Categories
ಅರೋಗ್ಯ ಆರೋಗ್ಯ ಮಾಹಿತಿ

ಇನ್ನು ಯಾವತ್ತೂ ರಾತ್ರಿ ಆಗಲ್ಲ | ಇದು ಅಚ್ಚರಿ, ವಿಸ್ಮಯ, ನಿಗೂಢ..

ನಮ್ಮ ವಿಶ್ವದಲ್ಲಿ ಅನೇಕ ದೇಶಗಳ ಇರುವುದನ್ನು ನಾವು ಕಾಣುತ್ತೇವೆ ಆ ದೇಶಗಳೆಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ವಿವಾದ ದಲ್ಲಿರುತ್ತವೆ ಅಥವಾ ಪ್ರಚಲಿತದಲ್ಲಿ ಇರುತ್ತದೆ ಅಂಥದೇ ಒಂದು ಪ್ರಮುಖವಾದ ದೇಶವೆಂದರೆ ಅದು ಚೀನಾ ಯಾವಾಗಲೂ ಕೂಡ ಏನಾದರೂ ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿರುತ್ತದೆ ಸಾಧನೆಯಲ್ಲಿ ನಾನೇ ಮೊದಲಿರಬೇಕು ಎಂಬುದು ಚೀನಾದ ಒಂದು ದೊಡ್ಡ ಪೈಪೋಟಿ ಅದು ಯಾವ ಸಮಯದಲ್ಲಿ ಏನಾಗುತ್ತದೆ.

ಎಂಬುದರ ಬಗ್ಗೆ ಯೋಚಿಸುವುದಿಲ್ಲ ಆದರೆ ಯಾವ ದೇಶವೂ ನನಗಿಂತ ಮಂದಿರ ಬಾರದು ಎಂಬ ಯೋಚನೆಯಷ್ಟೇ ಚೈನಾದ ತಲೆಯಲ್ಲಿರುತ್ತದೆ ಈ ರೀತಿ ಚೈನಾ ಈಗ ಮಾಡ ಹೊರಟಿರುವ ಒಂದು ಪ್ರಮುಖವಾದ ಕೆಲಸ ಎಂದರೆ ಡ್ಯುಪ್ಲಿಕೇಟ್ ಎಂದರೆ ನಮಗೆ ಮೊದಲು ನೆನಪಿಗೆ ಬರುವುದೇ ಚೈನಾ ಡ್ಯೂಪ್ಲಿಕೇಟ್ ವಿಷಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚೈನಾ ಮುಂಚೂಣಿಯಲ್ಲಿರುತ್ತದೆ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡಲು ತವಕಿಸುತ್ತಿರುವ .

ದೇಶವೇ ಚೈನಾ ಈ ಚೈನಾ ಯಾವ ರೀತಿಯಲ್ಲಿ ಹೆಸರು ಮಾಡಿದೆ ಎಂಬುದು ನಮಗೆ ಈಗಾಗಲೇ ತಿಳಿದಿದೆ ಆದರೆ ಈಗ ಇದು ಹೆಸರು ಮಾಡಲು ಹೊರಟಿರುವುದು ಅಥವಾ ಡ್ಯುಪ್ಲಿಕೇಟ್ ಮಾಡಲು ಹೊರಟಿರುವುದು ನಾವು ಕಂಡು ಕೇಳರಿಯದ ಒಂದು ಪ್ರಮುಖವಾದ ವಿಷಯದ ಬಗ್ಗೆ ಅದು ಪ್ರಕೃತಿಯ ಜೊತೆ ಆಟವಾಡುತ್ತಿದೆ ಅದು ಸಾಮಾನ್ಯವಾದ ಆಟವಲ್ಲ ಪ್ರಕೃತಿಯನ್ನು ನಾಶ ಗೊಳಿಸುವಂತಹ ಒಂದು ಸಂಗತಿಯಾಗಿದೆ ಅದೇನೆಂದು ಯೋಚನೆ ಬರುವುದರಲ್ಲಿ ಸಂಶಯವಿಲ್ಲ ಅದರ ಬಗ್ಗೆ ನಾನು ನಿಮಗೀಗ ವಿವರಣೆಯನ್ನು ಕೊಡುತ್ತೇನೆ ಯಾವುದೇ ದೇಶವಾದರೂ ಕೂಡ ಪ್ರಕೃತಿಯ ವಿಷಯಕ್ಕೆ ಬಂದರೆ ಅತಿ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಿರುವುದನ್ನು ನಾವು ಕಾಣಬಹುದು ಆದರೆ ಚೀನಾ ಮಾಡುತ್ತಿರುವ ಕೆಲಸವನ್ನು ಕೇಳಿದರೆ ಎಚ್ಚರಗೊಳ್ಳಬೇಕು.

