Categories
ಮಾಹಿತಿ

ಇನ್ನು ಕೆಲವೇ ದಿನಗಳಲ್ಲಿ ಮಹಾ ಅನಾಹುತ , 2020 ರ ವೇಳೆಗೆ ಎಲಿಯೆನ್ಸ್ ನಮ್ಮ ಭೂಮಿಯನ್ನ ಆಳುವಂತ ಸಮಯ ಬರುತ್ತೆ .. ಈ ವರದಿ ನಿಜ್ವಾಗ್ಲೂ ನಿಮ್ಮನ್ನ ಬೆಚ್ಚಿ ಬೀಳಿಸಬಹುದು.

ಅಮೆರಿಕದ ರಿಸರ್ಚ್ ಸೆಂಟರ್ ಆದ ನಾಸಾ ಎಂದ ಹೊರ ಬಂದಿರುವಂತಹ ಈ ಒಂದು ರೋಚಕವಾದ ಸುದ್ದಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಭಯ ಆಗುತ್ತದೆ ಹಾಗಾದರೆ ಹೀಗೆಲ್ಲಾ ನಮ್ಮ ಭಾರತ ಆಗುತ್ತದೆ ಅಂತ ಹಾಗಾದರೆ ಅದು ಏನು ಅಂತ ತಿಳಿದುಕೊಳ್ಳುವ ಮುಂಚೆ ನಾವು ಸ್ವಲ್ಪ ಮಂಗಳ ಗ್ರಹದ ಬಗ್ಗೆಯೂ ಕೂಡ ತಿಳಿದುಕೊಳ್ಳೋಣ ಬನ್ನಿ . ಹೌದು ಸ್ನೇಹಿತರ ಇತ್ತೀಚೆಗೆ ಇಡೀ ವಿಶ್ವವೇ ವಿಶ್ವ ಹೆಚ್ಚಾಗಿ ಗಮನ ಹರಿಸುತ್ತಿರುವ ಒಂದೇ ಒಂದು ವಿಷಯ ಅಂದರೆ ಅದು ಮಂಗಳ ಗ್ರಹ ಯಾಕೆ ಅಂತೀರಾ ಮಂಗಳ ಗ್ರಹದಲ್ಲಿ ನೀರು ಸಿಕ್ಕಿದೆ ಮತ್ತು ಜೀವಿಗಳು ಜೀವನ ಮಾಡುವಂತಹ ಎಲ್ಲಾ ಫ್ಯೂಚರ್ಸ್ ಗಳು ಮಂಗಳ ಗ್ರಹದಲ್ಲಿ ಕಂಡು ಬಂದಿದೆ ಆದ್ದರಿಂದ ವಿಜ್ಞಾನಿಗಳು ಹೆಚ್ಚಿನ ರಿಸರ್ಚ್ ಅನ್ನು ಈ ಒಂದು ಮಂಗಳ ಗ್ರಹದ ಮೇಲೆ ಮಾಡುತ್ತಾ ಇದ್ದಾರೆ .

ನಾವು ಇಂದು ಹೇಳುತ್ತಿರುವಂತಹ ವಿಷಯ ಮಂಗಳ ಗ್ರಹಕ್ಕೂ ಭೂಮಿಗೂ ಮತ್ತು ನಾವು ಭಯ ಪಡೆಯುವುದಕ್ಕೂ ಸಂಬಂಧ ಇದೆ ,
ಅದನ್ನು ಹೇಳ್ತೀವಿ ಮೊದಲು ಸ್ನೇಹಿತರೇ ಮಂಗಳ ಗ್ರಹದ ಬಗ್ಗೆ ಹೇಳಬೇಕೆಂದರೆ , ಮಂಗಳ ಗ್ರಹದಲ್ಲಿ ಮೇಲೆ ಮತ್ತು ಕೆಲ ಪದರಗಳಲ್ಲಿ ನೀರು ಇದೆ ಆದರೆ ಇದು ದ್ರವರೂಪದಲ್ಲಿ ಹೈಸ್ ಕ್ಯಾಬ್ಸ್ ನ ತರ ಮಂಜುಗಡ್ಡೆಯಲ್ಲಿ ಇದೆ ಇದನ್ನು ಏನಾದರೂ ಕರಗಿಸಿದರೆ ಸುಮಾರು ಮೂವತ್ತು ಒಂದು ಅಡಿಗಳಷ್ಟು ನೀರು ಬರುತ್ತದೆ ಇದರಲ್ಲಿ ಅರ್ಧ ಮಂಗಳನನ್ನು ಮುಳುಗಿಸಬಹುದು . ವಿಜ್ಞಾನಿಗಳ ಸಂಶೋಧನೆ ಪ್ರಕಾರ ಮಂಗಳ ಗ್ರಹದ ಮೇಲೆ ಜ್ವಾಲಾಮುಖಿಯ ಪರ್ವತಗಳು ಇದೆಯಂತೆ ಇದು ಸುಮಾರು ಇಪ್ಪತ್ತ್ ಎರಡು ಕಿಲೋಮೀಟರ್ ನಷ್ಟು ಉದ್ದ ಇದೆ ಮತ್ತು ಇದರ ಹೆಸರು ಒಲಿಂಪಸ್ ಮಾನ್ಸ್ ಅಂತ .

