Categories
ಮಾಹಿತಿ ಸಂಗ್ರಹ

ಆ ವಿಗ್ರಹದಲ್ಲಿದೆ ಈ ಜಗತ್ತಿನ ಸೃಷ್ಟಿಯ ಮಹಾ ರಹಸ್ಯ..!ಹಾಗಾದ್ರೆ ಆ ವಿಗ್ರಹದ ವಿಚಾರ ಏನು ಅಂತ ತಿದ್ಕೊಳ್ಳಿ …

ವೀಕ್ಷಕರ ಇಂದಿರಾ ಟೆಕ್ನಾಲಜಿ ಮತ್ತು ಸೈನ್ಸ್ ಎಷ್ಟು ಇಂಪ್ರೂ ಆಗಿದೆ ಎಂದು ನಮಗೆಲ್ಲರಿಗೂ ತಿಳಿದೇ ಇದೆ ಮತ್ತು ಇಂದಿನ ಟೆಕ್ನಾಲಜಿಗಳ ಬಗ್ಗೆ ಮಾತನಾಡಲು ಪದಗಳೇ ಸಾಲವು ಇನ್ನು ಸೈನ್ಸ್ ಅಂಡ್ ಟೆಕ್ನಾಲಜಿ ಬಗ್ಗೆ ಇಂದಿನ ವಿಜ್ಞಾನಿಗಳು ಅದೇನು ಕಂಡು ಹಿಡಿದಿದ್ದರೂ ಅದೆಲ್ಲ ನಮ್ಮ ಪೂರ್ವಜರ ಮೊದಲೇ ತಿಳಿದಿದ್ದರೂ ಎಂಬ ಉಲ್ಲೇಖವೂ ಇದೆ.

ಆ ಉಲ್ಲೇಖವೂ ಎಲ್ಲಿ ಇದೆ ಎಂದು ನಾವು ನಿಮಗೆ ತಿಳಿಸಿಕೊಡುತ್ತದೆ ಹೌದು ಸ್ನೇಹಿತರೆ ಸುಮಾರು ನಾಲ್ಕು ನೇ ಶತಮಾನದಲ್ಲಿಯೇ ನಮ್ಮ ಪೂರ್ವಜರು ಸೈನ್ಸ್ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದು ದೇವಾಲಯವನ್ನು ಕಟ್ಟಿದ್ದಾರೆ .

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸವಾಲೊಡ್ಡುವ ಈ ದೇವಾಲಯವನ್ನು ಸಾಕಷ್ಟು ಜನ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ .

ಅಮೆರಿಕದ ಖಗೋಳ ವಿಜ್ಞಾನಿ ಕಾಲ್ಸ್ ಸಾಗನ ರ್ಎಂಬುವವರು ಕಾಸ್ಮೋಸ್ ಎಂಬ ಸೈನ್ಸ್ ಸೀರಿಯಲ್ ನಲ್ಲಿ ಈ ವಿಷಯವನ್ನು ಹೆಳಿದ್ದಾರೆ ಮತ್ತು ಅದರಲ್ಲಿ ಈ ದೇವಸ್ಥಾನ ವನ್ನು ಉಲ್ಲೇಖಿಸಿದ್ದಾರೆ ಮತ್ತು ಈ ದೇವಾಲಯವು ಈಶ್ವರನ ಆಳವಾಗಿದ್ದು ಈ ದೇವಸ್ಥಾನವು ಶಿವನ ಐದು ದೇವಾಲಯಗಳಲ್ಲಿ ಒಂದು ಎಂದು ಸಹ ಹೇಳಲಾಗಿದೆ .

ಈ ದೇವಸ್ಥಾನವನ್ನು ವಿಶ್ವದ ಆಯಸ್ಕಾಂತ ದೇವಾಲಯ ಎಂದು ಸಹ ಹೇಳುತ್ತಾರೆ ಮತ್ತು ಇಲ್ಲಿರುವ ನಟರಾಜನ ವಿಗ್ರಹದಲ್ಲಿ ಈ ಪ್ರಪಂಚದ ರಹಸ್ಯ ತಿಳಿಸಿದ್ದಾರೆ ಎಂದು ಅಮೆರಿಕದ ಸಾಕಷ್ಟು ವಿಜ್ಞಾನಿಗಳು ಈ ದೇವಾಲಯದಲ್ಲಿ ನಟರಾಜನ ವಿಗ್ರಹವನ್ನು ಕುರಿತು ಸಂಶೋಧನೆಯನ್ನು ನಡೆಸುತ್ತಿದ್ದಾರೆ .

