Categories
ಭಕ್ತಿ ಮಾಹಿತಿ ಸಂಗ್ರಹ

ಇಲ್ಲಿದೆ ಒಂದು ಬೀಗದ ದೇವಸ್ಥಾನ ಇದರ ಮಹತ್ವ ನಿಮಗೇನಾದರೂ ಗೊತ್ತಾ ? ಯಾಕೆ ಈ ದೇವಸ್ಥಾನಕ್ಕೆ ಬೀಗದ ದೇವಸ್ಥಾನ ಎಂದು ಕರೆಯುತ್ತಾರೆ!!! ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಅಂತಹ ಒಂದು ಮಹತ್ವದ ವಿಚಾರ.

ನಮ್ಮ ದೇಶದಲ್ಲಿ ಇರುವಂತಹ ದೇವಸ್ಥಾನಗಳಲ್ಲಿ ಒಂದು ಆಚಾರ ಹಾಗೂ ವಿಚಾರಗಳು ಅದರದ್ದೇ ಆದಂತಹ ಒಂದು ಮಹತ್ವದ ಹೊಂದಿರುತ್ತವೆ ಹಾಗೆಯೇ ಅಲ್ಲಿ ನಡೆಯುವಂತಹ ಆಚರಣೆಗೆ ಬಲವಾದ ಒಂದು ಹಿನ್ನಲೆ ಇದ್ದೇ ಇರುತ್ತದೆ ಅಹಿಂದ ನೀನು ನಾವು ಕಣಕ್ಕೆ ನೋಡಿದಾಗ ಅದರ ಹಿಂದೆ ಇರುವಂತಹ ಒಂದು ಮಹತ್ವದ ಮಾಹಿತಿಯನ್ನು ಹೊರಗಡೆ ತೆಗೆಯಬಹುದು.

ಇಲ್ಲಿರುವಂತಹ ಈ ದೇವಸ್ಥಾನವನ್ನು ಬೀಗದ ದೇವಸ್ಥಾನ ಎಂದು ಕರೆಯುತ್ತಾರೆ ಹಾಗೆ ಯಾಕೆ ಈ ದೇವಸ್ಥಾನಕ್ಕೆ ಬೀಗದ ದೇವಸ್ಥಾನ ಎಂದು ಕರೆಯುತ್ತಾರೆ ಹಾಗೆ ಈ ದೇವಸ್ಥಾನದಲ್ಲಿ ಇರುವಂತಹ ಆಚರಣೆಯ ವಾದರೂ ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಮ್ಮ ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಿ .

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಇರುವ ಪ್ರಶ್ನೆಗೆ ಉತ್ತರ ಇದು ಇರುವುದು ನಮ್ಮ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಇರುವಂತಹ ಹಾನಗಲ್ ತಾಲೂಕಿನ ಗೆಜ್ಜಿಹಳ್ಳಿ ಬಳಿ ಇರುವಂತಹ ಒಂದು ವಿಶೇಷವಾದ ಬೀಗದ ದೇವರು ಎಂದು ಹೇಳಬಹುದು.

ಈ ದೇವಸ್ಥಾನ ಇತ್ತೀಚೆಗೆ ಸುತ್ತಮುತ್ತಲಿನ ಹಳ್ಳಿಯಲ್ಲಿ ತುಂಬಾ ಪ್ರಚಲಿತವಾಗಿದ್ದು ಈ ದೇವಸ್ಥಾನದಲ್ಲಿ ಹಲವಾರು  ಬೀಗಗಳನ್ನು ನೀವು ನೋಡಬಹುದಾಗಿದೆ. ಈ ದೇವಸ್ಥಾನದ ಮಾಹಿತಿಯ ಪ್ರಕಾರ ಇಲ್ಲಿ ನಡೆಸಿರುವಂತಹ ಭೂತಗಳಿಗೆ ಬೀಗ ಗಳು ಎಂದರೆ ತುಂಬಾ ಇಷ್ಟ ಆದ್ದರಿಂದ ಈ ದೇವಸ್ಥಾನದಲ್ಲಿ ನೀವು ಕೇವಲ ಬೀಗಗಳನ್ನು ನೋಡಲು ಮಾತ್ರವೇ ಸಾಧ್ಯ.

ಇಲ್ಲಿನ ಈ ಸುತ್ತಮುತ್ತ ಹಳ್ಳಿಗಳಲ್ಲಿ ಯಾರಾದರೂ ತಪ್ಪು ಮಾಡಿದರೆ ಹಾಗೂ ಯಾರಾದರೂ ಕೆಟ್ಟ ಕೆಲಸವನ್ನು ಮಾಡಿದರೆ ಈ ದೇವಸ್ಥಾನಕ್ಕೆ ಬಂದು ಬೇಗ ನೋಡಿದರೆ ಅವರಿಗೆ ತಕ್ಕಶಾಸ್ತಿ ಆಗುತ್ತದೆ ಎನ್ನುವುದು ಅಲ್ಲಿನ ಸುತ್ತಮುತ್ತಲಿನ ಇರುವಂತಹ ಜನರ ಒಂದು ನಂಬಿಕೆಯಾಗಿದೆ ಆದ್ದರಿಂದ ಈ ದೇವಸ್ಥಾನದಲ್ಲಿ ಇರುವಂತಹ ಬೂತ ದೇವರಿಗೆ ಇಲ್ಲಿರುವಂತಹ ಜನರು ತುಂಬ ಹೆದರುತ್ತಾರೆ.

ಅದಲ್ಲದೆ ನೀವೇನಾದರೂ ಈ ದೇವಸ್ಥಾನದ ಎದುರುಗಡೆ ಹಾಗೂ ಹೋಗುತ್ತಾ ಇದ್ದರೆ ಈ ದೇವಸ್ಥಾನದ ಎದುರುಗಡೆ ಬಂದು ನಿಂತು ದೇವರಿಗೆ ಕೈಮುಗಿದು ಹೋಗುವುದು ಒಂದು ವಾಡಿಕೆ ಯಾಗಿದೆ. ಅದಲ್ಲದೆ ಈ ದೇವಸ್ಥಾನಕ್ಕೆ ಹಲವಾರು ಜನರು ದಿನನಿತ್ಯ ಬರುತ್ತಿದ್ದು ಅವರಿಗೆ ಇರುವಂತಹ ಕಷ್ಟಗಳು ಅಂದರೆ ಆರ್ಥಿಕವಾಗಿ ಆಗಿರಬಹುದು ಅಥವಾ ಆರೋಗ್ಯ ವಿಷಯದ ಕುರಿತು ಆಗಿರಬಹುದು ಅಥವಾ ಅವರಿಗೆ ಇರುವಂತಹ ಹಲವಾರು ಸಮಸ್ಯೆಗಳನ್ನು ಈಡೇರಿಸಿಕೊಳ್ಳಲು ಈ ದೇವಸ್ಥಾನಕ್ಕೆ ಬಂದು ಬೀಗವನ್ನು ಹಾಕಿ ಹರಕೆ ಏನು ಮಾಡಿಕೊಂಡಿದ್ದಲ್ಲಿ ದೇವರು ನಿಮಗೆ ಇರುವಂತಹ ಎಲ್ಲಾ ಸಮಸ್ಯೆಯನ್ನು ವಿವರಿಸಿ ತಾನೆ ಎನ್ನುವಂತಹ ನಂಬಿಕೆ ಇಲ್ಲಿನ ಜನರಲ್ಲಿ ಆಳವಾಗಿ ಮೂಡಿದೆ.

ಹಾಗಾದರೆ ಬೀಗ ಹಾಕಿದ ನಂತರ ಯಾವಾಗ ತೆಗೆಯಬೇಕು, ನೀವೇನಾದರೂ ಕಷ್ಟ ಎಂದು ಬಂದು ಈ ದೇವರ ಹತ್ತಿರ ಬೀಗವನ್ನು ಹಾಕಿದಮೇಲೆ ಬೀಗವನ್ನು ಯಾವಾಗ ತೆಗೆಯಬೇಕು ಎನ್ನುವುದರ ಪ್ರಶ್ನೆಗೆ ಉತ್ತರ, ನಿಮಗೇನಾದರೂ ಕಷ್ಟ ಅಥವಾ ಕಾರ್ಯಗಳು ಫಲ ಕೊಟ್ಟಂತ ನಂತರ ನೀವು ಹಾಕಿರುವಂತಹ ಬೀಗವನ್ನು ತೆಗೆಯಬೇಕು.

ಗೊತ್ತಿಲ್ಲ ಸ್ನೇಹಿತರೆ ಈ ರೀತಿ ನಡೆದಿರುವಂತಹ ವಿಚಿತ್ರವಾದ ಸಂಪ್ರದಾಯವನ್ನು ನಾವು ಈ ದೇವಸ್ಥಾನದಲ್ಲಿ ನೋಡಬಹುದಾಗಿದೆ ನಿಮಗೇನಾದರೂ ಸಮಯ ಸಿಕ್ಕರೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಬೀಗವನ್ನು ಹಾಕಿ, ನಮ್ಮ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವತ್ತೂ ಮರೆಯಬೇಡಿ.