Categories
ಮಾಹಿತಿ ಸಂಗ್ರಹ

ಆ ನೆಲವನ್ನ ಕಾಯ್ತಿದೆಯಂತೆ ದೈವೀಶಕ್ತಿ..! ಆ ವಿಚಿತ್ರ ಪ್ರದೇಶ ಇರೋದಾದ್ರೂ ಎಲ್ಲಿ ಗೊತ್ತ …

ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ಸನ್ಯಾಸಿಗಳನ್ನು ನೋಡಿರುತ್ತೀರಿ ಈ ಸನ್ಯಾಸಿಗಳು ಕಾವಿ ಬಟ್ಟೆಯನ್ನು ತೊಟ್ಟು ಉಪವಾಸ ತಪಸ್ಸುಗಳನ್ನು ಮಾಡುತ್ತಾ ಇರುತ್ತಾರೆ .

ಕೆಲವರ ಪ್ರಕಾರ ಸನ್ಯಾಸಿಗಳು ಸಾತ್ವಿಕರು ಅವರು ಸಿಟ್ಟು ಏನು ಮಾಡಲಾಗುವುದು ಅಬ್ಬಬ್ಬಾ ಅಂದರೆ ಅವರ ಮಾತುಗಳಿಂದ ಸ್ವಲ್ಪ ಸಮಯ ಅಳುವಂತೆ ಮಾಡಬಹುದು ಅಷ್ಟೇ ಎಂದು ಅರಿತಿರುತ್ತಾರೆ .

ಆದರೆ ಇಲ್ಲಿ ಒಬ್ಬ ಸನ್ಯಾಸಿಯು ಒಂದು ಸಾಮ್ರಾಜ್ಯವನ್ನೇ ಕಟ್ಟಿದ ಕಥೆಯನ್ನು ನಾನು ಇಂದು ನಿಮಗೆ ಹೇಳುತ್ತೇನೆ ಸ್ನೇಹಿತರೇ ಬನ್ನಿ . ಸಾಯಣರು ಮತ್ತು ಶ್ರೀಮತಿ ದೇವಿ ಎಂಬ ದಂಪತಿಗಳಿಗೆ ಹುಟ್ಟಿದ ಮಗುವನ್ನು ಶ್ರೀಕೃಷ್ಣದೇವನ ಹೆಸರಿನೊಂದಿಗೆ ಮಾಧವ ಎಂದು ಹೆಸರಿಡಲಾಗಿತ್ತು.

ಹಾಗೂ ಇವರ ತಂದೆ ಸಾರು ಆ ಮಗುವಿಗೆ ವೇದ ಉಪನಿಷತ್ಗಳ ಪಾಠವನ್ನು ಸಹ ಹೇಳಿಕೊಟ್ಟಿದ್ದರು ಹಾಗೂ ಮಾಧವರ ಹೆಚ್ಚಿನ ಓದಿಗಾಗಿ ದ್ವೈತ ಅದ್ವೈತ ವಿಶಿಷ್ಟ ಅದ್ವೈತ ಹೇಳಿಕೊಡುವುದಕ್ಕೆ ಪ್ರಸಿದ್ಧವಾಗಿದ್ದ ಕಂಚಿಗೆ ಕಳಿಸಿಕೊಡಲಾಗಿತ್ತು ಇನ್ನು ಮಾಧವರ ಹುಟ್ಟಿನ ಜನ್ಮಸ್ಥಳಕ್ಕೆ ಎಲ್ಲೂ ಒಮ್ಮತದ ಅಭಿಪ್ರಾಯ ಇಲ್ಲ .

ಕೆಲವರ ಪ್ರಕಾರ ಮಾಧವರ ಜನ್ಮಸ್ಥಳ ಹಂಪಿಯ ಹೇಮಕೂಟ ಇವರ ಜನ್ಮಸ್ಥಳ ಎಂದು ಹೇಳಲಾಗಿದೆ ಇನ್ನು ಕೆಲವರು ಆಂಧ್ರದ ವಾರಂಗಲ್ ಎಂದು ವಾದಗಳು ನಡೆದಿದೆ ಇನ್ನು ಮಾಧವರು ಒಂದು ಸಾಮ್ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ ಹಾಗೂ ಪೀಠಾಧಿಪತಿಗಳ ಆಗುತ್ತಾರೆ ಎಂದು ಅವರ ತಂದೆ ತಾಯಿಗೆ ತಿಳಿದಿರಲಿಲ್ಲ .

ಇನ್ನು ಕಂಚಿಯ ಪಲ್ಲವರ ರಾಜಧಾನಿಯಾಗಿತ್ತು ಹಾಗೂ ಇದೇ ಕಂಚಿಯ ಪಲ್ಲವರಿಂದ ಅವಮಾನಕ್ಕೊಳಗಾದ ಮಯೂರ ಶರ್ಮನನ್ನು ಕದಂಬ ಸಾಮ್ರಾಜ್ಯ ಕಟ್ಟುವಂತೆ ಮಾಡಿದ್ದು ಹಾಗೂ ಮಯೂರನು ಮಯೂರ ವರ್ಮ ಆಗಿದ್ದು .

ಪಲ್ಲವರು ಶೈವ ರಾಗಿದ್ದರಿಂದ ಅದ್ವೈತ ವಿಶಿಷ್ಟಾದ್ವೈತ ಕಲಿಸುವುದರಲ್ಲಿ ಪ್ರಸಿದ್ಧರಾಗಿದ್ದರು ಇನ್ನೂ ಇಲ್ಲಿ ಮಾಧವರು ಅಭ್ಯಾಸ ಮಾಡುವ ವೇಳೆಯಲ್ಲೇ ದಿಲ್ಲಿ ಸುಲ್ತಾನರ ಕಣ್ಣು ಆಗಲೇ ದಕ್ಷಿಣದವರ ಮೇಲೆ ಬಿದ್ದಿತ್ತು ಅಲ್ಲಾವುದ್ದೀನ್ ಖಿಲ್ಜಿ ಇನ್ನು ಮುಂತಾದವರು ದಕ್ಷಿಣ ಭಾಗದಲ್ಲಿ ಹಾಡುವ ರಾಜರ ಮೇಲೆ ದಾಳಿಯನ್ನು ನಡೆಸಿದರು .

ಹಾಗೂ ಹಿಂಸಾಚಾರ ಅತ್ಯಾಚಾರ ಮಾಡುವುದನ್ನು ಕಂಡು ಮಧ್ವರು ಕತ್ತಿ ಹಿಡಿಯುವುದೊಂದು ಬಾಕಿ ಇತ್ತು ಇದನ್ನೆಲ್ಲ ಕಂಡು ಬೇಸರಗೊಂಡ ಮಧ್ವರು ಕರ್ನಾಟಕದ ಶೃಂಗೇರಿಗೆ ಭೇಟಿ ನೀಡಿದ್ದರು ಶಂಕರಾಚಾರ್ಯರು ಶೃಂಗೇರಿಯನ್ನು ಸ್ಥಾಪಿಸಿದ್ದರು ಹಾಗೂ ಈ ಪೀಠದ ಹನ್ನೊಂದು ನೇ ಪೀಠಾಧಿಪತಿಯಾಗಿ ಭಾರತಿ ಕೃಷ್ಣ ತೀರ್ಥ ಅವರು ಆಗಿದ್ದರು .

ಇವರಿಂದ ಸನ್ಯಾಸತ್ವವನ್ನು ದೀಕ್ಷೆ ಾಗಿ ಪಡೆದ ಮಧ್ವರು ಹಂಪಿಯ ಹೇಮ ಕೂಟಕ್ಕೆ ಹೋಗಿ ತಪಸ್ಸು ಮಾಡಿದರು . ಕಂಪಿಲರಾಯ ಕುಟುಂಬದವರಾದ ಇಬ್ಬರು ಮದ್ಯವನ್ನು ಅರಸಿ ಹೇಮಾ ಕೂಟಕ್ಕೆ ಬಂದು ಮಾಧ್ವರಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು .

ತುಘಲಕ್ನ ವಶಕ್ಕೆ ಸೇರಿದ ಇವರು ತುಘಲಕ್ನ ಇವರನ್ನು ಹಿಂಸೆಯಿಂದ ಮುಸಲ್ಮಾನರಾಗಿ ಮಾಡಿದ್ದ ತುಘಲಕ್ ಹಾಗೂ ಇವರೇ ಅಕ್ಕರಾಯ ಮತ್ತು ಬುಕ್ಕರಾಯ ಇಬ್ಬರನ್ನು ಮತ್ತೆ ಹಿಂದೂ ಧರ್ಮಕ್ಕೆ ಮಾಧವರು ದೀಕ್ಷೆಯನ್ನು ನೀಡಿದ್ದರು . ಇವರಿಬ್ಬರನ್ನು ಪ್ರೇರೇಪಿಸಿ ಮಾಧವರು ಇವರಿಂದ ಒಂದು ಚಿಕ್ಕ ಸಾಮ್ರಾಜ್ಯವನ್ನು ಕಟ್ಟಿಸಿದ್ದರು.

ಹಾಗೂ ಇವರು ಆನೆಗೊಂದಿಯನ್ನು ಆಳುತ್ತಿದ್ದ ರಾಜನನ್ನು ಓಡಿಸಿ ಆನೆಗೊಂದಿಯನ್ನು ತಮ್ಮ ವಶ ಮಾಡಿಕೊಂಡರು . ಹೀಗೆ ಅಕ್ಕ ರಾಯ ಮತ್ತು ಬುಕ್ಕರಾಯ ವಿಜಯ ಸಾಮ್ರಾಜ್ಯವನ್ನು ಸ್ಥಾಪಿಸಿದರು ಮಾಧವರ ಸಹಾಯದಿಂದ . 1336 AD – 1485 AD ಅವರಿಗೂ ತಮ್ಮ ಆಡಳಿತವನ್ನು ನಡೆಸಿ ಪ್ರೌಢ ರಾಯರಿಂದ ಕೊನೆಗೊಂಡಿತು ಇನ್ನು ಆ ನಂತರ ವಿಜಯನಗರ ಸಾಮ್ರಾಜ್ಯವು ಹಲವಾರು ರಾಜರಿಂದ ಆಡಳಿತವನ್ನು ಮಾಡಲಾಗಿತ್ತು .

ಹೀಗೆ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಗೊಂಡಿದ್ದು ನಂತರ ಮಾಧವರು ದೇಶ ಸಂಚಾರಕ್ಕೆ ಹೊರಟರು ಆ ನಂತರ ಶೃಂಗೇರಿಗೆ ಬಂದ ಮಾಧವನನ್ನು ಹನ್ನೊಂದು ನೇ ಪೀಠಾಧಿಪತಿಗಳಾದ ಭಾರತಿ ಕೃಷ್ಣ ತೀರ್ಥ ರವರು ಮಾಧವನನ್ನು ಹನ್ನೆರಡು ನೇ ಪೀಠಾಧಿಪತಿಗಳಾಗಿ ಮಾಡಿದರು . ೧೩೭೦ ರಲ್ಲಿ ಮಾಧವರು ಪೀಠಾಧಿಪತಿಗಳಾಗಿ ಆರು ವರ್ಷಗಳ ಕಾಲ ಇದ್ದರು . ಈ ಮಾಹಿತಿ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು.