Categories
ಭಕ್ತಿ ಮಾಹಿತಿ ಸಂಗ್ರಹ

ಇಲ್ಲಿನ ಹಿಂದೂ ದೇವಾಲಯವನ್ನು ನೋಡಿದರೆ ಪಾಕಿಸ್ತಾನದ ಜನಗಳು ಗಡಗಡ ನಡುಗುತ್ತಾ ರಂತೆ ?ಅದು ಯಾವ ದೇವಸ್ಥಾನ ಅಂತೀರಾ !!!

ಹೌದು ಈ ತರದ ವಿಚಿತ್ರವಾದ ಮಾಹಿತಿ ನಮಗೆ ಗೊತ್ತು, ಇಲ್ಲಿರುವ ದೇವಸ್ಥಾನವನ್ನು ಕಂಡರೆ ಪಾಕಿಸ್ತಾನದ ಜನರು ಗಡಗಡ ನಡುಗುತ್ತಾ ರಂತೆ, ಹಾಗಾದರೆ ಹೀಗೆ ಭಯವನ್ನು ಹುಟ್ಟಿಸುತ್ತಿರುವ ಅಂತಹ ದೇವಸ್ಥಾನ ಮಾದುರು ಯಾವುದು,

ಎನ್ನುವುದರ ಬಗ್ಗೆ ಇವತ್ತು ನಾನು ನಿಮಗೆ ಸಂಪೂರ್ಣವಾಗಿ ವಿವರಗಳನ್ನು ಕೊಡುತ್ತಿದ್ದೇವೆ. ತಪ್ಪದೇ ಈ ಲೇಖನವನ್ನು ಮುಂದೆ ಓದಿ ದೇವರು ನಿಮಗೆ ಈ ತರದ ಒಳ್ಳೆಯ ವಿಚಾರ ಕಂಡುಬರುತ್ತದೆ.

ರಾಜಸ್ಥಾನ ದಲ್ಲಿ ಇರುವಂತಹ ಜೈಸಲ್ಮೇರ್ ಇಂಡಿಯಾ ಮತ್ತು ಪಾಕಿಸ್ತಾನ ಬಾರ್ಡರ್ ನಲ್ಲಿ ಒಂದು ದೇವಸ್ಥಾನವಿದೆ, ದೇವಸ್ಥಾನದ ಅಧಿನಾಯಕಿ ನಮ್ಮ ಇಂಡಿಯಾದ  ಹಿಂದೂ ಧರ್ಮ ದೇವತೆ ಆಗಿರುವಂತಹ ನಮ್ಮ ಅಮ್ಮನನ್ನು ನೋಡಿದರೆ,

ಪಾಕಿಸ್ತಾನದ ಭಾರತದಲ್ಲಿ ಇರುವಂತಹ ಜನರಿಗೆ ನಡುಕ ಬರುತ್ತದೆಯಂತೆ. ಅದರಲ್ಲೂ ಸೇನೆಯಲ್ಲಿ ಇರುವಂತಹ ಪಾಕಿಸ್ತಾನದ ಸೈನಿಕರಿಗೆ ಈ ದೇವಸ್ಥಾನವನ್ನು ನೋಡಿದರೆ ತುಂಬಾ ಭಯವಾಗುತ್ತದೆ ಅಂತೆ.

ದಿನನಿತ್ಯ ನಮ್ಮ ದೇಶದ ಸೈನಿಕರು ಈ ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮಾಡಿಸುತ್ತಾರೆ ಹಾಗೆ ಈ ದೇವಿಯನ್ನು ದಿನನಿತ್ಯ ಪೂಜೆ ಮಾಡುವುದು ನಮ್ಮ ದೇಶದ ಸೈನಿಕರಿಗೆ  ಒಂದು ಹವ್ಯಾಸವಾಗಿಬಿಟ್ಟಿದೆ,

ಈ ದೇವಸ್ಥಾನ ಪಾಕಿಸ್ತಾನದ ಬಾರ್ಡರ್ ನಲ್ಲಿ ಇರುವುದರಿಂದ ಈ ದೇವಸ್ಥಾನವನ್ನು ತಾ ನೋಟ್ ದೇವಸ್ಥಾನ ಎಂದೂ ಈ ದೇವಾಲಯವನ್ನು ನಮ್ಮ ಭಾರತೀಯ ಸೈನಿಕರು ಹಾಗೂ ಪಾಕಿಸ್ತಾನದಲ್ಲಿ ಇರುವಂತಹ ಸೈನಿಕರು ಈ ದೇವಸ್ಥಾನವನ್ನು ಕರೆಯುತ್ತಾರೆ.

ಹಾಗಾದರೆ ಈ ದೇವಸ್ಥಾನವನ್ನು ಕಂಡರೆ  ನಮ್ಮ ಶತ್ರು ದೇಶ ವಾದಂತಹ ಪಾಕಿಸ್ತಾನದ ಅವರಿಗೆ ಯಾಕೆ ನಡುಕ ಉಂಟಾಗುತ್ತದೆ ಅದರ ಬಗ್ಗೆ ಈ ಕೆಳಗೆ ಕೊಟ್ಟಿದ್ದೇನೆ ಸಂಪೂರ್ಣವಾದ ಮಾಹಿತಿ ತಪ್ಪದೇ ಓದಿ?

ನಮ್ಮ ಭಾರತೀಯ ಸೇನೆಯ ಅವರಿಗೆ ಸಂಪೂರ್ಣವಾಗಿ ರಕ್ಷಣೆಯ ನಡೆದಿರುವಂತಹ ಈ ದೇವಸ್ಥಾನ ಅದರಲ್ಲಿ ನಡೆಸಿರುವಂತಹ ಅಮ್ಮನ ದೇವಸ್ಥಾನ ,  ಜಗತ್ ಜಗತ್ಪ್ರಸಿದ್ಧಿ ಆಗಲೂ ಒಂದು ಕಾರಣವಿದೆ ಅದು ಏನಪ್ಪಾ ಅಂತೀರಾ, 1965 ಪಾಕಿಸ್ತಾನ ಹಾಗೂ ನಮ್ಮ ದೇಶದ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಈ ಪ್ರಾಂತ್ಯವನ್ನು ಕಬಳಿಸಲು ಮುಂದಾಗುತ್ತಾರೆ,

ಹೀಗೆ ಮುಂದಾದ ಅಂತಹ ಪಾಕಿಸ್ತಾನದ ಸೈನಿಕರು ಈ ದೇವಸ್ಥಾನದ ಮೇಲೆ ಹಲವಾರು ಬಾಂಬುಗಳನ್ನು ಎಸೆಯುತ್ತಾರೆ ಹಾಗೆ ಹಲವಾರು ಸಾರಿ ಈ ದೇವಸ್ಥಾನದ ಮೇಲೆ ಶೂಟ್ ಮಾಡುತ್ತಾರೆ. ಆದರೆ ಈ ದೇವಸ್ಥಾನದ ಮೇಲೆ ಹಾಕಿರುವಂತಹ ಯಾವುದೇ ಬಾಂಬ್ ಆಗಲಿ ಯಾವುದೇ ಬುಲೆಟ್ ಆಗಲಿ ಈ ದೇವಸ್ಥಾನಕ್ಕೆ ತಗಲುವುದಿಲ್ಲ.

ಈ ದೇವಸ್ಥಾನವನ್ನು ನಾಶ ಮಾಡಲು ಯಾರ ಯಾರ ಕೈಯಿಂದಲೋ ಕೂಡ ಆಗುವುದೇ ಇಲ್ಲ, ಇದನ್ನೆಲ್ಲಾ  ಪಾಕಿಸ್ತಾನದ ಸೈನಿಕರು ನೋಡಿ ಹೆದರುತ್ತಾರೆ ಹಾಗೆ ಹುಚ್ಚರಾಗುತ್ತಾರೆ. ಆದ್ದರಿಂದಲೇ ಇಲ್ಲಿನ ದೇವಸ್ಥಾನ ಜಗತ್ಪ್ರಸಿದ್ಧಿ ಆಗುತ್ತದೆ . ಹಾಗೆ ಇಲ್ಲಿನ ದೇವಸ್ಥಾನವನ್ನು ನಮ್ಮ ಸೈನಿಕರು ದಿನನಿತ್ಯದ ಪೂಜೆ ಮಾಡುತ್ತಾರೆ ಹಾಗೂ ಅದರಿಂದ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾರೆ.

ಇಲ್ಲಿಗೆ ಬರುವಂತಹ ಜನರು ಹಲವಾರು ಕೋರಿಕೆಗಳನ್ನು ಇಟ್ಟುಕೊಂಡು ಬರುತ್ತಾರೆ ಅದರಲ್ಲೂ ಸೈನಿಕರು ಈ ದೇವರನ್ನು ಅತಿಯಾಗಿ ನಂಬಿದ್ದಾರೆ, ಈ ದೇವಸ್ಥಾನದಲ್ಲಿ ಯಾರಿಗೂ ತಿಳಿದಂತಹ 1 ಈ ದೇವಿಯ ಶಕ್ತಿ ಇದೆ ಎಂದು ಎಲ್ಲರಿಗೂ ಗೊತ್ತಾಗಿದೆ. ಆದ್ದರಿಂದ 1965ರಲ್ಲಿ ಆದಂತಹ ಪಾಕಿಸ್ತಾನ ಹಾಗೂ ಭಾರತ ನಡುವೆ ನಡೆದಂತಹ ಯುದ್ಧದ ನಂತರ ಪಾಕಿಸ್ತಾನದ ಸೇನಾ ಮುಖ್ಯಸ್ಥ ಇಲ್ಲಿಗೆ ಬಂದು ಆಶೀರ್ವಾದವನ್ನು ಪಡೆದು ಕೊಂಡು ಹೋದರಂತೆ.

ಇವೆಲ್ಲ ಬೆಳವಣಿಗೆ ಆದ ನಂತರ  ಪಾಕಿಸ್ತಾನದ ಸೈನಿಕರು ಈ ದೇವಸ್ಥಾನವನ್ನು ನೋಡುವುದಕ್ಕೂ ಕೂಡ ತುಂಬಾ ಹೇಗಿರುತ್ತಾರೆ ಅಂತೆ. ಈ ದೇವಸ್ಥಾನ ಜೈ ಮಾತಾ ಎನ್ನುವ ಹೆಸರಿಗೆ ತುಂಬಾ ಪ್ರಚಲಿತ ದಿಂದ ಹೊಂದಿದ್ದು, ನಮ್ಮ ಯೋಧರಿಗೆ ತುಂಬಾ ರಕ್ಷಣೆಯನ್ನು ಕೊಡುವಂತಹ ದೈವ ಶಕ್ತಿ ಯಾಗಿ ಇದೆ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೆ ಕೆಳಗೆ ಅಥವಾ ಮೇಲೆ ಕೊಟ್ಟಿರುವಂತಹ ಲೈಕ್ ಬಟನ್ ಮೇಲೆ ಕ್ಲಿಕ್  ಮಾಡುವುದನ್ನು ಮರೆಯಬೇಡಿ, ಹೀಗೆ ಮಾಡಿದರೆ ನಮಗೆ ನೀವು ಹೆಚ್ಚಾಗಿ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಇನ್ನಷ್ಟು ಹಲವು ಆಟಗಳನ್ನು ಬರೆಯುವುದಕ್ಕೆ ನಮಗೆ ಪ್ರೋತ್ಸಾಹ ಬರುತ್ತದೆ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯ ದ ಹುಡುಗಿ ರಶ್ಮಿ.