Categories
ಮಾಹಿತಿ

ಇದು ಪವಾಡನ ಅದ್ಭುತನ! ಮತ್ತೆ ಹುಟ್ಟಿ ಬಂದ ಗಣೇಶ! ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳೋದು ಗ್ಯಾರಂಟಿ!

ಮುಕ್ಕೋಟಿ ದೇವರುಗಳ ನೆಲೆಯಾಗಿರುವ ಭಾರತ ದೇಶದಲ್ಲಿ ಒಂದಲ್ಲ ಒಂದು ವಿಚಿತ್ರಗಳು ಜರುಗುತ್ತಲೇ ಇರುತ್ತವೆ ಇಂತಹ ಅಚ್ಚರಿಗಳು ಜರುಗುವಂತಹ ಭಾರತ ದೇಶದಲ್ಲಿ ಮುಕ್ಕೋಟಿ ದೇವರುಗಳ ಆಶೀರ್ವಾದದೊಂದಿಗೆ ಜನರು ಸುಖವಾಗಿ ಜೀವನವೇನೂ ನಡೆಸುತ್ತಿದ್ದಾರೆ , ಆದರೂ ಕೂಡ ಕೆಲ ಜನರು ಕಷ್ಟದಿಂದ ಕಷ್ಟದಲ್ಲಿಯೇ ಹುಟ್ಟಿ ಕಷ್ಟದಲ್ಲಿಯೇ ಸಾಯುತ್ತಿದ್ದಾರೆ.

ಹೌದು ಸ್ನೇಹಿತರೇ ನಾನು ಇಂದು ಹೇಳಲು ಹೊರಟಿರುವ ಒಂದು ಬಡಕುಟುಂಬದಲ್ಲಿ ಜರುಗಿದಂತಹ ಒಂದು ಅಚ್ಚರಿಯ ವಿಚಿತ್ರವಾದ ಘಟನೆ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ ನಿಜಕ್ಕೂ ನಿಮಗೂ ಕೂಡ ಅಚ್ಚರಿಯೆನಿಸುತ್ತದೆ ನಂತರ ನಿಮ್ಮ ಗೆಳೆಯರೊಂದಿಗೆ ಕೂಡ ಈ ಒಂದು ವಿಚಿತ್ರ ಘಟನೆಯ ಲೇಖನವನ್ನು ಶೇರ್ ಮಾಡಿ .

ಉತ್ತರ ಪ್ರದೇಶದ ಒಂದು ಬಡ ಕುಟುಂಬದಲ್ಲಿ ಗಣೇಶನ ಸೊಂಡಿಲಿನ ಆಕಾರದಲ್ಲಿ ಒಂದು ಹೆಣ್ಣು ಮಗು ಜನಿಸಿದೆ , ಗಣಪತಿ ಹಬ್ಬದಂತೆ ಜನಿಸಿರುವ ಈ ಹೆಣ್ಣು ಮಗುವನ್ನು ಜನರು ದೇವರು ಎಂದು ಪೂಜಿಸುತ್ತಿದ್ದಾರೆ ಬಂದ ಜನರು ಮಗುವಿಗೆ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವ ರೀತಿಯಲ್ಲಿ ಜನರು ಈ ಮಗುವಿನ ದರ್ಶನವನ್ನು ಪಡೆದುಕೊಂಡು ಹೋಗುತ್ತಿದ್ದಾರೆ ಮತ್ತು ಸ್ನೇಹಿತರೇ ತಮ್ಮ ಕೈಲಾದಷ್ಟು ಹಣ ಸಹಾಯವನ್ನು ಆ ಮಗುವಿನ ತಂದೆ ತಾಯಿಗೆ ನೀಡಿ ಹೋಗುತ್ತಿದ್ದಾರೆ .

