Categories
ಮಾಹಿತಿ ಸಂಗ್ರಹ

ಅಮಾವಾಸ್ಯೆ ದಿನದಂದು ಈ ತರದ ಕೆಲಸವನ್ನು ಮಾಡಿದರೆ ನಿಮಗೆ ದರಿದ್ರ ಗಳು ಬರಬಹುದು ಅಂತೆ.

ದೆವ್ವ ಅಂದರೆ ಎಲ್ಲರಿಗೂ ಭಯವಿಲ್ಲ ಕೆಲವರಿಗಂತೂ ದೆವ್ವದ ಕಾಟದಿಂದ ತುಂಬಾ ಭಯಗೊಂಡ ರುತ್ತಾರೆ ಆದರೆ ಕೆಲವರು ದೆವ್ವ ಎಂದರೆ ನಂಬದೇ ಹೋಗಿದ್ದಾರೆ ಅಂತಹ ಜನಗಳ ಮಧ್ಯೆದೆವ್ವಗಳ ಸಿನಿಮಾ ಅಂತ ಬಂದ್ರೆ ಎಲ್ಲರೂ ಭಯಪಟ್ಟು ಹೋಗದೆ ಇರುವವರು ಇದ್ದಾರೆ ಎಷ್ಟೋ ಜನ ಸಿನಿಮಾಗಳ ನೋಡುತ್ತಲೇ ಆತ್ಮಹತ್ಯೆ ಮಾಡಿಕೊಂಡವರು ಇದ್ದಾರೆ .

ಎಷ್ಟೋ ಜನ ಅಮವಾಸ್ಯೆ ಹುಣ್ಣಿಮೆಯಲ್ಲಿ ನಾನು ದೇಹವನ್ನು ಕಂಡು ನಮ್ಮೂರಲ್ಲಿ ದೇಹಗಳಿವೆ ಎಂದು ಸುಳ್ಳು ಸುಳ್ಳು ಹೇಳುವವರು ಇದ್ದರೆ ದೆವ್ವದ ಕಾಟದಿಂದ ಭಯ ಪಟ್ಟವರೂ ಇದ್ದಾರೆ ಅಮವಾಸ್ಯೆ ಹುಣ್ಣಿಮೆ ಎಂದರೆ ಯಾಕೆ ಇಷ್ಟು ಭಯ ಗೊತ್ತಾ .

ಮೊದಲಿಗೆ ಅಮಾವಾಸ್ಯೆ ಎಂದರೇನು ಎಂದು ತಿಳಿಯೋಣ ಬನ್ನಿ ಅಮವಾಸ್ಯೆ ಎಂದರೆ ಚಂದ್ರ ಪೂರ್ಣ ಮರೆಯಾಗಿ ಮರೆಯಾಗುವುದೇ ಅಮಾವಾಸ್ಯೆ ರಾತ್ರಿಯಲ್ಲಿ ಅಮಾವಾಸ್ಯೆ ದಿನ ಎಲ್ಲಿ ಹೋಗಬಾರದು .

ಇದು ಬಹಳ ಕೆಟ್ಟ ದಿನ ಎಂದು ಹೇಳುವವರಿದ್ದಾರೆ ಅಷ್ಟೇ ಅಲ್ಲದೆ ಅಮವಾಸ್ಯೆ ದಿನ ಯಾವುದಾದರೂ ಕಾರ್ಯ ಮಾಡಿದರೆ ನಿಮಗೆ ದರಿದ್ರ ಲಬಿಸುತ್ತದೆ ಎಂದು ಹೇಳುತ್ತಾರೆ ಯಾಕೆ ಗೊತ್ತಾ .

ಅಮಾವಾಸ್ಯೆ ಎಂದರೆ ಇನ್ನೊಂದು ಅರ್ಥ ಸತ್ತವರು ವಾಸಿಸುವ ದಿನ ಮತ್ತು ಪ್ರೇತಾತ್ಮಗಳು ವಾಸಿಸುವ ದಿನ ತಿಳಿಯಬೇಕಾದ ವಿದೆ ಏನೆಂದರೆ ಪ್ರೇತಾತ್ಮಗಳು ಕತ್ತಲೆಯಲ್ಲಿ ಬಹಳ ಶಕ್ತಿಯನ್ನು ಹೊಂದಿರುತ್ತವೆ ಅದರಲ್ಲೂ ಅಮವಾಸ್ಯೆ ಯಲ್ಲಿ ಅಮಾವಾಸ್ಯೆ ದಿನ ಏಕೆ ಬೇರೆ ಕಡೆ ತೆರಳಬಾರದು ಎಂದರೆ ಅಮವಶೆ ದಿನ ಹೆಚ್ಚು ಅಪಘಾತಗಳು ಸಂಭವಿಸುತ್ತವೆ .. ಅಷ್ಟೇ ಅಲ್ಲದೆ ಶಾಸ್ತ್ರಗಳು ಹೇಳುವ ಪ್ರಕಾರ ಇದು ಒಂದು ಕೆಟ್ಟ ದಿನ .

ಅಮವಾಸ್ಯೆ ದಿನ ಮಾಡಬಾರದ ಕೆಲಸಗಳು ಏನು ಎಂದರೆ ಅಮವಾಸ್ಯೆ ದಿನ ಸೂರ್ಯ ಉದಯಿಸಿದರೂ ಕೂಡ ನಿದ್ದೆ ಮಾಡುವುದು ಇದು ಶುಭಕರವಲ್ಲ ಅಷ್ಟೇ ಅಲ್ಲದೆ ಇದು ಅಮವಾಸ್ಯೆ ದಿನ ಆಗಿರಬಾರದು .

ಬಹಳ ಸೂಕ್ಷ್ಮವಾಗಿ ಕಲಿಯಬೇಕಾದ ಇನ್ನೊಂದು ವಿಚಾರ ಏನೆಂದರೆ ನೀವು ಅಮವಾಸ್ಯೆ ದಿನ ಸ್ಥಾನ ಮಾಡಲೇಬಾರದು ಅಷ್ಟೇ ಅಲ್ಲದೆ ಮಾಡಿದರೂ ಕೂಡ ಬರೀ ನೀರಿನಲ್ಲಿ ಮಾಡಬಹುದು ಅಷ್ಟೇ .

ಮನೆಯಲ್ಲಿ ಉಗುರನ್ನು ಕತ್ತರಿಸಬಾರದು ಇದು ಎಲ್ಲರಿಗೂ ಗೊತ್ತಿರುವುದೇ ಅದೇ ರೀತಿ ಅಮಾವಾಸ್ಯೆ ದಿನ ಕೂಡ ಇದೇ ರೀತಿ ಕತ್ತರಿಸಬಾರದು ಅಮಾವಾಸ್ಯೆ ದಿನ ಯಾವುದೇ ರೀತಿಯ ವಸ್ತುಗಳನ್ನು ಖರೀದಿಸುವುದು ಇದು ಯೋಗ್ಯವಾದ ಮತ್ತು ಕಾರು ವಾಹನಗಳನ್ನು ಖರೀದಿ ಖರೀದಿಸುವುದು  ಕ್ಷೇಮವಲ್ಲ .ಹಣ್ಣು ಪದಾರ್ಥಗಳನ್ನು ಅಮವಾಸ್ಯೆ ದಿನ ಸೇವಿಸುವುದು ಬಹಳ ಉಪಯುಕ್ತ ಮತ್ತು ಊಟವನ್ನು ಮಾಡದೆ ಇರುವುದು ನಿಮಗೆ ಕ್ಷೇಮ .

ಕುಟುಂಬದಲ್ಲಿ ಅಥವಾ ಹಿರಿಯರನ್ನು ಹಿರಿಯರು ಸತ್ತವರನ್ನು ಸ್ಮರಿಸುವುದು ಅಮಾಸೆ ದಿನ ಒಳ್ಳೆಯದು ಮತ್ತು ಮಧ್ಯಾಹ್ನದ ವೇಳೆಯಲ್ಲಿ ಸ್ವಲ್ಪ ಕಾಲುವು  ಮಲಗಬಾರದು ಅಮಾವಾಸ್ಯೆ ದಿನ ಸಂತಸದ ದಿನ ಅಥವಾ ಸುಭಗಳಿಗೆ ಇವೆಲ್ಲವನ್ನು ಆಚರಿಸಬಾರದು.

ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿ ಲೈಕ್ ಮಾಡಿ