Categories
ಮಾಹಿತಿ ಸಂಗ್ರಹ

ಆ ರಾಜ ಈ ಕಂಪನಿ ಮೇಲೆ ಹೇಗೆ ತನ್ನ ಸೇಡು ತೀರಿಸಿಕೊಂಡ ಗೊತ್ತಾ… ಈ ರೋಚಕದ ಕಥೆ ನಿಮ್ಮನ್ನ ಚಕಿತರನ್ನಾಗಿ ಮಾಡುತ್ತೆ …

ರೋಲ್ಸ್ ರಾಯ್ಸ್ ಕಾರು ಅಂದರೆ ಅದೊಂದು ಪ್ರಪಂಚದ ಅತ್ಯಂತ ಶ್ರೀಮಂತ ಕಾರುಗಳಲ್ಲಿ ಬಂದಂತಹ ಕಾರು ಅನ್ನೋದು ನಮಗೆ ನೆನಪಿಗೆ ಬರುತ್ತದೆ ಆದರೆ ಈ ರೋಲ್ಸ್ರಾಯ್ಸ್ ಕಾರ್ ಕಂಪನಿಗೆ ಒಂದು ಬಾರಿ ಸರಿಯಾದ ಬುದ್ಧಿಯನ್ನು ಕಲಿಸಿದ್ದರೂ ನಮ್ಮ ಭಾರತ ದೇಶದ ರಾಜ.

ಹಾಗಾದರೆ ಈ ರೋಲ್ಸ್ರಾಯ್ಸ್ ಕಾರ್ನ ಹಿಂದಿರುವಂತಹ ಆ ಕಥೆ ಏನು ಅನ್ನುವುದನ್ನು ತಿಳಿಸುತ್ತೇವೆ ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ ನಂತರ ಮಾಹಿತಿ ನಿಮಗೆ ಇಂಟರೆಸ್ಟಿಂಗ್ ಅನಿಸಿದಲ್ಲಿ ತಪ್ಪದೆ ಬೇರೆಯವರಿಗೂ ಕೂಡ ಮಾಹಿತಿಯನ್ನ ಶೇರ್ ಮಾಡಿ, ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಮಿಸ್ ಮಾಡದೇ ಕಮೆಂಟ್ ಮಾಡಿ ,ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಲೈಕ್ ಮಾಡಿ.

ಭಾರತ ದೇಶದ ಆಳ್ವಾರ್ ಪ್ರಾಂತ್ಯದ ರಾಜನಾದ ಜೈಸಿಂಗ್ ಪ್ರಭಾಕರ್ ಅವರು ಒಮ್ಮೆ ಲಂಡನ್ಗೆ ಹೋಗಿರುತ್ತಾರೆ, ಇವರು ಲಂಡನ್ಗೆ ರಾಜನಾಗಿ ಹೋಗಿರುವುದಿಲ್ಲ ಒಬ್ಬ ಸಾಮಾನ್ಯ ಪ್ರಜೆಯಾಗಿ ಲಂಡನ್ನಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದಕ್ಕಾಗಿ ಹೋಗಿರುತ್ತಾರೆ.

ಆಗ ದಾರಿಯಲ್ಲಿ ಹೋಗುವಾಗ ರಾಜನಿಗೆ ರೋಲ್ಸ್ ರಾಯ್ಸ್ ಕಾರ್ ಕಣ್ಣಿಗೆ ಬೀಳುತ್ತದೆ, ಅದನ್ನು ಕೊಂಡುಕೊಳ್ಳಬೇಕೆಂದು ರಾಜ ರೋಲ್ಸ್ ರಾಯ್ಸ್ ಕಾರ್ ಶೋ ರೂಂಗೆ ಹೋಗಿ ವಿಚಾರಿಸಿದಾಗ ಆ ಶೋರೂಮ್ನ ಸೇಲ್ಸ್ ಎಕ್ಸಿಕ್ಯೂಟಿವ್ ರಾಜನನ್ನು ಅವಮಾನಿಸುತ್ತಾರೆ, ಆದರೆ ರಾಜ ಶೋರೂಂಗೆ ಹೋದದ್ದು ಒಬ್ಬ ಸಾಮಾನ್ಯ ಪ್ರಜೆಯಾಗಿ ರಾಜನೆಂದು ತಿಳಿಯದೆ ಸೇಲ್ಸ್ ಎಕ್ಸಿಕ್ಯೂಟಿವ್ ಮರ್ಯಾದೆಯನ್ನು ಕೊಡದೆ ಮಾತನಾಡಿಬಿಡುತ್ತಾನೆ.

ಅವಮಾನಕ್ಕೊಳಗಾದ ರಾಜ ತಾನು ತಂಗಿದ್ದ ಹೋಟೆಲ್ಗೆ ಹೋಗಿ ಹೋಟೆಲ್ ನಿಂದ ಆ ಶೋ ರೂಂಗೆ ಕರೆ ಮಾಡುತ್ತಾರೆ ರಾಜ ಜಯಸಿಂಗ್ ಪ್ರಭಾಕರ್ ಅವರು ಕಾರನ್ನು ಕಂಡುಕೊಳ್ಳುವುದಕ್ಕಾಗಿ ನಿಮ್ಮ ಶೋರೂಮಿಗೆ ಬರುತ್ತಿದ್ದಾರೆ ಎಂದು ರಾಜನನ್ನು ಬರ ಮಾಡಿಕೊಳ್ಳುವುದಕ್ಕಾಗಿ ಶೋರೂಮ್ನವರು ರೆಡ್ ಕಾರ್ಪೆಟ್ ಆಕೆ ಶೋ ರೂಮನ್ನು ಅಲಂಕರಿಸಿದ್ದರು ಆದರೆ ಶೋರೂಂಗೆ ಬಂದ ರಾಜ ಆಗಲೇ ಬಂದ ಸಾಮಾನ್ಯ ವ್ಯಕ್ತಿ ಎಂದು ತಿಳಿದ ಸೇಲ್ಸ್ ಎಕ್ಸಿಕ್ಯೂಟಿವ್ ಗೆ ಮುಜುಗರವಾಗುತ್ತದೆ.

ಶೋರೂಂಗೆ ಬಂದ ರಾಜ ಜಯಸಿಂಗ್ ಪ್ರಭಾಕರ್ ಅವರು ಏಳು ಕಾರುಗಳನ್ನು ಖರೀದಿಸಿ ಷೋರೂಂನವರು ಕಾರುಗಳನ್ನು ಭಾರತ ದೇಶಕ್ಕೆ ತಂದು ಕೊಡಬೇಕು ಅಂತ ಕೂಡ ತಿಳಿಸಿ ಹೇಳುತ್ತಾರೆ. ಶೋರೂಂನ ಸಿಬ್ಬಂದಿ ಯೊಂದಿಗೆ ಸೆಲ್ಸ್ ಎಕ್ಸಿಕ್ಯೂಟಿವ್ ಕೂಡ ಬರಬೆಕ್ಕನ್ನು ಷರತ್ತಿನ ಮೇಲೆ ಸೇಲ್ಸ್ ಎಕ್ಸಿಕ್ಯೂಟಿವ್ ಕೂಡ ಭಾರತ ದೇಶಕ್ಕೆ ಬರುತ್ತಾನೆ.

ನಂತರ ರಾಜನು ಆ ಖರೀದಿಸಿದ ಆ ಏಳು ಕಾರುಗಳನ್ನು ತನ್ನ ರಾಜ್ಯದ ಮುನಿಸಿಪಲ್ ಆಫೀಸರ್ ಗಳಿಗೆ ನೀಡಿ ಮತ್ತೊಂದು ಮಾತನ್ನು ಕೂಡ ಹೇಳುತ್ತಾರೆ ಅದೇನೆಂದರೆ ಇನ್ನು ಮುಂದೆ ನಮ್ಮ ರಾಜ್ಯದ ಕಸವನ್ನು ಸಂಗ್ರಹಿಸುವುದಕ್ಕೆ ಈ ಕಾರುಗಳನ್ನೇ ಬಳಸಬೇಕು ಅನ್ನುವ ಆಜ್ಞೆಯನ್ನು ಕೂಡ ಮಾಡುತ್ತಾನೆ ರಾಜ.

ಅಂದಿನಿಂದ ಜಯಸಿಂಗ್ ಪ್ರಭಾಕರ್ ಅವರ ರಾಜ್ಯದಲ್ಲಿ ಕಸವನ್ನು ಎತ್ತುವುದಕ್ಕಾಗಿ ರಾಸ್ ರೈಸ್ ಕಾರನ್ನು ಬಳಸುತ್ತಿದ್ದಾರೆ ಅನವಾರ ದೇಶ ವಿದೇಶಗಳಿಗೆ ಹರಡುತ್ತದೆ ನಂತರ ರೋಸ್ ರಾಸ್ ಕಂಪನಿಯ ಸೇಲ್ಸ್ ಕೂಡ ಡೌನ್ ಹಾಕಿ ಯಾರೂ ಕೂಡ ಅದನ್ನು ಕೊಂಡುಕೊಳ್ಳುವುದಕ್ಕೆ ಮುಂದು ಬರುತ್ತಿರಲಿಲ್ಲ. ಹೀಗಾಗಿ ರಾಜ್ ರಾಸ್ ಕಂಪನಿಯ ಮಾಲೀಕ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ರಾಜನ ಬಳಿ ಕ್ಷಮೆಯನ್ನು ಯೋಚಿಸುತ್ತಾರೆ ನಿಮ್ಮ ರಾಜ್ಯದಲ್ಲಿ ಕಸ ಸಂಗ್ರಹಿಸುವುದಕ್ಕಾಗಿ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸಬೇಡಿ ಎಂದು ವಿನಂತಿಯನ್ನು ಮಾಡಿಕೊಳ್ಳುತ್ತಾರೆ.

ಹೀಗೆ ರಾಜನನ್ನು ಅವಮಾನಿಸಿದ್ದಕ್ಕೆ ಶೋರೂಂಗೆ ತಕ್ಕ ಪಾಠವನ್ನು ಕಲಿಸಿದ ರಾಜನಿಗೆ ಮತ್ತೆ ರೋಸಸ್ ಶೋರೂಮಿನ ಮಾಲೀಕ ಆರು ಕಾರುಗಳನ್ನು ಉಡುಗೊರೆಯಾಗಿ ರಾಜ ಜಯ್ ಸಿಂಗ್ ಪ್ರಭಾಕರ್ ರವರಿಗೆ ನೀಡುತ್ತಾರೆ.