Categories
ಮಾಹಿತಿ ಸಂಗ್ರಹ

ಇಲ್ಲಿರುವಂತಹ 82 ಹರೆಯದ ಅಜ್ಜಿ ಕೇವಲ 1 ರೂಪಾಯಿಗೆ ಇಡ್ಲಿಯನ್ನು ಮಾಡುತ್ತದೆ ….ಅಜ್ಜಿಯ ಉದಾರ ಮನಸ್ಸಿನ ಕಥೆಯನ್ನು ನೀವು ಓದಲೇಬೇಕು.

ಬೇರೆಯವರಿಗೆ ಸಹಾಯ ಮಾಡುವುದು ಹಾಗೂ ಬೇರೆಯವರು ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡುವುದು, ಈ ರೀತಿಯಾದಂತಹ ಉದಾರವಾದ ಮನಸ್ಥಿತಿಯಲ್ಲಿ ಇರುವಂತಹ ಜನರು ತುಂಬಾ ಕಡಿಮೆ. ಯಾವಾಗಲೂ ನಮ್ಮ ಸ್ವಾರ್ಥದಿಂದಾಗಿ ನಾವು ನಮ್ಮ ಕೆಲಸ ಆಯ್ತು ನಾವು ಆಯಿತು.

ಅಂತ ನಾವು ನಮ್ಮ ನಮ್ಮ ವೈಯಕ್ತಿಕ ಜೀವನವನ್ನು ನಾವು ನಡೆಸಿಕೊಂಡು ಹೋಗುತ್ತೇವೆ. ಆದರೆ  ಬೇರೆಯವರಿಗೆ ಹೆಲ್ತ ಮಾಡಿದ ನಂತರ ಅದರಿಂದ ಆಗುವಂತಹ ಸಂತೋಷ ನಿಜವಾಗ್ಲೂ ಯಾವ ಹಣವನ್ನ ಸಂಪಾದಿಸಿದರೂ ಕೂಡ ಹಾಗೂ ಈಗಷ್ಟೇ ಗಳಿಸಿದರೂ ಕೂಡ ನಮಗೆ ಆ ರೀತಿಯಾದಂತಹ ಸಂತೋಷ ದೊರಕುವುದಿಲ್ಲ.

ಆದುದರಿಂದ ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಹಾಗೂ ಕಷ್ಟದಲ್ಲಿರುವ ಯಾರಿಗೆ ಸಹಾಯ ಮಾಡುವುದನ್ನು ಕಲಿತು ಕೊಳ್ಳೋಣ. ಕೊಯಿಮುತ್ತೂರು ನಲ್ಲಿ ವಾಸ ಮಾಡುತ್ತಿರುವಂತಹ 80 ವರ್ಷದ ಪ್ರಾಯದ ಅಜ್ಜಿ ಮೂವತ್ತು ವರ್ಷಗಳಿಂದ ಇಲ್ಲಿನ ಮಾಡಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇವರ  ಹೆಸರು ಕಮಲ್ ತಾಳ ಅಂತ.

ಕಳೆದ 15 ವರ್ಷಗಳಿಂದ ಇವರು ಇಡ್ಲಿ ಮಾಡಿಕೊಂಡು ಅದನ್ನ ಜನರಿಗೆ ಮಾರುತ ಅದರಿಂದ ಬಂದಂತಹ ಹಣದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ, ಆದರೆ ಇಲ್ಲಿರುವಂತಹ ಒಂದು ವಿಚಿತ್ರವಾದ ಸಂಗತಿ ಏನಪ್ಪ ಅಂದರೆ ಇವರು 15 ವರ್ಷಗಳಿಂದ ಕೇವಲ 1 ರೂಪಾಯಿಗೆ 1 ಇಡ್ಲಿಯನ್ನು ಮಾರುತ್ತಿದ್ದಾರೆ.

