ಬಿಗ್ ಬಾಸ್ ಮನೆಯಲ್ಲಿರುವ ನಿಧಿ ಸುಬ್ಬಯ್ಯ ಅವರ ಜೀವನದ ನೋವಿನ ಕಥೆಯನ್ನು ನೀವೇನಾದ್ರು ಕೇಳಿದರೆ ಕರುಳು ಚುರುಕ್ ಅನ್ನುತ್ತೆ ಯಾಕೆ ಗೊತ್ತ ….!!!

20

ಸದ್ಯಕ್ಕೆ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದಿರುವಂತಹ ನಿಧಿ ಸುಬ್ಬಯ್ಯ ಅವರು ಈಗಾಗಲೇ ಸಾಕಷ್ಟು ಕನ್ನಡ ಚಲನಚಿತ್ರರಂಗದಲ್ಲಿ ಸಿನಿಮಾಗಳಲ್ಲಿಸದ್ಯಕ್ಕೆ ಬಿಗ್ ಬಾಸ್ ಮನೆಗೆ ಸ್ಪರ್ಧಿ ಆಗಿ ಬಂದಿರುವಂತಹ ನಿಧಿ ಸುಬ್ಬಯ್ಯ ಅವರು ಕನ್ನಡ ಚಲನ ಚಿತ್ರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿ ಪಾತ್ರವನ್ನು ಅಭಿನಯ ಮಾಡಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿ ದಾಂಪತ್ಯ ಎಂಬ ಜೀವನ ಕೈಹಿಡಿಯಲಿಲ್ಲ ಸದ್ಯಕ್ಕೆ ಒಂಟಿಯಾಗಿ ಇರುವ ನಿಧಿ ಸುಬ್ಬಯ್ಯ ಅವರು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಎದುರಿಸಿದ್ದಾರೆ ಹಾಗೆ ಇದೀಗ ಬಿಗ್ ಬಾಸ್ ಮನೆಯಲ್ಲಿ ನಗುನಗುತ್ತಲೇ ಇರುವ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿ ಅಷ್ಟಕ್ಕೂ ನಡೆದದ್ದಾದರೂ ಏನು ಇವರ ದಾಂಪತ್ಯ ಜೀವನ ಏನಾಯ್ತು ಎಂಬ ಸಣ್ಣ ವಿಚಾರವನ್ನು ಇವತ್ತಿನ ಲೇಖನದಲ್ಲಿ.

ಮದುವೆಯೆಂಬ ಜೀವನ ದಾಂಪತ್ಯ ಎಂಬ ಬದುಕು ಹೆಣ್ಣಿನ ಜೀವನದಲ್ಲಿ ಬಹಳ ಮಹತ್ವವಾದ ಸ್ಥಾನವನ್ನು ವಹಿಸುತ್ತದೆ, ಮದುವೆಯ ನಂತರ ಹೆಣ್ಣಿನ ಜೀವನವೇ ಬದಲಾಗುತ್ತದೆ ಹಾಗೆ ಹೆಣ್ಣು ತಾನು ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದು, ಅಪರಿಚಿತಳಾದರೂ ತನ್ನ ಪತಿಯ ಮನೆಯನ್ನು ತನ್ನದೆಂದು ಭಾವಿಸಿ ಸಂಸಾರವನ್ನೇ ನಡೆಸುತ್ತಾಳೆ ಹೊಸ ಜೀವನವನ್ನು ಶುರುಮಾಡುತ್ತಾಳೆ. ನಿಧಿ ಸುಬ್ಬಯ್ಯ ಅವರು ಕೂಡ ಒಬ್ಬ ಹುಡುಗನನ್ನು ಮೆಚ್ಚಿಕೊಂಡು ಆತನನ್ನು ಮದುವೆಯಾಗುತ್ತಾರೆ, ಹೊಸ ಜೀವನ ಚೆನ್ನಾಗಿಯೇ ಇತ್ತು ನಿಧಿ ಸುಬ್ಬಯ್ಯ ಅವರು ವರಿಸಿದ ಹುಡುಗ ದೊಡ್ಡ ಬಿಸಿನೆಸ್ ಮನ್, ವೆಲ್ ಸೆಟ್ಟಲ್ಡ್ ಕೂಡ ಆಗಿದ್ದರು, ಮದುವೆಯ ಮುಂಚೆ ನಿಧಿ ಸುಬ್ಬಯ್ಯ ಅವರು ಲವೇಶ್ ಅವರ ಜೊತೆ ಡೇಟಿಂಗ್ ಅನ್ನು ಕೂಡ ಮಾಡಿದ್ದರು.

ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸ್ವಲ್ಪ ದಿನಗಳ ನಂತರ ನಿಧಿ ಸುಬ್ಬಯ್ಯ ಹಾಗೂ ಲವೇಶ್ ಅವರ ನಡುವೆ ಏನಾಯ್ತು ತಿಳಿಯಲಿಲ್ಲಾ, ಹಾಗೆ ಸ್ವಲ್ಪ ದಿವಸಗಳ ನಂತರ ಲವೇಶ್ ಅವರು ಬೇರೆ ಹುಡುಗಿಯ ಜೊತೆ ಸಂಬಂಧವನ್ನು ಇಟ್ಟುಕೊಂಡರು ನಂತರ ನಿಧಿ ಸುಬ್ಬಯ್ಯ ತಮ್ಮ ದಾಂಪತ್ಯ ಜೀವನವನ್ನು ಮುರಿದು ತಾವು ಒಂಟಿಯಾಗಿಯೇ ಇರಲು ಪ್ರಾರಂಭಿಸಿದರು.ಬಿಗ್ ಬಾಸ್ ರಿಯಾಲಿಟಿ ಶೋಗೆ ಬರುವ ಸಾಕಷ್ಟು ಸ್ಪರ್ಧೆಗಳಲ್ಲಿ ಅವರ ಜೀವನದಲ್ಲಿ ಏನಾದರೂ ಕೆಟ್ಟ ಘಟನೆ ನಡೆದಿರುತ್ತದೆ, ಅದೇ ರೀತಿ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿಯೂ ಕೂಡ ಅವರ ದಾಂಪತ್ಯ ಜೀವನದಲ್ಲಿ ನಡೆದ ಘಟನೆಯಿಂದಾಗಿಯೆ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಬರುವಾಗ ಅವರ ಜೀವನದಲ್ಲಿ ಏನಾದರೂ ನೋವು ಹಾಗೆಯೇ ಇರುತ್ತದೆ

ಅದೇ ರೀತಿ ನಿಧಿ ಸುಬ್ಬಯ್ಯ ಅವರ ಜೀವನದಲ್ಲಿಯೂ ಕೂಡಾ ಅವರ ದಾಂಪತ್ಯ ಜೀವನದಲ್ಲಿ ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ಜೀವನದಲ್ಲಿ ಒಂಟಿಯಾಗಿಯೇ ಇರಲು ಆರಂಭಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಲವಲವಿಕೆಯಿಂದ ಇರುವ ನಿಧಿ ಸುಬ್ಬಯ್ಯ ತಮ್ಮ ದಾಂಪತ್ಯ ಜೀವನದ ಕುರಿತು ಯಾವುದೇ ವಿಚಾರವನ್ನು ಚರ್ಚೆಗೆ ತೆಗೆದುಕೊಂಡಿಲ್ಲಾ. ಬಿಗ್ ಬಾಸ್ ಮನೆಯಲ್ಲಿಯೇ ನಿಧಿ ಸುಬ್ಬಯ್ಯ ಅವರಿಗೆ ಜೋಡಿಯಾಗಿ ಶುಭಾ ಪೂಂಜಾ ರವರು ಇದ್ದಾರೆ ಎನ್ನುವ ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಅವರಿಗೆ ಅವರದ್ದೇ ಆದ ಪ್ರಪಂಚ ಆಗಿದೆ. ಅವರು ಆಟವಾಡುವುದನ್ನು ಕಂಡು ಬಿಗ್ ಬಾಸ್ ಅಭಿಮಾನಿಗಳು ಇವರನ್ನು ಗಾಸಿಪ್ ಕ್ವೀನ್ ಅಂತ ಕೂಡ ಕರೆದಿದ್ದಾರೆ.

LEAVE A REPLY

Please enter your comment!
Please enter your name here