ನಿಮ್ಮ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಏನಾದ್ರು ಕೆಟ್ಟ ದೃಷ್ಟಿ ಆಗಿದ್ದರೆ ವೀಳೇದೆಲೆಯಿಂದ ಹೀಗೆ ಮಾಡಿ ಸಾಕು ತಕ್ಷಣ ಪರಿಹಾರವಾಗುತ್ತದೆ !!!

23

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಚಿಕ್ಕ ಮಕ್ಕಳಿದ್ದು ಅವರಿಗೆ ಕೆಟ್ಟದೃಷ್ಟಿ ಏನಾದರೂ ಇದ್ದರೆ ಅದನ್ನು ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಸ್ನೇಹಿತರೆ ಸ್ನೇಹಿತರೆ ಸಾಮಾನ್ಯವಾಗಿ ಚಿಕ್ಕ ಮಕ್ಕಳು ಅವುಗಳಿಗೆ ದೃಷ್ಟಿಯಾದರೆ ಹೆಚ್ಚಾಗಿ ಹೇಳುತ್ತವೆ ಹಾಗಾಗಿ ಈ ರೀತಿಯಾದಂತಹ ಕೆಟ್ಟದೃಷ್ಟಿ ಗಳು ಮಕ್ಕಳ ಮೇಲೆ ಬಿದ್ದರೆ ಅದನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ

ಈ ಒಂದು ಪರಿಹಾರವನ್ನು ಮಾಡಿಕೊಳ್ಳಲು ವಿಳೆದೆಲೆ ಬಳಸಿಕೊಂಡರೆ ಉತ್ತಮ ಹಾಗಾಗಿ ಈ ರೀತಿಯಾದಂತಹ ಕೆಟ್ಟ ದೃಷ್ಟಿಯನ್ನು ನಿವಾರಣೆ ಮಾಡಲು ವೀಳ್ಯದೆಲೆಯನ್ನು ಯಾವ ರೀತಿಯಾಗಿ ಬಳಸಿಕೊಳ್ಳಬೇಕು ಹಾಗೆ ಯಾವ ರೀತಿಯಾದಂತಹ ವಿಧಾನವನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ನಾವು ಸ್ನೇಹಿತರ ಮಕ್ಕಳು ಎಂದರೆ ಎಲ್ಲರಿಗೂ ಕೂಡ ಬಹಳನೇ ಪ್ರೀತಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸಣ್ಣ ಪುಟ್ಟ ಮಕ್ಕಳು ಇರುತ್ತಾರೆ ನಾವು ಬೆಳಗ್ಗೆ ಎದ್ದಾಗಿನಿಂದ ಹಿಡಿದು ಸಂಜೆವರೆಗೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿ ಆಯಾಸ ಬೇಜಾರು ಇದರಲ್ಲಿ ಮುಳುಗಿ ಹೋಗಿರುತ್ತದೆ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಒಂದಷ್ಟು ಸಮಯ ಕಳೆದರೆ ಆಯಾಸವಾಗುತ್ತದೆ ಮನೆಯಲ್ಲಿರುವ ಮಕ್ಕಳು ದೇವರಿಗೆ ಸಮಾನ ಎಂದು ಹೇಳಲಾಗುತ್ತದೆ

ಮಕ್ಕಳು ಯಾವಾಗಲೂ ನಗುನಗುತ್ತಾ ಖುಷಿಯಿಂದ ಇರಬೇಕು ಆದರೆ ಸಾಮಾನ್ಯವಾಗಿ ಚಿಕ್ಕಮಕ್ಕಳು ರಾತ್ರಿಯ ವೇಳೆ ಚಿಕ್ಕಪುಟ್ಟ ಶಬ್ದಗಳಿಗೆ ತುಂಬಾ ವಿಚಿತ್ರವಾದ ಅಂತಹ ದೃಶ್ಯಗಳಿಗೆ ಎಲ್ಲದಕ್ಕೂ ಬಹಳ ಬೇಗನೆ ಮೆಚ್ಚಿಕೊಳ್ಳುತ್ತಾರೆ ತುಂಬಾ ಅಳುತ್ತಾರೆ ಅದೇ ರಾತ್ರಿ ನಿದ್ದೆ ಮಾಡುವುದನ್ನು ಬಿಟ್ಟು ಅಳುತ್ತಲೇ ಇರುತ್ತಾರೆ ಚಿಕ್ಕ ಮಕ್ಕಳು ತುಂಬಾ ಅಂದವಾಗಿ ಕಾಣುವುದರಿಂದ ಎಲ್ಲರಿಗೂ ಚಿಕ್ಕ ಮಕ್ಕಳನ್ನು ಕಂಡರೆ ಮುದ್ದು ಮಾಡಬೇಕು ಎಂದು ಅನಿಸುತ್ತದೆ ಹಾಗಾಗಿ ಆ ಮಕ್ಕಳನ್ನು ಅವರು ನೋಡುತ್ತಲೇ ಇರುತ್ತಾರೆ ಅದು ಮಕ್ಕಳಿಗೆ ದೃಷ್ಟಿ ಯಾಗುತ್ತದೆ ರೀತಿಯಾಗಿ ದೃಷ್ಟಿ ಯಾದಾಗ ಮಕ್ಕಳನ್ನು ಅಳುತ್ತಾರೆ ಹಾಗೆಯೇ ಇದ್ದಕ್ಕಿಂದತೆ ಮಕ್ಕಳು ಮಂಕಾಗಿ ಬಿಡುತ್ತಾರೆ ಹಾಗಾಗಿ ಈ ರೀತಿಯಾದಂತಹ ಕೆಲವು ಕೆಟ್ಟ ಕಣ್ಣುಗಳಲ್ಲಿ ಬಿದ್ದಂತಹ ದೃಷ್ಟಿಗಳನ್ನು ಪರಿಹಾರ ಮಾಡಿಕೊಳ್ಳಲು ಕೆಲವು ಸರಳ ಉಪಾಯಗಳಿವೆ ಸ್ನೇಹಿತರೆ

