Categories
ಮಾಹಿತಿ

ಇಬ್ಬರೂ ಲಿಂಗ ಬದಲಿಸಿಕೊಂಡು ಮದುವೆ ಆದರು, ಆದರೆ ಮುಂದೆ ಆಗಿದ್ದೇನು ಗೊತ್ತ… ವಿಚಿತ್ರ ಜೋಡಿ …

ಜೀವನದಲ್ಲಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಾದ ಆಸೆಗಳಿರುತ್ತವೆ ಅದು ಕೂಡ ಒಂದು ವಯಸ್ಸಿಗೆ ಬಂದ ನಂತರ ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಪುರುಷ ಮಹಿಳೆಯನ್ನು ಮಹಿಳೆ ಪುರುಷರನ್ನು ಮದುವೆಯಾಗುವುದು ಸಾಮಾನ್ಯ ಆದರೆ ನಾನು ಈ ದಿನ ನಿಮಗೆ ಒಂದು ಅಚ್ಚರಿಯ ಸಂಗತಿಯನ್ನು ಹೇಳುತ್ತೇನೆ.

ಈ ವಿಷಯವನ್ನು ಕೇಳಿದರೆ ಒಂದು ಕ್ಷಣ ಬೆರಗಾಗಬೇಕು ಆ ರೀತಿಯ ವಿಷಯ ವಾಗಿದೆ ಅದೇನೆಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ವಿರುದ್ಧ ಲಿಂಗಿಗಳನ್ನು ಮದುವೆಯಾಗುವುದು ಸಾಮಾನ್ಯ ಆದರೆ ಈಗ ನಾನು ಹೇಳಹೊರಟಿರುವ ವಿಷಯ ಇವರು ತಮ್ಮ ಲಿಂಗ ಅಂದರೆ ಸೆಕ್ಸ್ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ ಏನಿದು ಈ ರೀತಿ ಎಂದು ಅಚ್ಚರಿಪಡುತ್ತಿದ್ದೀರಾ ಅಲ್ಲದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ.

ಹೌದು ಸ್ನೇಹಿತರೇ ಇಲ್ಲಿ ಒಂದು ಮದುವೆಯಾಗುತ್ತದೆ ಆ ಮದುವೆಯಲ್ಲಿ ಹುಡುಗ ಹುಡುಗಿ ತಮ್ಮ ಲಿಂಗವನ್ನು ಬದಲಾಯಿಸಿಕೊಂಡು ಮದುವೆಯಾಗಿದ್ದರೆ ಅದಕ್ಕೆ ಕಾರಣವೇನು ಅವರು ಯಾರು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ .ಸಾವಿರದ ಒಂಬೈನೂರ ಎಪ್ಪತ್ತು ಎಂಟರಲ್ಲಿ ಪ್ರೀತೀಶ್ ಎಂಬ ಹುಡುಗ ತಮಿಳುನಾಡಿನಲ್ಲಿ ಜನಿಸುತ್ತಾನೆ ಈತ ಜನಿಸಿದಾಗ ಹುಡುಗ ನಾಗಿರುತ್ತಾನೆ ಆದರೆ ಇವನ್ನು ಹದಿನೇಳನೇ ವಯಸ್ಸಿನಲ್ಲಿ ಈತನಿಗೆ ತಾನು ಹುಡುಗಿ ಆಗಬೇಕು ಎಂಬ ಬಯಕ್ಕೆ ಬರುತ್ತದೆ.

ಅದರ ಜೊತೆಯಲ್ಲಿ ಇವನ ನಡವಳಿಕೆ ಕೂಡ ಹುಡುಗಿಯ ರೀತಿಯಲ್ಲಿ ಆಗುತ್ತದೆ ಆದ್ದರಿಂದ ಅವನು ತನ್ನ ಲಿಂಗವನ್ನು ಬದಲಾಯಿಸಿಕೊಂಡು ತನ್ನ ಹದಿನೇಳನೇ ವಯಸ್ಸಿನಲ್ಲಿ ಹುಡುಗಿಯಾಗಿ ಬದಲಾಗುತ್ತಾನೆ ಪ್ರೀತೀಶ್ ಇದ್ದಿದ್ದು ಪ್ರೀತಿಶ ಆಗಿ ಬದಲಾಗುತ್ತದೆ. ಅದಾದ ನಂತರ ಅವನು ಅವಳಾಗಿ ಬದಲಾವಣೆ ಹೊಂದುತ್ತಾನೆ .

