಏನು ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣವಾದ ವಿಚಾರ.

ಹಲವಾರು ವರ್ಷಗಳ ಕಾಲ ನಮ್ಮ ದೇಶವನ್ನು ಬ್ರಿಟಿಷರು ಹಾಡಿರುವುದು ನಮಗೆ ಗೊತ್ತಿರುವಂತಹ ವಿಚಾರ, ಹೀಗೆ ಬಿಟಿಷರು ನಮ್ಮ ದೇಶವನ್ನು ಆಳುತ್ತಿರುವ ಸಂದರ್ಭದಲ್ಲಿ ಇನ್ನೂ ಹಲವು ದೇಶಗಳನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಭಾರತದಿಂದಲೇ ಹೊಂಚು ಹಾಕುತ್ತಿದ್ದರು.

ಒಂದು ದಿವಸ ಬ್ರಿಟಿಷ್ ಸರ್ಕಾರವು ಅಪಘಾನಿಸ್ತಾನದ ಮೇಲೆ ಒಂದು ಯುದ್ಧವನ್ನು ಮಾಡಲು ನಿರ್ಧಾರವನ್ನು ಒಪ್ಪಿಕೊಳ್ಳುತ್ತದೆ. ಹೀಗೆ ನಿರ್ಧಾರವನ್ನು ಕೈಗೊಂಡಂತಹ ಬ್ರಿಟಿಷರ ಕಾರ ಒಬ್ಬ ಬ್ರಿಟಿಷ್ ವ್ಯಕ್ತಿಯನ್ನು ಅದರಲ್ಲೂ ಹಿಮಾಲಯದಲ್ಲಿ ಕೆಲಸ ಮಾಡುತ್ತಿರುವ ಅಂತಹ ಬ್ರಿಟಿಷ್ ವ್ಯಕ್ತಿಯನ್ನು ಅಫ್ಘಾನಿಸ್ತಾನ ಗೆ ಕಳಿಸಿಕೊಡಲಾಗುತ್ತದೆ.

ಇವರೊಬ್ಬರು ಸೇನಾ ತುಕಡಿಯ ದೊಡ್ಡ ನಾಯಕನಾಗಿರುವುದರಿಂದ ಯುದ್ಧವನ್ನು ಮಾಡುವುದರಲ್ಲಿ ಪರಿಣತಿಯನ್ನು ತುಂಬಾ ಚೆನ್ನಾಗಿ ಹೊಂದಿರುತ್ತಾರೆ ಆದ್ದರಿಂದ ಇವರನ್ನು ಸೆಲೆಕ್ಟ್ ಮಾಡಿ ಅಪಘಾನಿಸ್ತಾನದಲ್ಲಿ ನಡೆದಿರುವಂತಹ ಯುದ್ಧಕ್ಕೆ ಇವರನ್ನು ಕಳುಹಿಸಲಾಗುತ್ತದೆ, ಕೆಲವು ದಿನಗಳ ಬಳಿಕ ಇಲ್ಲಿನ ಬ್ರಿಟಿಷ್ ಅಧಿಕಾರಿ ಮನೆಯವರ ಜೊತೆಗೆ ಪಾತ್ರವನ್ನು ಬರೆಯುತ್ತಾ ಇದ್ದರು ಆದರೆ ಕೆಲ ದಿನಗಳ ನಂತರ ಪತ್ರ ಬರೆಯುವುದು ಸಡನ್ನಾಗಿ ನಿಲ್ಲಿಸಿಬಿಟ್ಟರು. ಇದರಿಂದ ಕಂಗಾಲಾದ ಅಂತಹ ಬ್ರಿಟಿಷ್ ವ್ಯಕ್ತಿಯ ಮನೆಯವರು ಕಂಗಾಲಾಗುತ್ತಾರೆ.

ಏನು ಮಾಡಬೇಕು ಎಂದು ದಿಕ್ಕು ತೋಚದೆ ಅವನ ಹೆಂಡತಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾರೆ, ಹೀಗೆ ಹೇಳುತ್ತಿ ರುವ ಸಂದರ್ಭದಲ್ಲಿ ಮಹಿಳೆಯ ನೆರವಿಗೆ ಬಂದವರು ಒಬ್ಬ ಸಂತರು, ಹೀಗೆ ಆ ಸಂತರು ಬ್ರಿಟಿಷ್ ವ್ಯಕ್ತಿಯ ಹೆಂಡತಿಗೆ ವೈಜನಾಥ ದೇವಸ್ಥಾನಕ್ಕೆ ಬಂದು ಶಿವನ ಆರಾಧನೆ ಮಾಡಿ ಈ ಶಂಖವನ್ನು ಊದಿದರು ನಿಮ್ಮ ಹಸ್ಬೆಂಡ್ ಯಾವುದೇ ತರಹದ ಕೆಡುಕುಗಳು ಆಗುವುದಿಲ್ಲ ಎಂದು ಸಲಹೆಗಳನ್ನು ಕೊಡುತ್ತಾರೆ. ಹೀಗೆ ದುಃಖ ದಲ್ಲಿ ಇರುವಂತಹ ಬ್ರಿಟಿಷ್ ವ್ಯಕ್ತಿಯ ಹೆಂಡತಿ ಶಿವನ ಆರಾಧನೆಯನ್ನು ಮಾಡಲು ಶುರುಮಾಡುತ್ತಾಳೆ.

ಹೀಗೆ ಆತರ ಹೇಳುವ ಹಾಗೆ ಕೆಲವೊಂದು ವ್ರತಗಳನ್ನು ಮಾಡಿ ಶಿವನ ಆರಾಧನೆಯನ್ನು ಮಾಡುತ್ತಾರೆ ಹಾಗೂ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ದೇವರಿಗೆ 11 ದಿನಗಳ ಸತತವಾಗಿ ವ್ರತವನ್ನು ಮಾಡಿ ದೇವರ ಆರಾಧನೆಯಲ್ಲಿ ಕೋರುತ್ತಾಳೆ, ಒಂದು ದಿನ ಒಂದು ಪತ್ರ ಹೆಂಡತಿಗೆ ಬರುತ್ತದೆ ಆ ಪತ್ರದಲ್ಲಿ ಅವಳ ಗಂಡನು ನಿನಗೆ ಸತತವಾಗಿ ನಾನು ಪತ್ರವನ್ನು ಬರೆದಿದ್ದೇನೆ ಆದರೆ ನನಗೆ ನಾಲ್ಕು ಕಡೆಯಿಂದ ಹಾಗೂ ನಾಲ್ಕು ದಿಕ್ಕಿನಿಂದ ಶತ್ರುಗಳು ಆವರಿಸಿದ್ದರಿಂದ ನನಗೆ ಏನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ ಸಾಯುವುದೇ ಒಂದು ಕೊನೆಯ ನಿರ್ಧಾರವಾಗಿತ್ತು, ಆದರೆ ಆ ಸಂದರ್ಭದಲ್ಲಿ ಯಾರೋ ಒಬ್ಬರು ಸಂತರು ದೇವರ ಸ್ವರೂಪವಾಗಿ ಬಂದು ನನ್ನನ್ನು ಕಾಪಾಡಿದರು ಎಂದು ತನ್ನ ಪತ್ರದಲ್ಲಿ  ಬರೆದಿರುತ್ತಾರೆ.

ಹೀಗೆ ಅಫಘಾನಿಸ್ತಾನದ ಯುದ್ಧದಲ್ಲಿ ಮರಳಿ ಬಂದಂತಹ ಈ ಬ್ರಿಟಿಷ್ ವ್ಯಕ್ತಿ ತನ್ನನ್ನು ಕಾಪಾಡುವ ಅಂತಹ ಈ ಶಿವನ ದೇವಸ್ಥಾನ ಹಾಗೂ ನನಗೆ ಅಚ್ಚರಿಯನ್ನು ಉಂಟು ಮಾಡಿದಂತಹ ಆ ಶಿವನ ಬಗ್ಗೆ ಇನ್ನಷ್ಟು ಹೆಚ್ಚು ಭಕ್ತಿ ಇವನಲ್ಲಿ ಬಂದು ಈ ದೇವಸ್ಥಾನವನ್ನು ಅದರಲ್ಲೂ ವೈಜಿನಾಥ ಮಹಾದೇವ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿ , ಶಿವನ ಆರಾಧನೆಗೆ ಪಾತ್ರರಾಗುತ್ತಾರೆ.

ಮೊದಲ ರಾತ್ರಿ ಬ್ರಿಟಿಷರು ಕೂಡ ನಮ್ಮ ದೇವಸ್ಥಾನದ ಅಚ್ಚರಿಗಳಲ್ಲಿ ಇವರು ಕೂಡ ಒಳಗಾಗಿದ್ದಾರೆ, ಹಲವಾರು ದೇವಸ್ಥಾನಗಳಲ್ಲಿ ಈ ರೀತಿಯ ಪವಾಡ ಗಳು ನಡೆದಿವೆ. ನೀವೇನಾದರೂ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಶೇರ್ ಮಾಡಿ ಹಾಗು ನಿಮ್ಮ ಫ್ರೆಂಡ್ಸ್ ಗಳ ಜೊತೆಗೆ ಶೇರ್ ಮಾಡಿ, ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ  ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.

kannada inspiration story and Kannada Health Tips