Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಅವಾಗವಾಗ ನಾವು ನೀರಿನಲ್ಲಿ ಈಜುವುದರಿಂದ ನಮ್ಮ ದೇಹಕ್ಕೆ ಆಗುವಂತಹ ಪ್ರಯೋಜನವಾದರೂ ಏನು.. ಅಬ್ಬಾ ನನಗೆ ಗೊತ್ತೇ ಇರಲಿಲ್ಲ.

ನಿಮಗೆ ಗೊತ್ತಿರಬಹುದು ಪುರಾತನ ಕಾಲದಲ್ಲಿ ಎಲ್ಲ ರಾಜರುಗಳು ತಮ್ಮ ಆಸ್ಥಾನದಲ್ಲಿ ಕೆಲವೊಂದು ಈಜುಕೊಳವನ್ನು ಇಟ್ಟುಕೊಳ್ಳುತ್ತಿದ್ದರು ಅಂದರೆ ನೀವು ಅರ್ಥಮಾಡಿಕೊಳ್ಳಬಹುದು ಈಜುಕೊಳ ಇದ್ದರೆ ರಾಜರು ಪ್ರತಿದಿನ ಅದರಲ್ಲಿ ಈಜಾಡುತ್ತಿದ್ದರು ಇದರಿಂದ ಅವರ ದೇಹವೂ ಹಾಗೂ ಅವರ ದೇಹದ ಆರೋಗ್ಯವೂ ತುಂಬಾ ಚೆನ್ನಾಗಿ ಇರುತ್ತಿತ್ತು.

ಆದರೆ ಈ ಪ್ರಸ್ತುತ ದಿನಚರಿಯಲ್ಲಿ ನಾವು ಮನೆಗೆ ಬಂದು ಊಟ ಮಾಡಿ  ಮಲಗುತ್ತೇನೆ ಹೊರತು ಯಾವುದೇ ತರದ ನಮ್ಮ ದೇಹಕ್ಕೆ ಬೇಕಾಗುವಂತಹ ಚಟುವಟಿಕೆಯನ್ನು ಮಾಡುವುದಿಲ್ಲ.

ನಮ್ಮ ದೇಹಕ್ಕೆ ಹಲವಾರು ತರನಾದ ದೈಹಿಕ ಚಟುವಟಿಕೆಗಳು ಮಾಡಲೇಬೇಕು ಹೀಗೆ ದೈಹಿಕ ಚಟುವಟಿಕೆಯನ್ನು ಮಾಡುವಂತಹ ಲಿಸ್ಟಿನಲ್ಲಿ ಅವಾಗವಾಗ ನೀರಿನಲ್ಲಿ ಈಜಿ ದರೆ ನಮ್ಮ ದೇಹಕ್ಕೆ ಒಳ್ಳೆಯ ತರನಾದ ಲಾಭಗಳು ಬರುತ್ತವೆಯಂತೆ.

ಹಾಗಾದರೆ ಇನ್ನೇಕೆ ತಡ ಈಜಾಡುವುದು ರಿಂದ ಯಾವ ತರ ಆದ ಲಾಭಗಳು ನಮ್ಮ ದೇಹಕ್ಕೆ ಆಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ಪಡೆದುಕೊಳ್ಳೋಣ.

ನೀವೇನಾದರೂ ಕೆಲಸದಿಂದ ಬಂದ ನಂತರ ಅಥವಾ ಹೆಚ್ಚಾಗಿ ಬೆಳೆದ ನಂತರ ನೀರಿನಲ್ಲಿ ಮುಳುಗಿ ಈಜಾಡಿದರೆ ನಿಮ್ಮ ದೇಹವು ತಂಪಾಗುತ್ತದೆ ಹಾಗೂ ನಿಮ್ಮ ಮನಸ್ಸು ಕೂಡ ಪ್ರಶ್ ಆಗುತ್ತದೆ, ನೀರಿನಲ್ಲಿ ಇರುವಂತಹ ತಂಪಿನ ಗುಣ ನಿಮ್ಮ ಮನಸ್ಸನ್ನು ಶಾಂತತೆಯಿಂದ ಇರಲು ತುಂಬಾ ಸಹಕಾರಿಯಾಗುತ್ತದೆ.

ನಿಮಗೇನಾದರೂ ಮೊಳಕಾಲು ನೋವು ಅಥವಾ ಕೀಳು ನೋವು ಇದ್ದರೆ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಮಾಡುವುದರಿಂದ ತುಂಬಾ ಸಹಕಾರಿಯಾಗುತ್ತದೆ ಆದ್ದರಿಂದ ನೀವು ಮಾಡಿದರೆ ಮೊಣಕಾಲು ಹಾಗೂ ಸಮಸ್ಯೆ ಇದೆ ಸಂಪೂರ್ಣವಾಗಿ ಅದನ್ನು ಮಾಡಿಕೊಳ್ಳಬಹುದು.

ನಿಮ್ಮ ದೇಹದಲ್ಲಿ ಹೆಚ್ಚಾಗಿ ಹೇಳಿದೆ ಇದ್ದರೆ ಹಾಕುವ ನಿಮ್ಮ ದೇಹದ ತೂಕ ತುಂಬಾ ಹೆಚ್ಚಾಗಿದ್ದರೆ ನೀವು ಈಗ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ತುಂಬಾ ಕಡಿಮೆ ಮಾಡಿಕೊಳ್ಳಬಹುದು ನೀವೇನಾದರೂ ಒಂದು ಗಂಟೆಗಳ ಕಾಲ ನೀರಿನಲ್ಲಿ ಈಜಾಡಿದರೆ 1000 ಕ್ಯಾಲೋರೀಸ್  ನಿಮ್ಮ ದೇಹದಿಂದ ತೆಗೆದು ಹಾಕಬಹುದು ಎಂದು ವೈಜ್ಞಾನಿಕವಾಗಿ ಹೇಳುತ್ತಾರೆ.

ನೀವು ಕೇಳಿರಬಹುದು ಕುಂಬಕ ಎನ್ನುವಂತಹ ಪದವನ್ನು ಕುಂಭಕ ಎಂದರೆ ನೀವು ನಿಮ್ಮ ಉಸಿರನ್ನು ಎಷ್ಟೊಂದು ಹೆಚ್ಚಾಗಿ ಇಟ್ಟು ಕೊಳ್ಳುತ್ತಿರುವ ಅಷ್ಟೊಂದು ಆಯುಸ್ಸು ನೀವು ಹೆಚ್ಚಾಗಿ ಬದುಕು ತೀರಾ ಎಂದು ಅರ್ಥ ನೀವು ಏನಾದರೂ ಇದ್ದರೆ ನಿಮ್ಮ ನಿಮ್ಮ ಉಸಿರನ್ನು ಕೆಲವೊಂದು ನಿಮಿಷಗಳ ಕಾಲ ಅದು ಕೊಳ್ಳುತ್ತದೆ ಇದರಿಂದ ನಿಮ್ಮ ಶ್ವಾಸಕೋಶ ಸ್ವಲ್ಪ ಹಿಗ್ಗುತ್ತದೆ. ಇದರಿಂದ ಯಾವುದೇ  ತರಹದ ಅಸ್ತಮ ಖಾಯಿಲೆಗಳು ನಿಮ್ಮ ಬಳಿ ಬರುವುದಿಲ್ಲ.

ನಿಮಗೆ ಏನಾದರೂ ನಿಮ್ಮ ದೇಹದಲ್ಲಿ ಬೆವರಿನ ಸಮಸ್ಯೆ ಕಾಡುತ್ತಿದ್ದರೆ ನೀವು ಈಗ ಆಡುವುದರಿಂದ ನಿಮ್ಮ ದೇಹದಲ್ಲಿ ಬೆವರಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಹಾಗೂ ನಿಮ್ಮ  ಇಂದ ಬರುವಂತಹ ದುರ್ವಾಸನೆ ತುಂಬಾ ಕಡಿಮೆಯಾಗಿ ನೀವು ಯಾವಾಗಲೂ ಫ್ರೆಶ್ ಆಗಿ ಇರ್ತೀರಾ ಅದಲ್ಲದೆ ಮಕ್ಕಳು ಹೆಚ್ಚಾಗಿ ನೀರಿನಲ್ಲಿ ಇರುವುದರಿಂದ ಅವರ ಸ್ಥಾನಗಳು ತುಂಬಾ ಚೆನ್ನಾಗಿ ಬೆಳೆಯುತ್ತದೆ ಹಾಗು ಅವರ ಬೆಳವಣಿಗೆ ತುಂಬಾ ಚೆನ್ನಾಗಿರುತ್ತದೆ.