Categories
ಭಕ್ತಿ ಮಾಹಿತಿ ಸಂಗ್ರಹ

ಇಲ್ಲಿನ ದೇವಸ್ಥಾನಕ್ಕೆ ಸೂರ್ಯಾಸ್ತದ ನಂತರ ಹೋದರೆ ಯಾರೂ ವಾಪಸ್ಸು ಬರೋದಿಲ್ವಂತೆ!!! ಎಕ್ಸ್ ಕ್ಲೂಜಿವ್ ಸುದ್ದಿ ಇಲ್ಲಿದೆ ನೋಡಿ.

ಸ್ನೇಹಿತರೆ ದೇವಸ್ಥಾನವೆಂದರೆ ಎಲ್ಲರಿಗೂ ಮನಸಲ್ಲಿ ಬರುವುದು ಭಕ್ತಿ ಹಾಗೂ ಅಲ್ಲಿ ಆಚರಣೆ ಮಾಡುವಂತಹ ಹೋಮ ಹವನಗಳು ಗಂಟೆ ಸದ್ದು  ಮುಂತಾದವು.

ಆದರೆ ಇಲ್ಲಿರುವಂತಹ ದೇವಸ್ಥಾನದಲ್ಲಿ ಯಾವುದೇ ತರಹದ ಅರ್ಚನೆ ಹೋಮ ಹವನಗಳು ಹಾಗೆ ಈ ದೇವಸ್ಥಾನದ ಕಡೆ ಪಕ್ಷ ದೇವರನ್ನು ಪೂಜೆ ಕೂಡ ಮಾಡುವುದಿಲ್ಲ ಅಂತೆ.

ಹಾಗೂ ಸೂರ್ಯಾಸ್ತದ ಸಮಯದಲ್ಲಿ ಈ ದೇವಸ್ಥಾನದ ಹೊರಗಡೆ ಹೋದವರು ವಾಪಸ್ ಮನೆಗೆ ಬರುವುದಿಲ್ಲವಂತೆ. ಇದೇನಿದು ಈ ತರದ ವಿಚಿತ್ರ ಸುದ್ದಿ ಅಂತೀರಾ.

ಗೊತ್ತಾಯಿತಲ್ಲ ಈ ತರಹ  ದೇವಸ್ಥಾನದಲ್ಲಿ ಯಾಕೆ ಸೂರ್ಯಾಸ್ತದ ಬಳಿಕ ಜನರು ಒಳಗಡೆ ಹೋದಲ್ಲಿ ಹೊರಗಡೆ ಬರುವುದಿಲ್ಲ ಎಂದು. ನೀವು ವಿಡಿಯೋವನ್ನು ಸರಿಯಾಗಿ ನೋಡದಿದ್ದಲ್ಲಿ ನಾವು ನಿಮಗೆ ಕೆಲವು ಇದರ ಮರ್ಮವನ್ನು  ಹೇಳುತ್ತೇನೆ.

ಈ ದೇವಸ್ಥಾನ ಇರುವುದು ರಾಜಸ್ಥಾನದಲ್ಲಿ ಹಾಗೂ ಇದರ ಹೆಸರು ಕಿರಾಡಿ ದೇವಸ್ಥಾನ ನಿಮಗೆ ಗೊತ್ತೇ ಇದೆ ರಾಜಸ್ಥಾನ ಎಂದರೆ ರಾಜಸ್ಥಾನದ ಹೆಸರಲ್ಲಿ ರಾಜ ಎನ್ನುವ ಪದ ಇದೆ. ಆಗಿನ ಕಾಲದಲ್ಲಿ ಈ ದೇವಸ್ಥಾನಗಳು ರಾಜನ ಆಳ್ವಿಕೆಯಲ್ಲಿ ಇದ್ದವು. ಇಲ್ಲಿರುವಂತಹ ಈ ವಿಚಿತ್ರ ದೇವಸ್ಥಾನದಲ್ಲಿ ನೈಟ್ ಆದ ನಂತರ ನೀವೇನಾದರೂ ಅದರ ಒಳಗಡೆ ಹೋದರೆ ಕಲ್ಲು ಆಗ್ತಾರೆ ಎನ್ನುವ  ಒಂದು ಪ್ರತೀತಿ ಇದೆ.

ಆದ್ದರಿಂದ 600 ವರ್ಷಗಳ ಹಿಂದಿನ ಈ  ದೇವಸ್ಥಾನದಲ್ಲಿ ಈ ದೇವಸ್ಥಾನದ ಒಳಗಡೆ ಸೂರ್ಯಾಸ್ತದ ಸಮಯದಲ್ಲಿ ಹೋದರೆ ಯಾವುದೇ ಜನರು  ಹೊರಗಡೆ ಬರುವುದಿಲ್ಲ. ಹಾಗೆ ಹೋದವರು ಅಲ್ಲೇ ಕಲ್ಲಾಗುತ್ತದೆ ಎನ್ನುವುದು ತಲತಲಾಂತರದಿಂದ ಬಂದಂತಹ ಒಂದು ನಂಬಿಕೆಯಾಗಿದೆ.

ಇದನ್ನು ತಿಳಿದಂತಹ ಒಬ್ಬ ಬೇರೆ ದೇಶದ ಪ್ರಜೆ ಒಂದು ದಿನ ಈ ದೇವರ ದೇವಸ್ಥಾನದಲ್ಲಿ ಇರುವುದಕ್ಕೆ ದೊಡ್ಡ ಮನಸ್ಸು ಮಾಡಿ ಹೋಗುತ್ತಾರೆ. ಆದರೆ ಅವರಿಗೆ ಯಾವುದೇ ತರಹದ ಬದಲಾವಣೆಗಳು ಕಂಡು ಬರುವುದಿಲ್ಲ. ಆದರೆ ನಾನು ಒಂದು ದಿನ ಒಂದು ವಿಷವನ್ನು  ಗಮನಿಸುತ್ತಾನೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅವನು ಅಲ್ಲಿ ಮಲಗಿರುವಾಗ ಕೆಟ್ಟ ತರದ ಶಬ್ದಗಳು ಹೊರಬರುತ್ತವೆ ಇದನ್ನು ಸಹಿಸಿಕೊಳ್ಳದೆ ಮನುಷ್ಯ ಅಲ್ಲೇ ಬರುತ್ತಾನೆ. ಇವಾಗಲು ಕೂಡ ಈ ದೇವಸ್ಥಾನದಲ್ಲಿ ಯಾವುದೇ ತರಹದ ಪೂಜೆ ಪುರಸ್ಕಾರಗಳು ಸೂರ್ಯಾಸ್ತದ ಸಮಯದಲ್ಲಿ ಮಾಡುವುದಿಲ್ಲ.

ಹಾಗೆ ಇಲ್ಲಿನ ಜನರು ಕೂಡ ಈ ದೇವಸ್ಥಾನಕ್ಕೆ ಸಂಜೆ ಆದ ಮೇಲೆ ಹೋಗುವುದಿಲ್ಲ.ಗೊತ್ತಾಯ್ತಲ್ಲ ಸ್ನೇಹಿತರೆ ಈ ದೇವಸ್ಥಾನದ ಒಳಗಡೆ ಯಾಕೆ ಜನರು ಹೋಗುವುದಕ್ಕೆ ಹೆದರುತ್ತಾರೆ ಅಂತ.

ಈ ದೇವಸ್ಥಾನದ ಒಳಗಡೆ ಹೋದರೆ ಹೇಗೆ  ಮನುಷ್ಯರು ಕಲ್ಲು ಆಗುತ್ತಾರೆ ಅನ್ನೋದಕ್ಕೆ ಇವಾಗಲು ಯಾರಿಂದಲೂ ಕೂಡ ಸರಿಯಾದ ಉತ್ತರವಿಲ್ಲ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಫ್ರೆಂಡ್ ಜೊತೆಗೆ ಶೇರ್ ಮಾಡಿಕೊಳ್ಳಿ ಹಾಗೆ ಲೈಕ್ ಮಾಡಿ ಕಾಮೆಂಟ್ ಮಾಡುವುದನ್ನು ಮರೆಯಬೇಡಿ .