ಯಾವ ಸಮಯದಲ್ಲೂ ಕೂಡ ತಾವು ಮಾರುತಿ ರುವಂತಹ ಇಡ್ಲಿ ದರದಲ್ಲಿ ಯಾವುದೇ ಹೆಚ್ಚುಕಡಿಮೆ ದರವನ್ನು ಮಾಡಿಲ್ಲ. ಅಜಿತನ ಮೊಮ್ಮಗನ ಸಹಾಯದಿಂದ ದಿನನಿತ್ಯ ಇಡ್ಲಿಯನ್ನು ಮಾಡಿ ಜನರಿಗೆ ಕೊಡುತ್ತಾರೆ.

ಅಜ್ಜಿ ಬೆಳಗ್ಗೆ ದಿನನಿತ್ಯ 5 ಗಂಟೆಗೆ ಇದು ಇಡ್ಲಿಗೆ ಬೇಕಾದಂತಹ ಸಾಮಾನನ್ನ ರೆಡಿಮಾಡಿಕೊಂಡು ಇಡ್ಲಿ ಮಾಡುತ್ತಾರೆ. ಹಾಗೆ ಇಡ್ಲಿಗೆ ಬೇಕಾದಂತಹ ಚಟ್ನಿಯನ್ನು ಬೆಳಗಿನ ಜಾವದಲ್ಲಿ ಎದ್ದು ಮಾಡುತ್ತಾರೆ. ಅಜ್ಜಿ ಮಾಡುವಂತಹ ಇಡ್ಲಿಯನ್ನು ಯಾವುದೇ ಕಾರಣಕ್ಕೂ ಗ್ಯಾಸನ್ನು ಬಳಕೆ ಮಾಡಿಕೊಂಡು ಅಡುಗೆ ಏನು ಮಾಡುವುದಿಲ್ಲ ಗ್ರಾಮೀಣ ಭಾಗದಲ್ಲಿ ಬಳಸುವಂತಹ ಒಲೆಯನ್ನು ಬಳಕೆ ಮಾಡಿಕೊಂಡು ಇವರು ಇಡ್ಲಿ ಹಾಗೂ ಚಟ್ನಿಯನ್ನು ಮಾಡುತ್ತಾರೆ.

ಅಜ್ಜಿ ಮಾಡುತ್ತಿರುವಂತಹ ಸಮಾಜಕಾರ್ಯದ ಅಂತಹ ಉತ್ತಮವಾದ ಕೆಲಸವನ್ನು ನೋಡಿ ಮಹಿಂದ್ರ ಕಂಪನಿಯ ಆಗಿರುವಂತಹ ಆನಂದ್ ಮಹೇಂದ್ರ ಅವರು ತಮ್ಮ ಟ್ವಿಟರ್ನಲ್ಲಿ ಅಜ್ಜಿಯ ಬಗ್ಗೆ ಹಾಗೂ ಅಜ್ಜಿಯ ಸಾಧನೆಯ ಬಗ್ಗೆ ಹೊಗಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದರು ಇದರಿಂದಾಗಿ ರಾತ್ರೋರಾತ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅಜ್ಜಿ ಎಷ್ಟೊಂದು ಕಷ್ಟಪಟ್ಟು ಒಲೆಯನ್ನು ಬಳಕೆ ಮಾಡಿಕೊಂಡು ದಿನನಿತ್ಯ ಕೇವಲ ಒಂದು ರೂಪಾಯಿ ಇಡ್ಲಿಯನ್ನು ಮಾಡಿಕೊಡುತ್ತಿದ್ದಾರೆ ಇವರಿಗೆ ನಾನು ಗ್ಯಾಸನ್ನು ನೆರವು ನೀಡಲು ಬಯಸುತ್ತೇನೆ ಎನ್ನುವಂತಹ ಟ್ವಿಟರ್ ಮಹಿಂದ್ರ ಅವರು ಮಾಡಿದ್ದರು.

