Categories
ಮಾಹಿತಿ

ಇಲ್ಲಿರುವಂತಹ ಗ್ರಾಮದ ಜನರು ರಾತ್ರಿಯ ಹೊತ್ತು ಮಲಗುವ ಸಂದರ್ಭದಲ್ಲಿ ಬೆಂಕಿಯನ್ನು ಹರಡಿ ಮಲಗುತ್ತಾ ರಂತೆ ….ಇದರ ಹಿನ್ನೆಲೆ ಏನು ಅಂತ ಪ್ರತಿಯೊಬ್ಬರು ತೆಗೆದುಕೊಳ್ಳಲೇಬೇಕು ….

ಕೆಲವೊಂದು ಊರುಗಳಲ್ಲಿ ಅವರದ್ದೇ ಆದಂತಹ ಕೆಲವೊಂದು ಆಚಾರ-ವಿಚಾರಗಳು ನಡೆದುಕೊಂಡುಬಂದ ಬರುತ್ತಿರುತ್ತಾರೆ , ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಕೂಡ ಆಗಿರಬಹುದು ಅಥವಾ ಅವರಿಗೆ ಇರುವಂತಹ ಆಚಾರ ವಿಚಾರದ ಭಯ ಕೂಡ ಇರಬಹುದು ಇಲ್ಲವಾದರೆ ಅವರ ಪೂರ್ವಜರು ಹಾಗೆ ಕೊಟ್ಟಿರುವಂತಹ ಕೆಲವೊಂದು ಶರತ್ತುಗಳು ಹೋಗಿರಬಹುದು. ಆದರೆ ನಮ್ಮ ದೇಶದಲ್ಲಿ ಎಲ್ಲಾ ಕಡೆಯಲ್ಲೂ ಅವರದೇ ಆದಂತಹ ಕೆಲವೊಂದು ಆಚಾರ-ವಿಚಾರಗಳು ಇದ್ದೇ ಇರುತ್ತವೆ. ಆದುದರಿಂದಲೇ ನಮ್ಮ ದೇಶವನ್ನು ನಾವು ಜಾತ್ಯತೀತ ದೇಶ ಹಾಗೂ ಆಚಾರ-ವಿಚಾರವನ್ನು ಹೆಚ್ಚಾಗಿ ಪಾಲನೆ ಮಾಡುತ್ತಿರುವಂತಹ ದೇಶ ಎಂದು ಕರೆಯುತ್ತಾರೆ. 

ಬನ್ನಿ ಹಾಗಾದರೆ ಯಾವ ಗ್ರಾಮದ ಜನರು ರಾತ್ರಿಯ ಹೊತ್ತು ಮಲಗುವ ಸಂದರ್ಭದಲ್ಲಿ ಮನೆಯ ಗೋಡೆಗಳಿಗೆ ಬೆಂಕಿಯನ್ನು ಹೊರಡಿ ಹಾಗೂ ಮನೆಯ ಮುಂದೆ ಬೆಂಕಿಯನ್ನು ಹರಡಿ ಮಲಗುತ್ತಾರೆ ಎನ್ನುವಂತಹ ಒಂದು ವಿಚಿತ್ರವಾದ ಸುದ್ದಿಯನ್ನ ಇವತ್ತು ನಾವು ನಿಮಗೆ ತಂದಿದ್ದೇವೆ, ಅದು ಯಾವ ಊರಿನಲ್ಲಿ ನಡೆಯುತ್ತದೆ ಹಾಗೂ ಯಾವ ಕಾರಣಕ್ಕೋಸ್ಕರ ಈ ರೀತಿಯಾಗಿ ಮಾಡುತ್ತಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ ಬನ್ನಿ. 

ರೀತಿಯಾದಂತಹ ವಿಚಿತ್ರವಾದ ಚಟುವಟಿಕೆಯನ್ನು ಮಾಡುತ್ತಿರುವಂತಹ ಗ್ರಾಮವಾದರೂ ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಚಿಕ್ಕಮಗಳೂರು ಜಿಲ್ಲೆಯ ಹುಡುಗಿರೆ ತಾಲೂಕಿನ ಉಗ್ಗೇಹಳ್ಳಿ ಗ್ರಾಮದ ಜನರು ಈ ರೀತಿಯಾದಂತಹ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾದರೆ ಈ ರೀತಿಯಾಗಿ ಮಾಡಲು ಕಾರಣವಾದರೂ ಏನು ಅದರಲ್ಲೂ ರಾತ್ರಿಯ ಹೊತ್ತು ಮನೆಯ ಮುಂದೆ ಬೆಂಕಿಯನ್ನು ಹರಡೆ ಎಂಬುದಾದರೂ ಯಾಕೆ ಇರುವುದ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿದ್ದೇವೆ ನೋಡಿ. 

ಈ ಉಗ್ಗೇಹಳ್ಳಿ ಬರುವುದು ಹೇಮಾವತಿ ನದಿ ತೀರದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತವೆ, ಇಲ್ಲಿ ಮಳೆಗಾಲ ಎನ್ನುವುದು ತುಂಬಾ ಹೆಚ್ಚು ಯಾವಾಗಲೂ ಮಳೆ ಬರುತ್ತಲೇ ಇರುತ್ತದೆ ಇದರಿಂದಾಗಿ ಮನೆಯ ಗೋಡೆ ಕುಸಿಯುವಂತಹ ಸಾಧ್ಯತೆ ತುಂಬಾ ಹೆಚ್ಚು ಅದಲ್ಲದೆ ಹೆಚ್ಚಾಗಿ ಗೋಡೆಗಳು ಯಾವಾಗಲೂ ತಂಪಾಗಿರುತ್ತದೆ ಇದರಿಂದಾಗಿ ತುಂಬಾ ಚಳಿಯು ಕೂಡ ಆಗುತ್ತದೆ ಇದನ್ನು ನಿಭಾಯಿಸಲು ಗೋಡೆಗಳಿಗೆ ಮಳೆಗಾಲದಲ್ಲಿ ಬೆಂಕಿಯನ್ನು ಹೊರಡುತ್ತಾರೆ ಹಾಗೂ ಮನೆಯ ಮುಂದೆ ಬೆಂಕಿನ ಹೇಳಿಕೊಂಡು ಮಲಗುತ್ತಾರೆ ಇದರಿಂದಾಗಿ ರಾತ್ರಿಯ ಹೊತ್ತು ಚೆನ್ನಾಗಿ ನಿದ್ದೆ ಬರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಮನೆಯ ಒಳಗೆ ತಂಪು ಗಾಳಿ ಮನೆಯ ಒಳಗೆ ಬರುವುದಿಲ್ಲ.

 

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿಜವಾಗಲೂ ನೀತಿಯಂತಹ ಹೇಮಾವತಿ ನದಿ ತೀರದಲ್ಲಿ ಇರುವಂತಹ ಕುಟುಂಬಗಳಿಗೆ ನಮ್ಮ ಸರಕಾರ ಪರಿಹಾರ ಅವಸ್ಥೆಯನ್ನು ಮಾಡಲೇಬೇಕು ಇಲ್ಲವಾದಲ್ಲಿ ಇದೇ ರೀತಿಯಾದಂತಹ ಕಷ್ಟದ ಜೀವನ ಇವರು ನಿರಂತರವಾಗಿ ಮಾಡಲೇಬೇಕಾಗುತ್ತದೆ, ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಲೈಕ್ ಮಾಡುವುದಾಗಲಿ ಅಥವಾ ಶೇರ್ ಮಾಡುವುದನ್ನು ಆಗಲೇ ಮರೆಯಬೇಡಿ. ಅಲ್ಲದೆ ನಮ್ಮ ಪೇಜಿನ ಲೈಕ್ ಮಾಡಿ. 

Leave a Reply