Categories
ಮಾಹಿತಿ ಸಂಗ್ರಹ

ಇದ್ದಕ್ಕಿದ್ದ ಹಾಗೆ ನಿಮ್ಮ ಜೇಬಿನಿಂದ ನಾಣ್ಯಗಳು ಅಥವಾ ನೋಟುಗಳು ಬಿದ್ದರೆ ಏನು ಅಂತ ಅರ್ಥ ಗೊತ್ತಾ..

ಕೆಲವೊಂದು ಸಾರಿ ಇಲ್ಲವೋ ಸುಮ್ಮನಿರು ವಂತಹ ಸಂದರ್ಭದಲ್ಲಿ ನಿಮ್ಮ ಜೋಬಿನ ಬಲಗಡೆ ಕೈ ಹಾಕಿದ ಸಂದರ್ಭದಲ್ಲಿ ನಾಣ್ಯಗಳು ಹೊರಗಡೆ ಬಿಡುತ್ತೇವೆ ಹಾಗೂ ಕೆಲವೊಂದು ಸಾರಿ ನೋಟುಗಳು ಕೂಡ ಬಿಡುವುದಕ್ಕೆ ಶುರು ಆಗುತ್ತದೆ ಹಾಗಾದರೆ ಹೀಗೆ ನಾಣ್ಯವು ಇಂದ ಹೊರಗಡೆ ಬಿದ್ದರೆ ಯಾವುದರ ಸಂಕೇತ ಎನ್ನುವುದರ ಬಗ್ಗೆ ಯಾವುದಾದರೂ ಆಲೋಚನೆ ಮಾಡಿದ್ದೀರಾ.

ಹೌದು ನಿಮ್ಮ ಜೀವನದ ನಾಣ್ಯಗಳು ಏನಾದರೂ ಅಥವಾ ನೋಟುಗಳು ಏನಾದರೂ ಬಿದ್ದರೆ ಒಂದು ವಿಶೇಷವಾದಂತಹ ವಿಚಾರ ಇದೆಯಂತೆ, ಆದರೆ ನಾವು ಜೇಬು ಹಾಕಿದ ಪ್ರತಿ ಕ್ಷಣವು ಕೂಡ ನಾಣ್ಯಗಳು ನಮ್ಮ ಜೈಲಿನಿಂದ ಹೊರಗಡೆ ಬಂದು ಬಿಡುವುದಿಲ್ಲ ಆದರೆ ಈ ರೀತಿಯಾದಂತಹ ವಿಚಾರ ಕೆಲವೇ ಕೆಲವೊಂದು ಬಾರಿ ಮಾತ್ರವೇ ಆಗುತ್ತದೆ ಆದರೆ ಇದನ್ನು ನಾವು ಸರ್ವೇಸಾಮಾನ್ಯವಾದ ಇಂತಹ ವಿಚಾರ ಅಂತ ನಾವು ತುಂಬಾ ಲೈಟಾಗಿ ತೆಗೆದುಕೊಳ್ಳುತ್ತೇವೆ.

ಹಾಗಾದರೆ ಬನ್ನಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನ ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ನಿಮ್ಮ ಜೇಬಿನಿಂದ ಇದ್ದಕ್ಕಿದ್ದ ಹಾಗೆ ಕೈ ಹಾಕಿದ ಸಂದರ್ಭದಲ್ಲಿ ನಾಣ್ಯಗಳು ಹೊರಗಡೆ ಬಂದು ಬಿದ್ದರೆ ಅಥವಾ ನೋಟುಗಳು ಹೊರಗಡೆ ಬಂದು ಬಿದ್ದರೆ ಯಾವ ರೀತಿಯಾದಂತಹ ಸಂಕೇತ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಮ್ಮ ಜೀವನದ ಪೆನ್ನು ಅಥವಾ ಪೇಪರ್ಗಳು ಬಿಡುವುದನ್ನು ನಾವು ನೋಡಿರುತ್ತೇವೆ ಆದರೆ ಕೆಲವೊಂದು ಸಾರಿ ನಾಣ್ಯಗಳು ಬಿದ್ದರೆ ಅದರ ಬಗ್ಗೆ ನಾವು ನಮ್ಮ ಮನಸ್ಸಿಗೆ ಕಿರಿಕಿರಿ ಮಾಡಿಕೊಳ್ಳುತ್ತೇವೆ ಹಾಗೂ ಬೇರೆಯವರು ಅದನ್ನು ಬೆಳೆಸಿದರು ಕೂಡ ಅವರನ್ನು ನಾವು ಬೈಯಲು ಶುರು ಮಾಡುತ್ತೇವೆ, ಆದರೆ ಈ ಲೇಖನವನ್ನು ನೋಡಿದ ನಂತರ ಅವರನ್ನ ಬಯ್ಯುವುದನ್ನು ನಿಲ್ಲಿಸಿದರೆ ತುಂಬಾ ಒಳ್ಳೆಯದು.