ಈ ರೀತಿಯಾದಂತಹ ಆನಂದ್ ಮಹೇಂದ್ರ ಅವರು ಮಾಡಿದಂತಹ ಟ್ವಿಟರ್ ವೈರಲ್ ಆಗುತ್ತಿದ್ದ ಹಾಗೆ ಗ್ಯಾಸ್ ಕಂಪನಿಯವರು ಈ ಅಜ್ಜಿಗೆ ಉಚಿತ ವಾದಂತಹ ಗ್ಯಾಸನ ಕೂಡ ಒದಗಿಸಿಕೊಟ್ಟಿದ್ದಾರೆ. ಹಾಗೂ ಕೇಂದ್ರದ ಇಂಧನ ಸಚಿವರು ಕೂಡ ಈ ಅಜ್ಜಿ ಮಾಡುತ್ತಿರುವಂತಹ ಈ ಸಮಾಜಸೇವೆಯನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಈ ರೀತಿಯಾದಂತಹ ಸಮಾಜಸೇವೆಯನ್ನು ಮಾಡುತ್ತಿರುವಂತಹ ಅಜ್ಜಿಗೆ ಅಧಿಕಾರಿಗಳು ಸಹಾಯ ಮಾಡಿದ್ದನ್ನು ನಿಜವಾಗಲೂ ನಾವು ಸ್ಮರಿಸಿಕೊಳ್ಳಬೇಕು ಎನ್ನುವಂತಹ ಮಾತನ್ನು.  ಅವರು ಹೇಳಿದ್ದಾರೆ

ಈ ಅಜ್ಜಿಗೆ ಇಡ್ಲಿಯ ದರವನ್ನು ಹೆಚ್ಚು ಮಾಡಿ ಎನ್ನುವಂತಹ ಪ್ರಶ್ನೆಯನ್ನು ಹಾಕಿದಾಗ ಅಜ್ಜಿಯೂ ನಾನು ಪುಣ್ಯದ ಫಲವಾಗಿ ಈ ರೀತಿಯಾದಂತಹ ಕೆಲಸವನ್ನು ಮಾಡುತ್ತಿದ್ದೇನೆ , ನನಗೆ ಈ ವಯಸ್ಸಿನಲ್ಲಿ ಹೆಚ್ಚು ಹಣ ಮಾಡಬೇಕು ಎನ್ನುವಂತಹ ಯಾವುದೇ ಉದ್ದೇಶ ಇಲ್ಲ ಎನ್ನುವಂತಹ ತಮ್ಮ ಅಮೂಲ್ಯವಾದ ಮಾತನ್ನು ಹೇಳಿದ್ದಾರೆ. ನಿಜವಾಗಲೂ ಇವರ ಮಾತನ್ನು ಕೇಳಿದರೆ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡಬೇಕು ಅಂತ ಅನ್ಸುತ್ತೆ. ನಿಮಗೂ ಕೂಡ ಈ ಅಜ್ಜಿ ಇಂದ ಸ್ಫೂರ್ತಿ ಏನಾದರೂ ಪಡೆದಿದ್ದರೆ ನೀವು ಕೂಡ ಬಡವರಿಗೆ ಸಹಾಯ ಮಾಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡುವುದಕ್ಕೆ ಪ್ರಯತ್ನಪಡಿ

ಈ ಲೇಖನ ಬೇಡವಾದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದಾಗಲಿ ಅಥವಾ ಶೇರ್ ಮಾಡುವುದಾಗಲಿ ಮರೆಯಬೇಡಿ ಹಾಗೂ ನಮ್ಮ ಪೇಜನ್ನು ನೀವು ಲೈಕ್ ಮಾಡಿ ನೀವು ಲೈಕ್ ಮಾಡಿದರೆ ನಮಗೆ ಇನ್ನಷ್ಟು ಹೆಚ್ಚಿನ ಸ್ಪೂರ್ತಿದಾಯಕ ಲೇಖನವನ್ನು ಬರೆಯಲು ನಮಗೆ ಸ್ಪೂರ್ತಿ ನೀಡಿದ ಹಾಗೆ ಆಗುತ್ತೆ .