ಈ ಜ್ವಾಲಾಮುಖಿಯು ಮೌಂಟ್ ಎವರೆಸ್ಟ್ ಗಿಂತ ಎರಡೂವರೆ ಪಟ್ಟು ಹೆಚ್ಚು ಉದ್ದವಾಗಿ ಇದೆಯಂತೆ .ಇದರ ಜೊತೆಗೆ ಮಂಗಳ ಗ್ರಹದಲ್ಲಿ ಬತ್ತಿ ಹೋಗಿರುವಂತಹ ಕಾಲುವೆ ಇದೆಯಂತೆ ಈ ಒಂದು ಬೃಹದಾಕಾರದ ಕಾಲುವೆಗೆ ವೇಲಿಸ್ ಮ್ಯಾರಿನೆರಿಸ್ ಅಂತ ಹೆಸರು . ಈ ಕಾಲುವೆಗಳು ಸುಮಾರು ನಾಲ್ಕು ಸಾವಿರ ಕಿಲೋಮೀಟರ್ ಉದ್ದ ಇನ್ನೂರು ಕಿಲೋ ಮೀಟರ್ ಅಗಲ ಮತ್ತು ಏಳು ಕಿಲೋಮೀಟರ್ ಆಳ ಇದೆಯಂತೆ .ಇನ್ನು ದಿನಗಳು ಸೀಸನ್ ಗಳ ಲೆಕ್ಕಕ್ಕೆ ಬಂದರೆ ಮಂಗಳ ಗ್ರಹವು ಭೂಮಿಯ ಗ್ರಹದ ತರವೇ ಸೀಸನ್ಗಳು ದಿನಗಳನ್ನು ಹೊಂದಿದೆ .

ಇಷ್ಟು ಮಂಗಳ ಗ್ರಹಕ್ಕೆ ಸಂಬಂಧಪಟ್ಟ ವಿಷಯಗಳಾದರೆ ನಾಸಾದ ಮುಖ್ಯ ವಿಜ್ಞಾನಿಯಾದ ಜಿಮ್ ಗ್ರೀನ್ ಎಂಬುವವರು ನೀಡಿರುವ ಹೇಳಿಕೆ ಈಗ ಜನರಲ್ಲಿ ಭಯವನ್ನು ಹುಟ್ಟಿಸಿದೆ .ಅಮೆರಿಕದವರು ಮತ್ತು ರಷ್ಯಾದವರು ಮಂಗಳ ಗ್ರಹದ ಮೇಲೆ ಸಾಕಷ್ಟು ರಿಸರ್ಚ್ ಗಳನ್ನು ಮಾಡುತ್ತಾ ಇದ್ದಾರೆ ಮತ್ತು ಮಂಗಳ ಗ್ರಹದಲ್ಲಿ ಇಷ್ಟೆಲ್ಲಾ ಗುಣಗಳು ಇದೆ ಅನ್ನೋದಾದರೆ ಈ ಹಿಂದೆ ಮಂಗಳ ಗ್ರಹದಲ್ಲಿ ಜೀವಿಗಳು ಇರಬಹುದು ಅಥವಾ ಮುಂದೆ ಒಂದು ದಿನ ಅಲ್ಲಿ ಜೀವಿಗಳ ಉದ್ಭವ ಆಗಬಹುದು ಅಂತ ಹೇಳಿದ್ದಾರೆ .

ಅನ್ಯ ಜೀವಿಯ ಗ್ರಹಗಳು ಇರಬಹುದು ಅಂತ ಈಗಾಗಲೇ ಸಾಕಷ್ಟು ಸಂಶೋಧನೆಗಳನ್ನು ನಡೆಸಲಾಗಿದೆ ಈ ರೀತಿಯಾಗಿ ಏಲಿಯನ್ಸ್ ಗಳು ಇದ್ದರೆ ನಮ್ಮ ಭೂಮಿಗೆ ಅಪಾಯ ಜಾಸ್ತಿ , ಒಂದು ವೇಳೆ ಆ ಏಲಿಯನ್ಸ್ ಗಳು ನಮಗಿಂತ ಕಡಿಮೆ ತಿಳಿದುಕೊಂಡಿರುವ ಜೀವಿಗಳಾಗಿದ್ದಾರೆ ನಮಗೆ ಯಾವುದೇ ತರಹದ ತೊಂದರೆಯಾಗುವುದಿಲ್ಲ ಆದರೆ ನಮಗಿಂತ ಹೆಚ್ಚು ತಿಳಿದುಕೊಂಡಿರುವ ಜೀವಿಗಳಾಗಿ ತೆರೆ ಭೂಮಿಗೆ ಮುಂದೆ ಎರಡು ವರ್ಷಗಳಲ್ಲಿ ಅನಾಹುತ ಕಾದಿದೆ ಅಂತ ಹೇಳಿದ್ದಾರೆ . ಅದೇನೇ ಆಗಲಿ ಸ್ನೇಹಿತರೇ ಏಲಿಯನ್ಸ್ ಜೀವಿಗಳು ಇದೆಯೋ ಇಲ್ಲವೋ ಅಂತ ವಿಜ್ಞಾನಿಗಳು ರಿಸರ್ಚ್ ಮಾಡುತ್ತಲೇ ಇದ್ದಾರೆ ಮುಂದೆ ಏನಾಗುತ್ತೆ ಅಂತ ನಾವೆಲ್ಲರೂ ಕಾದು ನೋಡಬೇಕಿದೆ .

Leave a Reply