ಯಾಕೆಂದರೆ ನಿಮ್ಮ ಜೇಬಿನಿಂದ ಬಿದ್ದಂತಹ ಹಣದಿಂದ ಈ ರೀತಿಯಾಗುತ್ತದೆ ಎನ್ನುವಂತಹ ವಿಚಾರವೇ ಆದರೂ ನೀವು ಹೊಡೆದುಕೊಂಡರೆ ಇನ್ನು ಮುಂದೆ ನಿಮ್ಮ ಜೇಬಿನಿಂದ ದುಡ್ಡು ಯಾವಾಗ ಬೀಳುತ್ತದೆ ಎನ್ನುವಂತಹ ಒಂದು ಆಲೋಚನೆಯಲ್ಲಿ ನೀವು ಇರುತ್ತೀರ. ನೀವು ನಿಮ್ಮ ಜೇಬಿನಿಂದ ಹಣ ಬೇಕಾದರೂ ಬಂದಂತಹ ಸಂದರ್ಭದಲ್ಲಿ ಅದನ್ನು ಎತ್ತಿಕೊಳ್ಳುವಂತೆ ಆ ಸಂದರ್ಭ ನಿಮಗೆ ಶುಭವನ್ನು ತಂದುಕೊಡುತ್ತದೆ . ನಿಮ್ಮ ಜೇಬಿನಿಂದ ಏನಾದರೂ ನಾಣ್ಯಗಳು ನಿಮಗೆ ಗೊತ್ತಿಲ್ಲದ ಹಾಗೆ ಕೆಳಗೆ ಬೀಳಲು ಶುರುವಾದ ಅಂತಹ ಸಂದರ್ಭದಲ್ಲಿ ನಿಮಗೆ ಒಂದು ದೊಡ್ಡದಾದ ಅಂತಹ ಧನಲಾಭ ಆಗುತ್ತದೆ ಎನ್ನುವಂತಹದ್ದು ಮುನ್ಸೂಚನೆಯಂತೆ.

ಹಾಗಂತ ಹೇಳಿ ನೀವು ಉದ್ದೇಶಪೂರ್ವಕವಾಗಿ  ನಿಮ್ಮ ಜೇಬಿಂದ ನಾಣ್ಯವನ್ನು ಕಳಿಸಿದರೆ ಯಾವುದೇ ರೀತಿಯಾದಂತಹ ಶುಭ ಕಾರ್ಯ ನಡೆಯುವುದಿಲ್ಲ ಹಾಗೂ ನಿಮ್ಮ ಜೀವನದಲ್ಲಿ ಧನಪ್ರಾಪ್ತಿ ಆಗುವುದಿಲ್ಲ, ಧನಪ್ರಾಪ್ತಿ ಅನ್ನುವುದು ಈ ರೀತಿಯಾದಂತಹ ಸಂದರ್ಭದಲ್ಲಿ ಎಷ್ಟು ಬೇಗ ಆಗುತ್ತದೆ ಎಂದರೆ ನೀವು ಊಹೆಯನ್ನು ಕೂಡ ಮಾಡಿಕೊಳ್ಳಲಾಗುವುದಿಲ್ಲ ಅಷ್ಟೊಂದು ಧನಪತಿ ಆಗುತ್ತದೆ. ಹಣ ಯಾವ ರೂಪದಲ್ಲಿ ಬರುತ್ತದೆ ಎನ್ನುವುದರ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಆದರೆ ಕೆಲವೊಂದು ಅಪರಿಚಿತ ಮೂಲಗಳಿಂದ ನಮಗೆ ಹಣ ಬರುವಂತಹ ಸಾಧ್ಯತೆ ಈ ಸಮಯದಲ್ಲಿ ಹೆಚ್ಚಾಗಿ ಇರುತ್ತದೆ.

ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮನ್ನು ಮಾಡುವುದನ್ನು ಶೇರ್ ಮಾಡುವುದನ್ನು ಮರೆಯಬೇಡಿ.