ಒಂದು ಅಚ್ಚರಿಯ ಸಂಗತಿಯೆಂದರೆ ಈ ದೇವಾಲಯವು ನಮ್ಮ ಭಾರತದ ದಕ್ಷಿಣ ಭಾರತದಲ್ಲಿ ಇದೆ ಎಂದು ಸಹ ಹೇಳಲಾಗಿದೆ ಮತ್ತು ಸೆಂಟರ್ ಆಫ್ ಪಾರ್ಟಿಕಲ್ ಫಿಸಿಕ್ಸ್ ನವರು ನಮ್ಮ ದೇಶದಿಂದ ಎರಡು ನಟರಾಜ ವಿಗ್ರಹಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಸಹ ಹೇಳಲಾಗಿದೆ .

ಮತ್ತು ಈ ನಟರಾಜನ ವಿಗ್ರಹವನ್ನು ಆ್ಯಡಮ್ಸ್ ಮತ್ತು ಮೊಲಿಕ್ಯೂಲ್ಸ್ ಗಳ ಬಗ್ಗೆ ಸಂಶೋಧನೆ ಮಾಡುತ್ತಾರಂತೆ .ವಿಜ್ಞಾನಿಗಳ ಪ್ರಕಾರ ಐಟಮ್ಸ್ ಗಳು ನಟರಾಜನ ವಿಗ್ರಹದ ಭಂಗಿಯಲ್ಲಿ ಇರುತ್ತದೆ ಎಂದು ಹೇಳಿದ್ದಾರೆ ಮತ್ತು ಈ ನಟರಾಜನ ವಿಗ್ರಹದ ಭಂಗಿಯಲ್ಲಿ ವಿಜ್ಞಾನದ ರಹಸ್ಯವೇ ಅಡಗಿದೆ ಎಂದು ಸಹ ಹೇಳಿದ್ದಾರೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಲಾರ್ಜ್ ಹ್ಯಾಡ್ರಾನ್ ಕೊಲೈಡಲ ಎಂಬುವವರ ಮುಖಾಂತರ ನಡೆದ ಸಂಶೋಧನೆಯಲ್ಲಿ ವಿಜ್ಞಾನಿಗಳು ಕಂಡಿದ್ದು ಹಿಗ್ಸ್ ಬೋಸನ್ ಎಂಬ ಪಾರ್ಟಿಕಲ್ಸ್ ಇದನ್ನು ವಿಜ್ಞಾನಿಗಳು ಗಾರ್ಡ್ಸ್ ಪಾರ್ಟಿಕಲ್ ಎಂದು ಸಹ ಕರೆದಿದ್ದಾರೆ .1978 ರಲ್ಲಿ ಕೊಪ್ಪರ ಎಂಬುವವರು ಈ ಬಗ್ಗೆ ತಮ್ಮ ಸಂಶೋಧನೆಯಲ್ಲಿ ದಾಖಲಿಸಿದ್ದಾರೆ ಮತ್ತು ಪ್ರೋಟಾನ್ ಸುತ್ತ ಸುತ್ತುವ ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್ ಪ್ರೊಡ್ಯೂಸ್ ಮಾಡೋ ಭಂಗಿಯನ್ನು ಈ ವಿಗ್ರಹ ಕ್ಕೆ ಹೋಲಿಕೆ ಮಾಡಿದ್ದಾರೆ . ಮತ್ತು ಇದರ ಬಗೆಗೆ ಸಂಶೋಧನೆಯನ್ನು ಇವರ ಪುಸ್ತಕದಲ್ಲಿಯೂ ಕೂಡ ದಾಖಲಿಸಿದ್ದಾರೆ .

ಇದೆಲ್ಲವೂ ನಮ್ಮ ಪೂರ್ವಜರ ಮಾಡಿದ್ದರಿಂದ ಕೆಲವರಿಗೆ ವಿಜ್ಞಾನವು ಅರ್ಥ ಆಗುವುದಿಲ್ಲವೆಂದು ಅದನ್ನು ಆಧ್ಯಾತ್ಮದ ರೂಪದಲ್ಲಿ ತಿಳಿಸಿದ್ದಾರೆ ಅದನ್ನು ದೇವಸ್ಥಾನಗಳನ್ನು ಕಟ್ಟುವ ಮುಖಾಂತರ ಜನರಿಗೆ ತಿಳಿಸಿ ಕೊಟ್ಟಿದ್ದಾರೆ ಮತ್ತು ಈ ದೇವಾಲಯವು ಎಲ್ಲಿ ಇದೆ ಎಂದು ನೀವು ಸಹ ತಿಳಿದುಕೊಳ್ಳಬೇಕೇ ಹಾಗಾದರೆ .

