Categories
ಭಕ್ತಿ ಮಾಹಿತಿ ಸಂಗ್ರಹ

ಇದೀಗ ಬಂದ ಸುದ್ದಿ ಏಳು ಹೆಡೆಯ ನಾಗ ಸರ್ಪದ ಪೊರೆ ಸಿಕ್ಕಿದೆ … ಈ ಅದ್ಬುತ ವಿಚಾರವನ್ನ ತಿಳಿದುಕೊಳ್ಳಲೇ ಬೇಕು

ಅದು ತಲೆ ಹಾವುಗಳ ಬಗ್ಗೆ ಮತ್ತು ಹೇಳುತ್ತಲೇ ಹಾವುಗಳ ಬಗ್ಗೆ ನೀವೆಲ್ಲರೂ ಪುರಾಣದಲ್ಲಿ ಕೇಳಿರುತ್ತೀರಿ ಸ್ನೇಹಿತರೇ ಮತ್ತು ಇಂದು ರಾಮನಾಥ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹಾವು ಪೊರೆ ಬಿಟ್ಟಿರುವುದು ಸಿಕ್ಕಿದೆ ಮತ್ತು ಆ ಪೊರೆ ಏಳು ತಲೆಯ ನಾಗರ ಹಾವಿನ ಪೊರೆ ಎಂದು ಹೇಳಲಾಗುತ್ತಿದೆ .

ಮತ್ತು ಜನರು ಈ ಪೊರೆಯನ್ನು ಪೂಜೆ ಮಾಡುತ್ತಾ ಇದ್ದಾರೆ. ಮತ್ತು ಪೂಜೆ ಮಾಡಿ ಇದರ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ ಸ್ನೇಹಿತರು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ .

ಈ ಏಳು ತಲೆಯ ನಾಗರ ಹಾವಿನ ಕೋರೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೈಸೂರಿನ ಸ್ನೇಕ್ ಮಾಸ್ಟರ್ ಆದ ಶಾಮ್ ರವರು ತಮ್ಮ ಅಭಿಪ್ರಾಯವನ್ನು ಈ ರೀತಿ ತಿಳಿಸಿದ್ದಾರೆ ಮತ್ತು ಏಳು ತಲೆಯ ನಾಗರ ಹಾವುಗಳನ್ನು ನಾವು ಪುರಾಣದಲ್ಲಿ ಮಾತ್ರ ಕೇಳಿರುತ್ತೇವೆ ಮತ್ತು ಇತರ ಹಾವುಗಳು ಇದ್ದಲ್ಲಿ ಈ ಹಾವುಗಳ ಹಳೆ ಉಳಿಕೆಗಳು ನಮಗೆ ಸಿಗಬೇಕಾಗಿತ್ತು.

ಇನ್ನು ಹಾವುಗಳು ಕೋರೆ ಬಿಡುವುದು ಅವುಗಳ ಅಂಗಾಂಗಗಳ ರಕ್ಷಣೆಗಾಗಿ ಮತ್ತು ದೊಡ್ಡ ಹಾವುಗಳು ವರ್ಷಕ್ಕೆ ನಾಲ್ಕೈದು ಬಾರಿ ಪೊರೆಗಳನ್ನು ಬಿಡುತ್ತವೆ ಎಂದು ಶ್ಯಾಮ್ ಅವರು ಹೇಳಿದ್ದಾರೆ .ಇನ್ನು ರಾಮನಗರದಲ್ಲಿ ಜನರು ಈ ಪೊರೆಯನ್ನು ಪೂಜಿಸುತ್ತಿದ್ದಾರೆ ಕುಂಕುಮ ಹೂಗಳನ್ನು ಇಟ್ಟು ಪೂಜಿಸುತ್ತಿದ್ದಾರೆ ಜನರು ಮತ್ತು ಇದರ ಕುರಿತು ಶಾಮ್ ಅವರು ನಂಬಿಕೆ ಇರಬೇಕು ಆದರೆ ಮೂಢ ನಂಬಿಕೆಗಳು ಇರಬಾರದು ಎಂದು ಹೇಳಿದ್ದಾರೆ .

ಮತ್ತು ಇದು ನಿಜವಾಗಿಯೂ ಏಳು ತಲೆಯ ಹಾವಿನ ಹೊರೆಯಾಗಿದ್ದಾರೆ ಇಷ್ಟರಲ್ಲಿ ನಮಗೆ ನಾಲ್ಕು ವರ್ಷಕ್ಕೆ ನಲವತ್ತರಿಂದ ನಲವತ್ತೈದು ಪೊರೆಗಳು ಸಿಗಬೇಕಾಗಿದ್ದು ಎಂದು ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೇಳಿದ್ದಾರೆ .

ಮತ್ತು ಈ ತರಹದ ಉಲ್ಲೇಖಗಳು ಸಿಕ್ಕಿದೆ ಎಂದು ತಿಳಿದರೆ ನ್ಯಾಷನಲ್ ಜಿಯಾಗ್ರಫಿ ಡಿಸ್ಕವರಿ ಚಾನೆಲ್ ಅವರು ಕ್ಯಾಮೆರಾ ಹಿಡಿದುಕೊಂಡು ಬಂದು ಬಿಡುತ್ತಾರೆ ಎಂದು ಸಹ ಹೇಳಿದ್ದಾರೆ ಮತ್ತು ಇಂತಹ ಕೋರೆಗಳ ನೆಲೆ ನೋಡುತ್ತಿದ್ದರೆ ಅನುಮಾನವೂ ಬರುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ .

ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಒಂದು ಕಲ್ಲನ್ನು ಸಹ ಪೂಜೆ ಮಾಡುವವರು ನಾವು ಆದರೆ ನಂಬಿಕೆಗಳು ಇರಬೇಕು ಜನರಲ್ಲಿ ಮೂಢನಂಬಿಕೆಗಳು ಇರಬಾರದು . ಜನರಲ್ಲಿ ಮೂಢನಂಬಿಕೆಯಿಂದ ಎಷ್ಟೋ ಜನರು ಇಂತಹ ಜನರಿಗೆ ಮೋಸವನ್ನು ಮಾಡುವ ಪ್ರೀತಿ ಕೂಡ ಇರುತ್ತದೆ .

ಎನ್ನುವ ಸ್ನೇಕ್ ಶ್ಯಾಮ್ ಅವರು ಅಂತಹ ಹಾವುಗಳನ್ನು ಕಂಡರೆ ತಕ್ಷಣ ಮೊಬೈಲ್ನಲ್ಲಿ ವಿಡಿಯೊ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಮತ್ತು ಇದೇ ಆರು ತಿಂಗಳ ಹಿಂದೆ ಯಾರೋ ಒಬ್ಬ ಏಳು ತಲೆಯ ನಾಗರಹಾವನ್ನು ಕಂಡಿದ್ದೆ ಎಂದು ಸಹ ಹೇಳಿದ್ದುಂಟು ಆದ್ದರಿಂದ ಈ ಎಲ್ಲ ಸನ್ನಿವೇಶಗಳನ್ನು ಕಂಡರೆ ಏನೋ ಒಂದು ಅನುಮಾನ ಬರುವ ಹಾಗಿದೆ ಹಾಗೂ ನೀವು ಸಹ ಈ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಸ್ನೇಹಿತರೇ ಇದರ ಬಗ್ಗೆ ಕಾಮೆಂಟ್ ಮಾಡಿ .ಈ ಲೇಖನ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು