Categories
ಮಾಹಿತಿ ಸಂಗ್ರಹ

ಇಲ್ಲಿ ಹುಡುಗಿಯರು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ | ಆದರೆ ಗಂಡು ಸಿಗುತ್ತಿಲ್ಲ… ಯಾಕೆ ಗೊತ್ತ ..

ಯಾವ ವ್ಯಕ್ತಿಯೇ ಆಗಲಿ ಆ ವ್ಯಕ್ತಿಯ ಜೀವನಕ್ಕೆ ಒಂದು ಅರ್ಥ ಸಿಗಬೇಕೆಂದರೆ ಅವನಿಗೆ ಒಂದು ಮದುವೆಯಾಗಬೇಕು ಈ ಸಮಾಜದಲ್ಲಿ ಅವರು ದಾಂಪತ್ಯ ಜೀವನವನ್ನು ಖುಷಿಯಿಂದ ನಡೆಸಬೇಕು.

ಆಗ ಅವರ ಜೀವನಕ್ಕೆ ಒಂದು ಬೆಲೆ ಸಿಗುತ್ತದೆ ಮತ್ತು ಈ ರೀತಿ ಮದುವೆಯಾಗದೆ ಹಾಗೇ ಇದ್ದರೆ ಅವರು ಜೀವನ ಪರ್ಯಂತ ಒಂಟಿಯಾಗಿಯೇ ಇರಬೇಕಾಗುತ್ತದೆ.

ಒಂಟಿ ಜೀವನ ಎಷ್ಟು ದಿನ ಅಂತ ನಡೆಸಬಹುದು ಹೇಳಿ ಅಲ್ವಾ ವ್ಯಕ್ತಿಯ ಜೀವನದಲ್ಲಿ ಮದುವೆ ಎಂಬ ಸಮಾರಂಭ ನಡೆಯಬೇಕಾದದ್ದು ಪ್ರಕೃತಿದತ್ತವಾಗಿ ಸಹಜ ಆದರೆ ಆ ವ್ಯಕ್ತಿಗೆ ಮದುವೆಯಾಗದೇ ಇದ್ದರೆ ಅವರು ಮುಂದೆ ತಮ್ಮ ಭವಿಷ್ಯದ ಕಾಲದಲ್ಲಿ ಎಷ್ಟು ಕಷ್ಟ ಪಡಬೇಕಾಗುತ್ತದೆ .

ಅಂದರೆ ಆ ಒಂದು ಕಷ್ಟವನ್ನು ಮದುವೆಯಾಗದೆ ಇರುವವರಿಗೆ ಗೊತ್ತಿರುತ್ತದೆ ತಮ್ಮ ಬಾಳೆಲ್ಲ ಒಂಟಿಯಾದ ಜೀವನವನ್ನು ನಡೆಸಬೇಕು ಅಂದರೆ ಅದು ಎಷ್ಟು ಕಷ್ಟ ಅಲ್ವಾ .

ತಮ್ಮ ಬಾಳ ಸಂಗಾತಿಯಾಗಿ ಬರುವವರು ಹಾಗಿರಬೇಕು ಹೀಗಿರಬೇಕು ಅಂತ ಆಸೆಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಬಾಳಸಂಗಾತಿಯೇ ಸಿಗದಿದ್ದಾಗ ಎಷ್ಟು ಬೇಸರವಾಗುತ್ತದೆ ತಮ್ಮ ಜೀವನವೆಲ್ಲಾ ಒಂಟಿಯಾಗಿ ನಡೆಸಬೇಕಲ್ಲ ಅಂತ ನೆನೆಸಿಕೊಂಡರೆ ಸಾಕು ದುಃಖ ಹೆಚ್ಚಾಗುತ್ತದೆ .

ಇದೇ ರೀತಿ ಬ್ರೆಜಿಲ್ ದೇಶದಲ್ಲಿ ಒಂದು ಊರು ಆ ಊರಿನ ಹೆಸರು ನೋವೇ ಎಂದು ಅಲ್ಲಿಯ ಹೆಣ್ಣು ಮಕ್ಕಳಿಗೆ ಗಂಡು ಸಿಗುತ್ತಿಲ್ಲ ಈ ಒಂದು ಊರಿನ ಜನಸಂಖ್ಯೆ ಸುಮಾರು ಆರು ನೂರು ಇದ್ದರೂ ಕೂಡ ಈ ಹುಡುಗಿಯರಿಗೆ ಮದುವೆಯಾಗಲು ಗಂಡು ಸಿಗುತ್ತಿಲ್ಲವಂತೆ ಈ ರೀತಿಯಾಗಿ ಈ ಹುಡುಗಿಯರು ಗಂಡು ಹುಡುಕುತ್ತಾ ಈಗಾಗಲೇ ಮೂವತ್ತೈದು ವರ್ಷವನ್ನು ದಾಟಿದ್ದಾರೆ .

ಈ ನೋವೇ ಎಂಬ ಊರಿನಲ್ಲಿ ಹದಿನೆಂಟರಿಂದ ಮೂವತ್ತೈದು ವರ್ಷದ ಹುಡುಗಿಯರು ಇನ್ನೂ ಮದುವೆಯಾಗದೆ ಗಂಡಿಗಾಗಿ ಕಾಯುತ್ತಾ ಇದ್ದರಂತೆ ಈಗಲೂ ಕೂಡಾ ಯಾರಾದರೂ ಹುಡುಗ ಸಿಗುತ್ತಾನೆ ಮದುವೆಯಾಗಲು ಅಂತ ಈ ಹುಡುಗಿಯರು ಕಾಯುತ್ತಿರುವುದನ್ನು ಕಂಡರೆ ಮದುವೆಯಂತಹ ಪುರುಷನೇ ಇವರಿಗೆ ಮತ್ತೊಂದು ಬಾಳು ಕೊಡಬೇಕಾಗುತ್ತದೆ ಅಲ್ವಾ .

ಈ ಒಂದು ಊರನ್ನು ಸಾವಿರದ ಎಂಟು ನೂರು ತೊಂಬತ್ತು ಒಂದು ರಲ್ಲಿ ಮಾರಿಯಾ ಸಲ್ಮಾನ್ ರವರು ಕಟ್ಟಿದ್ದಾರೆ ಮತ್ತು ಈ ಊರಿಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ ಆದರೂ ಕೂಡ ಇಲ್ಲಿಗೆ ಯಾವ ಹುಡುಗರು ಕೂಡ ಇಲ್ಲಿರುವಂತಹ ಹುಡುಗಿಯರನ್ನು ಮದುವೆಯಾಗಲು ಬರುತ್ತಿಲ್ಲ ಇವರು ಜೀವನಪರ್ಯಂತ ಕನ್ಯೆಯಾಗಿಯೇ ಉಳಿಯಬೇಕೇನು ಅನ್ನೋ ಒಂದು ಭಯದಲ್ಲಿ ಕೂಡ ಈ ಜನರು ಇದ್ದಾರೆ .

ನೋವೇ ಎಂಬ ಊರು ಎರಡು ಬೆಟ್ಟಗಳ ನಡುವೆ ಬೃಹತ್ ಆಕಾರದಲ್ಲಿ ಇದೆ ಈ ಊರು ನೋಡಲು ಎಷ್ಟು ಸುಂದರವಾಗಿದೆಯೋ ಅಲ್ಲಿಯ ಹುಡುಗಿಯರು ಕೂಡ ಅಷ್ಟೇ ಸುಂದರವಾಗಿ ಇದ್ದಾರೆ ಈಗಲೂ ಕೂಡಾ ಈ ಹುಡುಗಿಯರು ಯಾರೇ ಬರಲಿ ತನ್ನನ್ನು ಮದುವೆಯಾಗಲಿ ಅನ್ನೋ ಒಂದು ಯೋಚನೆಯಲ್ಲಿ ಇದ್ದಾರಂತೆ .

ಹೆಣ್ಣಾಗಲಿ ಗಂಡಾಗಲಿ ಅವರಿಬ್ಬರ ಜೀವನದಲ್ಲಿ ಒಂದು ಬದಲಾವಣೆಯನ್ನು ತರುವುದು ಮದುವೆಯಾದ ನಂತರ ಹೆಣ್ಣಿಗೆ ತನ್ನ ಮುಂದಿನ ದಿನಗಳು ಹೇಗಿರುತ್ತವೆ ಅನ್ನುವುದನ್ನು ಕೂಡ ಯೋಚಿಸೋಕೆ ಆಗೋದಿಲ್ಲ ಆಕೆಗೆ ಒಂದು ಮದುವೆಯಾಗದೇ ಇದ್ದರೆ ಆಕೆ ಈ ಸಮಾಜದಲ್ಲಿ ಕನ್ನಿಕಾಗೆ ಉಳಿದು ಬಿಟ್ಟರೆ ಈ ಜನರು ನೋಡುವ ರೀತಿಯೇ ಬೇರೆ ಇರುತ್ತದೆ ಅಲ್ವಾ ಸ್ನೇಹಿತರೇ .
ಬ್ರೆಜಿಲ್ಗೆ ಸೇರಿರುವಂತಹ ಈ ಒಂದು ನೋವೇ ಎಂಬ ಊರಿನಲ್ಲಿ ಇರುವಂತಹ ಈ ಲ ಆದಷ್ಟು ಬೇಗ ಕಂಡು ಸಿಗಲೆಂದು ನಾವೆಲ್ಲರೂ ಕೇಳಿಕೊಳ್ಳೋಣ ಇನ್ನು ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಧನ್ಯವಾದ .

kannada inspiration story and Kannada Health Tips