ಗಣಪತಿ ಆಕಾರದ ಮುಖದೊಂದಿಗೆ ಜನಿಸಿರುವ ಹೆಣ್ಣು ಮಗು ಹುಟ್ಟಿದ್ದರಿಂದ ತಂದೆ ತಾಯಿಗೆ ಯಾವುದೇ ರೀತಿಯ ಬೇಸರವಿಲ್ಲ , ತಂದೆ ತಾಯಿ ಹೇಳುವುದೇನೆಂದರೆ ತಮ್ಮ ಮಗುವು ದೊಡ್ಡವಳಾದ ನಂತರ ಸರ್ಜರಿ ಮಾಡಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ ಮತ್ತು ಸಾಕಷ್ಟು ಹಣ ಸಹಾಯವನ್ನು ಕೂಡ ಕೇಳುತ್ತಿದ್ದಾರೆ ಮಗುವಿನ ಸರ್ಜರಿಗಾಗಿ . ತಂದೆ ತಾಯಿ ಹೇಳುವ ಹಾಗೆ ಮುಂದಿನ ದಿನದಲ್ಲಿ ಹೆಣ್ಣು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ನಾವು ಅದನ್ನು ಬೇಸರದಿಂದ ತೆಗೆದುಕೊಳ್ಳದೆ ಅವಳು ಬದುಕಿದ್ದಷ್ಟು ದಿನ ಅವಳು ನಮ್ಮ ಮಗಳು ಎಂದು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಮತ್ತು ವೈದ್ಯರು ಹೇಳಿರುವ ರೀತಿ ಈ ರೀತಿಯಲ್ಲಿ ಹುಟ್ಟಿದ ಮಗುವಿಗೆ ಮುಂದಿನ ದಿನಗಳಲ್ಲಿ ತೊಂದರೆ ಆಗಿಯೇ ಆಗುತ್ತದೆ ಸರ್ಜರಿ ಮಾಡಿಸಬೇಕು ಅಂತ ಕೂಡ ಹೇಳಿದ್ದಾರೆ .

ಗಣೇಶನ ಆಕಾರದ ಮುಖದೊಂದಿಗೆ ಹುಟ್ಟಿರುವ ಹೆಣ್ಣು ಮಗು ಈ ರೀತಿ ಹುಟ್ಟುವುದಕ್ಕೆ ಕಾರಣವಾದರೂ ಏನು ಅಂದರೆ ಮಗುವು ತಾಯಿಯ ಹೊಟ್ಟೆಯಲ್ಲಿ ಇರುವಾಗ ಜೀನ್ಸ್ ಮ್ಯುಟೇಷನ್ ನಿಂದಾಗಿ ಈ ರೀತಿ ಮಗು ಹುಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ .
ಆ ಮಗು ಬದುಕಿದ್ದಷ್ಟು ದಿನ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ತಂದೆ ತಾಯಿ ಹೇಳಿಕೊಂಡಿದ್ದರೂ ಕೂಡಾ ಅದೇನೇ ಆಗಲಿ ತಮ್ಮ ಮಗು ಕಣ್ಣ ಮುಂದೆಯೇ ನರಳುವುದನ್ನು ಕಂಡರೆ ಎಷ್ಟು ಪಾಪ ಅನ್ನಿಸುತ್ತದೆ ಅಲ್ವಾ ಎಷ್ಟೇ ಆದರೂ ತಾಯಿಯ ಕರುಳು ಅಯ್ಯೋ ಅಂದೇ ಅನ್ನಿಸುತ್ತದೆ .

ಗರ್ಭಾವಸ್ಥೆ ವೇಳೆ ಸರಿಯಾದ ಪೌಷ್ಟಿಕ ಆಹಾರ ಸೇವಿಸದೇ ಇದ್ದಾಗ ಈ ರೀತಿ ಜೀನ್ಸ್ ಮ್ಯುಟೇಶನ್ ಆಗಿ ಮಕ್ಕಳು ಹುಟ್ಟುತ್ತಾರೆ ಎಂದು ಹೇಳಲಾಗಿದೆ ಮತ್ತು ಪೋಷಕರು ಕೂಡ ತಮ್ಮ ಮಗಳಿಗೆ ಸರ್ಜರಿ ಮಾಡಿಸುವುದಕ್ಕಾಗಿ ಯಾರಾದರೂ ಧನಸಹಾಯ ಮಾಡುತ್ತಾರೇನೋ ಎಂದು ಎದುರು ನೋಡುತ್ತಿದ್ದಾರೆ . ಗಣಪತಿ ಮುಖದ ಆಕಾರದಲ್ಲಿ ಹುಟ್ಟಿಸುವಂತಹ ಈ ಹೆಣ್ಣು ಮಗುವಿಗೆ ಗಣಪತಿ ಎಂದು ಹೆಸರು ಇಡಲಾಗಿದೆಯಂತೆ , ಅದೇನೇ ಆಗಲಿ ಸ್ನೇಹಿತರೇ ಈ ಮಗು ಮುಂದಿನ ದಿನದಲ್ಲಿ ಆರೋಗ್ಯದಿಂದ ಬದುಕಿ ಬಾಳಲಿ ಎಂದು ಕೇಳಿಕೊಳ್ಳೋಣ ಮತ್ತು ಸರ್ಜರಿ ಮಾಡಿಸುವುದಕ್ಕೆ ಯಾರಾದರೂ ದೊಡ್ಡ ವ್ಯಕ್ತಿ ಹಣ ಸಹಾಯ ಮಾಡಲಿ ಎಂದು ಕೇಳಿಕೊಳ್ಳುತ್ತಾ ನನ್ನ ಮಾತು ಮುಗಿಸುತ್ತೇನೆ ಧನ್ಯವಾದ .

Leave a Reply