Categories
ಮಾಹಿತಿ ಸಂಗ್ರಹ

ಇನ್ನೊಬ್ಬರನ್ನ ಹೀಯ್ಯಾಳಿಸುವುದಕ್ಕೆ ಮುನ್ನ ನಮ್ಮ ಯೋಗ್ಯತೆ ಗೊತ್ತಿರಬೇಕು.. ಅಷ್ಟಕ್ಕೂ ಈ ಜೋಡಿ ಯಾವ್ದು ಗೊತ್ತ .. ಗೊತ್ತಾದ್ರೆ ನಿಮ್ಮ ತಲೆ ತಿರ್ಗೋದು ಗ್ಯಾರಂಟಿ ..

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಮಾಡುವುದು ಜನಕ್ಕೆ ಒಂದು ಅಭ್ಯಾಸ ಆಗಿದೆ ಎಂದರೆ ತಪ್ಪಾಗಲಾರದು ಅದರಲ್ಲೂ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಷಯ ಅತಿ ಹೆಚ್ಚು ಟ್ರೋಲ್ ಆಗಿ ನಮ್ಮ ವಾಟ್ಸಪ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ಇನ್ಸ್ಟಾಗ್ರಾಂ ಗಳಲ್ಲೆಲ್ಲ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು .

ಅದರ ಬಗ್ಗೆ ಎಲ್ಲರಿಗೂ ಕೂಡ ಮಾಹಿತಿ ಇದೆ ಅದೇನೆಂದರೆ ಒಬ್ಬ ಕಪ್ಪಗಿರುವ ಹುಡುಗ ತುಂಬಾ ಸುಂದರವಾಗಿರುವ ಒಂದು ಹುಡುಗಿಯನ್ನು ಮದುವೆಯಾದ ವಿಷಯ.ಆ ವ್ಯಕ್ತಿಯ ಹಿನ್ನೆಲೆ ಮಾತ್ರ ಯಾರಿಗೂ ತಿಳಿದಿಲ್ಲ ಅವನು ಮದುವೆ ಆಗಿದ್ದಾನೆ ಮತ್ತು ಅವರಿಬ್ಬರ ಬಣ್ಣ ಸೌಂದರ್ಯಕ್ಕೆ ಜನ ಹೆಚ್ಚು ಟ್ರೋಲ್ ಮಾಡಿದ್ದಾರೆ.

ಆದರೆ ಇಲ್ಲಿನ ನಿಜ ಸಂಗತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ ಆ ಹುಡುಗನ ಹೆಸರು ಅರುಣ್ ಕುಮಾರ್ ಅರುಣ್ ಕುಮಾರ್ ಎಂದರೆ ಸಾಮಾನ್ಯವಾಗಿ ಯಾರಿಗೂ ತಿಳಿಯುವುದಿಲ್ಲ ಅಡ್ಲಿ ಎಂದರೆ ಎಲ್ಲರಿಗೂ ಕೂಡ ಅವನ ಪರಿಚಯವಿರುತ್ತದೆ.

ಈತ ತಮಿಳುನಾಡು ಮೂಲದವನು ತಮಿಳುನಾಡಿನ ಮಧುರೈ ಎಂಬ ಸ್ಥಳದಲ್ಲಿ ಸಾವಿರದ ಒಂಬೈನೂರ ಇಪ್ಪತ್ತಾರು ಸೆಪ್ಟೆಂಬರ್ ಇಪ್ಪತ್ತಾ ಒಂದರಂದು ಇವನು ಜನಿಸುತ್ತಾನೆ ಇವನು ಸತೀಶ್ ರಾಮ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಪದವಿಯನ್ನು ಮುಗಿಸಿ ಪದವಿಯ ನಂತರ ಶಿಕ್ಷಣ ಪಡೆಯದೆ ಸಿನಿಮಾ ಕ್ಷೇತ್ರಕ್ಕೆ ಬರುತ್ತಾನೆ ಅವನಿಗೆ ಹೆಚ್ಚು ಆಸಕ್ತಿ ಇರುವ ಕ್ಷೇತ್ರ ಸಿನಿಮಾ ಕ್ಷೇತ್ರ ವಾಗಿರುತ್ತದೆ .

ಅದರಲ್ಲಿ ಭಾರತೀಯ ಚಿತ್ರರಂಗ ಕಂಡಂತಹ ಒಬ್ಬ ದೊಡ್ಡ ನಿರ್ದೇಶಕರಾಗಿರುವ ಶಂಕರ್ ಅವರ ಬಳಿ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾನೆ ಅಸಿಸ್ಟೆಂಟ್ ಆದ ನಂತರ ಇವನು ಇಂದಿರನ್ ನಂಮ್ಬನ್ ಎಂಬ ಸಿನಿಮಾಗಳನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಮುಗಿಸಿ ಕೊಡುತ್ತಾನೆ. ಅದಾದ ನಂತರ ಇವನಿಗೆ ನಿರ್ದೇಶಕನಾಗುವ ಆಸಕ್ತಿ ಮೊದಲಿನಿಂದಲೂ ಇದ್ದರೂ ಕೂಡ ಒಳ್ಳೆಯ ಅವಕಾಶಗಳು ಸಿಕ್ಕಿರುವುದಿಲ್ಲ ಎರಡು ಸಾವಿರದ ಹದಿಮೂರರಲ್ಲಿ ಇವನಿಗೆ ಒಂದು ಒಳ್ಳೆಯ ಅವಕಾಶ ಸಿಗುತ್ತದೆ.

ಅದು ರಾಜ ರಾಣಿ ಎಂಬ ಸಿನಿಮಾವನ್ನು ಮಾಡುವ ಮುಖಾಂತರ ಆ ಸಿನಿಮಾವನ್ನು ಮಾಡಿ ಇವನು ಚಿತ್ರರಂಗದಲ್ಲಿ ಒಂದು ಒಳ್ಳೆಯ ಹೆಸರನ್ನು ಮಾಡುತ್ತಾನೆ ಅದಾದ ನಂತರ ಎರಡು ಸಾವಿರದ ಹದಿನಾರರಲ್ಲಿ ವಿಜಯ್ ನಟನೆಯಲ್ಲಿ ತೇರಿ ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಾನೆ.

ತದನಂತರ ಎರಡು ಸಾವಿರದ ಹದಿನೇಳರಲ್ಲಿ ಅದೇ ವಿಜಯ್ ನಟನ ಜೊತೆ ಮರ್ಸ್ಸನ್ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಾನೆ.
ಈ ರೀತಿ ಇವನು ಹಲವಾರು ಸ್ಟಾರ್ ನಟರ ಜೊತೆ ಸಿನಿಮಾವನ್ನು ನಿರ್ದೇಶನ ಮಾಡಿದರೂ ಕೂಡ ಈತನಿಗಿರುವ ಆಸೆ ರಜನಿಕಾಂತ್ ಜೊತೆ ಒಂದು ಒಳ್ಳೆಯ ಸಿನಿಮಾವನ್ನು ಮಾಡಬೇಕು ಅವರನ್ನು ಹಾಕಿಕೊಂಡು ನಿರ್ದೇಶನ ಮಾಡಬೇಕು ಎಂಬುದು ಇವನ ಜೀವನದ ಕನಸಾಗಿದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈತ ಒಂದು ಸಿನಿಮಾವನ್ನು ನಿರ್ದೇಶನ ಮಾಡಲು ತೆಗೆದುಕೊಳ್ಳುವ ಹಣ ಬರೋಬ್ಬರಿ ಒಂದು ಕೋಟಿ ಐವತ್ತು ಸಾವಿರ ಅಂದರೆ ಒಂದೂವರೆ ಕೋಟಿಯಷ್ಟು ಹಣವನ್ನು ಈತನ ಪಡೆಯುತ್ತಾನೆ ಈತನ ಜೀವನವನ್ನು ನೋಡಿದರೆ ಈ ರೀತಿ ಇದೆ ಅದಾದ ನಂತರ ಇವನು ಒಬ್ಬ ಖ್ಯಾತ ನಟಿಯಾಗಿರುವ ಕೃಷ್ಣಪ್ರಿಯ ಎಂಬ ನಟಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ ಆದರೆ ಈ ನಟಿ ನೋಡಲು ತುಂಬಾ ಸುಂದರವಾಗಿದ್ದಾರೆ ಇವನು ನೋಡಲು ಕಪ್ಪಗಿದ್ದಾನೆ ಅದನ್ನೇ ಈಗಿನ ಜನರು ಅವನ ಮನಸ್ಥಿತಿಯನ್ನು ನೋಡದೆ ಅವನ ಬಣ್ಣವನ್ನು ನೋಡಿ ಟ್ರೋಲ್ ಮಾಡುವ ಜನತೆ ಹೆಚ್ಚಾಗಿದೆ ಆದರೆ ಎಂದೂ ಕೂಡ ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಡದೆ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಧನ್ಯವಾದಗಳು .