Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಇಲ್ಲಿದೆ ವೈರಸ್ ಗಳ ಬಗ್ಗೆ ಇದೆ ಒಂದು ವಿಷೆಯ ಮಾಹಿತಿ ..! ನಾವು ಪದೇ ಪದೇ ಮುಖ ಮುಟ್ಕೊಂಡ್ರೆ ಏನಾಗುತ್ತೆ ಗೋತಾ

ನೀವೇನಾದರೂ ಪದೇಪದೆ ಮುಖವನ್ನ ಮುಟ್ಟಿ ಕೊಳ್ತಾ ಇದ್ದೀರಾ. ಹಾಗಾದರೆ ಮಾಹಿತಿನ ನೀವು ತಪ್ಪದೆ ತಿಳಿಯಿರಿ, ಈ ಪದೇಪದೆ ಮುಖವನ್ನು ಮುಟ್ಟಿಕೊಳ್ಳುವ ಒಂದು ವಿಚಾರ ಎಲ್ಲಿಂದ ಬಂತು ಅಂತ ನೀವು ಈಗಾಗಲೇ ಯೋಚನೆ ಮಾಡ್ತಾ ಇದ್ದರೆ ಆ ಯೋಚನೆ ಸರಿಯಾಗಿದೆ. ಯಾಕೆ ಅಂತಿರಾ ಇತ್ತೀಚಿನ ವಾತಾವರಣವನ್ನು ನೀವು ನೋಡ್ತಾ ಇದ್ದೀರಾ ಎಷ್ಟೋಂದು ಭಯಂಕರವಾದ ವೈರಾಣು ನಮ್ಮ ನಡುವೆಯೆ ಇದೆ ಅಂತಾ ನಮಗೆ ಈಗ ಅರ್ಥ ಆಗ್ತಾ ಇದೆ. ಇತ್ತೀಚಿನ ಸಂಶೋಧನೆಗಳು ತಿಳಿಸಿರುವುದೆನು ಅಂದರೆ,

ನಾವು ಪದೇಪದೆ ಮುಖವನ್ನು ಮುಟ್ಟಿಕೊಂಡಾಗ ನಮಗೆ ಅದು ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗೆ ಸಂಶೋಧನೆಗಳು ತಿಳಿಸಿರುವ ಹಾಗೆ ಒಬ್ಬ ಮನುಷ್ಯ ಒಂದು ಗಂಟೆಗೆ ಸುಮಾರು ಹದಿನೆಂಟು ಬಾರಿ ತನ್ನ ಮುಖವನ್ನು ಮುಟ್ಟಿ ಕೊಳ್ತಾನಂತೆ. ಮತ್ತೊಂದು ಸಂಶೋಧನೆ ತಿಳಿಸಿರುವ ಹಾಗೆ ಒಂದು ಗಂಟೆಗೆ ಸುಮಾರು ಇಪ್ಪತ್ತ್ ಮೂರು ಬಾರಿ ತನ್ನ ಮುಖವನ್ನು ಮುಟ್ಟಿ ಕೊಳ್ತಾರಂತೆ. ಹಾಗಾದರೆ ನಾವು ಒಂದು ನಿರ್ಧಾರಕ್ಕೆ ಬರುವುದಾದರೆ ಒಬ್ಬ ವ್ಯಕ್ತಿ ಗಂಟೆಗೆ ಸುಮಾರು ಇಪ್ಪತ್ತು ಬಾರಿ ತನ್ನ ಮುಖವನ್ನು ಮುಟ್ಟಿಕೊಳ್ಳಬಹುದು.