ಆದರೆ ಅವುಗಳು ಯಾವುವು ಎನ್ನುವುದನ್ನು ತಿಳಿಯೋಣ ಪಟ್ಟಣದಲ್ಲಿ ಬದುಕುತ್ತಿರುವ ಅಂತಹ ಹೆಚ್ಚಿನ ಜನರಿಗೆ ಈ ರೀತಿಯಾದಂತಹ ವಿಷಯಗಳು ಗೊತ್ತಿರುವುದಿಲ್ಲ ಆದರೆ ನಮ್ಮ ಹಳ್ಳಿ ವಾತಾವರಣದಲ್ಲಿ ಇದು ಮನೆಯಲ್ಲಿ ಏನಾದರೂ ಹಿರಿಯರು ಅಜ್ಜಿ ಅಜ್ಜ ಇದ್ದರೆ ಅವರು ಈ ರೀತಿಯಾಗಿ ಮಾಡುವುದು ಮಾಮೂಲ ಇರುತ್ತದೆ ಹಾಗಾಗಿ ಈ ರೀತಿಯಾಗಿ ಕೆಟ್ಟದೃಷ್ಟಿ ತಾಗಿ ಮಕ್ಕಳು ಪದೇ ಪದೇ ಹೇಳುತ್ತಿದ್ದಾರೆ ವಿಳೆದೆಲೆ ಯಿಂದ ಈ ರೀತಿಯಾಗಿ ದೃಷ್ಟಿಯನ್ನು ತೆಗೆಯಬೇಕು ಮಕ್ಕಳಿಗೆ ಕೆಟ್ಟದೃಷ್ಟಿ ತಾಗಿದರೆ ತಪ್ಪದೇ ವೀಳೆದೆಲೆ ಇಂದ ಒಂದು ಕೆಲಸವನ್ನು ಮಾಡಿ ಸಾಕು ಏಕೆಂದರೆ ವಿಳೆದೆಲೆ ಯಲ್ಲಿ ಮೂರು  ತೂತುಗಳನ್ನು ಮಾಡಿ ಅದಕ್ಕೆ ಉಪ್ಪು ಒಣಮೆಣಸಿನಕಾಯಿ ಬರಲಿಲ್ಲ ಕಡ್ಡಿ ಎಲ್ಲವನ್ನು ಹಾಗೆಯೇ ನಿವಾಳಿಸಬೇಕು ಮಕ್ಕಳ ಕೈ ಮತ್ತು ಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು

ಈರೀತಿಯಾಗಿ ಮಾಡಿದರು ಕೂಡ ಮಕ್ಕಳಿಗೆ ಆಗುವಂತಹ ದೃಷ್ಟಿಯನ್ನು ತಡೆಗಟ್ಟಬಹುದು ಸಾಸಿವೆಯಿಂದ ಮಕ್ಕಳಿಗೆ ನಿವಾಳಿಸಿ ಅದನ್ನು ಬೆಂಕಿಯ ಕೆಂಡದ ಒಳಗಡೆ ಹಾಕಿದಾಗ ಅದು ಪಟಪಟ ಎಂದು ಶಬ್ದ ಮಾಡುತ್ತದೆ ಇದರಿಂದ ಸಹ ಮಕ್ಕಳಿಗೆ ದೃಷ್ಟಿ ಆಗಿರುವುದು ಹೋಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here