Categories
ಮಾಹಿತಿ ಸಂಗ್ರಹ

ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಅಂತಹ ಈ ಜೋಡಿ ಯಾವುದು ಅಂತ ನಿಮಗೆ ಗೊತ್ತಾ….

ಹೀಗೆ ಕಪ್ಪುಬಣ್ಣವನ್ನು ಹೊಂದಿರುವಂತಹ ಈ ಹುಡುಗನ ಹಾಗೂ ಬಿಳಿಯಾಗಿ ಹೊಂದಿರುವಂತಹ ಈ ಹುಡುಗಿಯ ಫೋಟೋ ಸದ್ಯಕ್ಕೆ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,

ಹಾಗಾದರೆ ಈ ಫೋಟೋದಲ್ಲಿ ಇರುವಂತಹ ವ್ಯಕ್ತಿ ಆದರೂ ಯಾರು ಹಾಗೂ ಈ ವ್ಯಕ್ತಿಯ ಹಾಗೂ ಈ ಹುಡುಗಿಯ ಫೋಟೋ ಯಾಕೆ ಇಷ್ಟೊಂದು ಬಯಲಾಗುತ್ತದೆ ಎನ್ನುವಂತಹ ಮಾಹಿತಿ ನಿಮಗೆ ಗೊತ್ತಿಲ್ಲ ಅಂತ ನಮಗೆ ಗೊತ್ತು. ಹಾಗಾದರೆ ಬನ್ನಿ ಈ ಹುಡುಗನ ಬಗ್ಗೆ ಕೆಲವೊಂದು ಮಾಹಿತಿಯ ಬಗ್ಗೆ ಕಲೆ ಹಾಕೋಣ.

ಸದ್ಯ ಇಂಟರ್ನೆಟ್ಟಲ್ಲಿ ಟ್ವಿಟರ್ ವಾಟ್ಸಪ್ ಫೇಸ್ಬುಕ್ ಹಾಗೂ ಹಲವಾರು ಸಾಮಾಜಿಕ ತಾಣದಲ್ಲಿ ಇವರಿಬ್ಬರ ಫೋಟೋ ಸಿಕ್ಕಾಪಟ್ಟೆ ಬಯಲಾಗುತ್ತದೆ, ಅದಕ್ಕೆ ಕಾರಣ ಅವರು ಹುಡುಗನ ಬಣ್ಣ ಹಾಗೂ ಹುಡುಗಿಯ ಬಣ್ಣ.

ನೀವೇನಾದರೂ ಈ ಹುಡುಗನ ಬಗ್ಗೆ ಸ್ವಲ್ಪ ಕೇವಲವಾಗಿ ಆಲೋಚನೆ ಮಾಡಿದರೆ ಅದು ತಪ್ಪು ಏಕೆಂದರೆ ಈ ಹುಡುಗ ಸಾಮಾನ್ಯವಾದ ವ್ಯಕ್ತಿ ಏನು ಅಲ್ಲ. ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ ಸಿನಿಮಾರಂಗದಲ್ಲಿ ಸುನಾಮಿಯನ್ನು ಎಬ್ಬಿಸಿದ ಅಂತಹ ಒಬ್ಬ ಡೈರೆಕ್ಟರ್ ಸ್ಟೋರಿ ರೈಟರ್.

ಈ ಹುಡುಗರು ಮಾಡಿದಂತಹ ಹಲವಾರು ಸಿನಿಮಾಗಳು ಇಲ್ಲಿವರೆಗೂ ಕೂಡ ಯಾವುದೂ ಕೂಡಾ ಫ್ಲಾಪ್ ಆಗಿಲ್ಲ ಅಷ್ಟೊಂದು ನೀಟಾಗಿ ಮಾಡುವಂತಹ ಒಳ್ಳೆಯ ಕಲೆಯನ್ನು ಹೊಂದಿರುವಂತಹ ಈ ವ್ಯಕ್ತಿ ಸದ್ಯಕ್ಕೆ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಡೈರೆಕ್ಟರ್ ಎನ್ನುವಂತಹ ಸಾಲಿನಲ್ಲಿ ನಿಂತಿದ್ದಾರೆ.

ಇಬ್ಬರೂ ಸದ್ಯಕ್ಕೆ ಮಾಡಿದಂತಹ ರಾಜರಾಣಿ ಎನ್ನುವಂತಹ ಸಿನಿಮಾ ಅದೆಷ್ಟು ಸಿನಿಮಾಗಳ ರೆಕಾರ್ಡನ್ನ ಮುರಿದು ಹಾಕಿ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿದ್ದು ಇದರಿಂದಾಗಿ ಈ ಹುಡುಗ ಸದ್ಯಕ್ಕೆ ತಮಿಳುನಾಡಿನಲ್ಲಿ ಪ್ರತಿಯೊಬ್ಬರ ಪ್ರೊಡ್ಯೂಸರ್ ಗಳ ಅತ್ಯುತ್ತಮ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ.

ಇನ್ನೊಂದು ಒಳ್ಳೆಯ ವಿಚಾರ ಎಂದರೆ ಇವರು ಮಾಡುವಂತಹ ಯಾವುದೇ ಒಂದು ಸಿನಿಮಾ ಆಗಲಿ ಅದರಲ್ಲಿ ಒಂದು ಹೆಣ್ಣಿಗೆ ಒಳ್ಳೆಯ ಬೆಲೆಯನ್ನು ಹಾಗೂ ಒಳ್ಳೆಯ ಸ್ಥಾನವನ್ನು ಕೊಡುವಂತಹ ಒಂದು ಪಾತ್ರವನ್ನು ಅಥವಾ ಒಂದು ಕಥೆಯನ್ನು ಇಟ್ಟುಕೊಂಡಿರುತ್ತಾರೆ.

ಇವಾಗ ತಾನೆ ತಮಿಳುನಾಡಿನಲ್ಲಿ ನಟನೆಗೆ ದೇವರಂತಹ ಕರೆಸಿ ಕೊಳ್ಳುವಂತಹ ವಿಜಯ್ ಅವರ ಜೊತೆಗೆ ಬಿಗಿಲ್ ಎನ್ನುವಂತಹ ಸಿನಿಮಾವನ್ನ ಮಾಡಿ ಇವಾಗ ಸತ್ಯ ಮತ್ತೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಈ ಡೈರೆಕ್ಟರ್. ಈ ಸಿನಿಮಾದಲ್ಲೂ ಕೂಡ ಒಂದು ಹೆಣ್ಣಿಗೆ ಒಂದು ಒಳ್ಳೆಯ ಪ್ರಾಮುಖ್ಯತೆಯನ್ನು ಕೊಟ್ಟು ಮನೆಯಲ್ಲಿ ಕೂತುಕೊಂಡರೆ ಏನು ಸಾಧ್ಯವಿಲ್ಲ ಮನೆಯಿಂದ ಹೊರಗಡೆ ಬಂದರೆ ಏನಾದರೂ ಬೇಕಾದರೂ ಮಾಡಬಹುದು .

ಎನ್ನುವಂತಹ ಒಂದು ವಿಶೇಷವಾದ ಮಾಹಿತಿಯನ್ನು ಜನರಿಗೆ ಕೊಡುವಂತಹ ದೃಷ್ಟಿಯಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ. ಇಲ್ಲಿ ಅನೇಕ ಪಾತ್ರಗಳು ಇದ್ದು ಯಾರಾದರೂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದ್ದು ಹೆಣ್ಣುಮಕ್ಕಳು ಅದೇ ಮಾನಸಿಕವಾಗಿ ಹಚ್ಚಿಕೊಂಡು ಮನೆಯಲ್ಲಿ ಬಿದ್ದು ಸಾಯುವವರೆಗೂ ಕೊರಗು ವಂತಹ ಮಹಿಳೆಯರಿಗೆಒಂದು ಮೆಸೇಜ್ ಕೊಡುವಂತಹ ಬಂತು ಒಳ್ಳೆಯ ಸಿನಿಮಾವನ್ನು ಇವರು ಮಾಡಿದ್ದಾರೆ.

ಅವರು ಮಾಡಿದಂತಹ ಸಿನಿಮಾಗಳು ಇಲ್ಲಿವರೆಗೂ ಯಾವುದು ಕೂಡ ಫ್ಲಾಪ್ ಆಗಿಲ್ಲ ಇವರು ಕೆಲವೇ ಕೆಲವು ಸಿನಿಮಾಗಳನ್ನು ವರ್ಷದ ಅಂತ್ಯದಲ್ಲಿ ಮಾಡುತ್ತಾರೆ ಆದರೆ ಅವರು ಮಾಡುವಂತಹ ಸಿನಿಮಾದಲ್ಲಿ ಜನತೆಗೆ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಪಡುವಂತಹ ಕೆಲವೊಂದು ಅಂಶವನ್ನು ಇಟ್ಟುಕೊಂಡು ಮಾಡುತ್ತಾರೆ ಇದರಿಂದಾಗಿ ಅವರು ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಸಿನಿಮಾ ಡೈರೆಕ್ಟರ್ ಅಂತಹ ಕರೆಸಿಕೊಂಡಿದ್ದಾರೆ.

ಇವರ ಧನ್ಯವಾದ ಬಗ್ಗೆ ಇವರ ಹೆಂಡತಿ ಯಾವಾಗಲೂ ಇದ್ದು ಅವರು ಯಾವ ಸಿನಿಮಾ ಮಾಡಿದರೂ ಕೂಡ ಅವರ ಪ್ರೊಡಕ್ಷನ್ ಸಂಸ್ಥೆಯನ್ನು ನಡೆಸಿಕೊಳ್ಳುವ ಹೋಗುವಂತಹ ಕೆಲಸವನ್ನು ಅವರು ಕೂಡ ಮಾಡುತ್ತಿದ್ದಾರೆ. ಇವರ ಬಣ್ಣ ಕಪ್ಪು ಆಗಿರಬಹುದು ಆದರೆ ಇವರ ಮನಸ್ಸಿನಲ್ಲಿ ಸ್ವಚ್ಛ ಮನಸು ಇದೆ ಜನರಿಗೆ ಒಳ್ಳೆಯ ಸಂದೇಶವನ್ನು ಕೊಡುವಂತಹ ಸಿನಿಮಾ ಮಾಡುವಂತಹ ಒಂದು ಒಳ್ಳೆಯ ಮನಸ್ಸು ಇರುವುದರಿಂದ ಇವರ ಬಣ್ಣ ನಿಜವಾಗ್ಲೂ ಮ್ಯಾಟರ್ ಅನಿಸುವುದಿಲ್ಲ …

ಇವರ ದಾಂಪತ್ಯ ಇದೇ ರೀತಿಯಾಗಿ ನಡೆದುಕೊಂಡು ಹೋಗಲು ಎನ್ನುವುದು ನಮ್ಮ ಆಶಯ, ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಆಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Thanks for watching Knnada Inspiration Stories and Kannada Helth Tips.