ಈ ರೀತಿ ಮುಖವನ್ನು ಪದೇಪದೆ ಮುಚ್ಚಿಕೊಳ್ಳುವುದರಿಂದ ಏನಾಗುತ್ತದೆ ಅಂತ ತಿಳಿದದ್ದೇ ಮೊದಲು ಒಬ್ಬ ವ್ಯಕ್ತಿ ತನ್ನ ಮುಖವನ್ನು ದಿನಕ್ಕೆ ಸುಮಾರು ಮುನ್ ನೂರ ಇಪ್ಪತ್ತು ಬಾರಿ ಮುಟ್ಟಿ ತನ್ನ ಕಣ್ಣುಗಳನ್ನು ಯಾವುದಾದರೂ ಕಾರಣಗಳಿಂದ ಮುಟ್ಟಿಕೊಳ್ಳುವುದು ಅಥವಾ ಮೂಗು ಕೆರೆಯುತ್ತಿದೆ ಅಂತ ಮುಟ್ಟಿಕೊಳ್ಳುವುದು ಇನ್ನೂ ಕೆಲವರು ಹೆಚ್ಚಿನ ಒತ್ತಡದಿಂದ ತಮ್ಮ ತಲೆಯನ್ನ ತಮ್ಮ ಮುಖವನ್ನು ಮುಟ್ಟಿ ಇರ್ತಾರ ಇನ್ನ ಕೆಲವರು ಕೆಲವೊಂದು ಬಾರಿ ತಮ್ಮ ಹಿಂದಿನ ತಲೆಯನ್ನು ಮುಟ್ಟಿ ಕೆರೆದುಕೊಳ್ಳುವುದು ಕೂಡ ಉಂಟು. ಈ ರೀತಿಯಾಗಿ ನಾವು ಪದೇಪದೆ ಮುಖವನ್ನು ಮುಟ್ಟಿ ಕೊಲ್ತಾ ಇರ್ತೇವೆ.

ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಂಸ್ಥೆಗಳು ಜನರ ಹಿತದೃಷ್ಟಿಯಿಂದ ಗೆ ತಮ್ಮ ಮುಖವನ್ನ ಪದೇಪದೆ ಮುಟ್ಟಿಕೊಳ್ಳಬಾರದು ಅಂತ ಹೇಳ್ತಾ ಇದ್ದಾಗ ಯಾಕೆ ಅಂದರೆ ನಮಗೆ ವೈರಸ್ ಅಟ್ಯಾಕ್ ಆಗುವ ಈ ಕೈಗಳ ಮುಖಾಂತರ ಆದಕಾರಣ ನಾವು ಪದೇಪದೆ ಮುಖವನ್ನು ಮುಟ್ಟಿಕೊಳ್ಳಬಾರದು. ಹಾಗಾದರೆ ನಾವು ನಮ್ಮ ಮುಖವನ್ನು ಕೈಗಳಿಂದ ಮುಟ್ಟಿಕೊಳ್ಳಬಾರದು ಅಂದರೆ ಯಾವೆಲ್ಲ ಪರಿಹಾರಗಳನ್ನು ಮಾಡಿಕೊಳ್ಳಬಹುದು ಅನ್ನೋದನ್ನು ಕೂಡ ತಿಳಿಸುತ್ತೇವೆ ತಪ್ಪದೆ ತಿಳಿಯಿರಿ.

ಮೊದಲನೆಯದಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದು. ನಾವು ಕೈಗಳಿಗೆ ಯಾವುದಾದರೂ ಬಟ್ಟೆ ಅಥವಾ ಗ್ಲೌಸ್ ಹಾಕಿಕೊಂಡಾಗ ಮುಖವನ್ನು ಅಷ್ಟಾಗಿ ಮುಟ್ಟಿಕೊಳ್ಳುವುದಿಲ್ಲ. ಇನ್ನು ನೀವು ಮತ್ತು ಪರಿಹಾರವನ್ನು ಕೂಡ ಮಾಡಿಕೊಳ್ಳಬಹುದು ನಿಮ್ಮ ಬಳಿ ಕರ್ಚಿಫ್ ಇಟ್ಟುಕೊಂಡು ನೀವು ಮುಖವನ್ನ ಮುಟ್ಟಿಕೊಳ್ಳುವಾಗ ಈ ಕರ್ಚೀಫ್ ನ ಸಹಾಯದಿಂದ ನಿಮ್ಮ ಮುಖವನ್ನು ಒರೆಸಿಕೊಳ್ಳುವುದು ಮುಟ್ಟಿಕೊಳ್ಳುವುದು ಒಳ್ಳೆಯದು ಮತ್ತು ದಿನ ಕಳೆದಾಗ ಆ ಕರ್ಚಿಫ್ ಅನ್ನು ಸ್ವಚ್ಛಪಡಿಸಿ ಚೆನ್ನಾಗಿ ಒಣಗಿಸುವುದು ಕೂಡ ಅಷ್ಟೇ ಮುಖ್ಯವಾಗಿ ಇರುತ್ತದೆ.

ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದವ ಮಾಹಿತಿಗೆ ಒಂದು ಲೈಕ್ ಮಾಡುವುದನ್ನು ಮರೆಯದಿರಿ. ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ಲೈಕ್ ಮಾಡಿ ಎಲ್ಲರೂ ಶುಭವಾಗಲಿ ಆರೋಗ್ಯದಿಂದಿರಿ ಶುಭ ದಿನ.