Categories
ಮಾಹಿತಿ

ಇನ್ನು ಮುಂದೆ ಇದೇ ದೊಡ್ಡ ಮಾರಿಹಬ್ಬ … ಕೋಡಿಮಠದ ಶ್ರೀ ಅವರು ಹೇಳಿದಂತಹ ಭವಿಷ್ಯವಾಣಿಗೆ ಬೆಚ್ಚಿಬಿದ್ದ ಜನ ….

ನಿಮಗೆ ಗೊತ್ತಿರಬಹುದು ಆಗಸ್ಟ್ 12ರಂದು ಆಗಿರುವಂತಹ ಹಾನಿಯನ್ನು ನೋಡಿದರೆ ನಿಜವಾಗಲೂ ನಮ್ಮ ಕರ್ನಾಟಕಕ್ಕೆ ಈ ರೀತಿಯಾದಂತಹ ಜಲಪ್ರಳಯ ಬಂದಿರುವುದು ಇದೇ ಮೊದಲನೇ ಸಾರಿ, ಈ ಸಮಯದಲ್ಲಿ ಹಲವಾರು ಜನರು ತಮ್ಮ ಮನೆಯನ್ನೇ ಕಳೆದುಕೊಂಡಿದ್ದಾರೆ ಹಾಗೂ ಹಲವಾರು ಜನರು ಕಾಣೆಯಾಗಿದ್ದಾರೆ ಇಲ್ಲಿವರೆಗೂ ಕೂಡ ಅವರು ಎಲ್ಲಿ ಹೋಗಿದ್ದಾರೆ ಎನ್ನುವಂತಹ ಸುಳಿವು ಕೂಡ ಸಿಕ್ಕಿಲ್ಲ. ಪ್ರತಿ ವರ್ಷ ಮಳೆಯಾಗದೆ ಮೋಡದ ಕಳೆ ದೃಷ್ಟಿಯನ್ನು ಹಾಯಿಸಿ ಮಳೆರಾಯನನ್ನು ಪ್ರಾರ್ಥನೆ ಮಾಡುತ್ತಿರುವಂತಹ ಜನರಿಗೆ ಈ ರೀತಿಯಾಗಿ ಅತಿವೃಷ್ಟಿ ಬಂದು ಯದ್ವಾತದ್ವಾ ಹಾನಿಯಾಗಿದೆ. 

ಕರ್ನಾಟಕದಲ್ಲಿ 40,000 ಕೋಟಿ ಎಷ್ಟು ಆಸ್ತಿಪಾಸ್ತಿಗಳು ನಾಶವಾಗಿರುವುದು ಜಲಪ್ರಳಯದಿಂದ, ಅದರಲ್ಲೂ ಹೆಚ್ಚಾಗಿ ಪ್ರಾಬ್ಲಮ್ ಆಗಿರುವಂತಹ ಜಿಲ್ಲೆಗಳೆಂದರೆ ಉತ್ತರ ಕರ್ನಾಟಕ ಹಾಗೂ ಉತ್ತರಕನ್ನಡ ಮಲೆನಾಡು ಪ್ರದೇಶದಲ್ಲಿ, ತುಂಬಾ ವರ್ಷಗಳ ಹಿಂದೆ ಶ್ರಮವನ್ನು ವಹಿಸಿ ತೋಟಗಳು ಗದ್ದೆಗಳು ಮಾಡಿರುವಂತಹ ಜನಗಳಿಗೆ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗಿದೆ ಅವರ ಆಸ್ತಿ ಪಾಸ್ತಿಗಳು. ಇವಾಗ ಪಾಪ ಜನರು ತಮ್ಮ ಆಸ್ತಿಪಾಸ್ತಿಗಳನ್ನು ಹಾಗೂ ಮನೆ-ಮಠಗಳನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗಿದ್ದಾರೆ, ಸದ್ಯಕ್ಕೆ ಮಳೆ ಸ್ವಲ್ಪ ಕಡಿಮೆ ಯಾಗಿದ್ದು ಸ್ವಲ್ಪ ನಿಟ್ಟುಸಿರು ಬಿಡುವಂತ ಹ ಒಂದು ಬಳಸುತ್ತಿ ಬಂದಿದೆ. 

ಆದರೆ ಮಳೆ ಇನ್ನು ಬಿಡುವುದಿಲ್ಲ ಎನ್ನುವ ಜಲಕಂಟಕ ಎನ್ನುವುದು ಇದೆ ಎನ್ನುವಂತಹ ಮಾತನ್ನು ಹೇಳಿ ಇನ್ನು ಜನರನ್ನು ಭಯಭೀತಗೊಳಿಸುವ ಹಾಗೆ ಹೇಳಿದ್ದಾರೆ ನಮ್ಮ ಕೋಡಿಮಠದ ಶ್ರೀ ಸ್ವಾಮಿಯವರು, ಇವರ ಎಚ್ಡಿಕೆ ಏನು ಕೇಳಿದಂತಹ ಜನರು ಸದ್ಯಕ್ಕೆ ಬೆಚ್ಚಿಬಿದ್ದಿದ್ದಾರೆ ಮತ್ತೆ ಇದೇ ರೀತಿಯಾಗಿ ಜಲಪ್ರಳಯ ಬಂದರೆ ನಿಜವಾಗಲು ಕರ್ನಾಟಕದಲ್ಲಿ ಬದುಕುತ್ತಿರುವ ಅಂತಹ ಜನರ ಸ್ಥಿತಿ ಇನ್ನೂ ಒಂದು ಸ್ಥಿತಿಗೆ ತಲುಪುವುದು. ಬಾಗಲಕೋಟೆಯಲ್ಲಿ ಶಿವಯೋಗಿ ಎನ್ನುವಂತಹ ಮಂದಿರಕ್ಕೆ ಭೇಟಿ ನೀಡಿದಂತಹ ಸ್ವಾಮೀಜಿಗಳು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

ಇವರ ಪ್ರಕಾರ ಹಿಂದೆಂದೂ ಕಾಣದ ಒಂದು ದೊಡ್ಡ ಗಂಡಾಂತರ ನಮ್ಮ ಭೂಮಿಗೆ ಬರುವಂತಹ ಚಾನ್ಸು ತುಂಬಾ ಇದೆ, ಅದಲ್ಲದೆ ದೊಡ್ಡ ನಗರಗಳು ಅಪಾಯದಲ್ಲಿ ಸಿಲುಕಿದಾಗ ಒಂದು ವಿಕಾರವಾದ ಗಂಡಾಂತರ ನಮ್ಮ ಭೂಮಿಗೆ ಬರುವುದು ತುಂಬಾ ಹತ್ತಿರದಲ್ಲಿದೆ ಎನ್ನುವಂತಹ ಮಾಹಿತಿಯನ್ನು ಹೇಳಿ ಪ್ರತಿಯೊಬ್ಬರ ಜನರ ಮನಸ್ಸಿನಲ್ಲಿ ಒಂದು ಆತಂಕ ಹಾಗೂ ಭಯವನ್ನು ಹೋಗ್ಬಿಟ್ಟು ಮಾಡುತ್ತಿದ್ದಾರೆ ನಮ್ಮ ಸ್ವಾಮೀಜಿಗಳು. ಮುಂಬರುವ ವಂತಹ ಕಾರ್ತಿಕಮಾಸ ದವರಿಗೂ ಯಾವಾಗಬೇಕಾದರೂ ಆರತಿ ಆದಂತಹ ಕಂಟಕ ಬರಬಹುದು ಎನ್ನುವಂತಹ ಮಾತನ್ನು ಹೇಳಿದ್ದಾರೆ. 

ಅದಲ್ಲದೆ ನೀವು ಕಂಡುಕೇಳರಿಯದ ಒಂದು ವಾಯು ಕಂಟಕವೂ ಕೂಡ ಇದೆ, ನೀವು ಕೇಳರಿಯದ ಭೂಮಿಯ ಆಘಾತ ಜಲ ಆಘಾತ ಹಾಗೂ ವಾಯುವ ಆಗಾಗ ಈ ವರ್ಷದಲ್ಲಿ ನಮ್ಮನ್ನು ಕಾಡುತ್ತದೆ, ಕೆಲವೊಂದು ಏರಿಯಾದಲ್ಲಿ ಭೂಕಂಪ ಆಗುತ್ತದೆ ಹಾಗೂ ಭೂಮಿ ಕುಸಿಯುತ್ತದೆ ಹಾಗೂ ಗಾಳಿಯಿಂದ ಹಲವಾರು ನಗರಗಳು ತುಂಬಾ ಕೆಟ್ಟ ಪರಿಸ್ಥಿತಿಗೆ ಹೋಗುತ್ತವೆ ಎನ್ನುವಂತಹ ಮಾತನ್ನು ಸ್ವಾಮೀಜಿಗಳು ಹೇಳಿದ್ದಾರೆ. ಜನರಲ್ಲಿ ಭಕ್ತಿ ಭಾವ ಕಡಿಮೆಯಾಗಿದೆ ಹಾಗೂ ಬೇರೆಯವರಿಗೆ ಪ್ರೀತಿ ತೋರುವುದು ಹಾಗೂ ಪ್ರೀತಿಯನ್ನು ಕೊಡುವುದು ಹಾಗೂ ದೈವ ನಂಬಿಕೆಗೆ ವಿರುದ್ಧವಾಗಿ ರುವಂತಹ ಚಟುವಟಿಕೆಗೆ ನಮ್ಮಜನರು ಭಾಗಿಯಾಗಿದ್ದಾರೆ ಇದರಿಂದಾಗಿ ಪ್ರಕೃತಿಯು ನಮಗೆ ಈ ರೀತಿಯಾದಂತಹ ಒಂದು ಶಿಕ್ಷಣೆ ಕೊಡುತ್ತಾರೆ ಎನ್ನುವಂತಹ ಮಾತನ್ನು ಹೇಳಿದ್ದಾರೆ. 


ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಮರೆಯಬೇಡಿ. 

 

Leave a Reply