ಅದಾದ ನಂತರ ಒಂದು ದಿನ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಸುಧಾ ಎಂಬ ಒಂದು ಹುಡುಗಿಯನ್ನು ನೋಡುತ್ತಾಳೆ. ನೋಡಿದ ನಂತರ ಸುಧಾಳ ಮೇಲೆ ಪ್ರೀತಿಯಾಗುತ್ತದೆ ಆದರೆ ಅವರಿಬ್ಬರದು ಒಂದೇ ಲಿಂಗ ವಾಗಿರುತ್ತದೆ ಅದಕ್ಕೆ ಸುಧಾ ಪ್ರೀತಿಶ ಪ್ರೀತಿಯನ್ನು ಅರ್ಥ ಮಾಡಿಕೊಂಡು ಆಕೆ ಸುಧಾಳಿಂದ ಸುಧಾರಕರಾಗಿ ಬದಲಾವಣೆ ಯಾಗುತ್ತಾನೆ. ಪ್ರೀತಿಶ್ ಪ್ರೀತಿಶ ಆಗಿ ಸುಧಾ ಸುಧಾರಕರಾಗಿ ಇಬ್ಬರೂ ಕೂಡ ತಮ್ಮ ಲಿಂಗಗಳನ್ನು ಬದಲಾವಣೆ ಮಾಡಿಕೊಂಡು ಮದುವೆಯಾಗುತ್ತಾರೆ.

ಇದನ್ನು ಹಲವಾರು ಸಂಘಟನೆಗಳು ವಿರೋಧ ಮಾಡುತ್ತವೆ ಈ ರೀತಿ ಲಿಂಗವನ್ನು ಬದಲಾಯಿಸಿಕೊಂಡು ಮದುವೆಯಾಗುವುದು ನಮ್ಮ ಸಮಾಜದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಆದರೆ ಕೆಲವೊಂದು ಸಂಘಟನೆಗಳು ಇದನ್ನು ಪ್ರೋತ್ಸಾಹಿಸಿ ಮುಂದೆ ನಿಂತು ಅವರ ಮದುವೆಯನ್ನು ಮಾಡುತ್ತಾರೆ ಹೌದು ಸ್ನೇಹಿತರೆ ಇದನ್ನು ಕೆಲವೊಬ್ಬರು ತಪ್ಪು ಎಂದು ಭಾವಿಸಿ ಅಪರಾಧ ಎನ್ನುತ್ತಾರೆ ಆದರೆ ಕೆಲವೊಬ್ಬರು ಇದು ಒಳ್ಳೆಯ ಕೆಲಸ ಪ್ರೀತಿ ಕೆಟ್ಟದ್ದು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿ ಅವರಿಬ್ಬರಿಗೂ ಮದುವೆ ಮಾಡುತ್ತಾರೆ ವಿವಾಹವಾದ ನಂತರ ಅವರಿಬ್ಬರೂ ಒಳ್ಳೆಯ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದಾರೆ .

ತಪ್ಪು ಸರಿ ಎನ್ನುವ ಕಲ್ಪನೆಯನ್ನು ಮೀರಿದ್ದೇ ಪ್ರೀತಿ ಎಲ್ಲರೂ ಕೂಡ ಸಾಧ್ಯವಾದಷ್ಟು ಪ್ರೀತಿಗೆ ಪ್ರೋತ್ಸಾಹ ನೀಡಿ ಪ್ರೀತಿಸಿ ಮದುವೆಯಾದವರು ಉತ್ತಮ ಜೀವನವನ್ನು ನಡೆಸುತ್ತಾರೆ ಎಂಬ ನಂಬಿಕೆಯೊಂದಿಗೆ ಅವರಿಗೆ ಸಹಕಾರವನ್ನು ನೀಡಿ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಲಿಂಗ ಬದಲಾವಣೆ ಒಳ್ಳೆಯದು ಕೆಟ್ಟದ್ದು ಎಂಬ ವಾದಕ್ಕೆ ನಾವು ಬೀಳುವ ಮೊದಲು ಪ್ರೀತಿಗೆ ಪ್ರೋತ್ಸಾಹ ಮಾಡೋಣ ಧನ್ಯವಾದಗಳು ಶುಭ ದಿನ .

Leave a Reply