ಆ ರೀತಿಯ ಕೆಲಸವನ್ನು ಚೀನಾ ಮಾಡುತ್ತಿದೆ ಅದೇನೆಂದರೆ ಡ್ಯುಪ್ಲಿಕೇಟ್ ಚಂದ್ರ ಕೇಳಿದರೆ ಒಂದು ಕ್ಷಣ ಗಾಬರಿಯಾಗುತ್ತದೆ ಆದರೆ ಚೈನಾ ಮಾಡುತ್ತಿರುವ ಈ ಕೆಲಸವೂ ಅದೇ ರೀತಿ ಇದೇ ವಿದ್ಯುತ್ ತನ್ನ ಉಳಿಸಲು ಮತ್ತು ಎಲ್ಲ ದೇಶಗಳಿಗಿಂತ ಮುಂಚೂಣಿಯಲ್ಲಿ ನಾನಿರಬೇಕು ಎಂಬ ಕಾರಣದಿಂದಾಗಿ ಚೈನು ಡ್ಯುಪ್ಲಿಕೇಟ್ ಚಂದ್ರನ್ನ ತಂದು ಕೂರಿಸುವ ವ್ಯವಸ್ಥೆ ಮಾಡುತ್ತಿದೆ ಅದರಿಂದ ಏನು ಉಪಯೋಗ ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಗೊಂದಲ ಕೂಡ ನಮ್ಮ ನಿಜ ಇದು ಹೇಗೆ ಕೆಲಸ ಮಾಡುತ್ತದೆಂದರೆ ಇದನ್ನು ಮಾಮೂಲಿ ಸ್ಯಾಟಲೆಟ್ ರೀತಿಯಲ್ಲಿ ಕೂರಿಸಬೇಕು ಅದು ಆರ್ಬಿಟರಿ ಗೆ ತಲುಪಿ ತನ್ನ ಕಾರ್ಯವನ್ನು ಆರಂಭಿಸುತ್ತದೆ.

ವಿದ್ಯುತ್ ಇಲ್ಲದೆ ಈ ಚಂದ್ರನ ಬೆಳಕಿನಿಂದ ಇಡೀ ಚೈನಾಗೆ ಬೆಳಕಾಗುವ ಸಾಧ್ಯತೆ ಇದೆ ಆದರೆ ಇದನ್ನು ಚೈನಾ ಗಿಂತ ಮುಂಚೆ ಅಮೆರಿಕ ಮತ್ತು ರಷ್ಯಾ ಪ್ರಯತ್ನಿಸಿ ಅದರಿಂದ ವಿಫಲವಾಗಿದೆ ಆದರೆ ಚೈನಾ ಇದರಿಂದ ಸಫಲತೆಯನ್ನು ಪಡೆದಿದೆ ಆದರೆ ಇದು ಉಪಯೋಗ ಇದ್ದರೂ ಕೂಡ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದರೂ ಕೂಡ ಇದರಿಂದ ಅಪಾಯವೂ ಅಷ್ಟೇ ಇದೆ ಏಕೆಂದರೆ ಚಂದ್ರನಿಗೆ ತನ್ನದೇ ಸ್ವಂತ ಬೆಳಕಿಲ್ಲ ಅದು ಸೂರ್ಯನ ಬೆಳಕನ್ನು ಭೂಮಿಯ ಕಡೆಗೆ ತಿರುಗಿಸುತ್ತದೆ ಇದರಿಂದ ಎಷ್ಟೆಲ್ಲ ತೊಂದರೆಯಾಗಬಹುದು ಪ್ರಕೃತಿಯಲ್ಲಿ ಸೂರ್ಯನ ಬೆಳಕಿಲ್ಲದೇ ಎಷ್ಟೊಂದು ವಸ್ತುಗಳು ನಾಶವಾಗಬಹುದು ಎಂಬ ಸಂಗತಿಯನ್ನು ಚೈನಾ ಮರೆತಿರುವಂತಿದೆ ಮುಂದುವರಿಕೆಯ ಭರಾಟೆಯಲ್ಲಿ ಚೈನಾ ತನ್ನ ದೇಶವನ್ನು ಪ್ರಕೃತಿಯ ವಿರುದ್ಧವಾಗಿ ನಿಲ್ಲಿಸುತ್ತಿದೆ ಎಂದರೂ ಕೂಡ ತಪ್ಪಾಗಲಾರದು ಇದೇನೇ ಆದರೂ ಕೂಡ ಚೈನಾದ ಈ ಪ್ರಯತ್ನ ಶ್ಲಾಘನೀಯವಾಗಿದೆ ಡ್ಯೂಪ್ಲಿಕೇಟ್ ಮಾಡುವುದರಲ್ಲಿ ಚೈನಾಗೆ ಸರಿಸಾಟಿ ಯಾವ ದೇಶವೂ ಎಂದೂ ಇರುವುದಿಲ್ಲ ಧನ್ಯವಾದಗಳು …

Leave a Reply