ಈ ದೇವಾಲಯವು ನಮ್ಮ ದಕ್ಷಿಣ ಭಾರತದ ಪಾಂಡಿಚರಿ ಎಂಬ ಪ್ರದೇಶದಿಂದ ದಕ್ಷಿಣಕ್ಕೆ ಎಪ್ಪತ್ತು ಎಂಟು ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವೂ ಇದೆ ಮತ್ತು ಈ ದೇವಸ್ಥಾನದ ಹೆಸರು ಚಿದಂಬರ ದೇವಾಲಯ ಹೌದು ವೀಕ್ಷಕರ ಚಿದಂಬರ ದೇವಾಲಯವು ತಮಿಳುನಾಡಿನ ಪಾಂಡಿಚರಿ ಪ್ರದೇಶದಲ್ಲಿದೆ .

ಇನ್ನು ಈ ದೇವಾಲಯವು ನಮಗೆ ವಿಜ್ಞಾನದ ಬಗ್ಗೆ ಸಾಕಷ್ಟು ಜ್ಞಾನವನ್ನು ತಿಳಿಸಿಕೊಡುವ ಆಲಯವಾಗಿದೆ ಇನ್ನು ಚಿದ ಎಂದರೆ ಚೈತನ್ಯ ಮತ್ತು ಅಂಬರ ಎಂದರೆ ಆಕಾಶ ಎಂದು ಅರ್ಥ ನೋಡಿದ್ರಲ್ಲ ಸ್ನೇಹಿತರೇ ಆಕಾಶದಷ್ಟು ವಿಷಯಗಳನ್ನು ಹೊಂದಿರುವ ಈ ದೇವಾಲಯವು ನಲವತ್ತು ಎಕರೆ ಅಷ್ಟು ಪ್ರದೇಶದಲ್ಲಿ ಇದೆ ಇನ್ನು ಹೆಜ್ಜೆ ಹೆಜ್ಜೆಗೂ ವೈಜ್ಞಾನಿಕ ವಿಷಯಗಳನ್ನು ಹೊಂದಿರುವ ಈ ದೇವಾಲಯದ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನು ಮಾಡುತ್ತಲೇ ಇದ್ದಾರೆ .

ಇನ್ನು ನಾಲ್ಕು ನೇ ಶತಮಾನದಲ್ಲಿಯೇ ಈ ಪ್ರದೇಶದಲ್ಲಿ ಹಲವಾರು ಋುಷಿಮುನಿಗಳು ಇದ್ದರಂತೆ ಮತ್ತು ಅವರು ವಿಜ್ಞಾನವನ್ನು ಬಳಸಿಕೊಂಡು ಏನನ್ನು ಬೇಕಾದರೂ ಮಾಡಬಹುದು ಎಂಬ ಅಹಂಕಾರದಲ್ಲಿ ಇದ್ದರಂತೆ ಇನ್ನು ಈ ಸಂದರ್ಭದಲ್ಲಿ ಭಿಕ್ಷುಕನ ರೂಪದಲ್ಲಿ ಈಶ್ವರ ಮತ್ತು ಮೋಹಿನಿಯ ರೂಪದಲ್ಲಿ ವಿಷ್ಣು ಇವರಿಬ್ಬರು ಪತಿ ಪತ್ನಿ ಆಗಿ ಈ ಪ್ರದೇಶಕ್ಕೆ ಬಂದರಂತೆ ಮತ್ತು ಶಿವ ಮತ್ತು ವಿಷ್ಣು ಖುಷಿ ಪತ್ನಿಯರಿಗೆ ಸಮ್ಮೋಹನ ಕೆಳಗಾಗುವಂತೆ ಮಾಡುತ್ತಿದ್ದರಂತೆ.

ಇದನ್ನು ಕಂಡ ಋಷಿಮುನಿಗಳು ಕೋಪಗೊಂಡು ಇವರನ್ನು ನಾಶ ಮಾಡಬೇಕೆಂದು ವಿಜ್ಞಾನದ ಸಹಾಯದಿಂದ ಒಂದು ಹಾವನ್ನು ಸೃಷ್ಟಿ ಮಾಡಿ ಇವರನ್ನು ಕೊಳ್ಳಬೇಕೆಂದು ಋಷಿಮುನಿಗಳು ಪ್ರಯತ್ನಿಸಿದ್ದರಂತೆ ಆದರೆ ಈಶ್ವರನು ಆ ಹಾವುಗಳನ್ನೇ ತನ್ನ ಕೊರಳ ಸುತ್ತ ಮಾಡಿ ಹಾಕಿಕೊಂಡವರಂತೆ ಇನ್ನು ಇದಾದ ನಂತರ ಋಷಿಮುನಿಗಳು ರಾಕ್ಷಸನನ್ನು ಸೃಷ್ಟಿ ಮಾಡಿಕೊಳ್ಳಲು ಯತ್ನಿಸಿದ್ದರಂತೆ.

