Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಆಪರೇಷನ್ ಮಾಡುವಾಗ ವೈದ್ಯರು ಹಸಿರು ಬಟ್ಟೆ ಧರಿಸುವುದು ಯಾಕೆ ಗೊತ್ತಾ…

ಆಸ್ಪತ್ರೆಗಳಲ್ಲಿ ವೈದ್ಯರುಗಳು ಆಪರೇಷನ್ ಗಾಗಿ ಬಳಸುವಂತಹ ಯೂನಿಫಾರ್ಮ್ ಹಸಿರಾಗಿ ಇರುತ್ತದೆ ಇನ್ನು ಆಸ್ಪತ್ರೆಗಳಲ್ಲಿ ಬಳಸುವಂತ ಸ್ಕ್ರೀನ್ ಗಳು ಕೂಡ ಹಸಿರಾಗಿಯೇ ಇರುತ್ತದೆ ಯಾಕೆ ಅಂತ ನಿಮಗೇನಾದರು ಗೊತ್ತಾ .

ಹಾಗು ನಿಮ್ಮ ನಗುವಿನ ಬಗ್ಗೆ ನಿಮಗೆ ಗೊತ್ತಿರದ ಒಂದು ಸತ್ಯ ಇದನ್ನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತವೆ ಅದ್ದರಿಂದ ತಪ್ಪದೇ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಕೆಲವೊಂದು ಇಂಟರೆಸ್ಟಿಂಗ್ ಫ್ಯಾಕ್ಟ್ ಗಳನ್ನು ತಿಳಿಸುತ್ತೇವೆ .

* ಸಾಮಾನ್ಯವಾದ ಲೈಬ್ರರಿಗಳಲ್ಲಿ ಅಂದರೆ ಗ್ರಂಥಾಲಯಗಳಲ್ಲಿ ಬುಕ್ಸ್ ಗಳನ್ನು ಜೋಡಿಸುವುದನ್ನು ನೋಡಿರುತ್ತೀರಾ , ಕನ್ಸಾಸ್ ಅನ್ನೋ ನಗರದಲ್ಲಿ ಇರುವಂತಹ ಲೈಬ್ರರಿಯಲ್ಲಿ ಗೋಡೆಗಳನ್ನು ನೋಟ್ಬುಕ್ಸ್ ಆಕಾರದಲ್ಲಿ ಕಟ್ಟಲಾಗಿದೆ ಇದು ನೋಡೋಕೆ ಒಂದು ಅದ್ಭುತ .

* 1930 ರಲ್ಲಿ ಏಪ್ರಿಲ್ ೧೮ ರಂದು ಬಿಬಿಸಿ ಚಾನೆಲ್ ಒಂದು ಸುದ್ದಿಯನ್ನು ನೀಡಿತ್ತು ಅದೇನೆಂದರೆ ನೋ ನ್ಯೂಸ್ ಟುಡೇ ಎಂದು ಆ ದಿನವೆಲ್ಲ ಪಿಯಾನೋ ಮ್ಯೂಸಿಕ್ನ್ನು ಮಾತ್ರ ಆ ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿತ್ತು ಅಂದಿನ ಕಾಲಕ್ಕೆ ಇದೊಂದು ವಿಚಿತ್ರವಾದ ಸುದ್ದಿಯಾಗಿ ಹರಡಿತ್ತು .

* 1930 ರಲ್ಲಿ ಅರ್ಜೆಂಟೀನಾದಲ್ಲಿ ಒಬ್ಬ ವ್ಯಕ್ತಿ ಮಳೆ ಬರುವಂತಹ ಮೇಲೊಂದನ್ನು ಕಂಡು ಹಿಡಿದಿದ್ದರು , ಯಾವ ನಗರದಲ್ಲಿ ಮಳೆ ಬರುವುದಿಲ್ಲವೋ ಆ ನಗರದಲ್ಲಿ ಈ ಮೆಷಿನ್ ಅನ್ನು ತೆಗೆದುಕೊಂಡು ಹೋಗಿ ಆಪರೇಟ್ ಮಾಡಿದರೆ ನಗರದಲ್ಲಿ ಮಳೆ ಬರುತ್ತಿತ್ತು ಆದರೆ ಸ್ವಲ್ಪ ದಿನಗಳ ನಂತರ ಈ ವಿಷಯನ್ನು ಯಾರು ಹೇಗೆ ಕದ್ದರು ಅನ್ನೋದು ಮಾತ್ರ ತಿಳಿದೇ ಇಲ್ಲ .

* ಬ್ರೆಡ್ಗಳನ್ನು ಸಾಮಾನ್ಯವಾಗಿ ಎಲ್ಲರೂ ತಿಂದಿರುತ್ತೀರಿ ಹಾಗೆ ಬ್ರೆಡ್ಗಳಲ್ಲಿ ಮೊದಲನೇ ಪೀಸನ್ನು ಮತ್ತು ಕೊನೆಯ ಪೀಸ್ನ್ನು ಪ್ರಪಂಚದಲ್ಲಿ ಎಂಬತ್ತು ಪರ್ಸೆಂಟ್ ಅಷ್ಟು ಜನರು ಯಾರೂ ಕೂಡ ತಿನ್ನುವುದಿಲ್ಲ , ನಿಮಗೂ ಕೂಡ ಈ ಅನುಭವ ಆಗಿದೆಯೇ ?
* ನಮ್ಮ ಮೆದುಳಿನಲ್ಲಿ ಯಾವುದೇ ರೀತಿಯ ಪೆನ್ ರಿಸೆಪ್ಟರ್ ಸೆಲ್ಗಳು ಇರುವುದಿಲ್ಲ ಆದ್ದರಿಂದ ಈ ಮೆದುಳನ್ನು ಚಿವುಟಿದರು ಕೂಡ ನಮಗೆ ಯಾವುದೇ ರೀತಿಯ ನೋಡು ಆಗುವುದಿಲ್ಲ ಆದರೆ ನಮ್ಮ ದೇಹದಲ್ಲಿರುವ ಬೇರೆ ಅಂಗಾಂಗಗಳನ್ನು ಚಿವುಟಿದರೆ ನಮಗೇ ನೋವಾಗುತ್ತದೆ ಯಾಕೆ ಅಂದರೆ ಮೆದುಳು ಬಿಟ್ಟು ಬೇರೆ ಅಂಗಾಂಗಗಳಲ್ಲಿ ರಿಸೆಪ್ಟರ್ ಸೇಲ್ಸ್ ಗಳು ಇರುತ್ತವೆ .

* ನಗುವಿನ ಬಗ್ಗೆ ಈ ಮಾಹಿತಿ ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಒಂದು ಮಗು ದಿನಕ್ಕೆ ಇನ್ನೂರು ಬಾರಿ ನಗುತ್ತದೆ ಎನ್ನುವ ಹೆಣ್ಣುಮಕ್ಕಳು ಅರುವತ್ತು ಎಂದು ಬಾರಿ ನಗುತ್ತಾರೆ ಆದರೆ ಗಂಡು ಮಕ್ಕಳು ಮಾತ್ರ ದಿನಕ್ಕೆ ಎಂಟು ಬಾರಿ ಮಾತ್ರ ಸ್ಮೈಲ್ ಮಾಡುತ್ತಾರಂತೆ .

* ಮರಗಳನ್ನು ಕಡಿದರೆ ಸಾಮಾನ್ಯವಾಗಿ ಅದರಲ್ಲಿ ಬಿಳಿ ಬಣ್ಣದ ಸ್ಯಾಪ್ ಬರುತ್ತದೆ ಆದರೆ ಆಸ್ಟ್ರೇಲಿಯಾದಲ್ಲಿ ನಂತರ ಮರಗಳನ್ನು ಕಡಿದರೆ ಬಲು ಓರಣದ ಸ್ಯಾಪ್ ಬರುತ್ತದೆಯಂತೆ ನಿಜಕ್ಕೂ ಎದುರು ಮರಗಳಿಂದ ರಕ್ತ ಬರುವ ಹಾಗೆ ಕಾಣತೊಡಗುತ್ತದೆ .
* ನೀವು ಮಾತಡುವಾಗ ಥ್ರೋಟ್ ರಿಯಾಕ್ಟ್ ಆಗುತ್ತದೆ ಆದರೆ ನೀವು ಮನಸ್ಸಿನಲ್ಲಿ ಮಾತನಾಡುವಾಗಲೂ ಕೂಡ ತ್ರಾಟ್ ನಲ್ಲಿ ರಿಯಾಕ್ಟ್ ಆಗುತ್ತದೆ ಒಮ್ಮೆ ಇದನ್ನು ಚೆಕ್ ಮಾಡಿ .

* ಆಸ್ಪತ್ರೆಗಳಲ್ಲಿ ಬಳಸುವಂತಹ ಸ್ಕ್ರೀನ್ ಗಳು ಮತ್ತು ಅಪರೇಷನ್ ಗಾಗಿ ಬಳಸುವಂತಹ ಡಾಕ್ಟರ್ ಯೂನಿಫಾರ್ಮ್ಗಳು ಹಸಿರಾಗಿರುತ್ತದೆ ಇದಕ್ಕೆ ಕಾರಣವೇನು ಅಂದರೆ ಹಸಿರು ಬಣ್ಣವನ್ನು ಹೆಚ್ಚು ಸಮಯ ನೋಡಿದರೆ ಕಣ್ಣು ಗಳಿಗೆ ಆಯಾಸವಾಗುವುದಿಲ್ಲ ಮತ್ತು ಕಾನ್ಸಂಟ್ರೇಷನ್ ಮಾಡುವುದಕ್ಕೆ ಹಸಿರು ಬಣ್ಣ ಹೆಚ್ಚು ಸಹಕರಿಸುತ್ತದೆ ಇದಕ್ಕಾಗಿಯೇ ಆಸ್ಪತ್ರೆಗಳಲ್ಲಿ ಈ ರೀತಿಯ ಹಸಿರು ಬಣ್ಣದ ಸ್ಲಿಮ ಗಳನ್ನು ಬಳಸಲಾಗುತ್ತದೆ .