Categories
ಮಾಹಿತಿ ಸಂಗ್ರಹ

ಇಲ್ಲಿರುವ ಮಕ್ಕಳಿಗೆ ಇವರು ಅಚ್ಚುಮೆಚ್ಚಿನ ಶಿಕ್ಷಕರಂತೆ , ಅಷ್ಟೊಂದು ಪ್ರೀತಿ ಮಾಡೋಕೆ ಕಾರಣ ಏನು ಗೊತ್ತ … ಗೋಲ್ಡ್ ಮೆಡಲಿಸ್ಟ್ ಟೀಚರ್ ಬಗ್ಗೆ ಒಂದಿಷ್ಟು ಮಾಹಿತಿ

ಈ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚು ತುಂಬಾನೇ ಫೇವರೇಟ್ ಆಗಿರುವಂತಹ ಈ ಪ್ರಾಂಶುಪಾಲರ ಸಾಧನೆಯನ್ನು ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಹಾಗಾದರೆ ಇವರು ಯಾರು ಈ ವ್ಯಕ್ತಿಗೆ ಏನೆಲ್ಲಾ ಗೌರವ ಸಲ್ಲಿದೆ .

ಹಾಗೂ ಈ ಪ್ರಾಂಶುಪಾಲರು ಯಾಕೆ ಅಷ್ಟೊಂದು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು ಅನ್ನೋದನ್ನ ತಿಳಿಯೋಣ ಸ್ನೇಹಿತರೆ ಈ ಮಾಹಿತಿಯನ್ನು ತಿಳಿಯಿರಿ ಹಾಗೂ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅಚ್ಚುಮೆಚ್ಚಿನ ಗುರು ಯಾರು ಅನ್ನೋದನ್ನು ನಮಗೆ ಕಾಮೆಂಟ್ ಮಾಡಿ.

ಗುರುಭ್ಯೋ ನಮಃ ಹಾಗೂ ಗುರು ಬ್ರಹ್ಮ ಗುರು ವಿಷ್ಣು ಗುರ ದೇವೋ ಮಹೇಶ್ವರಾ ಗುರು ಸಾಕ್ಷಾತ್ ಪರಬ್ರಹ್ಮ ದಸ್ಮಾ ಶ್ರೀ ಗುರುವೇ ನಮಃ ಅಂತಾನೇ ಸಾವಿರ ವರುಷಗಳ ಹಿಂದೆ ಹೇಳಲಾಗಿತ್ತು ಹಾಗೆಯೇ ಗುರು ಅಂದರೆ ಅವರು ತಮ್ಮ ಜೀವನದಲ್ಲಿ ಗುರಿಯನ್ನು ತಲುಪಿಸುವುದಕ್ಕೆ ಮೆಟ್ಟಿಲುಗಳನ್ನು ಕಟ್ಟಿಕೊಡುವಂತಹ ಒಬ್ಬ ವ್ಯಕ್ತಿಯಾಗಿದ್ದು,

ಅಪ್ಪ ಅಮ್ಮ ಮೊದಲನೇ ಸ್ಥಾನದಲ್ಲಿ ನಿಂತರೆ ಗುರು ಜೀವನದಲ್ಲಿ ಎರಡನೇ ಸ್ಥಾನದಲ್ಲೇ ಇರುತ್ತಾರೆ ಅಂತಾನೇ ಹೇಳಬಹುದು ತಾಯಿಯೇ ಮೊದಲ ದೇವರಾದರು ಮನೆಯೆ ಮೊದಲ ಪಾಠ ಶಾಲೆಯಾದರೆ ಮಗುವಿಗೆ ಎಲ್ಲಾ ತರಹದ ಅರಿವನ್ನು ಕಲಿಸಿ ಕೊಡುವಂತಹ ದೇವರು ಗುರು.

ಹೀಗೆ ನಾವು ಗುರುವಿನ ಬಗ್ಗೆ ಯಾಕೆ ಇಷ್ಟೆಲ್ಲ ಹೇಳುತ್ತಿದ್ದೇವೆ ಎಂದರೆ ಇಲ್ಲೊಬ್ಬರು ಗುರು ಎಲ್ಲ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚು ಹಾಗೂ ಇವರಿಗೆ ಸಲ್ಲಿಸುವಂತಹ ಈ ಗೌರವಗಳು ನಿಜಕ್ಕೂ ಅಗಾಧವಾದದ್ದು ಹಾಗೂ ಇವರ ಸಾಧನೆಗಳು ಕೂಡ ಅಪಾರವಾದದ್ದು ಮತ್ತು ಇವರು ಉತ್ತಮ ಪ್ರಾಂಶುಪಾಲರು ಅನ್ನೋ ಪದವಿಯನ್ನು ಕೂಡ ರಾಜ್ಯ ಸರಕಾರದಿಂದ ಪಡೆದುಕೊಂಡಿದ್ದಾರೆ ಅಂದರೆ ನೀವೇ ಊಹಿಸಿಕೊಳ್ಳಿ ಇವರು ಅದೆಷ್ಟು ಸಾಧನೆಯನ್ನು ಮಾಡಿರಬಹುದು ಹಾಗೂ ಅದೆಷ್ಟು ವಿದ್ಯಾರ್ಥಿಗಳಿಗೆ ಜೀವನವನ್ನು ಕಲ್ಪಿಸಿ ಕೊಟ್ಟಿರಬಹುದು ಎಂಬುದನ್ನು.

ನಾವು ಇವತ್ತು ಹೇಳಲು ಹೊರಟಿರುವಂತೆ ಆ ವ್ಯಕ್ತಿ ಎನ್ ಸಿದ್ದಪ್ಪ ಎಂದು ಇವರು ಬೆಂಗಳೂರಿನ ವರ್ತೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದು, ಈ ಕಾಲೇಜಿಗೆ ಮಾತ್ರವಲ್ಲದೆ ಕಾಲೇಜಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಸಿದ್ದಪ್ಪನವರು ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿರುವಂತಹ ಪ್ರಾಂಶುಪಾಲರಾಗಿದ್ದು ಇವರು ಸಾಕಷ್ಟು ಪದವಿಗಳನ್ನು ಪಡೆದುಕೊಂಡಿದ್ದಾರೆ.

ಏನ್ ಸಿದ್ದಪ್ಪನವರು ಇಂಟರ್ನ್ಯಾಷನಲ್ ಆಫ್ ಎಜುಕೇಷನ್ ಅಂಡ್ ಮ್ಯಾನೇಜ್ಮೆಂಟ್ ಅನ್ನೋ ಇನ್ಸ್ಟಿಟ್ಯೂಟ್ ಎಂದು ಅವಾರ್ಡನ್ನು ಪಡೆದುಕೊಂಡಿದ್ದಾರೆ ಹಾಗೂ ರಾಷ್ಟ್ರೀಯ ವಿದ್ಯಾ ಗೌರವ ಗೋಲ್ಡ್ ಮೆಡಲನ್ನು ಪಡೆದುಕೊಂಡು ಪದವಿ ಪೂರ್ವ ಲೆವೆಲ್ ನಲ್ಲಿಯೇ ಮೊದಲನೇ ವ್ಯಕ್ತಿ ಗೋಲ್ಡ್ ಮೆಡಲನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ ಎನ್ ಸಿದ್ದಪ್ಪನವರು ಮತ್ತು ಉತ್ತಮ ಪ್ರಾಂಶುಪಾಲರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ ಎನ್ ಸಿದ್ದಪ್ಪನವರು ಹಾಗೂ ಈ ಉತ್ತಮ ಪ್ರಾಂಶುಪಾಲರು ಎಂದು ಸಿದ್ದಪ್ಪನವರು ರಾಜ್ಯ ಸರಕಾರದ ವತಿಯಿಂದ ಪಡೆದುಕೊಂಡಿರುವುದು ಒಂದು ಹೆಮ್ಮೆ ಪಡುವಂತಹ ವಿಚಾರವೇ ಹೌದು.

ಇಷ್ಟೆಲ್ಲಾ ಸಾಧನೆಯನ್ನು ಮಾಡಿದ್ದರೂ ಕೂಡ ಎನ್ ಸಿದ್ದಪ್ಪನವರಿಗೆ ಸ್ವಲ್ಪವೂ ಕೂಡ ಅಹಂ ಇಲ್ಲ ಹಾಗೂ ಸಿದ್ದಪ್ಪನವರಿಗೆ ಆ ದೇವರು ಆಯಸ್ಸು ಆರೋಗ್ಯವನ್ನು ನೀಡಿ ಇನ್ನೂ ಹಲವಾರು ವಿದ್ಯಾರ್ಥಿಗಳಿಗೆ ಉತ್ತಮವಾದ ಜೀವನವನ್ನು ಕಲ್ಪಿಸಿ ಕೊಡಲೆಂದು ನಾವು ಕೇಳಿಕೊಳ್ಳುತ್ತಾ, ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಷೇರ್ ಮಾಡಿ ಹಾಗೆಯೇ ನಿಮ್ಮ ಅನಿಸಿಕೆಯನ್ನು ಮತ್ತು ನಿಮ್ಮ ನೆಚ್ಚಿನ ಗುರುವನ್ನು ಕಾಮೆಂಟ್ ಮಾಡಿ ಧನ್ಯವಾದ.