ಆದರೆ ಶಿವನು ಆ ರಾಕ್ಷಸನ ಎದೆ ಮೇಲೆ ತಾಂಡವವನ್ನು ಆಡಿ ರಾಕ್ಷಸನನ್ನು ಸಂಹಾರ ಮಾಡಿದರಂತೆ ಇದಾದ ನಂತರ ಈ ಈಶ್ವರ ಮತ್ತು ವಿಷ್ಣುವಿಗೆ ಆ ಪ್ರದೇಶದಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ ಇನ್ನು ಈ ದೇವಸ್ಥಾನ ನೋಡಲು ಮಲಗಿದ ಮನುಷ್ಯನ ಆಕಾರದಲ್ಲಿ ಇದೆ .

ಈ ದೇವಾಲಯದಲ್ಲಿ ಇರುವ ಈಶ್ವರನ ವಿಗ್ರಹದ ಬೆರಳಿನ ತುದಿಯಲ್ಲಿ ಭೂಗೋಳದ ಅಯಸ್ಕಾಂತ ವಿದೆ ಎಂದು ಸಹ ವಿಜ್ಞಾನಿಗಳು ಹೇಳಿದ್ದಾರೆ .ಈ ದೇವಾಲಯವು ಮನುಷ್ಯನ ದೇಹವನ್ನು ಹೋಲುವಂತಿದೆ ಇನ್ನು ಈ ದೇವಸ್ಥಾನಗಳಲ್ಲಿ ಒಂಬತ್ತು ದ್ವಾರಗಳಿದ್ದು ಇದು ಮನುಷ್ಯನ ಅವಾಂತರಕ್ಕೆ ಹೋಲುತ್ತದೆ ಮತ್ತು ದೇವಾಲಯಕ್ಕೆ ಅರುವತ್ತ ನಾಲ್ಕು ಚಾವಣಿ ತಳಿಗಳಿದ್ದು ಇದನ್ನು ಅರುವತ್ತ ನಾಲ್ಕು ವಿದ್ಯೆಗಳಿಗೆ ಹೋಲಿಸಲಾಗಿದೆ ಮತ್ತು ಇಪ್ಪತ್ತ್ ಎಂಟು ಕಂಬಗಳನ್ನು ಒಳಗೊಂಡ ಈ ದೇವಾಲಯವು ಇಪ್ಪತ್ತೆಂಟು ಆಗಮ ಶಾಸ್ತ್ರ ಕ್ಕೆ ಪ್ರತೀಕ ಎಂದೂ ಸಹ ಹೇಳಲಾಗಿದೆ .

ಇನ್ನು ಈ ದೇವಾಲಯದಲ್ಲಿ ಇಪ್ಪತ್ತ್ ಎರಡು ಸಾವಿರದ ಹೊಳೆಗಳನ್ನು ಬೆಳೆಸಿ ಚಾವಣಿಯನ್ನು ಜೋಡಿಸಲಾಗಿದೆ ಇನ್ನು ಇದು ಮನುಷ್ಯನ ಉಸಿರಾಟಕ್ಕೆ ಹೋಲಿಸಿದ್ದಾರೆ ಮತ್ತು ಈ ದೇವಸ್ಥಾನದ ಚಾವಣಿಯ ಮೇಲೆ ಒಂಬತ್ತು ಕಲಶಗಳಿಗೆ ಇದನ್ನು ಪ್ರಪಂಚದ ಒಂಬತ್ತು ಶಕ್ತಿಗೆ ಹೋಲಿಸಿದ್ದಾರೆ .

ಇಲ್ಲಿರುವ ವೇದಿಕೆಯಲ್ಲಿ ನಟರಾಜನು ತಾಂಡವವಾಡುತ್ತಿದ್ದರೆ ಈ ವೇದಿಕೆಗೆ ಐದು ಮೆಟ್ಟಿಲುಗಳು ಇದೆ ಇದನ್ನು ಮನುಷ್ಯನ ಪಂಚೇಂದ್ರಿಯಗಳಿಗೆ ಹೋಲಿಸಲಾಗಿದೆ .ನೋಡಿದ್ರಲ್ಲ ಸ್ನೇಹಿತರೇ ಚಿದಂಬರ ದೇವಾಲಯದ ವಿಸ್ಮಯಗಳನ್ನು ಇನ್ನು ನಿಮಗೆ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು .